ಹಣಕಾಸು ಸಚಿವಾಲಯ
ಜಿ20 ಹಣಕಾಸು ಸಚಿವರುಗಳು ಮತ್ತು ಆರ್ ಬಿಐ ಗವರ್ನರ್‌ಗಳ (FMCBG) ಸಭೆಯ ವರದಿ ಮತ್ತು ಚರ್ಚಿಸಿ-ತೀರ್ಮಾನಿಸಿದ ವಿಷಯಗಳು
Posted On:
25 FEB 2023 6:07PM by PIB Bengaluru
ಜಿ20 ಹಣಕಾಸು ಸಚಿವರುಗಳು ಮತ್ತು ಆರ್ ಬಿಐ ಗವರ್ನರ್‌ಗಳ 1ನೇ (FMCBG) ಮತ್ತು ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ (ಎಫ್‌ಸಿಬಿಡಿ) ಪ್ರತಿನಿಧಿಗಳ 2ನೇ ಸಭೆಗಳು ಮೊನ್ನೆ ಫೆಬ್ರವರಿ 22 ರಿಂದ 25ರವರೆಗೆ ಬೆಂಗಳೂರಿನಲ್ಲಿ ನಡೆದವು.
ಬೆಂಗಳೂರಿನಲ್ಲಿ ನಡೆದ ಜಿ20 ಎಫ್ಎಂಸಿಬಿಜಿಯ ವರದಿ ಮತ್ತು ಚರ್ಚಿಸಿ-ತೀರ್ಮಾನಿಸಿದ ವಿಷಯಗಳನ್ನು ಕೆಳಗೆ ನೀಡಿರುವ ಕೊಂಡಿಯಲ್ಲಿ ನೀವು ವಿವರವಾಗಿ ಓದಬಹುದು. ಜಾಗತಿಕ ಸಾಲದ ಬಿಕ್ಕಟ್ಟು, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ(MDB) ಸುಧಾರಣೆಗಳು, ಹವಾಮಾನ ಹಣಕಾಸು, ಕ್ರಿಪ್ಟೋಸ್‌ನಲ್ಲಿ ಜಾಗತಿಕ ವಿಧಾನ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಹಣಕಾಸು ಸೇರ್ಪಡೆ, ಖಾಸಗಿ ವಲಯಗಳಿಂದ ಹಣಕಾಸು ಹೂಡಿಕೆ ಮತ್ತು ತೆರಿಗೆಯಂತಹ ವಿಷಯಗಳನ್ನು ಜಿ20 ಎಫ್‌ಎಂಸಿಬಿಜಿಯ ಅಧ್ಯಕ್ಷರ ಸಭೆಯಲ್ಲಿ ವಿವರವಾಗಿ ಚರ್ಚಿಸಿ ತೀರ್ಮಾನಕ್ಕೆ ಬಂದು ದಾಖಲೆ ಹೊರತಂದಿರುವುದು ಭಾರತದ ಜಿ20 ಅಧ್ಯಕ್ಷತೆಯ ಮಹತ್ವದ ಸಾಧನೆಯಾಗಿದೆ.
ಸಂಪರ್ಕ ಕೊಂಡಿ: ಎಫ್ ಎಂಸಿಬಿಜಿಯ ಸಭೆಯ ವಿವರವಾದ ಚರ್ಚೆ-ತೀರ್ಮಾನಗಳ ಸಾರಾಂಶ ಮತ್ತು ದಾಖಲೆಗಳು
*****
(Release ID: 1902585)
Visitor Counter : 202