ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ನ್ಯೂಸ್ ಆನ್ ಏರ್ ರೇಡಿಯೊ ಲೈವ್-ಸ್ಟ್ರೀಮ್ (ನೇರ ಪ್ರಸಾರ) ಇಂಡಿಯಾ ಶ್ರೇಯಾಂಕದಲ್ಲಿ ವಿವಿಧ ಭಾರತಿಯ ಪ್ರಾದೇಶಿಕ ಸೇವೆಗಳು ಸಹ ಪ್ಯಾನ್ ಇಂಡಿಯಾ ಜನಪ್ರಿಯತೆಯನ್ನು ಹೊಂದಿವೆ


Posted On: 20 MAY 2022 1:42PM by PIB Bengaluru

ವಿಶ್ವ ಭಾರತಿಯ ರಾಷ್ಟ್ರೀಯ ಸೇವೆಯು ಜಾಗತಿಕ ಮತ್ತು ದೇಶೀಯ ಎಲ್ಲಾ ಶ್ರೇಯಾಂಕಗಳಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದರೆ, ಅದರ ಪ್ರಾದೇಶಿಕ ಸೇವೆಗಳು ಆಯಾ ಭಾಷಾ ಪ್ರದೇಶಗಳನ್ನು ಮೀರಿ ಜನಪ್ರಿಯವಾಗಿವೆ. ವಿವಿದ್ ಭಾರತಿ ಕನ್ನಡವು ಕರ್ನಾಟಕದಲ್ಲಿ ಮಾತ್ರವಲ್ಲದೆ ಮುಂಬೈ, ಪುಣೆ ಮತ್ತು ದೆಹಲಿ ಎನ್ ಸಿಆರ್ ನಂತಹ ನಗರಗಳಲ್ಲಿಯೂ ಕೇಳಿಬರುತ್ತದೆ.

ನ್ಯೂಸ್ ಆನ್ ಏರ್ ಆ್ಯಪ್ ನಲ್ಲಿ ಆಲ್ ಇಂಡಿಯಾ ರೇಡಿಯೊ ಲೈವ್ ಸ್ಟ್ರೀಮ್ ಗಳು ಹೆಚ್ಚು ಜನಪ್ರಿಯವಾಗಿರುವ ಭಾರತದ ಅಗ್ರಮಾನ್ಯ ನಗರಗಳ ಇತ್ತೀಚಿನ ಶ್ರೇಯಾಂಕದಲ್ಲಿ, ಬೆಂಗಳೂರು, ಪುಣೆ ಮತ್ತು ದೆಹಲಿ ಎನ್ ಸಿಆರ್ ಈಗ 4 ವಾರಗಳಿಗಿಂತ ಹೆಚ್ಚು ಕಾಲ ಅಗ್ರ 3 ಸ್ಥಾನಗಳಲ್ಲಿ ಮುಂದುವರಿದಿವೆ.

ಭಾರತದ ಅಗ್ರ ಶ್ರೇಣಿಯಲ್ಲಿ ಪ್ರಮುಖ ಬದಲಾವಣೆಗಳಲ್ಲಿ, ಏರ್ ಕೊಚ್ಚಿ ಎಫ್ಎಂ ರೇನ್ ಬೋ ಮತ್ತು ವಿವಿದ್ ಭಾರತಿ ಕನ್ನಡವು ವಿವಿದ್ ಭಾರತಿ ಮಲಯಾಳಂ ಮತ್ತು ಎಫ್ಎಂ ರೇನ್ ಬೋ ದೆಹಲಿಯನ್ನು ಮೊದಲ ಪಟ್ಟಿಯಿಂದ ಸ್ಥಾನಪಲ್ಲಟಗೊಳಿಸುವ ಮೂಲಕ ಅಗ್ರ 10 ಕ್ಕೆ ಪ್ರವೇಶಿಸಿವೆ. ಎಫ್ ಎಂ ರೇನ್ ಬೋ ಮುಂಬೈ ಮತ್ತು ರೇನ್ ಬೋ ಕನ್ನಡ ಕಾಮನಬಿಲು ಕ್ರಮವಾಗಿ 2 ಮತ್ತು 5ನೇ ಸ್ಥಾನಕ್ಕೆ ಏರಿದ್ದರೆ, ಏರ್ ಪುಣೆ ಮತ್ತು ಏರ್ ಕೇರಳ ಕ್ರಮವಾಗಿ 4 ಮತ್ತು 9ನೇ ಸ್ಥಾನಕ್ಕೆ ಕುಸಿದಿವೆ.

ಆಕಾಶವಾಣಿಯ ಸುಮಾರು 270 ರೇಡಿಯೊ ಸೇವೆಗಳು ಪ್ರಸಾರ ಭಾರತಿಯ ಅಧಿಕೃತ ಆ್ಯಪ್ ಆಗಿರುವ ನ್ಯೂಸ್ ಆನ್ ಏರ್ ಆ್ಯಪ್ ನಲ್ಲಿ ನೇರ ಪ್ರಸಾರಗೊಂಡಿವೆ. ನ್ಯೂಸ್ ಆನ್ ಏರ್ ಆ್ಯಪ್ ನಲ್ಲಿರುವ ಈ ಆಲ್ ಇಂಡಿಯಾ ರೇಡಿಯೊ ಸ್ಟ್ರೀಮ್ ಗಳು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಹೆಚ್ಚಿನ ಸಂಖ್ಯೆಯ ಕೇಳುಗರನ್ನು ಹೊಂದಿವೆ.

ನ್ಯೂಸ್ ಆನ್ ಏರ್ ಆಪ್ ನಲ್ಲಿ ಆಲ್ ಇಂಡಿಯಾ ರೇಡಿಯೊ ಲೈವ್ ಸ್ಟ್ರೀಮ್ ಗಳು ಹೆಚ್ಚು ಜನಪ್ರಿಯವಾಗಿರುವ ಭಾರತದ ಪ್ರಮುಖ ನಗರಗಳನ್ನು ನೋಡೋಣ. ನೀವು ಭಾರತದಲ್ಲಿ ನ್ಯೂಸ್ ಆನ್ ಏರ್ ಅಪ್ಲಿಕೇಶನ್ ನಲ್ಲಿ ಉನ್ನತ ಆಲ್ ಇಂಡಿಯಾ ರೇಡಿಯೊ ಲೈವ್ ಸ್ಟ್ರೀಮ್ ಗಳನ್ನು ಸಹ ಕಾಣಬಹುದು ಮತ್ತು ಅದರ ನಗರವಾರು ವಿಭಜನೆಯನ್ನು ಸಹ ನೀವು ಕಾಣಬಹುದು. ಈ ಶ್ರೇಯಾಂಕಗಳು 2022ರ ಏಪ್ರಿಲ್ 1ರಿಂದ ಏಪ್ರಿಲ್ 30ರ ವರೆಗಿನ ದತ್ತಾಂಶವನ್ನು ಆಧರಿಸಿವೆ.

ಏರ್ ನ ಅಗ್ರ 10 ಭಾರತೀಯ ನಗರಗಳು

ಶ್ರೇಣಿ

ನಗರ

1.

ಬೆಂಗಳೂರು

2.

ಪುಣೆ

3.

ದೆಹಲಿ ಎನ್ ಸಿಆರ್

4.

ಮುಂಬೈ

5.

ಅಹಮದಾಬಾದ್

6.

ಹೈದರಾಬಾದ್

7.

ಲಖನೌ

8.

ಪಾಟ್ನಾ

9.

ಜೈಪುರ

10.

ಚೆನ್ನೈ

ಭಾರತದಲ್ಲಿ ನ್ಯೂಸ್ ಆನ್ ಏರ್ ನ ಟಾಪ್ ಸ್ಟ್ರೀಮ್ಸ್

ಶ್ರೇಣಿ

ಏರ್ ಸ್ಟ್ರೀಮ್

1.

ವಿವಿದ್ ಭಾರತಿ ನ್ಯಾಷನಲ್

2.

ಎಫ್ ಎಂ ರೇನ್ ಬೋ ಮುಂಬೈ

3.

ಅಸ್ಮಿತಾ ಮುಂಬೈ

4.

ಏರ್ ಪುಣೆ

5.

ರೇನ್ ಬೋ ಕನ್ನಡ ಕಾಮನಬಿಲ್ಲು

6.

ಏರ್ ಪುಣೆ ಎಫ್ ಎಂ

7.

ವಿಬಿ ಕನ್ನಡ

8.

ಎಫ್ ಎಂ ಗೋಲ್ಡ್ ದೆಹಲಿ

9.

ಏರ್ ಕೇರಳ

10

ಏರ್ ಕೊಚ್ಚಿ ಎಫ್ ಎಂ ರೇನ್ ಬೋ

 

ನ್ಯೂಸ್ ಆನ್ಏರ್ ಟಾಪ್ ಏರ್ ಸ್ಟ್ರೀಮ್ಸ್ - ನಗರವಾರು (ಭಾರತ)

ನಂ.

ಬೆಂಗಳೂರು

ಪುಣೆ

ದೆಹಲಿ ಎನ್ ಸಿಆರ್

ಮುಂಬೈ

ಅಹಮದಾಬಾದ್

1.

ವಿವಿದ್ ಭಾರತಿ ನ್ಯಾಷನಲ್

ವಿವಿದ್ ಭಾರತಿ ನ್ಯಾಷನಲ್

ವಿವಿದ್ ಭಾರತಿ ನ್ಯಾಷನಲ್

ವಿವಿದ್ ಭಾರತಿ ನ್ಯಾಷನಲ್

ವಿವಿದ್ ಭಾರತಿ ನ್ಯಾಷನಲ್

2.

ರೇನ್ ಬೋ ಕನ್ನಡ ಕಾಮನಬಿಲ್ಲು

ಏರ್ ಪುಣೆ

ಏರ್ ಲಖನೌ

ಎಫ್ ಎಂ ರೇನ್ ಬೋ ಮುಂಬಯಿ

ಏರ್ ರಾಜ್ ಕೋಟ್ ಪಿಸಿ

3.

ವಿಬಿ ಕನ್ನಡ

ಏರ್ ಪುಣೆ ಎಫ್ ಎಂ

ಎಫ್ ಎಂ ರೇನ್ ಬೋ ಲಖನೌ

ಅಸ್ಮಿತಾ ಮುಂಬೈ

ಏರ್ ಗುಜರಾತಿ

4.

ಏರ್ ಧಾರವಾಡ

ಎಫ್ ಎಂ ರೇನ್ ಬೋ ಮುಂಬೈ

ಎಫ್ ಎಂ ಗೋಲ್ಡ್ ಡೆಲ್ಲಿ

ಏರ್ ಮುಂಬೈ ವಿಬಿಎಸ್

ಏರ್ ರಾಜ್ ಕೋಟ್ ವಿಬಿಎಸ್

5.

ಏರ್ ಕರ್ನಾಟಕ

ಅಸ್ಮಿತಾ ಮುಂಬೈ

ಏರ್ ಜಮ್ಮು

ಎಫ್ ಎಂ ಗೋಲ್ಡ್ ಮುಂಬೈ

ಏರ್ ವಡೋದರ

6.

ಏರ್ ಮೈಸೂರು

ಏರ್ ಸಾಂಗ್ಲಿ

ಎಫ್ ಎಂ ಗೋಲ್ಡ್ ಮುಂಬೈ

ಏರ್ ಪುಣೆ

ಏರ್ ಸುರತ್

7.

ಏರ್ ಕಲಬುರಗಿ

ಏರ್ ಸೋಲಾಪರ್

ಏರ್ ನ್ಯೂಸ್ 27x7

ಏರ್ ಪುಣೆ ಎಫ್ ಎಂ

ವಿಬಿಎಸ್ ಅಹಮದಾಬಾದ್

8.

ಏರ್ ಮಡಿಕೇರಿ

ಏರ್ ಸತಾರ

ಎಫ್ ಎಂ ರೋನ್ ಬೋ ಡೆಲ್ಲಿ

ಏರ್ ಕ್ಯಾಲಿಕಟ್

ಏರ್ ಭುಜ್

9

ಏರ್ ಕನ್ನಡ

ಏರ್ ಅಹಮದಾಬಾದ್

ಏರ್ ಪುಣೆ

ಏರ್ ಕೋಲ್ಹಾಪುರ್

ಏರ್ ಗೋಧ್ರಾ

10.

ಎಫ್ ಎಂ ಗೋಲ್ಡ್ ಡೆಲ್ಲಿ

ಎಂಎಫ್ ಗೋಲ್ಡ್ ಮುಂಬೈ

ಏರ್ ಮಹದೀ ಪಣಜಿ

ಏರ್ ನಾಸಿಕ್

ಎಫ್ ಎಂ ರೇನ್ ಬೋ ಲಖನೌ

 

#

ಹೈದರಾಬಾದ್

ಲಖನೌ

ಪಾಟ್ನಾ

ಜೈಪುರ

ಚೆನ್ನೈ

1,

ವಿವಿಧ ಭಾರತಿ ನ್ಯಾಷನಲ್

ವಿವಿಧ ಭಾರತಿ ನ್ಯಾಷನಲ್

ವಿವಿಧ ಭಾರತಿ ನ್ಯಾಷನಲ್

ವಿವಿಧ ಭಾರತಿ ನ್ಯಾಷನಲ್

ವಿವಿಧ ಭಾರತಿ ನ್ಯಾಷನಲ್

2.

ಏರ್ ತೆಲಂಗಾಣ

ಎಫ್ ಎಂ ರೇನ್ ಬೋ ಲಖನೌ

ಏರ್ ಪಾಟ್ನಾ

ಏರ್ ಜೋಧ್ ಪುರ ಪಿಸಿ

ಏರ್ ತಮಿಳುನಾಡು

3.

ಎಫ್ ಎಂ ರೇನ್ ಬೋ ವಿಜಯವಾಡ

ಏರ್ ಲಖನೌ

ಏರ್ ದರ್ಭಂಗಾ

ಏರ್ ಸೂರತ್ ಘಡ್

ಏರ್ ಕಾರೈಕಲ್

4.

AIR ಕುಡ್ಡಪಾಃ

ಎಫ್ ಎಂ ಗೋಲ್ಡ್ ಡೆಲ್ಲಿ

 

ಎಐಆರ್ ಸಸಾರಾಮ್

ಏರ್ ರೇವಾ

ಏರ್ ಚೆನ್ನೈ ರೇನ್ ಬೋ

5.

ಏರ್ ವಿಶಾಖಪಟ್ಟಣಂ ರೇನ್ ಬೋ  

AIR ನ್ಯೂಸ್  24x7

 

ಏರ್ ಭಾಗಲ್ಪುರ

ಏರ್ ಜೈಪುರ್ ಪಿಸಿ

ಎ.ಐ.ಆರ್. ಕೊಡೈಕೆನಾಲ್

6.

ಏರ್ ಕರ್ನೂಲ್

ಏರ್ ರಾಗಂ

ಏರ್ ರಾಂಚಿ

 

ಏರ್ ಕೋಟಾ

ವಿಬಿ ತಮಿಳು

7.

ಏರ್ ವಿಶಾಖಪಟ್ಟಣಂ ಪಿಸಿ

ಏರ್ ಛತರ್ಪುರ್

ಏರ್ ಪೂರ್ಣಿಯಾ

ಏರ್ ಜೋಧಪುರ ರೋನ್ ಬೋ

ಏರ್ ಕೊಯಮತ್ತೂರ್  ಎಫ್ ಎಂ ರೇನ್ ಬೋ

8.

ಏರ್ ತಿರುಪತಿ

ಏರ್ ಜಮ್ಮು

ಏರ್ ಇಂಫಾಲ್ ಸಂಗೈ

ಏರ್ ಉದಯಪುರ ಪಿಸಿ

ಏರ್ ಚೆನ್ನೈ ಎಫ್ ಎಂ ಗೋಲ್ಡ್

9

ವಿಬಿ ತೆಲುಗು

ಏರ್ ವಾರಣಾಸಿ

ಏರ್ ನ್ಯೂಸ್ 27x7

ಏರ್ ಜೈಪುರ  ವಿಬಿಎಸ್

ಏರ್ ಮಧುರೈ

10.

ಏರ್ ಅನಂತಪುರ

ಏರ್ ಪ್ರಯಾಗ್ ರಾಜ್

ಏರ್ ಪಾಟ್ನಾ ಎಫ್ ಎಂ ರೋನ್ ಬೋ

ಏರ್ ಬಿಕನೇರ್

ಏರ್ ವಿಶಾಖಪಟ್ಟಣಂ ರೇನ್ ಬೋ

 

 

ಭಾರತದಲ್ಲಿ ನ್ಯೂಸ್ ಆನ್ ಏರ್ ಸ್ಟ್ರೀಮ್-ವಾರು ನಗರ ಶ್ರೇಯಾಂಕ

#

ವಿವಿಧ ಭಾರತಿ ನ್ಯಾಷನಲ್

ಎಫ್ ಎಂ ರೇನ್ ಬೋ ಮುಂಬೈ

ಅಸ್ಮಿತಾ ಮುಂಬೈ

ಏರ್ ಪುಣೆ

ರೇನ್ ಬೋ ಕನ್ನಡ ಕಾಮನಬಿಲ್ಲು

1.

ದೆಹಲಿ ಎನ್ ಸಿಆರ್

 

ಮುಂಬೈ

ಮುಂಬೈ

ಪುಣೆ

 

ಬೆಂಗಳೂರು

2.

ಅಹಮಾದಾಬಾದ್

ಪುಣೆ

ಪುಣೆ

ಮುಂಬೈ

ಮೈಸೂರು

3.

ಪುಣೆ

ಥಾಣೆ

ನವಿ ಮುಂಬೈ

ನಾಗ್ಪುರ

ಮಂಗಳೂರು

4.

ಲಖನೌ

ಬೆಂಗಳೂರು

ವಾಡಾ

ದೆಹಲಿ ಎನ್ ಸಿಆರ್

ಪುಣೆ

5.

ಬೆಂಗಳೂರು

ನಾಗ್ಪುರ

ನಾಗ್ಪುರ

ಬೆಂಗಳೂರು

ಶಿವಮೊಗ್ಗ

6.

ಮುಂಬೈ

ಕಲ್ಯಾಣ್

ದೋಂಬಿವ್ಲಿ

ನಾಸಿಕ್

ಹೈದರಾಬಾದ್

7.

ಜೈಪುರ

ದೆಹಲಿ ಎನ್ ಸಿಆರ್

ಸಾಂಗ್ಲಿ

ಹೈದರಾಬಾದ್

ಜೈಪುರ

8.

ಪಾಟ್ನಾ

ದೊಂಬಿವ್ಲಿ

ಬೆಂಗಳೂರು

ಥಾಣೆ

ಬೆಳಗಾಂ

9.

ಇಂದೋರ್

ಅಹಮದಾಬಾದ್

ನಾಸಿಕ್

ಔರಂಗ್ ಬಾದ್

ಮುಂಬೈ

10.

ಡೆಹ್ರಾಡೂನ್

ಲಖನೌ

ಥಾಣೆ

ಇಂದೋರ್

ದೆಹಲಿ ಎನ್ ಸಿಆರ್

 

#

ಏರ್ ಪುಣೆ ಎಂ

ವಿಬಿ ಕನ್ನಡ

ಎಫ್ ಎಂ ಗೋಲ್ಡ್ ದೆಹಲಿ

ಏರ್ ಕೇರಳ

ಏರ್ ಕೊಚ್ಚಿ ಎಫ್ ಎಂ ರೇನ್ ಬೋ

1.

ಪುಣೆ

ಬೆಂಗಳೂರು

ಲಖನೌ

ಎರ್ನಾಕುಲಂ

ಎರ್ನಾಕುಲಂ

2.

ಮುಂಬೈ

ಮೈಸೂರು

ಬೆಂಗಳೂರು

ಬೆಂಗಳೂರು

ಬೆಂಗಳೂರು

3.

ದೋಂಬಿವ್ಲಿ

ಮಂಗಳೂರು

ದೆಹಲಿ ಎನ್ ಸಿಆರ್

ಕೊಚ್ಚಿ

ಕೊಚ್ಚಿ

4.

ನಾಗ್ಪುರ

ಮುಂಬೈ

ಪಾಟ್ನಾ

ತ್ರಿವೇಂಡ್ರಂ

ತ್ರಿಸೂರ್

5.

ಮಹದ್

ಶಿವಮೊಗ್ಗ

ಅಹಮದಾಬಾದ್

ತ್ರಿಸೂರ್

ಕೋಝಿಕ್ಕೋಡ್

6.

ನಾಸಿಕ್

ಹೈದರಾಬಾದ್

ಮುಂಬೈ

ಕೋಝಿಕ್ಕೋಡ್

ಕೊಟ್ಟಾಯಂ

7.

ಬೆಂಗಳೂರು

ಪುಣೆ

ವಾರಣಾಸಿ

ಕೊಟ್ಟಾಯಂ

ಚೆನ್ನೈ

8.

ಔರಾಂಗ್ ಬಾದ್

ಧಾರವಾಡ

ಪುಣೆ

ಚೆನ್ನೈ

ತ್ರಿವೇಂಡ್ರಂ

9.

ದೆಹಲಿ ಎನ್ ಸಿಆರ್

ಬೆಳಗಾಂ

ಕೋಲ್ಕತಾ

ಮಲ್ಲಪ್ಪುರಂ

ದೆಹಲಿ ಎನ್ ಸಿಆರ್

10.

ಥಾಣೆ

ದೆಹಲಿ ಎನ್ ಸಿಆರ್

ಭುವನೇಶ್ವರ

ಕೊಲ್ಲಾಂ

ಮಲ್ಲಪ್ಪುರಂ

 

***


(Release ID: 1827081) Visitor Counter : 212