ನಾಗರೀಕ ವಿಮಾನಯಾನ ಸಚಿವಾಲಯ
ವಂದೇ ಭಾರತ್ ಮಿಷನ್ ನಡಿ 2,17,000ಕ್ಕೂ ಅಧಿಕ ವಿಮಾನಗಳ ಕಾರ್ಯಾಚರಣೆ
ಅಕ್ಟೋಬರ್ 2021ರವರೆಗೆ ಸುಮಾರು 1.83 ಕೋಟಿ ಪ್ರಯಾಣಿಕರಿಗೆ ನೆರವು
Posted On:
29 NOV 2021 2:59PM by PIB Bengaluru
ಕೋವಿಡ್-19 ಸಾಂಕ್ರಾಮಿಕದ ವೇಳೆ ಭಾರತ ಸರ್ಕಾರವು ಭಾರತೀಯ ಪ್ರಜೆಗಳನ್ನು ದೇಶಕ್ಕೆ ವಾಪಸ್ ಕರೆತರಲು ವಂದೇ ಭಾರತ್ ಮಿಷನ್ ಆರಂಭಿಸಿತು ಮತ್ತು ಅದು ಭಾರತ ಮತ್ತು ಜಗತ್ತಿನ ನಾನಾ ಭಾಗಗಳ ಪ್ರಯಾಣಿಕರ ಪ್ರಯಾಣಕ್ಕೆ ನೆರವು ನೀಡಿತು.
31.10.2021ರವರೆಗೆ ವಂದೇ ಭಾರತ್ ಮಿಷನ್ ಅಡಿ 2,17,000 ಕ್ಕೂ ಅಧಿಕ ವಿಮಾನಗಳ ಕಾರ್ಯಾಚರಣೆ ನಡೆಸಲಾಗಿದೆ ಮತ್ತು ಸುಮಾರು 1.83 ಕೋಟಿಗೂ ಅಧಿಕ ಪ್ರಯಾಣಿಕರಿಗೆ ನೆರವು ನೀಡಲಾಗಿದೆ. ವಿದೇಶಗಳಿಂದ ಬಂದ ಮತ್ತು ವಿದೇಶಗಳಿಗೆ ತೆರಳಿದ ಪ್ರಯಾಣಿಕರ ರಾಜ್ಯವಾರು ಪಟ್ಟಿಯನ್ನು ಉಲ್ಲೇಖ-ಎ ಅಲ್ಲಿ ಗಮನಿಸಬಹುದು. ವಂದೇ ಭಾರತ್ ಮಿಷನ್ ಅಡಿ ವೈಮಾನಿಕ ಕಾರ್ಯಾಚರಣೆಯನ್ನು ವಿಮಾನಯಾನ ಸಂಸ್ಥೆಗಳು ನಡೆಸಿದವು ಮತ್ತು ಪ್ರಯಾಣ ದರವನ್ನು ಪ್ರಯಾಣಿಕರೇ ಪಾವತಿಸಿದರು. ನಾಗರಿಕ ವಿಮಾನಯಾನ ಸಚಿವಾಲಯ ವಂದೇ ಭಾರತ್ ಮಿಷನ್ ಅಡಿ ಯಾವುದೇ ಸಬ್ಸಿಡಿ/ಅನುದಾನವನ್ನು ನೀಡಿಲ್ಲ.
ಉಲ್ಲೇಖ-ಎ
ವಂದೇ ಭಾರತ್ ಮಿಷನ್ ಅಡಿ ಪ್ರಯಾಣಿಸಿದ ಪ್ರಯಾಣಿಕರು (ಆಗಮನ ಮತ್ತು ನಿರ್ಗಮನ)ರ ವಿವರಗಳು ಹೀಗಿವೆ.
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶ
|
ದಿನಾಂಕ 01.04.20201 ರಿಂದ 31.10.2021
|
ನಿರ್ಗಮನ
|
ಆಗಮನ
|
ಒಟ್ಟು
|
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
|
13
|
13
|
26
|
ಆಂಧ್ರಪದೇಶ
|
1922
|
94244
|
96166
|
ಅಸ್ಸಾಂ
|
35
|
349
|
384
|
ಬಿಹಾರ
|
1162
|
11914
|
13076
|
ಚಂಡೀಗಢ
|
4138
|
11617
|
15755
|
ದೆಹಲಿ
|
2943325
|
2760000
|
5703325
|
ಗೋವಾ
|
28752
|
36798
|
65550
|
ಗುಜರಾತ್
|
183053
|
210417
|
393470
|
ಕರ್ನಾಟಕ
|
558673
|
593321
|
1151994
|
ಕೇರಳ
|
2067447
|
2399688
|
4467135
|
ಮಹಾರಾಷ್ಟ್ರ
|
1298689
|
1009619
|
2308308
|
ಮಣಿಪುರ
|
12
|
19
|
31
|
ಮಧ್ಯಪ್ರದೇಶ
|
1504
|
1393
|
2897
|
ಒಡಿಶಾ
|
723
|
5425
|
6148
|
ಪಂಜಾಬ್
|
169878
|
151064
|
320942
|
ರಾಜಸ್ಥಾನ
|
71123
|
111370
|
182493
|
ತೆಲಂಗಣಾ
|
496173
|
638225
|
1134398
|
ತಮಿಳುನಾಡು
|
670368
|
905845
|
1576213
|
ಉತ್ತರಪ್ರದೇಶ
|
185601
|
487682
|
673283
|
ಪಶ್ಚಿಮ ಬಂಗಾಳ
|
114743
|
133567
|
248310
|
ಒಟ್ಟು
|
8797334
|
9562570
|
18359904
|
ಈ ಮಾಹಿತಿಯನ್ನು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜನರಲ್ (ಡಾ.) ವಿ.ಕೆ.ಸಿಂಗ್ (ನಿವೃತ್ತ) ಅವರು ರಾಜ್ಯಸಭೆಯಲ್ಲಿಂದು ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
***
(Release ID: 1776178)
Visitor Counter : 228