ರಾಷ್ಟ್ರಪತಿಗಳ ಕಾರ್ಯಾಲಯ
ಭದ್ರತಾ ಸಿಬ್ಬಂದಿ ಬದಲಾವಣೆ ಸಮಾರಂಭ ಇದೇ ಶನಿವಾರದಿಂದ ಬೆಳಗ್ಗೆ 9 ಗಂಟೆಯಿಂದ 10 ಗಂಟೆಯವರೆಗೆ
प्रविष्टि तिथि:
23 NOV 2022 3:57PM by PIB Bengaluru
ಭದ್ರತಾ ಸಿಬ್ಬಂದಿ ಬದಲಾವಣೆ ಸಮಾರಂಭ (change of guard ceremony) ದೆಹಲಿಯ ರಾಷ್ಟ್ರಪತಿಭವನದ ಫೋರ್ ಕೋರ್ಟ್ ನಲ್ಲಿ ಇದೇ ಶನಿವಾರದಿಂದ(ನವೆಂಬರ್ 20) ಬೆಳಗ್ಗೆ 9 ಗಂಟೆಯಿಂದ 10 ಗಂಟೆಯವರೆಗೆ ಜರಗಲಿದೆ. ಈ ಸಮಾರಂಭದ ನೇರ ವೀಕ್ಷಣೆಗೆ https://rb.nic.in/rbvisit/rbvisit_cog.aspx ಲಾಗಿನ್ ಆಗಿ.
******
(रिलीज़ आईडी: 1878378)
आगंतुक पटल : 156