ರಾಷ್ಟ್ರಪತಿಗಳ ಕಾರ್ಯಾಲಯ
ರೆಫರಲ್ ಅಂಡ್ ರಿಸರ್ಚ್ ಸೇನಾ ಆಸ್ಪತ್ರೆಯಲ್ಲಿ ಇಂದು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಣ್ಣಿನಪೊರೆ ಶಸ್ತ್ರಚಿಕಿತ್ಸೆ
प्रविष्टि तिथि:
20 NOV 2022 3:01PM by PIB Bengaluru
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು(ನವೆಂಬರ್ 20, 2022) ಬೆಳಗ್ಗೆ ದೆಹಲಿಯ ರೆಫರಲ್ ಅಂಡ್ ರಿಸರ್ಚ್ ಸೇನಾ ಆಸ್ಪತ್ರೆಯಲ್ಲಿ ಬಲಗಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಅವರ ಎಡೆಗಣ್ಣಿನ ಪೊರೆಗೆ ಕಳೆದ ತಿಂಗಳು ಅಕ್ಟೋಬರ್ 16ರಂದು ಸೇನಾ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
*****
(रिलीज़ आईडी: 1877549)
आगंतुक पटल : 199