ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

​​​​​​​ ಅಂಗನವಾಡಿ ಕೇಂದ್ರಗಳಿಂದ 6 ನೇ ರಾಷ್ಟ್ರೀಯ ಪೋಶಣ ಮಾಸ  2023 ರ ಭಾಗವಾಗಿ ಮಳೆನೀರಿನ ಸಂರಕ್ಷಣೆ ಕುರಿತು ಚಿತ್ರಕಲೆ ಸ್ಪರ್ಧೆಗಳ ಆಯೋಜನೆ

ಪ್ರಕಟಣಾ ದಿನಾಂಕ: 20 SEP 2023 3:28PM by PIB Bengaluru

6 ನೇ ರಾಷ್ಟ್ರೀಯ ಪೋಶಣ ಮಾಸ 2023 ರ ಭಾಗವಾಗಿ, ಅಂಗನವಾಡಿ ಕೇಂದ್ರಗಳು ನಮ್ಮ ಭವಿಷ್ಯದ ಪೀಳಿಗೆಯನ್ನು ಸುಸ್ಥಿರತೆಯ ಪರಿಚಾರಕರನ್ನಾಗಿ ಮಾಡಲು ಮಳೆನೀರಿನ ಸಂರಕ್ಷಣೆಯ ಕುರಿತು ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಿದ್ದವು. ಮಕ್ಕಳು ಮತ್ತು ತಾಯಂದಿರು, ಪ್ರದೇಶದ ಮೇಲ್ವಿಚಾರಕರು ಮತ್ತು ಅಂಗನವಾಡಿ ಕಾರ್ಯಕರ್ತರ ಮಾರ್ಗದರ್ಶನದಲ್ಲಿ, ಮಳೆನೀರನ್ನು ಉಳಿಸಲು ನವೀನ ಮಾರ್ಗಗಳನ್ನು ಪ್ರದರ್ಶಿಸಿದರು.

Image

***


(ಪ್ರಕಟಣೆ ಐ.ಡಿ.: 1959089) ವಿಸಿಟರ್ ಕೌಂಟರ್ : 153
ಪ್ರಕಟಣೆಯನ್ನು ಇದರಲ್ಲಿ ಓದಿ: Marathi , Tamil , Gujarati , English , Urdu , हिन्दी , Bengali