ಪ್ರಧಾನ ಮಂತ್ರಿಯವರ ಕಛೇರಿ

ಡಾ.ರಾಮ್ ಮನೋಹರ್ ಲೋಹಿಯಾ ಅವರ ಜಯಂತಿಯಂದು ಪ್ರಧಾನಮಂತ್ರಿಯವರು ಅವರಿಗೆ ಗೌರವ ಸಲ್ಲಿಸಿದರು

Posted On: 23 MAR 2023 9:46AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಡಾ ರಾಮ್ ಮನೋಹರ್ ಲೋಹಿಯಾ ಅವರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಿದರು .

ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:

"ಡಾ. ರಾಮ್ ಮನೋಹರ್ ಲೋಹಿಯಾ ಜಿ ಅವರನ್ನು ಅವರ ಜಯಂತಿಯಂದು ಸ್ಮರಿಸುತ್ತಿದ್ದೇನೆ. ಅವರು ಅದ್ಭುತ ಬೌದ್ಧಿಕ ಮತ್ತು ಆಳವಾದ ಚಿಂತಕರಾಗಿದ್ದರು, ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಪಾರ ಕೊಡುಗೆ ನೀಡಿದರು ಮತ್ತು ನಂತರ ಸಮರ್ಪಿತ ನಾಯಕರಾಗಿ ಮತ್ತು ಸಂಸದರಾಗಿ. ಕೊಡುಗೆ ನೀಡಿದ್ದಾರೆ.  ಅವರ ಬಲಿಷ್ಠ ಭಾರತದ ಕನಸನ್ನು ಈಡೇರಿಸಲು ನಾವು ಶ್ರಮಿಸುತ್ತಿದ್ದೇವೆ.”

 

*****



(Release ID: 1909931) Visitor Counter : 129