ರಾಷ್ಟ್ರಪತಿಗಳ ಕಾರ್ಯಾಲಯ
ಐದು ರಾಷ್ಟ್ರಗಳ ರಾಯಭಾರಿ ಕಚೇರಿಗಳಿಂದ ಪರಿಚಯ ಪತ್ರಗಳನ್ನು ಸ್ವೀಕರಿಸಿದ ರಾಷ್ಟ್ರಪತಿಯವರು
Posted On:
26 OCT 2022 12:43PM by PIB Bengaluru
ರಾಷ್ಟ್ರಪತಿ ಭವನದಲ್ಲಿಂದು [ಅಕ್ಟೋಬರ್ 26, 2022] ನಡೆದ ಸಮಾರಂಭದಲ್ಲಿ ಉಗಾಂಡ ಹೈ ಕಮೀಷನರ್ ಮತ್ತು ವಿಯೆಟ್ನಾಂ, ಇರಾನ್, ಸ್ವೀಡನ್ ಮತ್ತು ಬೆಲ್ಜಿಯಂ ರಾಯಭಾರಿಗಳಿಂದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಪರಿಚಯ ಪತ್ರಗಳನ್ನು ಸ್ವೀಕರಿಸಿದರು. ಪರಿಚಯ ಪತ್ರಗಳನ್ನು ನೀಡಿದವರೆಂದರೆ;
1. ಉಗಾಂಡ ಗಣರಾಜ್ಯದ ಗೌರವಾನ್ವಿತ ಹೈಕಮೀಷನರ್ ಗೌರವಾನ್ವಿತ ಶ್ರೀಮತಿ ಜಾಯ್ಸ್ ಕಾಕುರಾಮಟ್ಸಿ
2. ವಿಯೆಟ್ನಾಂನ ಸಮಾಜವಾದಿ ಗಣರಾಜ್ಯದ ರಾಯಭಾರಿ ಗೌರವಾನ್ವಿತ ಶ್ರೀ ನುಯ್ಗೆಯ್ ಥಾನ್
3. ಇರಾನ್ ನ ಇಸ್ಲಾಮಿಕ್ ಗಣರಾಜ್ಯದ ರಾಯಭಾರಿ ಗೌರವಾನ್ವಿತ ಡಾ.ಇರಾಜ್ ಇಲಾಹಿ
4. ಸ್ವೀಡನ್ ರಾಯಭಾರಿ ಗೌರವಾನ್ವಿತ ಶ್ರೀ ಜಾನ್ ಥೆಸೆಲ್ಪ್
5. ಬೆಲ್ಜಿಯಂ ರಾಜಧಾನಿಯ ರಾಯಭಾರಿ ಗೌರವಾನ್ವಿತ ಶ್ರೀ ಡಿಸಿಯೆರ್ ವಂಡರ್ಹಸ್ಸೆಲ್ಟ್
******
(Release ID: 1870946)