ಗೃಹ ವ್ಯವಹಾರಗಳ ಸಚಿವಾಲಯ

ತನಿಖೆಯಲ್ಲಿ ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕ, 2023

Posted On: 12 AUG 2023 10:37AM by PIB Bengaluru

2023ನೇ ಸಾಲಿನ "ತನಿಖೆಯಲ್ಲಿ ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕ"ವನ್ನು 140 ಪೊಲೀಸ್ ಸಿಬ್ಬಂದಿಗೆ ನೀಡಲಾಗಿದೆ (ಪಟ್ಟಿ ಲಗತ್ತಿಸಲಾಗಿದೆ).

ಅಪರಾಧದ ತನಿಖೆಯಲ್ಲಿ ಉನ್ನತ ವೃತ್ತಿಪರ ಮಾನದಂಡಗಳನ್ನು ಉತ್ತೇಜಿಸುವ ಮತ್ತು ತನಿಖೆಯಲ್ಲಿ ಅಂತಹ ಶ್ರೇಷ್ಠತೆಯನ್ನು ಗುರುತಿಸುವ ಉದ್ದೇಶದಿಂದ ಈ ಪದಕವನ್ನು 2018 ರಲ್ಲಿ ರಚಿಸಲಾಯಿತು. ಇದನ್ನು ಪ್ರತಿವರ್ಷ ಆಗಸ್ಟ್ 12 ರಂದು ಘೋಷಿಸಲಾಗುತ್ತದೆ. 

ಸಿಬಿಐನಿಂದ 15, ಎನ್ಐಎಯಿಂದ 12, ಉತ್ತರ ಪ್ರದೇಶದಿಂದ 10, ಕೇರಳ ಮತ್ತು ರಾಜಸ್ಥಾನದಿಂದ ತಲಾ 09, ತಮಿಳುನಾಡಿನಿಂದ 08, ಮಧ್ಯಪ್ರದೇಶದಿಂದ 07 ಮತ್ತು ಗುಜರಾತ್ನಿಂದ 06 ಮತ್ತು ಉಳಿದವರು ಇತರ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು / ಸಂಸ್ಥೆಗಳಿಂದ ಈ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರಲ್ಲಿ 22 ಮಹಿಳಾ ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ.
 
ಪ್ರಶಸ್ತಿ ಪಡೆದ ಅಧಿಕಾರಿಗಳ ಹೆಸರು "2023ನೇ ಸಾಲಿನ ತನಿಖೆಯಲ್ಲಿ ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕ".

 

S/No.

ಹೆಸರು ಮತ್ತು ಶ್ರೇಣಿ

ರಾಜ್ಯ / ಕೇಂದ್ರಾಡಳಿತ ಪ್ರದೇಶ / ಸಂಸ್ಥೆಯ ಹೆಸರು

  1.  

ಶ್ರೀ ಅಶೋಕ್ ಕುಮಾರ್ ಗುಂಟ್ರೆಡ್ಡಿ, ಸರ್ಕಲ್ ಇನ್ಸ್ ಪೆಕ್ಟರ್

ಆಂಧ್ರ ಪ್ರದೇಶ

  1.  

ಶ್ರೀ ಮನ್ಸುರುದ್ದೀನ್ ಶೇಖ್, ಸರ್ಕಲ್ ಇನ್ಸ್ಪೆಕ್ಟರ್

ಆಂಧ್ರ ಪ್ರದೇಶ

  1.  

ಶ್ರೀ ಧನಂಜಯುಡು ಮಲ್ಲೇಲ, ಡಿವೈಎಸ್ಪಿ

ಆಂಧ್ರ ಪ್ರದೇಶ

  1.  

ಶ್ರೀಮತಿ ಸುಪ್ರಜಾ ಕೊರ್ಲಕುಂಟಾ, ಹೆಚ್ಚುವರಿ ಎಸ್ಪಿ

ಆಂಧ್ರ ಪ್ರದೇಶ

  1.  

ಶ್ರೀ ರವಿ ಚಂದ್ರ ಉಪ್ಪುತೂರಿ, ಡಿಎಸ್ಪಿ

ಆಂಧ್ರ ಪ್ರದೇಶ

  1.  

ಶ್ರೀ ಸುರ್ಜೀತ್ ಸಿಂಗ್ ಪನೇಸರ್, ಡಿಸಿಪಿ

ಅಸ್ಸಾಂ

  1.  

ಶ್ರೀ ದುರ್ಗಾ ಕಿಂಗ್ಕರ್ ಕುಮಾರ್, ಇನ್ಸ್ಪೆಕ್ಟರ್

ಅಸ್ಸಾಂ

  1.  

ಶ್ರೀ ಅರಿಫುಲ್ ಹಕ್, ಇನ್ಸ್ಪೆಕ್ಟರ್

ಅಸ್ಸಾಂ

  1.  

ಶ್ರೀಮತಿ ಎಂ ಥಾಡೋಯಿ ಸಿಂಘಾ, ಎಸ್.ಐ.

ಅಸ್ಸಾಂ

  1.  

ಶ್ರೀ ಜಯಂತ್ ಕಾಂತ್, ಡಿಐಜಿ

ಬಿಹಾರ

  1.  

ಶ್ರೀ ಕಾರ್ತಿಕೇಯ ಶರ್ಮಾ, ಎಸ್ಪಿ

ಬಿಹಾರ

  1.  

ಶ್ರೀ ಸಂತೋಷ್ ಕುಮಾರ್, ಎಸ್ಪಿ

ಬಿಹಾರ

  1.  

ಶ್ರೀ ರಾಕೇಶ್ ಕುಮಾರ್, ಡಿಎಸ್ಪಿ

ಬಿಹಾರ

  1.  

ಶ್ರೀಮತಿ ನೀತಾ ರಜಪೂತ್, ಎಸ್.ಐ.

ಛತ್ತೀಸ್ ಗಢ

  1.  

ಶ್ರೀ ಆಶಿರ್ವಾದ್ ರಹತ್ಗಾಂವ್ಕರ್, ಇನ್ಸ್ಪೆಕ್ಟರ್

ಛತ್ತೀಸ್ ಗಢ

  1.  

ಶ್ರೀ ನವೀನ್ ಬೋರ್ಕರ್, ಇನ್ಸ್ಪೆಕ್ಟರ್

ಛತ್ತೀಸ್ ಗಢ

  1.  

ಶ್ರೀ ಸುನಿಲ್ ಜೋಶಿ, ಎಸ್ಪಿ

ಗುಜರಾತ್

 

  1.  

ಶ್ರೀ ಸುಶೀಲ್ ರವೀಂದ್ರ ಅಗರ್ವಾಲ್, ಡಿಸಿಪಿ, ಐಪಿಎಸ್

ಗುಜರಾತ್

 

  1.  

ಶ್ರೀ ವೀರಭದ್ರಸಿನ್ಹ ಮಹಿಪತ್ ಸಿನ್ಹ ಜಡೇಜಾ, ಡಿವೈಎಸ್ಪಿ

ಗುಜರಾತ್

 

  1.  

ಶ್ರೀ ಸರ್ದಾರ್ ಸಿನ್ಹ ಜೀವಾಭಾಯಿ ಬಾರಿಯಾ, ಇನ್ಸ್ ಪೆಕ್ಟರ್

ಗುಜರಾತ್

 

  1.  

ಶ್ರೀ ನಿಖಿಲ್ ರಮೇಶ್ಚಂದ್ರ ಬ್ರಹ್ಮಭಟ್, ಇನ್ಸ್ಪೆಕ್ಟರ್

ಗುಜರಾತ್

 

  1.  

ಶ್ರೀ ಹರ್ದೀಪ್ ಸಿಂಗ್ ಪ್ರತಾಪ್ಸಿನ್ಹ ಝಾಲಾ, ಇನ್ಸ್ಪೆಕ್ಟರ್

ಗುಜರಾತ್

 

  1.  

ಶ್ರೀ ರಾಜೇಶ್ ಕುಮಾರ್, ಸಬ್ ಇನ್ಸ್ಪೆಕ್ಟರ್

ಹರಿಯಾಣ

 

  1.  

ಶ್ರೀ ರಾಕೇಶ್ ಕುಮಾರ್, ಸಹಾಯಕ ಸಬ್ ಇನ್ಸ್ಪೆಕ್ಟರ್

ಹರಿಯಾಣ

 

  1.  

ಶ್ರೀ ಅನಿಲ್ ಕುಮಾರ್, ಸಹಾಯಕ ಸಬ್ ಇನ್ಸ್ ಪೆಕ್ಟರ್

ಹರಿಯಾಣ

 

  1.  

ಶ್ರೀ ಪ್ರಮೋದ್ ಕುಮಾರ್ ಸಿನ್ಹಾ, ಇನ್ಸ್ಪೆಕ್ಟರ್

ಜಾರ್ಖಂಡ್

 

  1.  

ಶ್ರೀ ಸುಭಾಂಶು ಜೈನ್, ಎಸ್ಪಿ

ಜಾರ್ಖಂಡ್

 

  1.  

ಶ್ರೀ ಶಂಕರ್ ಎಂ ರಾಗಿ, ಡಿವೈಎಸ್ಪಿ

ಕರ್ನಾಟಕ

 

  1.  

ಶ್ರೀ ರಾಮಪ್ಪ ಬಿ ಗಟಾರ್, ಇನ್ಸ್ಪೆಕ್ಟರ್

ಕರ್ನಾಟಕ

 

  1.  

ಶ್ರೀ ಶಿವಸ್ವಾಮಿ ಸಿ.ಬಿ, ಇನ್ಸ್ ಪೆಕ್ಟರ್

ಕರ್ನಾಟಕ

 

  1.  

ಶ್ರೀ ರುದ್ರೇಗೌಡ ಆರ್ ಪಾಟೀಲ್, ಇನ್ಸ್ಪೆಕ್ಟರ್

ಕರ್ನಾಟಕ

 

  1.  

ಶ್ರೀ ಪಿ.ಸುರೇಶ್, ಇನ್ಸ್ಪೆಕ್ಟರ್

ಕರ್ನಾಟಕ

 

  1.  

ಶ್ರೀ ವೈಭವ್ ಸಕ್ಸೇನಾ, ಎಸ್ಪಿ

ಕೇರಳ

 

  1.  

ಶ್ರೀಮತಿ ಶಿಲ್ಪಾ ದ್ಯಾವಯ್ಯ, ಎಸ್ಪಿ

ಕೇರಳ

 

  1.  

ಶ್ರೀ ಜುಲ್ಫಿಕರ್ ಎಂ.ಕೆ, ಹೆಚ್ಚುವರಿ ಎಸ್ಪಿ

ಕೇರಳ

 

  1.  

ಶ್ರೀ ಸಾಜನ್ ಕೆ, ಸಬ್ ಇನ್ಸ್ ಪೆಕ್ಟರ್

ಕೇರಳ

 

  1.  

ಶ್ರೀ ಆರ್ ಇಳಂಗೋ, ಎಸ್ಪಿ

ಕೇರಳ

 

  1.  

ಶ್ರೀ ಪಿ ರಾಜ್ ಕುಮಾರ್, ಎಸಿಪಿ

ಕೇರಳ

 

  1.  

ಶ್ರೀ ದಿನಿಲ್ ಜೆ ಕೆ, ಎಸಿಪಿ

ಕೇರಳ

 

  1.  

ಶ್ರೀ ಕೆ ಆರ್ ಬಿಜು, ಇನ್ಸ್ಪೆಕ್ಟರ್

ಕೇರಳ

 

  1.  

ಶ್ರೀ ಪಿ ಹರಿಲಾಲ್, ಇನ್ಸ್ಪೆಕ್ಟರ್

ಕೇರಳ

 

  1.  

ಶ್ರೀಮತಿ ಅಂಜನಾ ತ್ರಿವೇದಿ, ಸಬ್ ಇನ್ಸ್ಪೆಕ್ಟರ್

ಮಧ್ಯಪ್ರದೇಶ

 

  1.  

ಶ್ರೀ ಅಶುತೋಷ್ ಶ್ರೋತ್ರಿಯ, ಸಬ್ ಇನ್ಸ್ಪೆಕ್ಟರ್

ಮಧ್ಯಪ್ರದೇಶ

 

  1.  

ಶ್ರೀ ಶುಶಿಲ್ ಕುಮಾರ್ ಶುಕ್ಲಾ, ಸಬ್ ಇನ್ಸ್ಪೆಕ್ಟರ್

ಮಧ್ಯಪ್ರದೇಶ

 

  1.  

ಶ್ರೀಮತಿ ಪ್ರಜ್ಞಾ ಪರಾಧ, ಸಬ್ ಇನ್ಸ್ಪೆಕ್ಟರ್

ಮಧ್ಯಪ್ರದೇಶ

 

  1.  

ಶ್ರೀ ರಾಜೇಂದ್ರ ಕುಮಾರ್ ಚತುರ್ವೇದಿ, ಡಿವೈಎಸ್ಪಿ

ಮಧ್ಯಪ್ರದೇಶ

 

  1.  

ಶ್ರೀ ಗೌರವ್ ಸಿಂಗ್ ಬುಂದೇಲಾ, ಇನ್ಸ್ಪೆಕ್ಟರ್

ಮಧ್ಯಪ್ರದೇಶ

 

  1.  

ಶ್ರೀಮತಿ ತರನ್ನುಮ್ ಖಾನ್, ಇನ್ಸ್ಪೆಕ್ಟರ್

ಮಧ್ಯಪ್ರದೇಶ

 

  1.  

ಶ್ರೀ ಪ್ರವೀಣ್ ದಾದಾಸೊ ಇಂಗಳವಾಲೆ, ಎಸ್ಪಿ

ಮಣಿಪುರ

 

  1.  

ಶ್ರೀಮತಿ ಸಲ್ಮೇ ಆರ್ ಮರಕ್, ಸಬ್ ಇನ್ಸ್ಪೆಕ್ಟರ್

ಮೇಘಾಲಯ

 

  1.  

ಶ್ರೀ ಲಾಲ್ನುಂಟ್ಲುವಾಂಗಾ, ಸಬ್ ಇನ್ಸ್ಪೆಕ್ಟರ್

ಮಿಜೋರಾಂ

 

  1.  

ಶ್ರೀ ಪ್ರವತ್ ಕುಮಾರ್ ಬಿಸ್ವಾಲ್, ಡಿವೈಎಸ್ಪಿ

ಒಡಿಶಾ

 

  1.  

ಶ್ರೀ ಪ್ರಶಾಂತ್ ಕುಮಾರ್ ಸಾಹೂ, ಇನ್ಸ್ಪೆಕ್ಟರ್

ಒಡಿಶಾ

 

  1.  

ಶ್ರೀಮತಿ ದುರ್ಗೇಶ್ ನಂದಿನಿ ಮೊಹಾಂತಿ, ಇನ್ಸ್ಪೆಕ್ಟರ್

ಒಡಿಶಾ

 

  1.  

ಶ್ರೀ ಮಾನಸ್ ರಂಜನ್ ಪ್ರಧಾನ್, ಡಿವೈಎಸ್ಪಿ

ಒಡಿಶಾ

 

  1.  

ಶ್ರೀಮತಿ ಕನ್ವರ್ದೀಪ್ ಕೌರ್, ಎಸ್ಎಸ್ಪಿ

ಪಂಜಾಬ್

 

  1.  

ಶ್ರೀ ದಲ್ಬೀರ್ ಸಿಂಗ್, ಡಿಎಸ್ಪಿ

ಪಂಜಾಬ್

 

  1.  

ಶ್ರೀ ಅಮಿತ್ ಕುಮಾರ್, ಎಎಸ್ಪಿ

ರಾಜಸ್ಥಾನ

 

  1.  

ಶ್ರೀ ಅಮಿತ್ ಸಿಂಗ್ ಸಿಹಾಗ್, ಇನ್ಸ್ಪೆಕ್ಟರ್

ರಾಜಸ್ಥಾನ

 

  1.  

ಶ್ರೀ ಗುಮನ ರಾಮ್, ಡಿವೈಎಸ್ಪಿ

ರಾಜಸ್ಥಾನ

 

  1.  

ಶ್ರೀ ಗೌರವ್ ಯಾದವ್, ಡಿವೈಎಸ್ಪಿ

ರಾಜಸ್ಥಾನ

 

  1.  

ಶ್ರೀಮತಿ ಸಜ್ಜನ್ ಕನ್ವರ್, ಇನ್ಸ್ಪೆಕ್ಟರ್

ರಾಜಸ್ಥಾನ

 

  1.  

ಶ್ರೀ ಮದನ್ ಲಾಲ್ ಮೀನಾ, ಸಹಾಯಕ ಸಬ್ ಇನ್ಸ್ ಪೆಕ್ಟರ್

ರಾಜಸ್ಥಾನ

 

  1.  

ಶ್ರೀ ಖಿವ್ರಾಜ್ ಗುರ್ಜರ್, ಸಬ್ ಇನ್ಸ್ಪೆಕ್ಟರ್

ರಾಜಸ್ಥಾನ

 

  1.  

ಶ್ರೀ ಪೂಸಾ ರಾಮ್, ಹೆಡ್ ಕಾನ್ಸ್ಟೇಬಲ್

ರಾಜಸ್ಥಾನ

 

  1.  

ಶ್ರೀಮತಿ ಪೂನಂ ಚೌಧರಿ, ಇನ್ಸ್ಪೆಕ್ಟರ್

ರಾಜಸ್ಥಾನ

 

  1.  

ಶ್ರೀ ಶೇರ್ ಬಹದ್ದೂರ್ ಮ್ಯಾಂಗರ್, ಇನ್ಸ್ಪೆಕ್ಟರ್

ಸಿಕ್ಕಿಂ

 

  1.  

ಶ್ರೀ ವಿಕ್ಟರ್ ಎಸ್. ಜಾನ್, ಎಸಿಪಿ

ತಮಿಳುನಾಡು

 

  1.  

ಶ್ರೀ ಪೊಂಕಾರ್ತಿಕ್ ಕುಮಾರ್ ಆರ್., ಎಎಸ್ಪಿ

ತಮಿಳುನಾಡು

 

  1.  

ಶ್ರೀಮತಿ ಕೆ.ರಮ್ಯಾ, ಇನ್ಸ್ಪೆಕ್ಟರ್

ತಮಿಳುನಾಡು

 

  1.  

ಶ್ರೀ ಎ. ರವಿಕುಮಾರ್, ಇನ್ಸ್ಪೆಕ್ಟರ್

ತಮಿಳುನಾಡು

 

  1.  

ಶ್ರೀಮತಿ ಆರ್.ವಿಜಯಾ, ಇನ್ಸ್ಪೆಕ್ಟರ್

ತಮಿಳುನಾಡು

 

  1.  

ಶ್ರೀಮತಿ ಎಸ್.ವನಿತಾ, ಇನ್ಸ್ಪೆಕ್ಟರ್

ತಮಿಳುನಾಡು

 

  1.  

ಶ್ರೀಮತಿ ಎಸ್.ಸರಸ್ವತಿ, ಇನ್ಸ್ಪೆಕ್ಟರ್

ತಮಿಳುನಾಡು

 

  1.  

ಶ್ರೀ ಎಸ್.ಗೋಪಾಲಕೃಷ್ಣನ್, ಇನ್ಸ್ಪೆಕ್ಟರ್

ತಮಿಳುನಾಡು

 

  1.  

ಶ್ರೀ ಮೇಕಲಾ ತಿರುಪತಣ್ಣ, ಹೆಚ್ಚುವರಿ ಎಸ್ಪಿ

ತೆಲಂಗಾಣ

 

  1.  

ಶ್ರೀ ರಾಜುಲಾ ಸತ್ಯನಾರಾಯಣ ರಾಜು, ಡಿವೈಎಸ್ಪಿ

ತೆಲಂಗಾಣ

 

  1.  

ಶ್ರೀ ಮುಲಾ ಜಿತೇಂದ್ರ ರೆಡ್ಡಿ, ಸಹಾಯಕ ಸಿಪಿ

ತೆಲಂಗಾಣ

 

  1.  

ಶ್ರೀ ಕಮ್ಮೈಪಲ್ಲಿ ಮಲ್ಲಿಕಾರ್ಜುನ ಕಿರಣಕುಮಾರ್, ಡಿವೈಎಸ್ಪಿ

ತೆಲಂಗಾಣ

 

  1.  

ಶ್ರೀ ಭೂಪತಿ ಶ್ರೀನಿವಾಸ ರಾವ್, ಸಹಾಯಕ ಸಿಪಿ

ತೆಲಂಗಾಣ

 

  1.  

ಶ್ರೀ ರಾಜೀಬ್ ಸೂತ್ರಧರ್, ಹೆಚ್ಚುವರಿ ಎಸ್ಪಿ

ತ್ರಿಪುರಾ

 

  1.  

ಶ್ರೀ ಮನೋಜ್ ಕುಮಾರ್, ಸಬ್ ಇನ್ಸ್ಪೆಕ್ಟರ್

ಉತ್ತರ ಪ್ರದೇಶ

 

  1.  

ಶ್ರೀ ಶ್ಯಾಮ್ ಬಹದ್ದೂರ್ ಯಾದವ್, ಇನ್ಸ್ಪೆಕ್ಟರ್

ಉತ್ತರ ಪ್ರದೇಶ

 

  1.  

ಶ್ರೀ ಸಂಜಯ್ ಕುಮಾರ್ ರೆಡ್ಡಿ, ಡಿವೈಎಸ್ಪಿ

ಉತ್ತರ ಪ್ರದೇಶ

 

  1.  

ಶ್ರೀ ಗಜೇಂದ್ರ ಪಾಲ್ ಸಿಂಗ್, ಡಿಎಸ್ಪಿ

ಉತ್ತರ ಪ್ರದೇಶ

 

  1.  

ಶ್ರೀ ಪತಿರಾಮ್ ಯಾದವ್, ಇನ್ಸ್ಪೆಕ್ಟರ್

ಉತ್ತರ ಪ್ರದೇಶ

 

  1.  

ಶ್ರೀ ಯೋಗೇಂದ್ರ ಸಿಂಗ್, ಇನ್ಸ್ಪೆಕ್ಟರ್

ಉತ್ತರ ಪ್ರದೇಶ

 

  1.  

ಶ್ರೀ ಸಂಜಯ್ ವರ್ಮಾ, ಡಿವೈಎಸ್ಪಿ

ಉತ್ತರ ಪ್ರದೇಶ

 

  1.  

ಶ್ರೀ ಅರವಿಂದ್ ಕುಮಾರ್ ಸಿಂಗ್, ಸಬ್ ಇನ್ಸ್ಪೆಕ್ಟರ್

ಉತ್ತರ ಪ್ರದೇಶ

 

  1.  

ಶ್ರೀ ಪೂರ್ಣೇಂದು ಸಿಂಗ್, ಹೆಚ್ಚುವರಿ ಎಸ್ಪಿ

ಉತ್ತರ ಪ್ರದೇಶ

 

  1.  

ಶ್ರೀ ವಿಪಿನ್ ಕುಮಾರ್ ಸಿಂಗ್, ಇನ್ಸ್ಪೆಕ್ಟರ್

ಉತ್ತರ ಪ್ರದೇಶ

 

  1.  

ಶ್ರೀ ಭಗವಾನ್ ಸಿಂಗ್ ಮಹರ್, ಇನ್ಸ್ಪೆಕ್ಟರ್

ಉತ್ತರಾಖಂಡ್

 

  1.  

ಶ್ರೀ ಪಲ್ಲಬ್ ಕುಮಾರ್ ಗಂಗೂಲಿ, ಇನ್ಸ್ಪೆಕ್ಟರ್

ಪಶ್ಚಿಮ ಬಂಗಾಳ

 

  1.  

ಶ್ರೀ ಗೌತಮ್ ಸಹಾ, ಇನ್ಸ್ಪೆಕ್ಟರ್

ಪಶ್ಚಿಮ ಬಂಗಾಳ

 

  1.  

ಶ್ರೀ ರಾಣಾ ಮಿಶ್ರಾ, ಇನ್ಸ್ಪೆಕ್ಟರ್

ಪಶ್ಚಿಮ ಬಂಗಾಳ

 

  1.  

ಶ್ರೀಮತಿ ಸ್ರಬಂತಿ ಘೋಷ್, ಇನ್ಸ್ಪೆಕ್ಟರ್

ಪಶ್ಚಿಮ ಬಂಗಾಳ

 

  1.  

ಶ್ರೀ ಅಲ್ತಾಬ್ ಹುಸೇನ್ ಮೊಲ್ಲಿಕ್, ಸಬ್ ಇನ್ಸ್ಪೆಕ್ಟರ್

ಪಶ್ಚಿಮ ಬಂಗಾಳ

 

  1.  

ಶ್ರೀ ಚಿನ್ಮಯ್ ಬ್ಯಾನರ್ಜಿ, ಸಬ್ ಇನ್ಸ್ಪೆಕ್ಟರ್

ಪಶ್ಚಿಮ ಬಂಗಾಳ

 

  1.  

ಶ್ರೀ ಸುಸಮ್ ಮಿತ್ರಾ, ಸಬ್ ಇನ್ಸ್ ಪೆಕ್ಟರ್

ಪಶ್ಚಿಮ ಬಂಗಾಳ

 

  1.  

ಶ್ರೀ ತುಶಿಮೊಯ್ ದಾಸ್, ಸಬ್ ಇನ್ಸ್ಪೆಕ್ಟರ್

ಪಶ್ಚಿಮ ಬಂಗಾಳ

 

  1.  

ಶ್ರೀಮತಿ ಶಿಲ್ಪಿ ಸಿಂಘಾ, ಸಬ್ ಇನ್ಸ್ಪೆಕ್ಟರ್

A&N ದ್ವೀಪಗಳು

 

  1.  

ಶ್ರೀ ಜಸ್ಬೀರ್ ಸಿಂಗ್, ಡಿವೈಎಸ್ಪಿ

ಚಂಡೀಗಢ

 

  1.  

ಶ್ರೀ ಸಿದ್ಧಾರ್ಥ ಕೀರ್ತಿ ಕುಮಾರ್ ಜೈನ್, ಎಸ್ ಡಿಪಿಒ

ದಾದ್ರಾ ಮತ್ತು ನಗರ್ ಹವೇಲಿ

 

  1.  

ಶ್ರೀಮತಿ ಹಿರಾಲ್ ಪಟೇಲ್, ಸಬ್ ಇನ್ಸ್ಪೆಕ್ಟರ್

ದಮನ್ ಮತ್ತು ದಿಯು

 

  1.  

ಶ್ರೀ ಸಂಜಯ್ ಕುಮಾರ್ ಸೈನ್, ಡಿಸಿಪಿ

ದೆಹಲಿಯ ಎನ್ಸಿಟಿ

 

  1.  

ಶ್ರೀ ಪ್ರಮೋದ್ ಜೋಶಿ, ಇನ್ಸ್ ಪೆಕ್ಟರ್

ದೆಹಲಿಯ ಎನ್ಸಿಟಿ

 

  1.  

ಶ್ರೀ ಗಜರಾಜ್ ಸಿಂಗ್, ಸಹಾಯಕ ಸಬ್ ಇನ್ಸ್ಪೆಕ್ಟರ್

ದೆಹಲಿಯ ಎನ್ಸಿಟಿ

 

  1.  

ಶ್ರೀ ತನ್ವೀರ್ ಅಶ್ರಫ್, ಇನ್ಸ್ಪೆಕ್ಟರ್

ದೆಹಲಿಯ ಎನ್ಸಿಟಿ

 

  1.  

ಶ್ರೀ ಮುಜೀಬ್-ಉಲ್-ರೆಹಮಾನ್, ಎಸ್ಪಿ

(J&K) ಲಡಾಖ್

 

  1.  

ಶ್ರೀ ಅಮೀರ್ ಬಿನ್ ಮೊಹಮ್ಮದ್, ಸಬ್ ಇನ್ಸ್ಪೆಕ್ಟರ್

ಲಕ್ಷದ್ವೀಪ

 

  1.  

ಶ್ರೀ ನರ್ರಾ ಚೈತನ್ಯ, ಎಸ್ಪಿ

ಪುದುಚೇರಿ

 

  1.  

ಶ್ರೀ ವಿದ್ಯುತ್ ವಿಕಾಸ್, ಎಸ್ಪಿ

ಸಿಬಿಐ

 

  1.  

ಶ್ರೀ ತಥಾಗತ್ ವರ್ದನ್, ಎಎಸ್ಪಿ

ಸಿಬಿಐ

 

  1.  

ಶ್ರೀ ಮುಖೇಶ್ ಕುಮಾರ್, ಡಿಎಸ್ಪಿ

ಸಿಬಿಐ

 

  1.  

ಶ್ರೀ ಅಲೋಕ್ ಕುಮಾರ್ ಶಾಹಿ, ಡಿಎಸ್ಪಿ

ಸಿಬಿಐ

 

  1.  

ಶ್ರೀಮತಿ ರೂಬಿ ಚೌಧರಿ, ಡಿಎಸ್ಪಿ

ಸಿಬಿಐ

 

  1.  

ಶ್ರೀ ದೀಪಕ್ ಕುಮಾರ್ ಪುರೋಹಿತ್, ಡಿಎಸ್ಪಿ

ಸಿಬಿಐ

 

  1.  

ಶ್ರೀ ಅಖಿಲ್ ಪಾಂಡೆ, ಡಿಎಸ್ಪಿ

ಸಿಬಿಐ

 

  1.  

ಶ್ರೀ ಹುಕುಂ ವೀರ್ ಅತ್ರಿ, ಇನ್ಸ್ಪೆಕ್ಟರ್

ಸಿಬಿಐ

 

  1.  

ಶ್ರೀ ದಿನೇಶ್ ಕುಮಾರ್, ಇನ್ಸ್ಪೆಕ್ಟರ್

ಸಿಬಿಐ

 

  1.  

ಶ್ರೀ ಜಹೀರ್ ಅಖ್ತರ್ ಅನ್ಸಾರಿ, ಇನ್ಸ್ಪೆಕ್ಟರ್

ಸಿಬಿಐ

 

  1.  

ಶ್ರೀಮತಿ ಶೀತಲ್ ಅರುಣ್ ಶೆಂಡ್ಗೆ, ಇನ್ಸ್ಪೆಕ್ಟರ್

ಸಿಬಿಐ

 

  1.  

ಶ್ರೀ ಕಮಲೇಶ್ ಚಂದ್ರ ತಿವಾರಿ, ಇನ್ಸ್ಪೆಕ್ಟರ್

ಸಿಬಿಐ

 

  1.  

ಶ್ರೀ ರಾಹುಲ್ ರಾಜ್, ಇನ್ಸ್ಪೆಕ್ಟರ್

ಸಿಬಿಐ

 

  1.  

ಶ್ರೀ ಸುಬ್ರಹ್ಮಣ್ಯಂ ಲಕ್ಷ್ಮಿ ವೆಂಕಟ ಗಾಳಿ, ಇನ್ಸ್ಪೆಕ್ಟರ್

ಸಿಬಿಐ

 

  1.  

ಶ್ರೀ ಸಂತೋಷ್ ಕುಮಾರ್ ಅರೆಕತ್, ಇನ್ಸ್ಪೆಕ್ಟರ್

ಸಿಬಿಐ

 

  1.  

ಶ್ರೀ ಇ ಶಂಕರ ಸುಬ್ರಮಣಿಯನ್, ಗುಪ್ತಚರ ಅಧಿಕಾರಿ

NCB

 

  1.  

ಶ್ರೀ ರಾಕೇಶ್ ಕುಮಾರ್, ಗುಪ್ತಚರ ಅಧಿಕಾರಿ

NCB

 

  1.  

ಶ್ರೀ ಸಿ.ವಿ.ಸುಬ್ಬಾರೆಡ್ಡಿ, ಎಸ್ಪಿ

ಎನ್ಐಎ

 

  1.  

ಶ್ರೀ ವಿಕ್ರಮನ್ ವಾಸುದೇವನ್, ಎಸ್ಪಿ

ಎನ್ಐಎ

 

  1.  

ಶ್ರೀ ಪ್ರಶಾಂತ್ ಆನಂದ್, ಎಸ್ಪಿ

ಎನ್ಐಎ

 

  1.  

ಶ್ರೀ ಐ.ಎಸ್. ಬಿಶ್ತ್, ಡಿವೈಎಸ್ಪಿ

ಎನ್ಐಎ

 

  1.  

ಶ್ರೀ ವಿಪಿನ್ ಕುಮಾರ್, ಡಿವೈಎಸ್ಪಿ

ಎನ್ಐಎ

 

  1.  

ಶ್ರೀ ಕೃಷ್ಣ ಕುಮಾರ್ ಭಾರದ್ವಾಜ್, ಇನ್ಸ್ಪೆಕ್ಟರ್

ಎನ್ಐಎ

 

  1.  

ಶ್ರೀ ವಿ.ಅರುಣ್ ಮಗೇಶ್, ಇನ್ಸ್ಪೆಕ್ಟರ್

ಎನ್ಐಎ

 

  1.  

ಶ್ರೀ ಉಮೇಶ್ ರೈ ಕೆ, ಇನ್ಸ್ ಪೆಕ್ಟರ್

ಎನ್ಐಎ

 

  1.  

ಶ್ರೀ ಸೋನು, ಇನ್ಸ್ಪೆಕ್ಟರ್

ಎನ್ಐಎ

 

  1.  

ಶ್ರೀ ತಿರುವಿಯಂ ಶ್ರೀಜಿತ್, ಎಸ್ಪಿ

ಎನ್ಐಎ

 

  1.  

ಶ್ರೀ ಜಿ ಶಿವ ವಿಕ್ರಮ್, ಎಸ್ಪಿ

ಎನ್ಐಎ

 

  1.  

ಶ್ರೀಮತಿ ನಮ್ರತಾ ಗಣೇಶ್ ಪಾಟೀಲ್, ಎಎಸ್ಪಿ

ಎನ್ಐಎ

 

 

ಪ್ರಶಸ್ತಿ ಪುರಸ್ಕೃತರ ವಿವರಗಳು ಸಹ www.mha.gov.in ನಲ್ಲಿ ಲಭ್ಯವಿದೆ

*****

 



(Release ID: 1948119) Visitor Counter : 132