ಚುನಾವಣಾ ಆಯೋಗ

05.01.2022ರಂದು 20 ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನಪರಿಷತ್ತಿನ 25 ಕ್ಷೇತ್ರಗಳ ಹಾಲಿ ಸದಸ್ಯರ ನಿವೃತ್ತಿ ಹಿನ್ನೆಲೆಯಲ್ಲಿ ದ್ವೈವಾರ್ಷಿಕ ಚುನಾವಣೆ –ನಡೆಸುವುದಕ್ಕೆ ಸಂಬಂಧಿಸಿದಂತೆ

Posted On: 09 NOV 2021 1:28PM by PIB Bengaluru

20 ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನಪರಿಷತ್ತಿನ 25 ಸ್ಥಾನಗಳ ಹಾಲಿ ಸದಸ್ಯರ ಅಧಿಕಾರಾವಧಿ ಕೆಳಗೆ ವಿವರವಾಗಿ ತಿಳಿಸಲಾಗಿರುವಂತೆ 05.02.2022ರಂದು ಕೊನೆಗೊಳ್ಳುತ್ತಿದೆ:

ಕರ್ನಾಟಕ

S. No.

ಸ್ಥಳೀಯ ಸಂಸ್ಥೆಯ ಕ್ಷೇತ್ರದ ಹೆಸರು

ಸ್ಥಾನ(ಗಳ) ಸಂಖ್ಯೆ

ಸದಸ್ಯರ ಹೆಸರು

ನಿವೃತ್ತಿಯ ದಿನಾಂಕ

  1.  

ಬೀದರ್

01

ವಿಜಯ್ ಸಿಂಗ್

 

 

 

 

 

 

 

 

 

 

 

 

 

 

 

 

05.01.2022

  1.  

ಗುಲ್ಬರ್ಗಾ

 

01

ಬಿ.ಜಿ. ಪಾಟೀಲ್

  1.  

ಬಿಜಾಪುರ

02

ಎಸ್.ಆರ್. ಪಾಟೀಲ್

ಸುನಿಲ್ ಗೌಡ ಪಾಟೀಲ್

  1.  

ಬೆಳಗಾವಿ

02

ಕವಟಗಿಮಠ ಮಹಂತೇಶ ಮಲ್ಲಿಕಾರ್ಜುನ

ವಿವೇಕರಾವ್ ವಸಂತರಾವ್ ಪಾಟೀಲ್

  1.  

ಉತ್ತರ ಕನ್ನಡ

01

ಘೋಟ್ನೇಕರ್ ಶ್ರೀಕಾಂತ್ ಲಕ್ಷ್ಮಣ

  1. ಧಾ

ಧಾರವಾಡ

02

ಪ್ರದೀಪ್ ಶೆಟ್ಟರ್

ಮಾನೇ ಶ್ರೀನಿವಾಸ್

  1.  

ರಾಯಚೂರು

01

ಬಸವರಾಜ್ ಪಾಟೀಲ್ ಇಟಗಿ

  1.  

ಬಳ್ಳಾರಿ

01

ಕೆ.ಸಿ. ಕೋಂಡಯ್ಯ

  1.  

ಚಿತ್ರದುರ್ಗ

01

ಜಿ. ರಘು ಆಚಾರ್

  1.  

ಶಿವಮೊಗ್ಗ

01

ಆರ್. ಪ್ರಸನ್ನ ಕುಮಾರ್

  1.  

ದಕ್ಷಿಣ ಕನ್ನಡ

02

ಕೆ. ಪ್ರತಾಪಚಂದ್ರ ಶೆಟ್ಟಿ

ಕೋಟ ಶ್ರೀನಿವಾಸ ಪೂಜಾರಿ

  1.  

ಚಿಕ್ಕಮಗಳೂರು

01

ಪ್ರಾಣೇಶ್ ಎಂ.ಕೆ.

  1.  

ಹಾಸನ

01

ಎಂ.ಎ. ಗೋಪಾಲಸ್ವಾಮಿ

  1.  

ತುಮಕೂರು

01

ಕಾಂತರಾಜ್ (ಬಿಎಂಎಲ್)

  1.  

ಮಂಡ್ಯ

01

ಎನ್. ಅಪ್ಪಾಜಿಗೌಡ

  1.  

ಬೆಂಗಳೂರು

01

ಎಂ. ನಾರಾಯಣಸ್ವಾಮಿ

  1.  

ಬೆಂಗಳೂರು ಗ್ರಾಮಾಂತರ

01

ಎಸ್. ರವಿ

  1.  

ಕೋಲಾರ

01

ಸಿ.ರ್. ಮನೋಹರ್

  1.  

ಕೊಡಗು

01

ಸುನಿಲ್ ಸುಬ್ರಮಣಿ ಎಂ.ಪಿ. .

  1.  

ಮೈಸೂರು

02

ಆರ್. ಧರ್ಮಸೇನಾ

ಎಸ್. ನಾಗರಾಜು (ಸಂದೇ ನಾಗರಾಜು)

 

2. ಈಗ ಆಯೋಗವು ಮೇಲೆ ತಿಳಿಸಲಾದ 20 ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನಪರಿಷತ್ತಿನ ಸ್ಥಾನಗಳಿಗೆ ಈ ಕೆಳಕಂಡಂತೆ ದ್ವೈವಾರ್ಷಿಕ ಚುನಾವಣೆ ನಡೆಸಲು ನಿರ್ಧರಿಸಿದೆ:-

 

S. No

ಕಾರ್ಯಕ್ರಮ

Dates

 

ಅಧಿಸೂಚನೆಯ ಪ್ರಕಟಣೆ

16ನೇ ನವೆಂಬರ್, 2021 (ಮಂಗಳವಾರ)

 

ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ

23 ನೇ ನವೆಂಬರ್, 2021 (ಮಂಗಳವಾರ)

 

ನಾಮಪತ್ರಗಳ ಪರಿಶೀಲನೆ

24 ನೇ ನವೆಂಬರ್, 2021 (ಬುಧವಾರ)

 

ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ

26 ನೇ ನವೆಂಬರ್, 2021 (ಶುಕ್ರವಾರ)

 

ಮತದಾನದ ದಿನಾಂಕ

10ನೇ ಡಿಸೆಂಬರ್, 2021 (ಶುಕ್ರವಾರ)

 

ಮತದಾನದ ಸಮಯ

ಬೆಳಗ್ಗೆ 08:00 ರಿಂದ ಸಂಜೆ 04:00

 

ಮತ ಎಣಿಕೆ ದಿನಾಂಕ

14ನೇ ಡಿಸೆಂಬರ್, 2021 (ಮಂಗಳವಾರ)

 

ಚುನಾವಣೆ ಪ್ರಕ್ರಿಯೆ ಯಾವ ದಿನಾಂಕಕ್ಕೆ ಪೂರ್ಣವಾಗಬೇಕು

16ನೇ ಡಿಸೆಂಬರ್, 2021 (ಗುರುವಾರ)

  1. ಕೇಂದ್ರ ಚುನಾವಣಾ ಆಯೋಗ ಕೋವಿಡ್ -19ರ ವಿಸ್ತೃತ ಮಾರ್ಗಸೂಚಿಯನ್ನು ಈಗಾಗಲೇ ಪ್ರಕಟಿಸಿದ್ದು, ಇಸಿಐನ ಇತ್ತೀಚಿನ ಮಾರ್ಗೂಚಿಗಳು 28.09.2021ರ ಪತ್ರಿಕಾ ಹೇಳಿಕೆಯ ಪ್ಯಾರಾ 6ರಲ್ಲಿ ಒಳಗೊಂಡಿದ್ದು, ಎಲ್ಲ ವ್ಯಕ್ತಿಗಳಿಗೆ ಇಡೀ ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲೆಲ್ಲಿ ಅನ್ವಯ ಆಗುತ್ತದೆಯೋ ಅಲ್ಲಿ ಅದರ ಅನುರಣೆಗಾಗಿ https://eci.gov.in/candidate-political-parties/instructions-on-covid-19/ ಲಿಂಕ್ ನಲ್ಲಿ ಲಭ್ಯವಿದೆ.
  2. ಈ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಆಯಾ ಕ್ಷೇತ್ರಗಳಲ್ಲಿ ತತ್ ಕ್ಷಣದಿಂದಲೇ ಜಾರಿಗೆ ಬರಲಿದೆ. ವಿವರಗಳನ್ನು ಆಯೋಗದ ಅಂತರ್ಜಾಲ ತಾಣದ ಈ ಲಿಂಕ್ ನಲ್ಲಿ ನೋಡಬಹುದು https://eci.gov.in/files/file/4070-biennial-bye-elections-to-the-legislative-councils-from-council-constituencies-by-graduates%E2%80%99-and teachers%E2%80%99-and-local-authorities%E2%80%99-constituencies-%E2%80%93-mcc-instructions-%E2%80%93-regarding/

5. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಚುನಾವಣೆಯನ್ನು ನಡೆಸಲು ವ್ಯವಸ್ಥೆ ಮಾಡುವಾಗ ಕೋವಿಡ್-19 ನಿಯಂತ್ರಣ ಕ್ರಮಗಳ ಬಗ್ಗೆ ಇರುವ ಸೂಚನೆಗಳನ್ನು ಅನುಸರಿಸಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ರಾಜ್ಯದಿಂದ ಹಿರಿಯ ಅಧಿಕಾರಿಯನ್ನು ನಿಯೋಜಿಸಲು ನಿರ್ದೇಶಿಸಲಾಗಿದೆ.

 



(Release ID: 1770333) Visitor Counter : 196


Read this release in: Telugu , English , Urdu , Hindi