ಗೃಹ ವ್ಯವಹಾರಗಳ ಸಚಿವಾಲಯ

"ತನಿಖೆಯಲ್ಲಿನ ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕ", 2021 ಪುರಸ್ಕಾರ

Posted On: 12 AUG 2021 11:19AM by PIB Bengaluru

2021ನೇ ಸಾಲಿನಲ್ಲಿ ಕರ್ನಾಟಕದ ಡಿವೈಎಸ್ಪಿಗಳಾದ ಶ್ರೀ ಪರಮೇಶ್ವರ ಹೆಗ್ಡೆ, ಶ್ರೀ ಸಿ ಬಾಲಕೃಷ್ಣ, ಎಸಿಪಿ ಶ್ರೀ ಎಚ್.ಎನ್. ಧರ್ಮೇಂದ್ರ, ಪಿಐ ಶ್ರೀ ಮನೋಜ್ ಹೋವಳೆ, ಸಿಪಿಐ ಶ್ರೀ ದೇವರಾಜ್ ಟಿ.ವಿ., ಪಿಐ. ಶ್ರೀ ಶಿವಪ್ಪ ಶೆಟ್ಟಪ್ಪ ಕಮಟಗಿ ಸೇರಿದಂತೆ 152 ಪೊಲೀಸ್ ಸಿಬ್ಬಂದಿಗೆ "ತನಿಖೆಯಲ್ಲಿನ ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕ", 2021 ನೀಡಲಾಗಿದೆ. (ಪಟ್ಟಿಯನ್ನು ಲಗತ್ತಿಸಲಾಗಿದೆ). ಅಪರಾಧ ಪ್ರಕರಣಗಳ ತನಿಖೆಯಲ್ಲಿ ವೃತ್ತಿಪರ ಉನ್ನತ ಗುಣಮಟ್ಟವನ್ನು ಪ್ರೋತ್ಸಾಹಿಸುವ ಮತ್ತು ತನಿಖಾಧಿಕಾರಿಗಳಿಂದ ತನಿಖೆಯಲ್ಲಿನ ಅಂತಹ ಔನ್ನತ್ಯವನ್ನು ಗುರುತಿಸುವ ಸಲುವಾಗಿ ಪದಕಗಳನ್ನು 2018ರಲ್ಲಿ ಸ್ಥಾಪಿಸಲಾಯಿತು.

ಪ್ರಶಸ್ತಿಗೆ ಪಾತ್ರರಾಗಿರುವವರಲ್ಲಿ, ಸಿ.ಬಿ.. 15, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಪೊಲೀಸ್ ತಲಾ 11, ಉತ್ತರ ಪ್ರದೇಶದ 10, ಕೇರಳದ ಮತ್ತು ರಾಜಾಸ್ಥಾನದ ತಲಾ 9, ತಮಿಳುನಾಡಿನ 8, ಬಿಹಾರದ 7, ಕರ್ನಾಟಕ, ಗುಜರಾತ್ ಮತ್ತು ದೆಹಲಿ ಪೊಲೀಸ್ ತಲಾ 6 ಹಾಗೂ ಇತರರು ಉಳಿದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಪೈಕಿ 28 ಮಹಿಳಾ ಪೊಲೀಸ್ ಸಿಬ್ಬಂದಿಯೂ ಸೇರಿದ್ದಾರೆ.

ಅನುಬಂಧ-I

ತನಿಖೆಯಲ್ಲಿನ ಶ್ರೇಷ್ಠತೆಗಾಗಿ 2021 ಸಾಲಿನಲ್ಲಿ ಕೇಂದ್ರ ಗೃಹ ಸಚಿವರ ಪದಕಕ್ಕೆ ಭಾಜನರಾದ ಅಧಿಕಾರಿಗಳ ಹೆಸರು.

ಕ್ರ.ಸಂ

ಹೆಸರು ಮತ್ತು ಶ್ರೇಣಿ

ರಾಜ್ಯ/ ಕೇಂದ್ರಾಡಳಿತ ಪ್ರದೇಶ/

ಸಂಸ್ಥೆಯ ಹೆಸರು

1

ಶ್ರೀ ಸಾಮಿನೇನಿ ಆಂಟನಿ ರಾಜ್, ಇನ್ಸ್‌ಪೆಕ್ಟರ್

ಆಂಧ್ರಪ್ರದೇಶ

2

ಶ್ರೀ ಬಿ ಸುರೇಶ್ ಬಾಬು, ಸಿಐ

ಆಂಧ್ರಪ್ರದೇಶ

3

ಶ್ರೀ ಕೆ.ವಿ.ವಿ.ಎನ್.ವಿ. ಪ್ರಸಾದ್, ಎಸ್.ಡಿ.ಪಿಓ.

ಆಂಧ್ರಪ್ರದೇಶ

4

ಶ್ರೀ ಟಿ ಮಧು, ಸಿಐ

ಆಂಧ್ರಪ್ರದೇಶ

5

ಶ್ರೀ ಕೆ ರವಿ ಮನೋಹರಾಚಾರಿ, ಎಸ್.ಡಿ.ಪಿ..

ಆಂಧ್ರಪ್ರದೇಶ

6

ಶ್ರೀ ಎಂ. ಹರ್ಷವರ್ಧನ್, ಹೆಚ್ಚುವರಿ ಡಿಸಿಪಿ

ಅರುಣಾಚಲ ಪ್ರದೇಶ

7

ಶ್ರೀ ಬಿಬೇಕಾನಂದ ದಾಸ್, ಎಸ್‌.ಎಸ್‌.ಪಿ

ಅಸ್ಸಾಂ

8

ಡಾ. ರಶ್ಮಿ ರೇಖಾ ಶರ್ಮಾ, ಡಿವೈಎಸ್ಪಿ

ಅಸ್ಸಾಂ

9

ಶ್ರೀ ಸುಕುಮಾರ್ ಸಿನ್ಹಾ, ಇನ್ಸ್‌ಪೆಕ್ಟರ್

ಅಸ್ಸಾಂ

10

ಶ್ರೀ ದೀಪಾಂಕರ್ ಗೊಗೊಯ್, ಎಸ್..

ಅಸ್ಸಾಂ

11

ಶ್ರೀಮತಿ ನಿತಾಶಾ ಗುರಿಯಾ, ಎಸ್‌.ಎಸ್‌.ಪಿ

ಬಿಹಾರ

12

ಶ್ರೀ ಬಾಬು ರಾಮ್, ಎಸ್‌.ಎಸ್‌.ಪಿ

ಬಿಹಾರ

13

ಶ್ರೀ ಹರಿ ಪ್ರಸಾತ್ ಎಸ್., ಎಸ್ಪಿ

ಬಿಹಾರ

14

ಶ್ರೀ ನೀಲೇಶ್ ಕುಮಾರ್, ಎಸ್ಪಿ

ಬಿಹಾರ

15

ಶ್ರೀ ಯೋಗೇಂದ್ರ ಕುಮಾರ್, ಎಸ್ಪಿ

ಬಿಹಾರ

16

ಶ್ರೀ ಉಗ್ರನಾಥ ಜಾ, ಇನ್ಸ್‌ಪೆಕ್ಟರ್

ಬಿಹಾರ

17

ಶ್ರೀ ಎಂಡಿ ನೇಯಾಜ್ ಅಹ್ಮದ್, ಸಿಐ

ಬಿಹಾರ

18

ಶ್ರೀ ರಾಜೀವ ಶರ್ಮಾ, ಡಿಎಸ್ಪಿ

ಛತ್ತೀಸಗಢ

19

ಶ್ರೀಮತಿ ಇಂದಿರಾ ವೈಷ್ಣವ, ಎಸ್..

ಛತ್ತೀಸಗಢ

20

ಶ್ರೀಮತಿ. ಇಂದು ಶರ್ಮಾ, .ಎಸ್‌.

ಛತ್ತೀಸಗಢ

21

ಶ್ರೀಮತಿ. ಎಜಿಲ್ಡಾ ಡಿ'ಸೋಜಾ, ಡಿವೈಎಸ್ಪಿ

ಗೋವಾ

22

ಶ್ರೀ ನಿತೇಶ್ ಪಾಂಡೆ, ಎಎಸ್ಪಿ

ಗುಜರಾತ್

23

ಶ್ರೀ ವಿಧಿ ಸೋಮದತ್ ಚೌಧರಿ, ಡಿಸಿಪಿ

ಗುಜರಾತ್

24

ಶ್ರೀ ಮಹೇಂದ್ರ ಲಕ್ಷ್ಮಣ ಭಾಯಿ ಸಾಲುಂಕೆ, ಪಿಐ

ಗುಜರಾತ್

25

ಶ್ರೀ ಮಂಗುಭಾಯಿ ವಿಠಲಭಾಯಿ ತದ್ವಿ, ಪಿಐ

ಗುಜರಾತ್

26

ಶ್ರೀ ದರ್ಶನ ಸಿನ್ಹ ಭಗವತ ಸಿನ್ಹ ಬಾರದ್, ಪಿಐ

ಗುಜರಾತ್

27

ಶ್ರೀ ವೈ ಬಲೂಚ್, ಪಿಐ

ಗುಜರಾತ್

28

ಶ್ರೀ ಅಮನ್ ಕುಮಾರ್, ಇನ್ಸ್‌ಪೆಕ್ಟರ್

ಹರಿಯಾಣ

29

ಶ್ರೀ ಅಮಿತ್ ದಹಿಯಾ, ಡಿಎಸ್ಪಿ

ಹರಿಯಾಣ

30

ಶ್ರೀಮತಿ. ಕಮಲೇಶ್, ಎಲ್/ ಎಸ್.

ಹರಿಯಾಣ

31

ಶ್ರೀಮತಿ. ಪೂನಂ ಕುಮಾರಿ, ಎಲ್/ ಇನ್ಸ್‌ಪೆಕ್ಟರ್

ಹರಿಯಾಣ

32

ಶ್ರೀಮತಿ. ಕಿರಣ ಬಾಲಾ, ಇನ್ಸ್‌ಪೆಕ್ಟರ್

ಹಿಮಾಚಲ ಪ್ರದೇಶ

33

ಶ್ರೀಮತಿ. ನಿಲ್ಜಾ ಆಂಗ್ಮೋ, ಡಿವೈಎಸ್ಪಿ

ಮತ್ತು ಕಾ ಲಡಾಖ್

34

ಶ್ರೀ ಚಂದ್ರ ಶೇಖರ್ ಆಜಾದ್, ಡಿವೈಎಸ್ಪಿ

ಜಾರ್ಖಂಡ್

35

ಶ್ರೀ ಶ್ಯಾಮ್ ಕಿಶೋರ್ ಮಹತೋ, ಇನ್ಸ್‌ಪೆಕ್ಟರ್

ಜಾರ್ಖಂಡ್

36

ಶ್ರೀ ಪರಮೇಶ್ವರ್ . ಹೆಗ್ಡೆ, ಡಿವೈಎಸ್ಪಿ

ಕರ್ನಾಟಕ

37

ಶ್ರೀ ಎಚ್ ಎನ್ ಧರ್ಮೇಂದ್ರ, ಎಸಿಪಿ

ಕರ್ನಾಟಕ

38

ಶ್ರೀ ಸಿ ಬಾಲಕೃಷ್ಣ, ಡಿವೈಎಸ್ಪಿ

ಕರ್ನಾಟಕ

39

ಶ್ರೀ ಮನೋಜ್ ಹೊವಾಳೆ, ಪಿಐ

ಕರ್ನಾಟಕ

40

ಶ್ರೀ ದೇವರಾಜ್ ಟಿ ವಿ, ಸಿಪಿಐ

ಕರ್ನಾಟಕ

41

ಶ್ರೀ ಶಿವಪ್ಪ ಶಟ್ಟೆಪ್ಪ ಕಮಟಗಿ, ಪಿಐ

ಕರ್ನಾಟಕ

42

ಶ್ರೀ ಸುಜಿತ್ ದಾಸ್ ಎಸ್, ಎಸ್ಪಿ

ಕೇರಳ

43

ಶ್ರೀ ಹರಿ ಶಂಕರ್, ಎಐಜಿ

ಕೇರಳ

44

ಶ್ರೀ ಅಶೋಕನ್, ಡಿವೈಎಸ್ಪಿ

ಕೇರಳ

45

ಶ್ರೀ ಸಿಜು ಬಿ ಕೆ, ಇನ್ಸ್‌ಪೆಕ್ಟರ್

ಕೇರಳ

46

ಶ್ರೀ ಅಲವಿ ಸಿ, ಇನ್‌ ಸ್ಪೆಕ್ಟರ್

ಕೇರಳ

 

47

ಶ್ರೀ ಶಿಂಟೋ ಪಿ ಕುರಿಯನ್, ಇನ್ಸ್‌ಪೆಕ್ಟರ್

ಕೇರಳ

 

48

ಶ್ರೀ ಕೆ ಜೆ ಪೀಟರ್, ಇನ್ಸ್‌ಪೆಕ್ಟರ್

ಕೇರಳ

49

ಶ್ರೀ ವಿ.ವಿ. ಬೆನ್ನಿ, ಡಿವೈಎಸ್ಪಿ

ಕೇರಳ

50

ಶ್ರೀ ಪಿ ವಿಕ್ರಮನ್, ಡಿವೈಎಸ್ಪಿ

ಕೇರಳ

51

ಶ್ರೀ ಉಮೇಶ್ ಪ್ರತಾಪ್ ಸಿಂಗ್, ಇನ್ಸ್‌ಪೆಕ್ಟರ್

ಮಧ್ಯಪ್ರದೇಶ

52

ಶ್ರೀ ಅಲೋಕ್ ಶ್ರೀವಾಸ್ತವ, ಇನ್ಸ್‌ಪೆಕ್ಟರ್

ಮಧ್ಯಪ್ರದೇಶ

53

ಶ್ರೀ ಅನಿಮೇಶ್ ಕುಮಾರ್ ದ್ವಿವೇದಿ, ಇನ್ಸ್‌ಪೆಕ್ಟರ್

ಮಧ್ಯಪ್ರದೇಶ

54

ಶ್ರೀಮತಿ. ಆಕಾಂಕ್ಷಾ ಸಹರೆ, ಎಸ್‌.

ಮಧ್ಯಪ್ರದೇಶ

55

ಶ್ರೀ ಸುನೀಲ್ ಲತಾ, ಇನ್ಸ್‌ಪೆಕ್ಟರ್

ಮಧ್ಯಪ್ರದೇಶ

56

ಶ್ರೀ ಜಿತೇಂದ್ರ ಸಿಂಗ್ ಭಾಸ್ಕರ್, ಇನ್ಸ್‌ಪೆಕ್ಟರ್

ಮಧ್ಯಪ್ರದೇಶ

57

ಶ್ರೀಮತಿ. ಆರ್ತಿ ಧುರ್ವೆ, ಎಸ್‌ಐ

ಮಧ್ಯಪ್ರದೇಶ

58

ಶ್ರೀ ರೇವಲ್ ಸಿಂಗ್ ಬಾರ್ಡೆ, ಇನ್ಸ್‌ಪೆಕ್ಟರ್

ಮಧ್ಯಪ್ರದೇಶ

59

ಶ್ರೀಮತಿ ರಾಂಪ್ಯಾರಿ ಧುರ್ವೆ, ಎಸ್..

ಮಧ್ಯಪ್ರದೇಶ

60

ಶ್ರೀಮತಿ ಅಂಜು ಶರ್ಮಾ, ಎಸ್‌ಐ

ಮಧ್ಯಪ್ರದೇಶ

61

ಶ್ರೀ ಅಭಯ್ ನೇಮ, ಇನ್ಸ್‌ಪೆಕ್ಟರ್

ಮಧ್ಯಪ್ರದೇಶ

62

ಶ್ರೀಮತಿ. ಮಮತಾ ಲಾರೆನ್ಸ್ ಡಿಸೋಜ, ಇನ್ಸ್‌ಪೆಕ್ಟರ್

ಮಹಾರಾಷ್ಟ್ರ

63

ಶ್ರೀಮತಿ. ಪದ್ಮಜಾ ಅಮೋಲೆ ಬಾಡೆ, ಎಸಿಪಿ

ಮಹಾರಾಷ್ಟ್ರ

64

ಶ್ರೀಮತಿ. ಅಲ್ಕಾ ಧಿರಾಜ್ ಜಾಧವ್, ಎಪಿಐ

ಮಹಾರಾಷ್ಟ್ರ

65

ಶ್ರೀಮತಿ. ಪ್ರೀತಿ ಪ್ರಕಾಶ್ ತಿಪಾರೆ, ಎಸಿಪಿ

ಮಹಾರಾಷ್ಟ್ರ

66

ಶ್ರೀ ರಾಹುಲ್ ಧಾಲ್ಸಿಂಗ್ ಬಹುರೆ, .ಪಿ..

ಮಹಾರಾಷ್ಟ್ರ

67

ಶ್ರೀ ಮನೋಹರ ನರಸಪ್ಪ ಪಾಟೀಲ್, ಪಿಐ

ಮಹಾರಾಷ್ಟ್ರ

68

ಶ್ರೀ ಬಾಬುರಾವ್ ಭೌಸೊ ಮಹಾಮುನಿ, ಡಿವೈಎಸ್ಪಿ

ಮಹಾರಾಷ್ಟ್ರ

69

ಶ್ರೀ ಅಜಿತ್ ರಾಜಾರಾಮ್ ಟಿಕೆ, ಡಿವೈಎಸ್ಪಿ

ಮಹಾರಾಷ್ಟ್ರ

70

ಶ್ರೀ ಸುನಿಲ್ ಶಂಕರ್ ಶಿಂಧೆ, ಇನ್ಸ್‌ಪೆಕ್ಟರ್

ಮಹಾರಾಷ್ಟ್ರ

71

ಶ್ರೀ ಸುನೀಲ್ ದೇವಿದಾಸ್ ಕಡಸ್ನೆ, ಎಸ್ಪಿ

ಮಹಾರಾಷ್ಟ್ರ

72

ಶ್ರೀ ಉಮೇಶ್ ಶಂಕರ್ ಮಾನೆ ಪಾಟೀಲ್, ಡಿವೈಎಸ್ಪಿ

ಮಹಾರಾಷ್ಟ್ರ

73

ಶ್ರೀಮತಿ. ಎಂ ಪ್ರಿಯದರ್ಶಿನಿ ದೇವಿ ಡಬ್ಲ್ಯು/ ಎಸ್..

ಮಣಿಪುರ

74

ಶ್ರೀ ಬನ್ರಾಪ್ಲಾಂಗ್ ಜೈರ್ವಾ, ಡಿವೈಎಸ್ಪಿ

ಮೇಘಾಲಯ

75

ಶ್ರೀ ವಿ ಎಲ್ ಚಾಮ ರಾಲ್ಟೆ, ಎಸ್ಐ

ಮಿಜೋರಾಂ

76

ಶ್ರೀ ತೆಮ್ಸುಯಾಂಗ್ಬಾ ಅಓ., ಯುಬಿಎಸ್.

ನಾಗಾಲ್ಯಾಂಡ್

77

ಶ್ರೀ ದೇಬೇಂದ್ರ ಕುಮಾರ್ ಮಲ್ಲಿಕ್, ಇನ್ಸ್‌ಪೆಕ್ಟರ್

ಒಡಿಶಾ

78

ಶ್ರೀ ದೇಬೇಂದ್ರ ಕುಮಾರ್ ಬಿಸ್ವಾಲ್, ಇನ್ಸ್‌ಪೆಕ್ಟರ್

ಒಡಿಶಾ

79

ಶ್ರೀ ತೃಪ್ತಿ ರಂಜನ್ ನಾಯಕ್, ಎಸ್..

ಒಡಿಶಾ

80

ಶ್ರೀ ಶ್ರೀಕಾಂತ ಸಾಹು, ಎಸ್..

ಒಡಿಶಾ

81

ಶ್ರೀ ಸಂದೀಪ್ ಗೋಯೆಲ್, ಎಸ್.ಎಸ್.ಪಿ.

ಪಂಜಾಬ್

82

ಶ್ರೀ ಬಲ್ಜಿತ್ ಸಿಂಗ್, ಇನ್ಸ್‌ಪೆಕ್ಟರ್

ಪಂಜಾಬ್

83

ಶ್ರೀ ಅನಂತ ಕುಮಾರ್, ಹೆಚ್ಚುವರಿ ಎಸ್ಪಿ

ರಾಜಾಸ್ಥಾನ

84

ಶ್ರೀ ಸುರೇಶ್ ಶರ್ಮಾ, ಡಿವೈಎಸ್ಪಿ

ರಾಜಾಸ್ಥಾನ

85

ಶ್ರೀ ಅನಿಲ್ ಕುಮಾರ್ ದೊರಿಯಾ, ಇನ್ಸ್‌ಪೆಕ್ಟರ್

ರಾಜಾಸ್ಥಾನ

86

ಶ್ರೀ ದಿನೇಶ್ ಲಖಾವತ್, ಇನ್ಸ್‌ಪೆಕ್ಟರ್

ರಾಜಾಸ್ಥಾನ

87

ಶ್ರೀ ದರಾಜ ರಾಮ್, ಇನ್ಸ್‌ಪೆಕ್ಟರ್

ರಾಜಾಸ್ಥಾನ

88

ಶ್ರೀ ಅಶೋಕ್ ಅಂಜನಾ, ಇನ್ಸ್‌ಪೆಕ್ಟರ್

ರಾಜಾಸ್ಥಾನ

89

ಶ್ರೀ ಧರ್ಮೇಂದ್ರ ಸಿಂಗ್, ಡಿಸಿಪಿ

ರಾಜಾಸ್ಥಾನ

90

ಶ್ರೀ ಅರುಣ್ ಕುಮಾರ್, ಇನ್ಸ್‌ಪೆಕ್ಟರ್

ರಾಜಾಸ್ಥಾನ

91

ಶ್ರೀ ಭವಾನಿ ಸಿಂಗ್, ಎಚ್.ಸಿ.

ರಾಜಾಸ್ಥಾನ

92

ಶ್ರೀ ಎಂ ಶರವಣನ್, ಇನ್ಸ್‌ಪೆಕ್ಟರ್

ತಮಿಳುನಾಡು

93

ಶ್ರೀಮತಿ. ಅನ್ಬರಸಿ, ಡಬ್ಲ್ಯೂ/ ಇನ್ಸ್‌ಪೆಕ್ಟರ್

ತಮಿಳುನಾಡು

94

ಶ್ರೀಮತಿ. ಪಿ ಕವಿತಾ, ಡಬ್ಲ್ಯೂ/ ಇನ್ಸ್‌ಪೆಕ್ಟರ್

ತಮಿಳುನಾಡು

95

ಶ್ರೀ ಆರ್ ಜಯವೇಲ್, ಇನ್ಸ್‌ಪೆಕ್ಟರ್

ತಮಿಳುನಾಡು

96

ಶ್ರೀಮತಿ. ಕೆ ಕಲೈಸೇಲ್ವಿ, ಡಬ್ಲ್ಯೂ/ ಇನ್ಸ್‌ಪೆಕ್ಟರ್

ತಮಿಳುನಾಡು

97

ಶ್ರೀ ಜಿ ಮಣಿವಣ್ಣನ್, ಇನ್ಸ್‌ಪೆಕ್ಟರ್

ತಮಿಳುನಾಡು

98

ಶ್ರೀ ಪಿ ಆರ್ ಚಿದಂಬರ ಮುರುಗೇಶನ್, ಇನ್ಸ್‌ಪೆಕ್ಟರ್

ತಮಿಳುನಾಡು

99

ಶ್ರೀಮತಿ. ಸಿ ಕಣ್ಮಣಿ, ಡಬ್ಲ್ಯೂ/ಇನ್ಸ್‌ಪೆಕ್ಟರ್

ತಮಿಳುನಾಡು

100

ಶ್ರೀ ನಯಿನಿ ಭುಜಂಗ ರಾವ್, ಎಸಿಪಿ

ತೆಲಂಗಾಣ

 

101

ಶ್ರೀ ಅಲಿಗತಿ ಮಧುಸೂಧನ್, ಡಿವೈಎಸ್ಪಿ

ತೆಲಂಗಾಣ

102

ಶ್ರೀ ಎನ್ ಶ್ಯಾಮ್ ಪ್ರಸಾದ್ ರಾವ್, ಎಸಿಪಿ

ತೆಲಂಗಾಣ

103

ಶ್ರೀ ಜಿ. ಶ್ಯಾಮ್ ಸುಂದರ್, ಎಸಿಪಿ

ತೆಲಂಗಾಣ

104

ಶ್ರೀ ನೆನವತ್ ನಾಗೇಶ್, ಎಸ್..

ತೆಲಂಗಾಣ

105

ಶ್ರೀಮತಿ. ರೀಟಾ ದೇಬ್ ನಾಥ್, ಡಬ್ಲ್ಯುಎಸ್ಐ

ತ್ರಿಪುರಾ

106

ಶ್ರೀಮತಿ. ನೀತಾ ರಾಣಿ, ಇನ್ಸ್‌ಪೆಕ್ಟರ್

ಉತ್ತರ ಪ್ರದೇಶ

107

ಶ್ರೀ ಮುಖೇಶ್ ಕುಮಾರ್ ಸಿಂಗ್, ಇನ್ಸ್‌ಪೆಕ್ಟರ್

ಉತ್ತರ ಪ್ರದೇಶ

108

ಶ್ರೀ ಅಖಿಲೇಶ್ ಕುಮಾರ್ ಮಿಶ್ರಾ, ಇನ್ಸ್‌ಪೆಕ್ಟರ್

ಉತ್ತರ ಪ್ರದೇಶ

109

ಶ್ರೀ ಘನಶ್ಯಾಮ ಶುಕ್ಲಾ, ಎಸ್..

ಉತ್ತರ ಪ್ರದೇಶ

110

ಶ್ರೀ ಅಶೋಕ್ ಕುಮಾರ್, ಇನ್ಸ್‌ಪೆಕ್ಟರ್

ಉತ್ತರ ಪ್ರದೇಶ

111

ಶ್ರೀ ಸಂಜಯ್ ನಾಥ ತಿವಾರಿ, ಇನ್ಸ್‌ಪೆಕ್ಟರ್

ಉತ್ತರ ಪ್ರದೇಶ

112

ಶ್ರೀಮತಿ. ಶ್ವೇತಾ ಶ್ರೀವಾಸ್ತವ, ಎಸಿಪಿ

ಉತ್ತರ ಪ್ರದೇಶ

113

ಶ್ರೀ ಅರುಣ್ ಕುಮಾರ್ ಪಾಠಕ್, ಇನ್ಸ್‌ಪೆಕ್ಟರ್

ಉತ್ತರ ಪ್ರದೇಶ

114

ಶ್ರೀ ಅನಿಲ್ ಕುಮಾರ್, ಎಸ್..

ಉತ್ತರ ಪ್ರದೇಶ

115

ಶ್ರೀ ರಾಮ್ ಪ್ರಕಾಶ್ ಯಾದವ್, ಇನ್ಸ್‌ಪೆಕ್ಟರ್

ಉತ್ತರ ಪ್ರದೇಶ

116

ಶ್ರೀ ಪ್ರದೀಪ್ ಕುಮಾರ್, ಇನ್ಸ್‌ಪೆಕ್ಟರ್

ಉತ್ತರಾಖಂಡ

117

ಶ್ರೀ ಸುದೀಪ್ ಕುಮಾರ್ ದಾಸ್, ಎಸ್..

ಪಶ್ಚಿಮ ಬಂಗಾಳ

118

ಶ್ರೀ ಕೌಶಿಕ್‌ ಬ್ರಾತ ಮಜುಂದರ್, ಎಸ್..

ಪಶ್ಚಿಮ ಬಂಗಾಳ

119

ಶ್ರೀ ಸುಮನ್ ಸಾಧುಖಾನ್, ಎಸ್..

ಪಶ್ಚಿಮ ಬಂಗಾಳ

120

ಶ್ರೀ ಜಿತೇಂದ್ರ ಪ್ರಸಾದ್, ಎಸ್..

ಪಶ್ಚಿಮ ಬಂಗಾಳ

121

ಶ್ರೀ ಕೃಷ್ಣವಿಜಯ ಜಯಂತಿಲಾಲ್ ಗೋಹಿಲ್, ಎಚ್.ಸಿ.

ದಾದರ್ ಮತ್ತು ನಗರ್ ಹವೇಲಿ/ ಡಮನ್ ಮತ್ತು ಡಿಯು

122

ದಿವಂಗತ ಶ್ರೀ ಸತೀಶ್ ಚಂದರ್ ಶರ್ಮಾ, ಇನ್ಸ್‌ಪೆಕ್ಟರ್ (ಮರಣೋತ್ತರವಾಗಿ)

ದೆಹಲಿ

123

ಶ್ರೀ ಅಮಲೇಶ್ವರ ಕುಮಾರ್ ರಾಯ್, ಇನ್ಸ್‌ಪೆಕ್ಟರ್

ದೆಹಲಿ

124

ಶ್ರೀ ಸಂದೀಪ್ ಲಂಬಾ, ಎಸಿಪಿ

ದೆಹಲಿ

125

ಶ್ರೀ ಗುರ್ಮೀತ್ ಸಿಂಗ್ ಕಟಾರಿಯಾ, ಇನ್ಸ್‌ಪೆಕ್ಟರ್

ದೆಹಲಿ

126

ಶ್ರೀ ವೀರೇಂದ್ರ ಸಿಂಗ್, ಇನ್ಸ್‌ಪೆಕ್ಟರ್

ದೆಹಲಿ

127

ಶ್ರೀಮತಿ ಡೊಮ್ನಿಕಾ ಪುರ್ತಿ, ಇನ್ಸ್‌ಪೆಕ್ಟರ್

ದೆಹಲಿ

128

ಶ್ರೀ ಅನುರಾಗ್ ಕುಮಾರ್, ಡಿಐಜಿ

ಎನ್...

129

ಶ್ರೀ ಅಮಿತ್ ಸಿಂಗ್, ಎಸ್ಪಿ

ಎನ್...

130

ಶ್ರೀ ರಾಕೇಶ್ ಬಲವಾಲ್, ಎಸ್ಪಿ

ಎನ್...

131

ಶ್ರೀ ಕಂಚನ್ ಮಿತ್ರ, ಡಿವೈಎಸ್ಪಿ

ಎನ್...

132

ಶ್ರೀ ನೀರಜ್ ಶರ್ಮಾ, ಇನ್ಸ್‌ಪೆಕ್ಟರ್

ಎನ್...

133

ಶ್ರೀ ವಿಜಯ್ ಕುಮಾರ್ ಶುಕ್ಲಾ, ಹೆಚ್ಚುವರಿ ಎಸ್.ಪಿ.

ಸಿ.ಬಿ..

134

ಶ್ರೀ ಶಾಮ್ ದತ್, ಡಿವೈಎಸ್ಪಿ

ಸಿ.ಬಿ..

135

ಶ್ರೀ ಕೌಶಲ್ ಕಿಶೋರ್ ಸಿಂಗ್, ಡಿವೈಎಸ್ಪಿ

ಸಿ.ಬಿ..

136

ಶ್ರೀ ರಾಜೇಂದರ್ ಸಿಂಗ್ ಗೋಸೇನ್, ಡಿವೈಎಸ್ಪಿ

ಸಿ.ಬಿ..

137

ಶ್ರೀ ಆನಂದ ಕೃಷ್ಣನ್ ಟಿ ಪಿ, ಡಿವೈಎಸ್ಪಿ

ಸಿ.ಬಿ..

138

ಶ್ರೀ ಅತುಲ್ ಹಜೇಲಾ, ಡಿವೈಎಸ್ಪಿ

ಸಿ.ಬಿ..

139

ಶ್ರೀ ಮಹರ್ಷಿ ರೇ ಹಜೊಂಗ್, ಡಿವೈಎಸ್ಪಿ

ಸಿ.ಬಿ..

140

ಶ್ರೀ ಅಶುತೋಷ್ ಕುಮಾರ್, ಡಿವೈಎಸ್ಪಿ

ಸಿ.ಬಿ..

141

ಶ್ರೀ ಸರ್ದಾರ್ ಸಿಂಗ್ ಚೌಹಾಣ್, ಇನ್ಸ್‌ಪೆಕ್ಟರ್

ಸಿ.ಬಿ..

142

ಶ್ರೀ ರವೀಂದರ್ ಕುಮಾರ್, ಇನ್ಸ್‌ಪೆಕ್ಟರ್

ಸಿ.ಬಿ..

143

ಶ್ರೀಮತಿ. ಬಾಮಾ, ಇನ್ಸ್‌ಪೆಕ್ಟರ್

ಸಿ.ಬಿ..

144

ಶ್ರೀ ರಾಕೇಶ್ ಕುಮಾರ್ ಶ್ರೀವಾಸ್ತವ, ಇನ್ಸ್‌ಪೆಕ್ಟರ್

ಸಿ.ಬಿ..

145

ಶ್ರೀ ದೀಪಕ್, ಇನ್ಸ್‌ಪೆಕ್ಟರ್

ಸಿ.ಬಿ..

146

ಶ್ರೀಮತಿ. ಪಚ್ಚೈಯಮ್ಮಾಳ್ ಸಂಪತ್ ಕುಮಾರ್, ಇನ್ಸ್‌ಪೆಕ್ಟರ್

ಸಿ.ಬಿ..

147

ಶ್ರೀ ತರುಣ್ ಗೌರ್, ಇನ್ಸ್‌ಪೆಕ್ಟರ್

ಸಿ.ಬಿ..

148

ಶ್ರೀ ಸಮೀರ್ ಡಿ ವಾಂಖೆಡೆ, ಝಡ್ ಡಿ

ಎನ್.ಸಿ.ಬಿ.

149

ಶ್ರೀ ಕಮಲ್ ಪಾಲ್ ಸಿಂಗ್, ಝಡ್ ಡಿ

ಎನ್.ಸಿ.ಬಿ.

150

ಶ್ರೀ ರೋಹಿತ್ ಶ್ರೀವಾಸ್ತವ, ಸುಪರಿಂಟೆಂಡೆಂಟ್

ಎನ್.ಸಿ.ಬಿ.

151

ಶ್ರೀ ಲಚ್ಚುಬುಗತ ಸನ್ಯಾಸಿ ಬಾಬು, ಐಓ

ಎನ್.ಸಿ.ಬಿ.

152

ಶ್ರೀ ಆಶಿಶ್ ರಂಜನ್ ಪ್ರಸಾದ್, ಐಒ

ಎನ್.ಸಿ.ಬಿ.

***



(Release ID: 1745094) Visitor Counter : 335