ರೈಲ್ವೇ ಸಚಿವಾಲಯ

46 ರೈಲುಗಳಲ್ಲಿ 92 ಸಾಮಾನ್ಯ ದರ್ಜೆಯ ಬೋಗಿಗಳನ್ನು ಅಳವಡಿಸಲಾಗಿದೆ; ಇತರ 22 ರೈಲುಗಳಲ್ಲಿಯೂ ಇವುಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜಿಸಲಾಗಿದೆ

Posted On: 12 JUL 2024 5:54PM by PIB Bengaluru

ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಭಾರತೀಯ ರೈಲ್ವೇಯು 46 ವಿವಿಧ ಪ್ರಮುಖ ದೂರದ ರೈಲುಗಳಲ್ಲಿ 92 ಹೊಸ ಸಾಮಾನ್ಯ ದರ್ಜೆಯ ಬೋಗಿಗಳನ್ನು ಅಳವಡಿಸುವ ಮೂಲಕ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಇದಲ್ಲದೆ, 22 ಇತರ ರೈಲುಗಳನ್ನು ಸಹ ಇದಕ್ಕಾಗಿ ಗುರುತಿಸಲಾಗಿದೆ ಮತ್ತು ಶೀಘ್ರದಲ್ಲೇ ಅವುಗಳಲ್ಲಿ ಹೆಚ್ಚುವರಿ ಸಾಮಾನ್ಯ ದರ್ಜೆಯ ಬೋಗಿಗಳನ್ನು ಅಳವಡಿಸಲು ಯೋಜನೆಯನ್ನು ಮಾಡಲಾಗಿದೆ.

ಹೆಚ್ಚುವರಿ ಬೋಗಿಗಳನ್ನು ಅಳವಡಿಸುವ ನಿರ್ಧಾರವನ್ನು ತೆಗೆದುಕೊಂಡಿರುವ ರೈಲುಗಳಲ್ಲಿ ಈ ಕೆಳಗಿನವು ಸೇರಿವೆ:

•    15634/15633 ಗುವಾಹಟಿ ಬಿಕಾನೆರ್ ಎಕ್ಸ್ಪ್ರೆಸ್
•    15631/15632 ಗುವಾಹಟಿ ಬಾರ್ಮರ್ ಎಕ್ಸ್ಪ್ರೆಸ್
•    15630/15629 ಸಿಲ್ಘಾಟ್ ಟೌನ್ ತಾಂಬರಂ ನಾಗಾನ್ ಎಕ್ಸ್ಪ್ರೆಸ್
•    15647/15648 ಗುವಾಹಟಿ ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್
•    15651/15652 ಗುವಾಹಟಿ ಜಮ್ಮು ತಾವಿ ಎಕ್ಸ್ಪ್ರೆಸ್
•    15653/15654 ಗುವಾಹಟಿ ಜಮ್ಮು ತಾವಿ ಎಕ್ಸ್ಪ್ರೆಸ್
•    15636/15635 ಗುವಾಹಟಿ ಓಖಾ ಎಕ್ಸ್ಪ್ರೆಸ್
•    12510/12509 ಗುವಾಹಟಿ ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ಪ್ರೆಸ್
•    15909/15910 ದಿಬ್ರುಗಢ್ ಲಾಲಗಢ್ ಅವಧ್ ಅಸ್ಸಾಂ ಎಕ್ಸ್ಪ್ರೆಸ್
•    20415/20416 ವಾರಾಣಸಿ ಇಂದೋರ್ ಸೂಪರ್-ಫಾಸ್ಟ್ ಎಕ್ಸ್ಪ್ರೆಸ್
•    20413/20414 ಕಾಶಿ ಮಹಾಕಾಲ್ ವಾರಾಣಸಿ ಇಂದೋರ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್
•    13351/13352 ಧನ್ಬಾದ್ ಅಲಪ್ಪುಳ ಎಕ್ಸ್ಪ್ರೆಸ್
•    14119/14120 ಕತ್ಗೊಡಮ್ ಡೆಹ್ರಾಡೂನ್ ಎಕ್ಸ್ಪ್ರೆಸ್
•    12976/12975 ಜೈಪುರ ಮೈಸೂರು ಸೂಪರ್ ಫಾಸ್ಟ್ ಎಕ್ಸ್ಪ್ರೆಸ್
•    17421/17422 ತಿರುಪತಿ ಕೊಲ್ಲಂ ಎಕ್ಸ್ಪ್ರೆಸ್
•    12703/12704 ಹೌರಾ ಸಿಕಂದರಾಬಾದ್ ಫಲಕ್ನುಮಾ ಎಕ್ಸ್ಪ್ರೆಸ್
•    12253/12254 ಬೆಂಗಳೂರು ಭಾಗಲಪುರ ಎಕ್ಸ್ಪ್ರೆಸ್
•    16527/16528 ಯಶವಂತಪುರ ಕಣ್ಣೂರು ಎಕ್ಸ್ಪ್ರೆಸ್
•    16209/16210 ಅಜ್ಮೀರ್ ಮೈಸೂರು ಎಕ್ಸ್ಪ್ರೆಸ್
•    12703/12704 ಹೌರಾ ಸಿಕಂದರಾಬಾದ್ ಎಕ್ಸ್ಪ್ರೆಸ್
•    16236/16235 ಮೈಸೂರು ಟುಟಿಕೋರಿನ್ ಎಕ್ಸ್ಪ್ರೆಸ್
•    16507/16508 ಜೋಧಪುರ ಬೆಂಗಳೂರು ಎಕ್ಸ್ಪ್ರೆಸ್
•    20653/20654 KSR ಬೆಂಗಳೂರು ಸಿಟಿ ಬೆಳಗಾವಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್
•    17311/17312 ಚೆನ್ನೈ ಸೆಂಟ್ರಲ್ ಹುಬ್ಬಳ್ಳಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್
•    12253/12254 ಬೆಂಗಳೂರು ಭಾಗಲಪುರ ಆಂಗ್ ಎಕ್ಸ್ಪ್ರೆಸ್
•    16559/16590 ಬೆಂಗಳೂರು ಸಿಟಿ ಸಾಂಗ್ಲಿ ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್
•    09817/09818 ಕೋಟಾ ಜಂಕ್ಷನ್ ದಾನಪುರ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್
•    19813/19814 ಕೋಟಾ ಸಿರ್ಸಾ ಎಕ್ಸ್ಪ್ರೆಸ್
•    12972/12971 ಭಾವನಗರ ಬಾಂದ್ರಾ ಟರ್ಮಿನಸ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್
•    19217/19218 ವೆರಾವಲ್ ಜಂಕ್ಷನ್ ಮುಂಬೈ ಬಾಂದ್ರಾ ವೆರಾವಲ್ ಜಂಕ್ಷನ್ ಸೌರಾಷ್ಟ್ರ ಜನತಾ ಎಕ್ಸ್ಪ್ರೆಸ್
•    22956/22955 ಮುಂಬೈ ಬಾಂದ್ರಾ - ಭುಜ್ ಕಚ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್
•    20908/20907 ಭುಜ್ ದಾದರ್ ಸಯಾಜಿ ನಗರಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್
•    11301/11302 ಮುಂಬೈ ಬೆಂಗಳೂರು ಉದಯನ್ ಎಕ್ಸ್ಪ್ರೆಸ್
•    12111/12112 ಮುಂಬೈ ಅಮರಾವತಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್
•    12139/12140 ಛತ್ರಪತಿ ಶಿವಾಜಿ ಟರ್ಮಿನಲ್ ನಾಗಪುರ ಸೇವಾಗ್ರಾಮ್ ಎಕ್ಸ್ಪ್ರೆಸ್

ಈ ಎಲ್ಲಾ ರೈಲುಗಳಲ್ಲಿ ಅಳವಡಿಸಲಾಗಿರುವ ಹೆಚ್ಚುವರಿ ಬೋಗಿಗಳು ಜನಸಾಮಾನ್ಯರಿಗೆ ಪ್ರಯಾಣದಲ್ಲಿ ಬಹಳಷ್ಟು ಪರಿಹಾರವನ್ನು ನೀಡುತ್ತವೆ.

 

*****



(Release ID: 2033519) Visitor Counter : 12