ಪ್ರಧಾನ ಮಂತ್ರಿಯವರ ಕಛೇರಿ
ಚೇತಿ ಚಾಂದ್ ಪ್ರಯುಕ್ತ ಪ್ರಧಾನಮಂತ್ರಿ ಶುಭಾಶಯ
प्रविष्टि तिथि:
22 MAR 2023 10:59AM by PIB Bengaluru
ಚೇತಿ ಚಾಂದ್ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶುಭ ಕೋರಿದ್ದಾರೆ.
“ಚೇತಿ ಚಾಂದ್ ಶುಭಾಶಯ. ಜೈ ಝುಲೇಲಾ” ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ.
ಎಲ್ಲರಿಗೂ, ವಿಶೇಷವಾಗಿ ಸಿಂಧಿ ಸಮುದಾಯದವರಿಗೆ ಚೇತಿ ಚಾಂದ್ ಶುಭಾಶಯ. ಭಗವಾನ್ ಝುಲೆಲಾಲ್ ಅವರ ಮಹೋನ್ನತ ಚಿಂತನೆಗಳು ನಮಗೆ ಸದಾ ಪ್ರೇರಣಾದಾಯಕ. ಅವರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಮತ್ತು ನಮ್ಮ ಭೂಮಿ ಇನ್ನಷ್ಟು ಸಮೃದ್ಧಿಯಾಗಲಿ” ಎಂದು ಅವರು ಟ್ವೀಟ್ ಮಾಡಿದ್ದಾರೆ.
***
(रिलीज़ आईडी: 1909632)
आगंतुक पटल : 167
इस विज्ञप्ति को इन भाषाओं में पढ़ें:
Assamese
,
English
,
Urdu
,
Marathi
,
हिन्दी
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam