ಗೃಹ ವ್ಯವಹಾರಗಳ ಸಚಿವಾಲಯ

2021ರ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ 1,380 ಪೊಲೀಸ್ ಸಿಬ್ಬಂದಿಗೆ ಪದಕಗಳನ್ನು ನೀಡಲಾಗಿದೆ

Posted On: 14 AUG 2021 11:27AM by PIB Bengaluru

2021ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಒಟ್ಟು 1,380 ಪೊಲೀಸ್ ಸಿಬ್ಬಂದಿಗೆ ಪದಕಗಳನ್ನು ನೀಡಲಾಗಿದೆ. ಕರ್ನಾಟಕದ ಸಿಬ್ಬಂದಿಯೂ ಸೇರಿದಂತೆ ಪದಕ ಪುರಸ್ಕೃತರ ಕಿರು ಪಟ್ಟಿ ಹಾಗೂ ವಿವರ ಹೀಗಿದೆ:

ಶೌರ್ಯ ಪದಕಗಳು

ಪದಕಗಳ ಹೆಸರು

ನೀಡಲಾದ ಪದಕಗಳ ಸಂಖ್ಯೆ

ರಾಷ್ಟ್ರಪತಿಗಳ ಪೊಲೀಸ್ ಶೌರ್ಯ ಪದಕ (ಪಿಪಿಎಂಜಿ)

02

ಪೊಲೀಸ್ ಶೌರ್ಯ ಪದಕ (ಪಿಎಂಜಿ)

628

ಸೇವಾ ಪದಕಗಳು

ಪದಕಗಳ ಹೆಸರು

ನೀಡಲಾದ ಪದಕಗಳ ಸಂಖ್ಯೆ

ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ (ಪಿಪಿಎಂ)

88

ಪ್ರತಿಭಾನ್ವಿತ ಸೇವೆಗಾಗಿ ಪೊಲೀಸ್ ಪದಕ (ಪಿಎಂ)

662

628 ಶೌರ್ಯ ಪದಕಗಳ ಪೈಕಿ ಜಮ್ಮು-ಕಾಶ್ಮೀರ ಪೊಲೀಸ್‌ ಇಲಾಖೆ ಮತ್ತು ಸಿಆರ್‌ಪಿಎಫ್‌(ಮರಣೋತ್ತರ) ತಲಾ 1  ರಾಷ್ಟ್ರಪತಿಗಳ ಪೊಲೀಸ್‌ ಶೌರ್ಯ ಪದಕ (ಪಿಪಿಎಂಜಿ) ಪಡೆದಿವೆ. ಜಮ್ಮು-ಕಾಶ್ಮೀರದಲ್ಲಿ ಶೌರ್ಯ ಕಾರ್ಯಾಚರಣೆಗಾಗಿ 398 ಸಿಬ್ಬಂದಿಗೆ, ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಶೌರ್ಯ ಕಾರ್ಯಾಚರಣೆಗಾಗಿ 155 ಸಿಬ್ಬಂದಿಗೆ ಮತ್ತು ಈಶಾನ್ಯ ವಲಯದಲ್ಲಿ ಶೌರ್ಯ ಕಾರ್ಯಾಚರಣೆಗಾಗಿ 27 ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ (ಪಿಎಂಜಿ) ದೊರೆತಿದೆ. ಶೌರ್ಯ ಪ್ರಶಸ್ತಿಗಳನ್ನು ಸ್ವೀಕರಿಸುವ ಸಿಬ್ಬಂದಿಗಳಲ್ಲಿ 256 ಸಿಬ್ಬಂದಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಇಲಾಖೆಗೆ ಸೇರಿದವರು, 151 ಸಿಆರ್‌ಪಿಎಫ್ ಸಿಬ್ಬಂದಿ, 23 ಮಂದಿ ಐಟಿಬಿಪಿ, ಮತ್ತು 67 ಸಿಬ್ಬಂದಿ ಒಡಿಶಾ ಪೊಲೀಸ್ ಇಲಾಖೆಯವರು, 25 ಮಂದಿ ಮಹಾರಾಷ್ಟ್ರ,  20 ಸಿಬ್ಬಂದಿ ಛತ್ತೀಸ್‌ಗಢದವರು ಮತ್ತು ಉಳಿದವರು ಇತರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದವರು.

ಪಟ್ಟಿ-1

 

2021ನೇ ಸಾಲಿನ ಸ್ವಾತಂತ್ರ್ಯ ದಿನದ ರಾಷ್ಟ್ರಪತಿ ಪೊಲೀಸ್ಶೌರ್ಯ ಪದಕ ಪುರಸ್ಕೃತರ ಪಟ್ಟಿ

ರಾಷ್ಟ್ರಪತಿಗಳ ಪೊಲೀಸ್ ಶೌರ್ಯ ಪದಕ (ಪಿಪಿಎಂಜಿ).

ಜಮ್ಮು ಮತ್ತು ಕಾಶ್ಮೀರ

ಕ್ರ.ಸಂ.

ಹೆಸರು

ಕಾರ್ಯಾಚರಣೆ ವೇಳೆ ಶ್ರೇಣಿ

ನೀಡಲಾದ ಪದಕ

1

ಅಮರ್ ದೀಪ್‌

ಎಸ್‌ಐ

ಪಿಪಿಎಂಜಿ

ಸಿ.ಆರ್.ಪಿ.ಎಫ್.

2

ದಿವಂಗತ ಕಾಳೆ ಸುನಿಲ್ ದತ್ತಾತ್ರೇಯ

ಎಚ್.ಸಿ.

ಪಿಪಿಎಜಿ (ಮರಣೋತ್ತರ)

 

ಪಟ್ಟಿ II

2021ನೇ ಸಾಲಿನ ಸ್ವಾತಂತ್ರ್ಯ ದಿನದ ರಾಷ್ಟ್ರಪತಿಗಳ ಪೊಲೀಸ್‌ ವಿಶಿಷ್ಟ ಸೇವಾ ಪದಕ

ಕರ್ನಾಟಕದ ಪದಕ ಪುರಸ್ಕೃತರು

1. ಶ್ರೀ ಉಮೇಶ ಕುಮಾರ್,  ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಸಿಐಡಿ ಆರ್ಥಿಕ ಅಪರಾಧಗಳ ವಿಭಾಗ, ಬೆಂಗಳೂರು ಕರ್ನಾಟಕ, 560001

2. ಶ್ರೀ ಅರುಣ್ ಚಕ್ರವರ್ತಿ ಜೆಜಿ,  ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಆಂತರಿಕ ಭದ್ರತಾ ವಿಭಾಗ ಬೆಂಗಳೂರು, ಕರ್ನಾಟಕ, 560025

2021ನೇ ಸಾಲಿನ ಸ್ವಾತಂತ್ರ್ಯ ದಿನ ಪ್ರತಿಭಾನ್ವಿತ ಸೇವಾ ಪೊಲೀಸ್ ಪದಕ

ಕರ್ನಾಟಕದ ಪದಕ ಪುರಸ್ಕೃತರು

1. ಶ್ರೀ ರಾಮಕೃಷ್ಣ ಪ್ರಸಾದ್ ವೇಣುಗೋಪಾಲ ಮಕರಹಳ್ಳಿ,  ಕಮಾಂಡೆಂಟ್ , 3ನೇ ಬಿಎನ್ ಕೆಎಸ್‌ಆರ್‌ಪಿ ಬೆಂಗಳೂರು, ಕರ್ನಾಟಕ, 560034

2. ಶ್ರೀ ವೆಂಕಟೇಶ ನಾಯ್ಡು ಕೆ.ಎಸ್., ಸಹಾಯಕ ಪೊಲೀಸ್ ಆಯುಕ್ತ, ಮಲ್ಲೇಶ್ವರಂ ಬೆಂಗಳೂರು ಉತ್ತರ, ಕರ್ನಾಟಕ, 560086

 3. ಶ್ರೀ ರವಿ ಪಾಂಡುರಂಗಪ್ಪ, ಸಹಾಯಕ ಪೊಲೀಸ್ ಆಯುಕ್ತ, ಚಿಕ್ಕಪೇಟೆ ಉಪ ವಿಭಾಗ, ಬೆಂಗಳೂರು ನಗರ, ಕರ್ನಾಟಕ, 560009

4. ಶ್ರೀ ನವೀನ್ ಕುಲಕರ್ಣಿ,  ಉಪ ಪೊಲೀಸ್ ಅಧೀಕ್ಷಕರು, ಎಡಿಜಿಪಿ ಗುಪ್ತಚರ ಕಚೇರಿ ಬೆಂಗಳೂರು, ಕರ್ನಾಟಕ, 560001

5. ಶ್ರೀ ಸಿದ್ದರಾಜು ಜಿ., ಪೊಲೀಸ್ ಇನ್ಸ್‌ಪೆಕ್ಟರ್, ತಲಘಟ್ಟಪುರ ಪೊಲೀಸ್ ಠಾಣೆ,   ದಕ್ಷಿಣ ವಿಭಾಗ, ಬೆಂಗಳೂರು ನಗರ, ಕರ್ನಾಟಕ, 560061

6. ಶ್ರೀ ದಯಾನಂದ್ ಎಂ ಜೆ, ಪೊಲೀಸ್ ಇನ್ಸ್‌ಪೆಕ್ಟರ್, ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳ, ಕರ್ನಾಟಕ 560001

7. ಶ್ರೀಮತಿ ಗೀತಾ ಈಶ್ವರಪ್ಪ ಸಾವನಹಳ್ಳಿ,  ಮಹಿಳಾ ಪೊಲೀಸ್ ಸಬ್‌-ಇನ್ಸ್‌ಪೆಕ್ಟರ್, ರಾಜ್ಯ ಗುಪ್ತಚರ ವಿಭಾಗ, ಬೆಂಗಳೂರು, ಕರ್ನಾಟಕ, 560001

 8. ಶ್ರೀ ಗೋವರ್ಧನ ರಾವ್ ಡಿ ಸುಬ್ಬ ನರಸಿಂಹ,  ವಿಶೇಷ ಸಹಾಯಕ ಮೀಸಲು ಪಡೆ ಸಬ್ ಇನ್ಸ್‌ಪೆಕ್ಟರ್, 3ನೇ ಬಿಎನ್ ಕೆಎಸ್‌ಆರ್‌ಪಿ ಬೆಂಗಳೂರು, ಕರ್ನಾಟಕ, 560034

9. ಶ್ರೀ ಮೋಹನ್‌,  ಸಹಾಯಕ ಪೊಲೀಸ್ ಉಪ ನಿರೀಕ್ಷಕರು, ಸೈಬರ್ ಅಪರಾಧ ಪೊಲೀಸ್ ಠಾಣೆ, ಮಂಗಳೂರು, ಕರ್ನಾಟಕ, 575006

10. ಶ್ರೀ ರಾಮನಾಯಕ್,  ಸಹಾಯಕ ಸಬ್‌ಇನ್ಸ್‌ಪೆಕ್ಟರ್, ವೈರ್‌ಲೆಸ್ ಎಸ್‌ಪಿ ಅವರ ಕಚೇರಿ, ನಂ1 ಕಾರ್ನರ್ ಹೌಸ್, ಎಂ ಜಿ ರಸ್ತೆ ಬೆಂಗಳೂರು, ಕರ್ನಾಟಕ, 560001

11. ಶ್ರೀ ಮೊಹಮ್ಮದ್ ಮುನಾವರ್ ಪಾಷಾ,  ಸಿವಿಲ್ ಮುಖ್ಯ ಪೇದೆ, ಜಯನಗರ ಪೊಲೀಸ್ ಠಾಣೆ, ತುಮಕೂರು, ಕರ್ನಾಟಕ, 572102

12. ಶ್ರೀ ಸಂಗನಬಸು ಪರಮಣ್ಣ ಕೆರುಟಗಿ,  ಮೀಸಲು ಮುಖ್ಯ ಪೇದೆ, 4ನೇ ಬಿಎನ್ ಕೆಎಸ್‌ಆರ್‌ಪಿ, ಬೆಂಗಳೂರು, ಕರ್ನಾಟಕ, 560034

13. ಶ್ರೀ ದಾದಾ ಅಮೀರ ಬಿ.ಎಸ್.  ಸಶಸ್ತ್ರ ಮುಖ್ಯ ಪೇದೆ, ಐಜಿಪಿ ಕಚೇರಿ, ಬಳ್ಳಾರಿ ವಲಯ, ಬಳ್ಳಾರಿ, ಕರ್ನಾಟಕ, 583101

14. ಶ್ರೀ ವೆಂಕಟಸ್ವಾಮಿ ಸೋಮಶಂಕರ್,  ಸಶಸ್ತ್ರ ಮುಖ್ಯ ಪೇದೆ, ಸಶಸ್ತ್ರ ಪೊಲೀಸ್ ತರಬೇತಿ ಶಾಲೆ, ಯಲಹಂಕ, ಬೆಂಗಳೂರು, ಕರ್ನಾಟಕ 560063

15. ಶ್ರೀ ರಾಜಪ್ಪ ಕುಮಾರ್,  ಸಿವಿಲ್ ಮುಖ್ಯ ಪೇದೆ,  ಜಿಲ್ಲಾ ಪೊಲೀಸ್ ಕಚೇರಿ, ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ, 577101

16. ಶ್ರೀ ಸಯ್ಯದ್‌ ಅಬ್ದುಲ್ ಖಾದರ್,  ವಿಶೇಷ ಮೀಸಲು ಮುಖ್ಯ ಪೇದೆ,  3ನೇ ಬಿಎನ್ ಕೆಎಸ್‌ಆರ್‌ಪಿ ಬೆಂಗಳೂರು, ಕರ್ನಾಟಕ, 560034

17. ಶ್ರೀ ಗೋಪಾಲಪ್ಪ ದೇವೇಂದ್ರಪ್ಪ ಕೊತಬಾಗಿ,  ಮುಖ್ಯ ಪೊಲೀಸ್‌ ಪೇದೆ, ಸಿಸಿಆರ್‌ಬಿ ಪೊಲೀಸ್‌ ಕಚೇರಿ ಹುಬ್ಬಳ್ಳಿ-ಧಾರವಾಡ, ಕರ್ನಾಟಕ, 580025

18 ಶ್ರೀ ಶಂಕರಗುಂಡ ಪಾಟೀಲ್‌, ವೃತ್ತ ನಿರೀಕ್ಷಕರು, ಕಲಬುರಗಿ ಗ್ರಾಮಾಂತರ ವೃತ್ತ ಕಲಬುರಗಿ, ಕರ್ನಾಟಕ, 585103

19. ಶ್ರೀ ಸಾತಪ್ಪ ಬಸವಂತ್ ಮಳಗಿ,  ಮೀಸಲು ಸಬ್‌ಇನ್ಸ್‌ಪೆಕ್ಟರ್, ಕೆಎಸ್‌ಆರ್‌ಪಿ ಪಿಟಿಎಸ್ ಕಂಗ್ರಾಲಿ, ಬೆಳಗಾವಿ, ಕರ್ನಾಟಕ, 590010

ಸಿ..ಎಸ್.ಎಫ್.

1. ಶ್ರೀ ಸಂತೋಷ್ ಕುಮಾರ್ ಪಿ, ಸಹಾಯಕ ಕಮಾಂಡೆಂಟ್  (ಕಾರ್ಯಕಾರಿ), ಕೆಐಒಸಿಎಲ್ ಘಟಕ, ಪಿಒ:ಪಣಂಬೂರು ನಗರ, ಮಂಗಳೂರು, ದಕ್ಷಿಣ ಕನ್ನಡ, (ಕರ್ನಾಟಕ), ಸಿಐಎಸ್ಎಫ್, 575010

***


(Release ID: 1745797) Visitor Counter : 370