ಚುನಾವಣಾ ಆಯೋಗ
azadi ka amrit mahotsav

2024 ರ ಸಾರ್ವತ್ರಿಕ ಚುನಾವಣೆಯ 4ನೇ ಹಂತದಲ್ಲಿ ಶೇ.69.16 ರಷ್ಟು ಮತದಾನ ದಾಖಲಾಗಿದೆ

Posted On: 17 MAY 2024 4:08PM by PIB Bengaluru

ಭಾರತ ಚುನಾವಣಾ ಆಯೋಗದ 13.05.2024 ರಂದು ಹೊರಡಿಸಿದ್ದ ಎರಡು ಪತ್ರಿಕಾ ಪ್ರಕಟಣೆಗಳ ಮುಂದುವರಿಕೆಯಲ್ಲಿ, ಈಗ ನಡೆಯುತ್ತಿರುವ 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ 4ನೇ ಹಂತದದಲ್ಲಿ 96 ಲೋಕಸಭಾ ಕ್ಷೇತ್ರಗಳಿಗೆ ಶೇ.69.16 ರಷ್ಟು ಮತದಾನ ದಾಖಲಾಗಿದೆ. 4ನೇ ಹಂತದ ಲಿಂಗವಾರು ಮತದಾರರ ಅಂಕಿಅಂಶಗಳನ್ನು ಕೆಳಗೆ ನೀಡಲಾಗಿದೆ:

 

ಹಂತ

 

ಪುರುಷರ ಮತದಾನ ಪ್ರಮಾಣ

 

ಮಹಿಳಾ ಮತದಾನ ಪ್ರಮಾಣ

 

ತೃತೀಯ ಲಿಂಗಿಗಳ ಮತದಾನ ಪ್ರಮಾಣ

ಒಟ್ಟಾರೆ ಮತದಾನ

 

ಹಂತ 4

69.58%

68.73%

34.23%

69.16%

 

2. 4ನೇ ಹಂತದ ರಾಜ್ಯವಾರು ಮತ್ತು ಲೋಕಸಭಾ ಕ್ಷೇತ್ರವಾರು ಮತದಾನದ ಡೇಟಾವನ್ನು ಕ್ರಮವಾಗಿ ಕೋಷ್ಟಕ 1 ಮತ್ತು 2 ರಲ್ಲಿ ನೀಡಲಾಗಿದೆ. ಫಾರ್ಮ್ 17ಸಿ ಯ ಪ್ರತಿಯನ್ನು ಒಂದು ಕ್ಷೇತ್ರದ ಪ್ರತಿ ಮತಗಟ್ಟೆಗೆ ಅಭ್ಯರ್ಥಿಗಳಿಗೆ ಅವರ ಪೋಲಿಂಗ್ ಏಜೆಂಟ್‌ ಗಳಿಗೆ ಸಹ ಒದಗಿಸಲಾಗುತ್ತದೆ. ಫಾರ್ಮ್ 17 ಸಿ ಯ ನೈಜ ಡೇಟಾವು ಚಾಲ್ತಿಯಲ್ಲಿರುತ್ತದೆ ಅದನ್ನು ಈಗಾಗಲೇ ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಅಂತಿಮ ಮತದಾನ ಪ್ರಮಾಣವು ಅಂಚೆ ಮತಪತ್ರಗಳ ಎಣಿಕೆ ಮತ್ತು ಒಟ್ಟು ಮತ ಎಣಿಕೆಗೆ ಸೇರ್ಪಡೆಯೊಂದಿಗೆ ಎಣಿಕೆಯ ನಂತರ ಮಾತ್ರ ಲಭ್ಯವಿರುತ್ತದೆ. ಅಂಚೆ ಮತಪತ್ರಗಳು ಸೇನಾ ಮತದಾರರಿಗೆ ನೀಡಿದ ಅಂಚೆ ಮತಪತ್ರಗಳು, ಗೈರುಹಾಜರಾದ ಮತದಾರರು (85 ವರ್ಷ ಮೇಲ್ಪಟ್ಟವರು, ವಿಕಲಾಂಗ ವ್ಯಕ್ತಿಗಳು, ಅಗತ್ಯ ಸೇವೆಗಳು ಇತ್ಯಾದಿ) ಮತ್ತು ಚುನಾವಣಾ ಕರ್ತವ್ಯದಲ್ಲಿರುವ ಮತದಾರರನ್ನು ಒಳಗೊಂಡಿವೆ. ಶಾಸನಬದ್ಧ ನಿಬಂಧನೆಗಳ ಪ್ರಕಾರ ಸ್ವೀಕರಿಸಿದ ಅಂತಹ ಅಂಚೆ ಮತಪತ್ರಗಳ ದೈನಂದಿನ ಖಾತೆಯನ್ನು ಎಲ್ಲಾ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.

3. ಹೆಚ್ಚುವರಿಯಾಗಿ, ಮೇ 20, 2024 ರಂದು 5 ನೇ ಹಂತದಲ್ಲಿ ಮತದಾನ ನಡೆಯುವ 49 ಲೋಕಸಭಾ ಕ್ಷೇತ್ರಗಳಿಗೆ ನೋಂದಾಯಿತ ಮತದಾರರ ಲೋಕಸಭಾ ಕ್ಷೇತ್ರವಾರು ವಿವರಗಳನ್ನು ಕೋಷ್ಟಕ 3 ರಲ್ಲಿ ಒದಗಿಸಲಾಗಿದೆ.

ಹಂತ - 4

ಕೋಷ್ಟಕ 1: ರಾಜ್ಯವಾರು ಮತ್ತು ಲಿಂಗವಾರು ಮತದಾನ ಪ್ರಮಾಣದ ವಿವರ

ಕ್ರ.ಸಂ.

ರಾಜ್ಯ/ಕೇಂದ್ರಾಡಳಿತ ಪ್ರದೇಶ

ಲೋ.ಕ್ಷೇ. ಸಂಖ್ಯೆ

ಮತದಾನ (ಶೇಕಡಾ)

ಪುರುಷರು

ಮಹಿಳೆಯರು

ಇತರರು

ಒಟ್ಟು

1

ಆಂಧ್ರ ಪ್ರದೇಶ

25

81.04

80.30

44.34

80.66

2

ಬಿಹಾರ

5

54.39

62.47

12.44

58.21

3

ಜಮ್ಮು ಮತ್ತು ಕಾಶ್ಮೀರ

1

43.73

33.21

37.50

38.49

4

ಜಾರ್ಖಂಡ್

4

64.10

67.94

28.57

66.01

5

ಮಧ್ಯಪ್ರದೇಶ

8

75.10

68.96

57.22

72.05

6

ಮಹಾರಾಷ್ಟ್ರ

11

64.82

59.38

27.67

62.21

7

ಒಡಿಶಾ

4

75.28

76.08

33.07

75.68

8

ತೆಲಂಗಾಣ

17

66.07

65.29

30.25

65.67

9

ಉತ್ತರ ಪ್ರದೇಶ

13

59.48

56.79

15.73

58.22

10

ಪಶ್ಚಿಮ ಬಂಗಾಳ

8

79.00

81.49

28.01

80.22

10 ರಾಜ್ಯಗಳು / ಯುಟಿಗಳು

[96 ಲೋಕಸಭಾ.ಕ್ಷೇತ್ರಗಳು]

96

69.58

68.73

34.23

69.16

 

 

ಹಂತ - 4

ಕೋಷ್ಟಕ 2: ಲೋಕಸಭಾ ಕ್ಷೇತ್ರವಾರು ಮತ್ತು ಲಿಂಗವಾರು ಮತದಾನ ಪ್ರಮಾಣ

 

ಕ್ರ.ಸಂ.

ರಾಜ್ಯ/ಕೇಂದ್ರಾಡಳಿತ ಪ್ರದೇಶ

ಲೋಕಸಭಾ ಕ್ಷೇತ್ರ

ಮತದಾನ (ಶೇಕಡಾ)

ಪುರುಷರು

ಮಹಿಳೆಯರು

ಇತರರು

ಒಟ್ಟು

1

ಆಂಧ್ರ ಪ್ರದೇಶ

ಅಮಲಾಪುರಂ (ಎಸ್‌ ಸಿ)

84.86

82.85

52.38

83.85

2

ಆಂಧ್ರ ಪ್ರದೇಶ

ಅನಕಪಲ್ಲೆ

81.82

82.23

48.48

82.03

3

ಆಂಧ್ರ ಪ್ರದೇಶ

ಅನಂತಪುರ

81.36

79.70

45.73

80.51

4

ಆಂಧ್ರ ಪ್ರದೇಶ

ಅರಕು (ಎಸ್‌ ಟಿ)

74.41

72.99

43.24

73.68

5

ಆಂಧ್ರ ಪ್ರದೇಶ

ಬಾಪಟ್ಲಾ (ಎಸ್‌ ಸಿ)

85.84

85.15

50.59

85.48

6

ಆಂಧ್ರ ಪ್ರದೇಶ

ಚಿತ್ತೂರು (ಎಸ್‌ ಸಿ)

86.15

85.42

46.97

85.77

7

ಆಂಧ್ರ ಪ್ರದೇಶ

ಏಲೂರು

84.71

82.70

41.27

83.68

8

ಆಂಧ್ರ ಪ್ರದೇಶ

ಗುಂಟೂರು

79.27

78.39

38.99

78.81

9

ಆಂಧ್ರ ಪ್ರದೇಶ

ಹಿಂದೂಪುರ

85.46

83.95

47.37

84.70

10

ಆಂಧ್ರ ಪ್ರದೇಶ

ಕಡಪ

79.21

79.93

40.28

79.57

11

ಆಂಧ್ರ ಪ್ರದೇಶ

ಕಾಕಿನಾಡ

81.12

79.52

54.84

80.30

12

ಆಂಧ್ರ ಪ್ರದೇಶ

ಕರ್ನೂಲು

78.14

75.49

39.75

76.80

13

ಆಂಧ್ರ ಪ್ರದೇಶ

ಮಚಲಿಪಟ್ಟಣಂ

84.72

83.43

47.37

84.05

14

ಆಂಧ್ರ ಪ್ರದೇಶ

ನಂದ್ಯಾಲ

81.48

79.80

53.01

80.61

15

ಆಂಧ್ರ ಪ್ರದೇಶ

ನರಸಾಪುರಂ

83.50

81.73

60.26

82.59

16

ಆಂಧ್ರ ಪ್ರದೇಶ

ನರಸರಾವ್ ಪೇಟೆ

85.95

85.37

46.07

85.65

17

ಆಂಧ್ರ ಪ್ರದೇಶ

ನೆಲ್ಲೂರು

79.68

78.46

35.33

79.05

18

ಆಂಧ್ರ ಪ್ರದೇಶ

ಒಂಗೋಲ್

87.24

86.88

61.68

87.06

19

ಆಂಧ್ರ ಪ್ರದೇಶ

ರಾಜಮಂಡ್ರಿ

81.72

80.18

59.79

80.93

20

ಆಂಧ್ರ ಪ್ರದೇಶ

ರಾಜಂಪೇಟೆ

78.94

79.24

39.39

79.09

21

ಆಂಧ್ರ ಪ್ರದೇಶ

ಶ್ರೀಕಾಕುಳಂ

72.32

76.51

12.07

74.43

22

ಆಂಧ್ರ ಪ್ರದೇಶ

ತಿರುಪತಿ (ಎಸ್‌ ಸಿ)

79.88

78.38

25.68

79.10

23

ಆಂಧ್ರ ಪ್ರದೇಶ

ವಿಜಯವಾಡ

79.80

78.96

64.90

79.37

24

ಆಂಧ್ರ ಪ್ರದೇಶ

ವಿಶಾಖಪಟ್ಟಣಂ

70.25

71.94

35.65

71.11

25

ಆಂಧ್ರ ಪ್ರದೇಶ

ವಿಜಯನಗರಂ

81.03

81.08

26.67

81.05

26

ಬಿಹಾರ

ಬೇಗುಸರಾಯ್

54.34

63.53

15.25

58.70

27

ಬಿಹಾರ

ದರ್ಭಾಂಗ

52.41

62.87

0.00

57.37

28

ಬಿಹಾರ

ಮುಂಗೇರ್

55.22

55.93

13.46

55.55

29

ಬಿಹಾರ

ಸಮಸ್ತಿಪುರ

55.12

65.65

17.86

60.11

30

ಬಿಹಾರ

ಉಜಿಯಾರಪುರ

54.72

65.01

15.00

59.59

31

ಜಮ್ಮು ಮತ್ತು ಕಾಶ್ಮೀರ

ಶ್ರೀನಗರ

43.73

33.21

37.50

38.49

32

ಜಾರ್ಖಂಡ್

ಕುಂತಿ

69.35

70.50

75.00

69.93

33

ಜಾರ್ಖಂಡ್

ಲೋಹರ್ದಗಾ

64.22

68.63

25.00

66.45

34

ಜಾರ್ಖಂಡ್

ಪಲಾಮೌ

58.27

64.51

100.00

61.27

35

ಜಾರ್ಖಂಡ್

ಸಿಂಗ್ಭೂಮ್

68.69

69.93

21.21

69.32

36

ಮಧ್ಯ ಪ್ರದೇಶ

ದೇವಾಸ್

79.79

70.95

73.91

75.48

37

ಮಧ್ಯ ಪ್ರದೇಶ

ಧಾರ್

75.63

69.87

46.67

72.76

38

ಮಧ್ಯ ಪ್ರದೇಶ

ಇಂದೋರ್

65.44

57.83

69.07

61.67

39

ಮಧ್ಯ ಪ್ರದೇಶ

ಖಾಂಡ್ವಾ

73.76

69.21

35.29

71.52

40

ಮಧ್ಯ ಪ್ರದೇಶ

ಖಾರ್ಗೋನ್

78.09

73.96

79.31

76.03

41

ಮಧ್ಯ ಪ್ರದೇಶ

ಮಂಡ್ಸೌರ್

78.24

72.24

71.43

75.27

42

ಮಧ್ಯ ಪ್ರದೇಶ

ರತ್ಲಾಮ್

74.99

70.92

37.84

72.94

43

ಮಧ್ಯ ಪ್ರದೇಶ

ಉಜ್ಜೈನ್

77.91

69.64

53.85

73.82

44

ಮಹಾರಾಷ್ಟ್ರ

ಅಹಮದ್‌ನಗರ

69.83

63.11

42.86

66.61

45

ಮಹಾರಾಷ್ಟ್ರ

ಔರಂಗಾಬಾದ್

65.79

60.00

32.03

63.03

46

ಮಹಾರಾಷ್ಟ್ರ

ಬೀಡ್

73.28

68.27

27.59

70.92

47

ಮಹಾರಾಷ್ಟ್ರ

ಜಲಗಾಂವ್

60.55

56.22

21.18

58.47

48

ಮಹಾರಾಷ್ಟ್ರ

ಜಲ್ನಾ

71.16

66.99

21.15

69.18

49

ಮಹಾರಾಷ್ಟ್ರ

ಮಾವಲ್

57.65

51.85

26.59

54.87

50

ಮಹಾರಾಷ್ಟ್ರ

ನಂದೂರ್ಬಾರ್

72.82

68.51

37.04

70.68

51

ಮಹಾರಾಷ್ಟ್ರ

ಪುಣೆ

55.25

51.75

27.47

53.54

52

ಮಹಾರಾಷ್ಟ್ರ

ರೇವರ್

66.05

62.38

20.37

64.28

53

ಮಹಾರಾಷ್ಟ್ರ

ಶಿರಡಿ

67.11

58.70

43.59

63.03

54

ಮಹಾರಾಷ್ಟ್ರ

ಶಿರೂರು

57.90

50.02

16.26

54.16

55

ಒಡಿಶಾ

ಬೆರ್ಹಾಂಪುರ

64.34

66.49

25.50

65.41

56

ಒಡಿಶಾ

ಕಾಳಹಂಡಿ

76.83

78.98

21.82

77.90

57

ಒಡಿಶಾ

ಕೊರಾಪುಟ್

78.46

76.69

41.54

77.53

58

ಒಡಿಶಾ

ನಬರಂಗಪುರ

82.21

82.11

34.48

82.16

59

ತೆಲಂಗಾಣ

ಆದಿಲಾಬಾದ್

74.43

73.64

40.23

74.03

60

ತೆಲಂಗಾಣ

ಭೋಂಗಿರ್

78.21

75.38

51.90

76.78

61

ತೆಲಂಗಾಣ

ಚೆವೆಲ್ಲಾ

56.72

56.06

15.36

56.40

62

ತೆಲಂಗಾಣ

ಹೈದರಾಬಾದ್

49.99

46.93

13.78

48.48

63

ತೆಲಂಗಾಣ

ಕರೀಂನಗರ

72.33

72.75

44.12

72.54

64

ತೆಲಂಗಾಣ

ಖಮ್ಮಂ

76.98

75.27

51.54

76.09

65

ತೆಲಂಗಾಣ

ಮಹಬೂಬಾಬಾದ್

72.52

71.21

45.28

71.85

66

ತೆಲಂಗಾಣ

ಮಹಬೂಬ್‌ನಗರ

73.65

71.24

38.10

72.43

67

ತೆಲಂಗಾಣ

ಮಲ್ಕಾಜಗಿರಿ

51.18

50.35

24.72

50.78

68

ತೆಲಂಗಾಣ

ಮೇದಕ್

76.36

73.87

31.10

75.09

69

ತೆಲಂಗಾಣ

ನಾಗರ ಕರ್ನೂಲ್

70.89

68.06

48.72

69.46

70

ತೆಲಂಗಾಣ

ನಲ್ಗೊಂಡ

75.00

73.08

53.25

74.02

71

ತೆಲಂಗಾಣ

ನಿಜಾಮಾಬಾದ್

68.53

74.96

43.33

71.92

72

ತೆಲಂಗಾಣ

ಪೆದ್ದಪಲ್ಲೆ

68.66

67.11

32.04

67.87

73

ತೆಲಂಗಾಣ

ಸಿಕಂದರಾಬಾದ್

49.42

48.64

24.62

49.04

74

ತೆಲಂಗಾಣ

ವಾರಂಗಲ್

69.99

67.79

21.41

68.86

75

ತೆಲಂಗಾಣ

ಜಹೀರಾಬಾದ್

75.84

73.49

27.12

74.63

76

ಉತ್ತರ ಪ್ರದೇಶ

ಅಕ್ಬರಪುರ

60.01

55.20

25.32

57.78

77

ಉತ್ತರ ಪ್ರದೇಶ

ಬಹ್ರೈಚ್

56.54

58.41

17.31

57.42

78

ಉತ್ತರ ಪ್ರದೇಶ

ಧೌರಾಹ್ರಾ

66.65

62.14

15.19

64.54

79

ಉತ್ತರ ಪ್ರದೇಶ

ಇಟಾವಾ

56.86

55.79

18.75

56.36

80

ಉತ್ತರ ಪ್ರದೇಶ

ಫರೂಕಾಬಾದ್

60.15

57.84

20.00

59.08

81

ಉತ್ತರ ಪ್ರದೇಶ

ಹಾರ್ಡೋಯಿ

59.24

55.62

16.67

57.52

82

ಉತ್ತರ ಪ್ರದೇಶ

ಕನೌಜ್

61.63

60.46

18.95

61.08

83

ಉತ್ತರ ಪ್ರದೇಶ

ಕಾನ್ಪುರ

54.88

50.96

11.48

53.05

84

ಉತ್ತರ ಪ್ರದೇಶ

ಖೇರಿ

66.04

63.14

30.95

64.68

85

ಉತ್ತರ ಪ್ರದೇಶ

ಮಿಶ್ರಿಖ್

57.89

53.63

18.37

55.89

86

ಉತ್ತರ ಪ್ರದೇಶ

ಷಹಜಹಾನ್‌ಪುರ

55.64

50.73

6.00

53.36

87

ಉತ್ತರ ಪ್ರದೇಶ

ಸೀತಾಪುರ

63.96

60.94

21.31

62.54

88

ಉತ್ತರ ಪ್ರದೇಶ

ಉನ್ನಾವ್

55.74

55.15

9.78

55.46

89

ಪಶ್ಚಿಮ ಬಂಗಾಳ

ಅಸನ್ಸೋಲ್

75.14

71.33

13.16

73.27

90

ಪಶ್ಚಿಮ ಬಂಗಾಳ

ಬಹರಂಪುರ

73.61

81.62

32.56

77.54

91

ಪಶ್ಚಿಮ ಬಂಗಾಳ

ಬರ್ಧಮಾನ್ ಪುರ್ಬಾ

81.24

84.51

22.45

82.85

92

ಪಶ್ಚಿಮ ಬಂಗಾಳ

ಬರ್ಧಮಾನ್-ದುರ್ಗಾಪುರ

81.39

80.05

40.00

80.72

93

ಪಶ್ಚಿಮ ಬಂಗಾಳ

ಬಿರ್ಭೂಮ್

81.27

82.55

21.05

81.91

94

ಪಶ್ಚಿಮ ಬಂಗಾಳ

ಬೋಲ್ಪುರ್

81.95

83.40

21.74

82.66

95

ಪಶ್ಚಿಮ ಬಂಗಾಳ

ಕೃಷ್ಣಾನಗರ

77.49

84.02

26.92

80.65

96

ಪಶ್ಚಿಮ ಬಂಗಾಳ

ರಾಣಾಘಾಟ್

79.67

84.19

38.98

81.87

ಎಲ್ಲ 96 ಲೋಕಸಭಾ ಕ್ಷೇತ್ರಗಳು

6‌69.58 9.58

68. 68.73 73

3434.23.23

69.16

 

 

ಕೋಷ್ಟಕ 3

ಹಂತ-5: ಲೋಕಸಭಾ ಕ್ಷೇತ್ರವಾರು ಮತದಾರರ ಸಂಖ್ಯೆ

 

ಹಂತ-5: ಲೋಕಸಭಾ ಕ್ಷೇತ್ರವಾರು ಮತದಾರರ ಸಂಖ್ಯೆ

ರಾಜ್ಯದ ಹೆಸರು

ಲೋಕಸಭಾ ಕ್ಷೇತ್ರದ ಹೆಸರು

ಮತದಾರರು*

ಬಿಹಾರ

ಹಾಜಿಪುರ

1967094

ಬಿಹಾರ

ಮಧುಬನಿ

1934980

ಬಿಹಾರ

ಮುಜಾಫರ್‌ಪುರ

1866106

ಬಿಹಾರ

ಸರನ್

1795010

ಬಿಹಾರ

ಸೀತಾಮರ್ಹಿ

1947996

ಜಮ್ಮು ಮತ್ತು ಕಾಶ್ಮೀರ

ಬಾರಾಮುಲ್ಲಾ

1737865

‌ಜಾರ್ಖಂಡ್

ಚತ್ರ

1689926

ಜಾರ್ಖಂಡ್

ಹಜಾರಿಬಾಗ್

1939374

ಜಾರ್ಖಂಡ್

ಕೊಡರ್ಮ

2205318

ಲಡಾಖ್‌

ಲಡಾಖ್

184808‌

ಮಹಾರಾಷ್ಟ್ರ

ಭಿವಂಡಿ

2087244

ಮಹಾರಾಷ್ಟ್ರ

ಧುಲೆ

2022061

ಮಹಾರಾಷ್ಟ್ರ

ದಿಂಡೋರಿ

1853387

ಮಹಾರಾಷ್ಟ್ರ

ಕಲ್ಯಾಣ್

2082221

ಮಹಾರಾಷ್ಟ್ರ

ಮುಂಬೈ ಉತ್ತರ

1811942

ಮಹಾರಾಷ್ಟ್ರ

ಮುಂಬೈ ಉತ್ತರ ಕೇಂದ್ರ

1744128

ಮಹಾರಾಷ್ಟ್ರ

ಮುಂಬೈ ಈಶಾನ್ಯ

1636890

ಮಹಾರಾಷ್ಟ್ರ

ಮುಂಬೈ ವಾಯುವ್ಯ

1735088

ಮಹಾರಾಷ್ಟ್ರ

ಮುಂಬೈ ದಕ್ಷಿಣ

1536168

ಮಹಾರಾಷ್ಟ್ರ

ಮುಂಬೈ ದಕ್ಷಿಣ ಮಧ್ಯ

1474405

ಮಹಾರಾಷ್ಟ್ರ

ನಾಸಿಕ್

2030124

ಮಹಾರಾಷ್ಟ್ರ

ಪಾಲ್ಘರ್

2148514

ಮಹಾರಾಷ್ಟ್ರ

ಥಾಣೆ

2507372

ಒಡಿಶಾ

ಅಸ್ಕಾ

1620974

ಒಡಿಶಾ

ಬರ್ಗರ್

1631974

ಒಡಿಶಾ

ಬೋಲಂಗಿರ್

1801744

ಒಡಿಶಾ

ಕಂಧಮಾಲ್

1339090

ಒಡಿಶಾ

ಸುಂದರಗಢ

1576105

ಉತ್ತರ ಪ್ರದೇಶ

ಅಮೇಥಿ

1796098

ಉತ್ತರ ಪ್ರದೇಶ

ಬಂದಾ

1747425

ಉತ್ತರ ಪ್ರದೇಶ

ಬಾರಾಬಂಕಿ

1918491

ಉತ್ತರ ಪ್ರದೇಶ

ಫೈಜಾಬಾದ್

1927459

ಉತ್ತರ ಪ್ರದೇಶ

ಫತೇಪುರ್

1938563

ಉತ್ತರ ಪ್ರದೇಶ

ಗೊಂಡ

1843121

ಉತ್ತರ ಪ್ರದೇಶ

ಹಮೀರ್ಪುರ್

1839761

ಉತ್ತರ ಪ್ರದೇಶ

ಜಲೌನ್

2006161

ಉತ್ತರ ಪ್ರದೇಶ

ಝಾನ್ಸಿ

2161221

ಉತ್ತರ ಪ್ರದೇಶ

ಕೈಸರ್‌ಗಂಜ್

1904726

ಉತ್ತರ ಪ್ರದೇಶ

ಕೌಶಾಂಬಿ

1909620

ಉತ್ತರ ಪ್ರದೇಶ

ಲಕ್ನೋ

2172171

ಉತ್ತರ ಪ್ರದೇಶ

ಮೋಹನ್‌ಲಾಲ್‌ಗಂಜ್

2187232

ಉತ್ತರ ಪ್ರದೇಶ

ರಾಯ್ ಬರೇಲಿ

1784314

ಪಶ್ಚಿಮ ಬಂಗಾಳ

ಅರಾಂಬಾಗ್

1883266

ಪಶ್ಚಿಮ ಬಂಗಾಳ

ಬಂಗಾನ್

1836374

ಪಶ್ಚಿಮ ಬಂಗಾಳ

ಬ್ಯಾರಕ್‌ಪುರ

1508728

ಪಶ್ಚಿಮ ಬಂಗಾಳ

ಹೂಗ್ಲಿ

1858067

ಪಶ್ಚಿಮ ಬಂಗಾಳ

ಹೌರಾ

1769184

ಪಶ್ಚಿಮ ಬಂಗಾಳ

ಶ್ರೀರಾಂಪುರ

1926645

ಪಶ್ಚಿಮ ಬಂಗಾಳ

ಉಲುಬೇರಿಯಾ

1741438

*ಮತದಾರರ ಸಂಖ್ಯೆಯು ಸೇನಾ ಮತದಾರರ ಸಂಖ್ಯೆಯನ್ನು ಒಳಗೊಂಡಿಲ್ಲ

*****


(Release ID: 2021061) Visitor Counter : 121