ಉಕ್ಕು ಸಚಿವಾಲಯ
ದೇಶೀಯವಾಗಿ ಉತ್ಪಾದಿಸುವ ಸಿದ್ಧ ಉಕ್ಕಿನ ಬಳಕೆಯ ಪಾಲು ಹೆಚ್ಚಳ
2019-20ರಿಂದ ಸಿದ್ಧ ಉಕ್ಕಿನ ನಿವ್ವಳ ರಫ್ತುದಾರ ರಾಷ್ಟ್ರವಾದ ಭಾರತ
Posted On:
26 JUL 2021 1:51PM by PIB Bengaluru
ಕಳೆದ ಮೂರು ವರ್ಷಗಳಲ್ಲಿ ಮತ್ತು ಪ್ರಸಕ್ತ ವರ್ಷದಲ್ಲಿ ದೇಶೀಯವಾಗಿ ಉತ್ಪಾದಿಸಲಾಗುತ್ತಿರುವ ಮತ್ತು ಆಮದು ಮಾಡಿಕೊಳ್ಳುವ ಸಿದ್ಧ ಉಕ್ಕಿನ ಬಳಕೆ ಮತ್ತು ಪಾಲಿನ ಕುರಿತಾದ ಈ ಕೆಳಗಿನ ವಿವರಗಳು, ದೇಶೀಯ ಉತ್ಪಾದಿತ ಸಿದ್ಧ ಉಕ್ಕಿನ ಬಳಕೆಯ ಪಾಲು ಹೆಚ್ಚಳವಾಗಿರುವುದನ್ನು ಸಂಕೇತಿಸುತ್ತದೆ:-
ಸಿದ್ಧ ಉಕ್ಕು (ದಶಲಕ್ಷ ಟನ್ ಗಳಲ್ಲಿ)
|
ವರ್ಷ
|
ಬಳಕೆ
|
ಉತ್ಪಾದನೆ
|
ಆಮದು
|
ಬಳಕೆಯಲ್ಲಿ ಆಮದಿನ ಶೇಕಡಾವಾರು ಪಾಲು
|
ದೇಶೀಯ ಉತ್ಪಾದನೆಯ ಬಳಕೆಯಲ್ಲಿನ ಶೇಕಡಾವಾರು ಪಾಲು
|
2018-19
|
98.71
|
101.29
|
7.84
|
7.9
|
92.1
|
2019-20
|
100.17
|
102.62
|
6.77
|
6.8
|
93.2
|
2020-21
|
94.89
|
96.20
|
4.75
|
5.0
|
95.0
|
ಏಪ್ರಿಲ್-ಜೂನ್, 2021*
|
24.85
|
26.23
|
1.16
|
4.7
|
95.3
|
ಮೂಲ: ಜೆಪಿಸಿ; *ತಾತ್ಕಾಲಿಕ
|
ಕಳೆದ ಮೂರು ವರ್ಷಗಳಲ್ಲಿ ಮತ್ತು ಪ್ರಸಕ್ತ ಸಾಲಿನಲ್ಲಿ ಸಿದ್ಧ ಉಕ್ಕಿನ ಆಮದು ಮತ್ತು ರಫ್ತು ವಿವರ ಈ ಕೆಳಗೆ ನೀಡಲಾಗಿದ್ದು, 2019-20ರಿಂದ ಭಾರತ ನಿವ್ವಳ ರಫ್ತುದಾರ ರಾಷ್ಟ್ರವಾಗಿರುವುದನ್ನು ಸೂಚಿಸುತ್ತದೆ.
ವರ್ಷ
|
ಸಿದ್ಧ ಉಕ್ಕು (ದಶಲಕ್ಷ ಟನ್ ಗಳಲ್ಲಿ)
|
ಆಮದು
|
ರಫ್ತು
|
2018-19
|
7.84
|
6.36
|
2019-20
|
6.77
|
8.36
|
2020-21
|
4.75
|
10.78
|
ಏಪ್ರಿಲ್ - ಜೂನ್, 2021*
|
1.16
|
3.56
|
ಮೂಲ: ಜೆಪಿಸಿ; *ತಾತ್ಕಾಲಿಕ
|
ದೇಶದ ಉಕ್ಕಿನ ಬೇಡಿಕೆಯನ್ನು ಪ್ರಧಾನವಾಗಿ ದೇಶೀಯ ಉತ್ಪಾದನೆಯಿಂದಲೇ ಸರಿದೂಗಿಸಲಾಗುತ್ತಿದೆ ಮತ್ತು ಬಳಕೆಯಲ್ಲಿ ಆಮದು ಉಕ್ಕಿನ ಪಾಲು ಕಳೆದ ಮೂರು ವರ್ಷಗಳಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ.
ಈ ಮಾಹಿತಿಯನ್ನು ಕೇಂದ್ರ ಉಕ್ಕು ಖಾತೆ ಸಚಿವ ಶ್ರೀ ರಾಮ್ ಚಂದ್ರ ಪ್ರಸಾದ್ ಸಿಂಗ್ ಅವರು ಇಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
***
(Release ID: 1739332)
Visitor Counter : 200