ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ 
                
                
                
                
                
                    
                    
                        2021-22 ರ ಸಾಲಿನ ಮುಂಗಾರು ಹಂಗಾಮಿನಲ್ಲಿ (09.01.2022ರ ವರೆಗೆ) 532.86 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿ
                    
                    
                        
ಪಂಜಾಬ್ ನಲ್ಲಿ ಈವರೆಗೆ ಅತಿ ಹೆಚ್ಚು 1,86,85,532 ಮೆಟ್ರಿಕ್ ಖರೀದಿ   
ಕನಿಷ್ಠ ಬೆಂಬಲ ಬೆಲೆ ಎಂ.ಎಸ್.ಪಿ ಅಡಿ 1,04,441.45 ಕೋಟಿ ರೂಪಾಯಿ ಮೌಲ್ಯದ ಖರೀದಿ ಮಾಡಿದ್ದು, 64.07 ಲಕ್ಷ ರೈತರಿಗೆ ಅನುಕೂಲ
                    
                
                
                    Posted On:
                10 JAN 2022 5:10PM by PIB Bengaluru
                
                
                
                
                
                
                ಹಿಂದಿನ ವರ್ಷಗಳಂತೆ 2021-22 ರ ಸಾಲಿನ ಮುಂಗಾರು ಮಾರುಕಟ್ಟೆ [ಕೆ.ಎಂ.ಎಸ್]ಹಂಗಾಮಿನಲ್ಲೂ ರೈತರಿಂದ ಕನಿಷ್ಠ ಬೆಂಬಲ ಬೆಲೆ – ಎಂ.ಎಸ್.ಪಿ ಅಡಿ ಖರೀದಿ ಪ್ರಕ್ರಿಯೆ ಸರಾಗವಾಗಿ ನಡೆಯುತ್ತಿದೆ.  
2021-22 ರ ಸಾಲಿನಲ್ಲಿ 09.01.2022 ವರೆಗೆ ಕೇಂದ್ರಾಡಳಿತ ಪ್ರದೇಶ/ರಾಜ್ಯಗಳಾದ ಗುಜರಾತ್, ಅಸ್ಸಾಂ, ಹರ್ಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ, ತೆಲಂಗಾಣ, ರಾಜಸ್ಥಾನ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಎನ್.ಇ.ಎಫ್ [ತ್ರಿಪುರ], ಬಿಹಾರ, ಒಡಿಶಾ, ಮಹಾರಾಷ್ಟ್ರ, ಚತ್ತೀಸ್ ಘರ್, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶದಿಂದ 532.86 ಲಕ್ಷ ಮೆಟ್ರಿಕ್ ಟನ್ ಗೂ ಹೆಚ್ಚಿನ ಪ್ರಮಾಣದ ಭತ್ತ ಖರೀದಿಸಲಾಗಿದೆ. 
ಕನಿಷ್ಠ ಬೆಂಬಲ ಬೆಲೆ ಎಂ.ಎಸ್.ಪಿ ಅಡಿ 1,04,441.45 ಕೋಟಿ ರೂಪಾಯಿ ಮೌಲ್ಯದ ಭತ್ತ ಖರೀದಿ ಮಾಡಿದ್ದು, 64.07 ಲಕ್ಷ ರೈತರಿಗೆ ಅನುಕೂಲವಾಗಿದೆ. 

 
2021-22 ರ ಸಾಲಿನ ಮುಂಗಾರು ಹಂಗಾಮು ಮಾರುಕಟ್ಟೆ ಅವಧಿಯಲ್ಲಿ [09.01.2022 ರವರೆಗೆ] 10.01.2022 ರ ಮಾಹಿತಿಯಂತೆ ರಾಜ್ಯವಾರು ಭತ್ತ ಖರೀದಿ
	
		
			| ರಾಜ್ಯಗಳು/  ಕೇಂದ್ರಾಡಳಿತ ಪ್ರದೇಶಗಳು | ಭತ್ತ ಖರೀದಿ ಪ್ರಮಾಣ [ಮೆಟ್ರಿಕ್ ಟನ್ ಗಳಲ್ಲಿ] | 1. ಲಾಭ ಪಡೆದ ರೈತರ ಸಂಖ್ಯೆ , 2. ಕನಿಷ್ಠ ಬೆಂಬಲ ಬೆಲೆ ಮೌಲ್ಯ [ಕೋಟಿ ರೂ ಗಳಲ್ಲಿ] | MSP value (Rs. In Crore) | 
		
			|   ಆಂಧ್ರ ಪ್ರದೇಶ | 1531087 | 214729 | 3000.93 | 
		
			| ತೆಲಂಗಾಣ | 6554739 | 967134 | 12847.29 | 
		
			| ಅಸ್ಸಾಂ | 13 | 3 | 0.03 | 
		
			| ಬಿಹಾರ | 1387525 | 181612 | 2719.55 | 
		
			| ಚಂಡಿಘರ್ | 27286 | 1781 | 53.48 | 
		
			| ಚತ್ತೀಸ್ ಘರ್ | 6765986 | 1690459 | 13261.33 | 
		
			| ಗುಜರಾತ್ | 109513 | 22886 | 214.65 | 
		
			| ಹರ್ಯಾಣ | 5530596 | 310083 | 10839.97 | 
		
			| ಹಿಮಾಚಲ ಪ್ರದೇಶ | 27628 | 5851 | 54.15 | 
		
			| ಜಾರ್ಖಂಡ್   | 55315 | 11207 | 108.42 | 
		
			| ಜಮ್ಮು ಮತ್ತು ಕಾಶ್ಮೀರ | 40520 | 8724 | 79.42 | 
		
			| ಕೇರಳ | 186675 | 71989 | 365.88 | 
		
			| ಮಧ್ಯಪ್ರದೇಶ | 3184827 | 467771 | 6242.26 | 
		
			| ಮಹಾರಾಷ್ಟ್ರ  | 551601 | 188643 | 1081.14 | 
		
			| ಒಡಿಶಾ | 1729048 | 335678 | 3388.93 | 
		
			| ಪಂಜಾಬ್ | 18685532 | 924299 | 36623.64 | 
		
			| ಎನ್.ಇ.ಎಫ್ [ತ್ರಿಪುರ] | 6465 | 2992 | 12.67 | 
		
			| ತಮಿಳುನಾಡು | 703388 | 101218 | 1378.64 | 
		
			| ಉತ್ತರ ಪ್ರದೇಶ | 4650290 | 656162 | 9114.57 | 
		
			| ಉತ್ತರಾಖಂಡ | 1156066 | 56034 | 2265.89 | 
		
			| ಪಶ್ಚಿಮ ಬಂಗಾಳ | 395000 | 186696 | 774.20 | 
		
			| ರಾಜಸ್ಥಾನ | 7357 | 563 | 14.42 | 
		
			| ಒಟ್ಟು  | 53286457 | 6406514 | 104441.45 | 
	
2021-22 ರ ಸಾಲಿನ ಮುಂಗಾರು ಹಂಗಾಮು ಮಾರುಕಟ್ಟೆ ಅವಧಿಯಲ್ಲಿ [09.01.2022 ರವರೆಗೆ] 10.01.2022 ರ ಮಾಹಿತಿಯಂತೆ ರಾಜ್ಯವಾರು ಭತ್ತ ಖರೀದಿ
	
		
			| ರಾಜ್ಯಗಳು/  ಕೇಂದ್ರಾಡಳಿತ ಪ್ರದೇಶಗಳು | ಭತ್ತ ಖರೀದಿ ಪ್ರಮಾಣ [ಮೆಟ್ರಿಕ್ ಟನ್ ಗಳಲ್ಲಿ] | 1 ಲಾಭ ಪಡೆದ  ರೈತರ ಸಂಖ್ಯೆ 2 ಕನಿಷ್ಠ ಬೆಂಬಲ ಬೆಲೆ ಮೌಲ್ಯ [ಕೋಟಿ ರೂ ಗಳಲ್ಲಿ] | MSP value (Rs. In Crore) | 
		
			| ಆಂಧ್ರಪ್ರದೇಶ | 8457120 | 803945 | 15967.04 | 
		
			| ತೆಲಂಗಾಣ | 14108787 | 2164354 | 26637.39 | 
		
			| ಅಸ್ಸಾಂ | 211615 | 20401 | 399.53 | 
		
			| ಬಿಹಾರ  | 3558882 | 497097 | 6719.17 | 
		
			| ಚಂಡಿಘರ್ | 28349 | 1575 | 53.52 | 
		
			| ಚತ್ತೀಸ್ ಘರ್ | 7124639 | 2053490 | 13451.32 | 
		
			| ದೆಹಲಿ | 0 | 0 | 0.00 | 
		
			| ಗುಜರಾತ್ | 110244 | 23799 | 208.14 | 
		
			| ಹರ್ಯಾಣ | 5654735 | 549466 | 10676.14 | 
		
			| ಹಿಮಾಚಲ ಪ್ರದೇಶ ಪಿಆರ್ | 0 | 0 | 0.00 | 
		
			| ಜಾರ್ಖಂಡ್ | 629061 | 104092 | 1187.67 | 
		
			| ಜಮ್ಮು ಮತ್ತು ಕಾಶ್ಮೀರ | 38119 | 7385 | 71.97 | 
		
			| ಕರ್ನಾಟಕ | 206204 | 54319 | 389.31 | 
		
			| ಕೇರಳ  | 764885 | 252160 | 1444.10 | 
		
			| ಮಧ್ಯಪ್ರದೇಶ | 3726554 | 587223 | 7035.73 | 
		
			| ಮಹಾರಾಷ್ಟ್ರ | 1898993 | 624292 | 3585.30 | 
		
			| ಒಡಿಶಾ | 7732713 | 1394647 | 14599.36 | 
		
			| ಪುದುಚೇರಿ  | 0 | 0 | 0.00 | 
		
			| ಪಂಜಾಬ್ | 20282433 | 1057674 | 38293.23 | 
		
			| ಎನ್.ಇ.ಎಫ್ [ತ್ರಿಪುರ] | 24239 | 14434 | 45.76 | 
		
			| ತಮಿಳುನಾಡು | 4490222 | 852152 | 8477.54 | 
		
			| ಯುಪಿ [ಪೂರ್ವ] | 4287395 | 670136 | 8094.60 | 
		
			| ಯುಪಿ (ಪಶ್ಚಿಮ) | 2396882 | 352150 | 4525.31 | 
		
			| ಯುಪಿಯಲ್ಲಿ ಒಟ್ಟು | 6684277 | 1022286 | 12619.91 | 
		
			| ಉತ್ತರಾಖಂಡ್ | 1072158 | 78129 | 2024.23 | 
		
			| ಪಶ್ಚಿಮ ಬಂಗಾಳ  | 2779064 | 949362 | 5246.87 | 
		
			| ಅಖಿಲ ಭಾರತ ಮಟ್ಟದಲ್ಲಿ ಒಟ್ಟು  | 89583293 | 13112282 | 169133.26 | 
	
 
**********
                
                
                
                
                
                (Release ID: 1788987)
                Visitor Counter : 296