ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಆಕಾಶವಾಣಿ ಮತ್ತು ದೂರದರ್ಶನದೊಂದಿಗೆ ಒಲಿಂಪಿಕ್ಸ್ 2020

Posted On: 21 JUL 2021 12:25PM by PIB Bengaluru

ಪ್ರಸಾರ ಭಾರತಿ ತನ್ನ ಎರಡು ಅವಳಿ ಜಾಲಗಳಾದ ದೂರದರ್ಶನ ಮತ್ತು ಆಕಾಶವಾಣಿ ಹಾಗೂ ಕ್ರೀಡೆಗೆ ಮೀಸಲಾದ ಡಿಡಿ ಸ್ಪೋರ್ಟ್ಸ್ ಚಾನಲ್ ಮೂಲಕ 2020 ಒಲಿಂಪಿಕ್ಸ್ ಕುರಿತ ಮಾಹಿತಿ ಹಾಗೂ ಸುದ್ದಿಗಳನ್ನು ವ್ಯಾಪಕವಾಗಿ ಬಿತ್ತರಿಸಲಿದೆ.

ದೇಶಾದ್ಯಂತ ನಮ್ಮ ಟಿವಿ. ರೇಡಿಯೋ ಹಾಗೂ ಡಿಜಿಟಲ್ ವೇದಿಕೆಗಳಲ್ಲಿ ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ಹಾಗೂ ಆನಂತರ ಸುದ್ದಿಗಳನ್ನು ನಿರಂತರವನ್ನು ಪ್ರಸಾರ ಮಾಡಲಾಗುವುದು.

ಯಾವ್ಯಾವುದರಲ್ಲಿ ಎಷ್ಟು ಸಮಯದಲ್ಲಿ ಸುದ್ದಿ ಪ್ರಸಾರವಾಗಲಿದೆ ಎಂಬ ಮಾಹಿತಿ ಕೆಳಗಿನಂತಿದೆ.

ಡಿಡಿ ಸ್ಪೋರ್ಟ್ಸ್

ಒಲಿಂಪಿಕ್ಸ್ ಬಗ್ಗೆ ದಿನದ ಕಾರ್ಯಕ್ರಮಗಳು

ಕಾರ್ಯಕ್ರಮದ ಹೆಸರು

ಸಮಯ

ಇಂಡಿಯಾ @ ಟೋಕಿಯೊ

ರಾತ್ರಿ 8:30

ಒಲಿಂಪಿಕ್ಸ್ ಮುಖ್ಯಾಂಶಗಳು

ರಾತ್ರಿ 9:00

ಒಲಿಂಪಿಕ್ಸ್ ಸ್ಟ್ಯಾಟ್ ಝೋನ್

ರಾತ್ರಿ 9:30

ಡಿಡಿ ಸ್ಪೋರ್ಟ್ಸ್ ನಲ್ಲಿ ಪ್ರತಿದಿನ ಬೆಳಿಗ್ಗೆ 5ರಿಂದ ರಾತ್ರಿ 7ಗಂಟೆವರೆಗೆ ಒಲಿಂಪಿಕ್ಸ್ ನಾನಾ ಕ್ರೀಡಾ ವಿಭಾಗಗಳ ಸ್ಪರ್ಧೆಗಳನ್ನು ನೇರ ಪ್ರಸಾರ ಮಾಡಲಾಗುವುದು. ಅವುಗಳ ವಿವರಗಳು ಪ್ರತಿದಿನ ಡಿಡಿ ಸೋರ್ಟ್ಸ್ ಮತ್ತು ಎಐಆರ್ ಸೋರ್ಟ್ಸ್ ಟ್ವೀಟರ್ ಹ್ಯಾಂಡಲ್ (@ddsportschannel & @akashvanisports). ಗಳಲ್ಲೂ ಲಭ್ಯ.

ಡಿಡಿ ನ್ಯೂಸ್

ವಿಶೇಷ ಕಾರ್ಯಕ್ರಮ-ಸೋಮವಾರದಿಂದ ಶುಕ್ರವಾರದವರೆಗ-7 ಗಂಟೆಗೆ, ಶನಿವಾರ- 5 ಗಂಟೆಗೆ

ಬ್ರೇಕ್ ಫಾಸ್ಟ್ ನ್ಯೂಸ್, ಮಿಡ್ ಡೇ ಪ್ರೈಮ್ ಮತ್ತು ನ್ಯೂಸ್ ನೈಟ್ ವಿಶೇಷ ವಿಭಾಗಗಳಲ್ಲಿ ಪ್ರಸಾರ

ಡಿಡಿ ಇಂಡಿಯಾ

ವಿಶೇಷ ಕಾರ್ಯಕ್ರಮ ಪ್ರತಿದಿನ ರಾತ್ರಿ 8.30ಕ್ಕೆ

ಬ್ರೇಕ್ ಫಾಸ್ಟ್ ನ್ಯೂಸ್, ಮಿಡ್ ಡೇ ಪ್ರೈಮ್ ಮತ್ತು ನ್ಯೂಸ್ ನೈಟ್ ವಿಶೇಷ ವಿಭಾಗಗಳಲ್ಲಿ ಪ್ರಸಾರ

ಆಕಾಶವಾಣಿ

ಕ್ರ.ಸಂ

ಕಾರ್ಯಕ್ರಮದ ವಿವರ

ಪ್ರಸಾರವಾಗುವ ದಿನಾಂಕ/ಸಮಯ

(ಅಂತಾರಾಷ್ಟ್ರೀಯ ಕಾಲ ಮಾನ )

ಪ್ರಸಾರ ವಿಧಾನ

1.

ಕರ್ಟನ್ ರೈಸರ್

22.07.2021

 

2230 ಗಂಟೆ ನಂತರ

ಆಕಾಶವಾಣಿಯ ಎಲ್ಲ ರಾಜಧಾನಿಯ ಕೇಂದ್ರಗಳು, ಎಫ್ ಎಂ ರೈನ್ ಬೋ ಜಾಲ, ಡಿಆರ್ ಎಂ ಮತ್ತು ಎಐಆರ್ ಇತರೆ ಆಸಕ್ತಿಕರ ಕೇಂದ್ರಗಳಿಂದ. ಕಾರ್ಯಕ್ರಮವನ್ನು ಯೂಟ್ಯೂಬ್ ಚಾನಲ್ (www.youtube.com/user/doordarshansports) ಮೂಲಕ ಪ್ರಸಾರದ ಮಾಡಲಾಗುವುದು, ಅದು ಭಾರತದ ಭೂಭಾಗದೊಳಗೆ ಡಿಟಿಎಚ್ ಮತ್ತು ನ್ಯೂಆನ್ ಎಐಆರ್ ಮೊಬೈಲ್ ಆಪ್ ನಲ್ಲೂ ಲಭ್ಯ.

2.

ದಿನದ ಮುಖ್ಯಾಂಶಗಳು

23.07.2021 to 08.08.2021

 

ಪ್ರತಿದಿನ 2230 ಗಂಟೆ ನಂತರ

 

ಮೇಲಿನ ವಿವರಗಳಂತೆ

3.

ನಿಯಮಿತವಾಗಿ ಎಫ್ ಎಂ ನಲ್ಲಿ ತಾಜಾ ಮಾಹಿತಿ

24.07.2021 ರಿಂದ 07.08.2021

 

ಪ್ರತಿದಿನ ಬೆಳಿಗ್ಗೆ 7ರಿಂದ ರಾತ್ರಿ 7 ಗಂಟೆವರೆಗೆ

 

ಭಾರತ ಪದಕ ಗೆದ್ದ ಸಂದರ್ಭದಲ್ಲಿ ಯಾವಾಗ ಬೇಕಾದರೂ ಬ್ರೇಕಿಂಗ್ ಸುದ್ದಿಯನ್ನು ಪ್ರಸಾರ ಮಾಡಬಹುದು

ಎಫ್ ಎಂ ರೈನ್ ಬೋ ಜಾಲ

4.

ಆಯ್ದ ಹಾಕಿ ಪಂದ್ಯಗಳ ಆಫ್ ಟ್ಯೂಬ್ ಕಾಮೆಂಟರಿ

 

ಅಡಕ-1 ರಲ್ಲಿರುವಂತೆ

ಆಕಾಶವಾಣಿಯ ಎಲ್ಲ ರಾಜಧಾನಿಯ ಕೇಂದ್ರಗಳು, ಎಫ್ ಎಂ ರೈನ್ ಬೋ ಜಾಲ, ಡಿಆರ್ ಎಂ ಮತ್ತು ಎಐಆರ್ ಇತರೆ ಆಸಕ್ತಿಕರ ಕೇಂದ್ರಗಳಿಂದ. ಕಾರ್ಯಕ್ರಮವನ್ನು ಯೂಟ್ಯೂಬ್ ಚಾನಲ್ (www.youtube.com/user/doordarshansports) ಮೂಲಕ ಪ್ರಸಾರದ ಮಾಡಲಾಗುವುದು, ಅದು ಭಾರತದ ಭೂಭಾಗದೊಳಗೆ ಡಿಟಿಎಚ್ ಮತ್ತು ನ್ಯೂಆನ್ ಎಐಆರ್ ಮೊಬೈಲ್ ಆಪ್ ನಲ್ಲೂ ಲಭ್ಯ,

5.

ಆಯ್ದ ಬ್ಯಾಂಡ್ಮಿಟನ್ ಪಂದ್ಯಗಳ ಆಫ್ ಟ್ಯೂಬ್ ಕಾಮೆಂಟರಿ

ಅಡಕ-2 ರಲ್ಲಿರುವಂತೆ

ಮೇಲಿನಂತೆ

6.

 

2020 ಟೊಕಿಯೋ ಒಲಿಂಪಿಕ್ಸ್ ಕುರಿತು ಪೂರ್ವ ಕ್ರೀಡಾ ಕಾರ್ಯಕ್ರಮಗಳು

ಕೊನೆಯ ಮೂರು ಸರಣಿ ಕಾರ್ಯಕ್ರಮಗಳು ಜು.19, 2021

 

2200 ಗಂಟೆಗಳಿಗೆ .

ಮೇಲಿನಂತೆ

ಸೂಚನೆ: ಹಿಂದಿಯೇತರ ಆಕಾಶವಾಣಿ ವಿಭಾಗಗಳಲ್ಲಿ ಪ್ರತಿದಿನದ ಕರ್ಟನ್ ರೈಸರ್ ಮತ್ತಯ ದಿನದ ಮುಖ್ಯಾಂಶಗಳನ್ನು ಅಯಾ ಪ್ರಾದೇಶಿಕ ಆವೃತ್ತಿಗಳಲ್ಲಿ ಆಕಾಶವಾಣಿ ಕೇಂದ್ರಗಳು ಸೂಕ್ತ ಸಮಯದಲ್ಲಿ ಮರು ದಿನ ಅನುಕೂಲಕರ ಸಮಯದಲ್ಲಿ ಬೆಳಿಗ್ಗೆ ಪ್ರಸಾರ ಮಾಡಬಹುದು.

ಅಡಕ-1

ದಿನಾಂಕ/ದಿನ

ಪಂದ್ಯದ ವಿವರಗಳು

ಸ್ಥಳ

ಪಂದ್ಯದ ಸಮಯ (ಅಂತಾರಾಷ್ಟ್ರೀಯ ಕಾಲಮಾನ)

24.07.2021

(ಶನಿವಾರ)

ಭಾರತ- ನ್ಯೂಜಿಲ್ಯಾಂಡ್ (ಪುರುಷರು)-ಪೂಲ್ ಮ್ಯಾಚ್

ಓಯಿ ಹಾಕಿ ಕ್ರೀಡಾಂಗಣ, ಟೋಕಿಯೊ

0630 ನಂತರ

24.07.2021

(ಶನಿವಾರ)

ಭಾರತ- ನೆದರ್ ಲ್ಯಾಂಡ್ (ಮಹಿಳೆಯರು)-ಪೂಲ್ ಮ್ಯಾಚ್

ಓಯಿ ಹಾಕಿ ಕ್ರೀಡಾಂಗಣ, ಟೋಕಿಯೊ

1715 ನಂತರ

25.07.2021

( ಭಾನುವಾರ)

ಭಾರತ- ಆಸ್ಟ್ರೇಲಿಯಾ (ಪುರುಷರು)-ಪೂಲ್ ಮ್ಯಾಚ್

ಓಯಿ ಹಾಕಿ ಕ್ರೀಡಾಂಗಣ, ಟೋಕಿಯೊ

1500 ಗಂಟೆ ನಂತರ.

26.07.2021

(ಸೋಮವಾರ)

ಭಾರತ- ಜರ್ಮನಿ ( ಮಹಿಳೆಯರು)-ಪೂಲ್ ಮ್ಯಾಚ್

ಓಯಿ ಹಾಕಿ ಕ್ರೀಡಾಂಗಣ, ಟೋಕಿಯೊ

1745 ಗಂಟೆ ನಂತರ

 

27.07.2021

( ಮಂಗಳವಾರ)

ಭಾರತ- ಸ್ಪೇನ್ (ಪುರುಷರು)-ಪೂಲ್ ಮ್ಯಾಚ್

ಓಯಿ ಹಾಕಿ ಕ್ರೀಡಾಂಗಣ, ಟೋಕಿಯೊ

0630 ಗಂಟೆ ನಂತರ

28.07.2021

(ಬುಧವಾರ)

ಭಾರತ- ಗ್ರೇಟ್ ಬ್ರಿಟನ್ (ಮಹಿಳೆಯರು)-ಪೂಲ್ ಮ್ಯಾಚ್

ಓಯಿ ಹಾಕಿ ಕ್ರೀಡಾಂಗಣ, ಟೋಕಿಯೊ

0630 ಗಂಟೆ ನಂತರ

 

29.07.2021

( ಗುರುವಾರ)

ಭಾರತ- ಅರ್ಜೆಂಟೈನಾ (ಪುರುಷರು)-ಪೂಲ್ ಮ್ಯಾಚ್

ಓಯಿ ಹಾಕಿ ಕ್ರೀಡಾಂಗಣ, ಟೋಕಿಯೊ

0600 ಗಂಟೆ ನಂತರ

30.07.2021

(ಶುಕ್ರವಾರ)

ಭಾರತ- ಐರ್ಲ್ಯಾಂಡ್ (ಮಹಿಳೆಯರು)-ಪೂಲ್ ಮ್ಯಾಚ್

ಓಯಿ ಹಾಕಿ ಕ್ರೀಡಾಂಗಣ, ಟೋಕಿಯೊ

0815 ಗಂಟೆ ನಂತರ

30.07.2021

(ಶುಕ್ರವಾರ)

ಭಾರತ- ಜಪಾನ್ (ಪುರುಷರು)-ಪೂಲ್ ಮ್ಯಾಚ್

ಓಯಿ ಹಾಕಿ ಕ್ರೀಡಾಂಗಣ, ಟೋಕಿಯೊ

1500 ಗಂಟೆ ನಂತರ

 

31.07.2021

(ಶನಿವಾರ)

ಭಾರತ-ದಕ್ಷಿಣ ಆಫ್ರಿಕಾ (ಮಹಿಳೆಯರು)-ಪೂಲ್ ಮ್ಯಾಚ್

ಓಯಿ ಹಾಕಿ ಕ್ರೀಡಾಂಗಣ, ಟೋಕಿಯೊ

0845 ಗಂಟೆ ನಂತರ

*01.08.2021

(ಭಾನುವಾರ)

ಭಾರತದ ನಿರ್ದಿಷ್ಟ ಕ್ವಾರ್ಟರ್ ಫೈನಲ್ ಪಂದ್ಯ (ಪುರುಷರು)

ಓಯಿ ಹಾಕಿ ಕ್ರೀಡಾಂಗಣ, ಟೋಕಿಯೊ

ಟಿಬಿಸಿ

*02.08.2021

(ಸೋಮವಾರ)

ಭಾರತದ ನಿರ್ದಿಷ್ಟ ಕ್ವಾರ್ಟರ್ ಫೈನಲ್ ಪಂದ್ಯ (ಮಹಿಳೆಯರು)

ಓಯಿ ಹಾಕಿ ಕ್ರೀಡಾಂಗಣ, ಟೋಕಿಯೊ

ಟಿಬಿಸಿ

03.08.2021

(ಮಂಗಳವಾರ)

ಮೊದಲ ಸೆಮಿಫೈನಲ್ ಪಂದ್ಯ (ಪುರುಷರು)

ಓಯಿ ಹಾಕಿ ಕ್ರೀಡಾಂಗಣ, ಟೋಕಿಯೊ

0700 ಗಂಟೆ ನಂತರ

 

03.08.2021

(ಮಂಗಳವಾರ)

ಎರಡನೇ ಸೆಮಿಫೈನಲ್ ಪಂದ್ಯ (ಪುರುಷರು)

ಓಯಿ ಹಾಕಿ ಕ್ರೀಡಾಂಗಣ, ಟೋಕಿಯೊ

1530 ಗಂಟೆ ನಂತರ

 

04.08.2021

(ಬುಧವಾರ)

ಮೊದಲ ಸೆಮಿಫೈನಲ್ ಪಂದ್ಯ (ಮಹಿಳೆಯರು)

ಓಯಿ ಹಾಕಿ ಕ್ರೀಡಾಂಗಣ, ಟೋಕಿಯೊ

0700 ಗಂಟೆ ನಂತರ

 

04.08.2021

(ಬುಧವಾರ)

ಎರಡನೇ ಸೆಮಿಫೈನಲ್ ಪಂದ್ಯ (ಮಹಿಳೆಯರು)

ಓಯಿ ಹಾಕಿ ಕ್ರೀಡಾಂಗಣ, ಟೋಕಿಯೊ

1530 ಗಂಟೆ ನಂತರ

 

*05.08.2021

(ಗುರುವಾರ)

ಕಂಚಿನ ಪದಕಕ್ಕಾಗಿ ಪಂದ್ಯ

(ಪುರುಷರು)

ಚಿನ್ನದ ಪದಕಕ್ಕಾಗಿ ಪಂದ್ಯ (ಪುರುಷರು)

ಓಯಿ ಹಾಕಿ ಕ್ರೀಡಾಂಗಣ, ಟೋಕಿಯೊ

0700 ಗಂಟೆ ನಂತರ 1530 ಗಂಟೆ ನಂತರ

*06.08.2021

(ಶುಕ್ರವಾರ)

ಕಂಚಿನ ಪದಕಕ್ಕಾಗಿ ಪಂದ್ಯ

(ಮಹಿಳೆಯರು)

ಚಿನ್ನದ ಪದಕಕ್ಕಾಗಿ ಪಂದ್ಯ (ಮಹಿಳೆಯರು)

ಓಯಿ ಹಾಕಿ ಕ್ರೀಡಾಂಗಣ, ಟೋಕಿಯೊ

0700 ಗಂಟೆ ನಂತರ

1530 ಗಂಟೆ ನಂತರ

* ಭಾರತ ಕ್ವಾರ್ಟರ್ ಫೈನಲ್ಸ್ ಮತ್ತು ಕಂಚಿನ ಪದಕಗಳ ಪಂದ್ಯಗಳಲ್ಲಿ ಅವಕಾಶಪಡೆದರೆ ಪಂದ್ಯಗಳ ಆಫ್ ಟ್ಯೂಬ್ ವೀಕ್ಷಕ ವಿವರಣೆಯನ್ನು ಆಕಾಶವಾಣಿ ಪ್ರಸಾರ ಮಾಡಲಿದೆ.

ಸೂಚನೆ: ಲೈವ್ ಪೀಡ್ ಲಭ್ಯತೆ ಆಧರಿಸಿ ಮೇಲಿನ ಹಾಕಿ ಪಂದ್ಯಗಳ ಆಫ್ ಟ್ಯೂಬ್ ವೀಕ್ಷಕ ವಿವರಣೆಯನ್ನು ಪ್ರಸಾರ ಮಾಡಲಾಗುವುದು.

ಅಡಕ-II

ದಿನಾಂಕ/ ದಿನ

ಪಂದ್ಯದ ವಿವರಗಳು

ಸ್ಥಳ

ಪಂದ್ಯದ ಕಾಲ

(ಅಂತಾರಾಷ್ಟ್ರೀಯ ಕಾಲಮಾನ)

31.07.2021

(ಶನಿವಾರ)

ಪುರುಷರ ಡಬ್ಬಲ್ಸ್ ಸೆಮಿ ಫೈನಲ್ಸ್

ಮುಸಾಶಿನೋ ಅರಣ್ಯ ಕ್ರೀಡಾ ಪ್ಲಾಜಾ ಬ್ಯಾಂಡ್ಮಿಟನ್ ಕೋರ್ಟ್

0530 ಗಂಟೆ ನಂತರ

01.08.2021

(ಭಾನುವಾರ)

ಮಹಿಳೆಯರ ಸಿಂಗಲ್ಸ್ ಸೆಮಿ ಫೈನಲ್ಸ್

ಮುಸಾಶಿನೋ ಅರಣ್ಯ ಕ್ರೀಡಾ ಪ್ಲಾಜಾ ಬ್ಯಾಂಡ್ಮಿಟನ್ ಕೋರ್ಟ್

1700 ಗಂಟೆ ನಂತರ

 

*01.08.2021

(ಭಾನುವಾರ)

ಪುರುಷರ ಡಬ್ಬಲ್ಸ್ ಕಂಚಿನ ಪದಕ ಪಂದ್ಯ

ಮುಸಾಶಿನೋ ಅರಣ್ಯ ಕ್ರೀಡಾ ಪ್ಲಾಜಾ ಬ್ಯಾಂಡ್ಮಿಟನ್ ಕೋರ್ಟ್

ಟಿಬಿಸಿ

 

02.08.2021

(ಸೋಮವಾರ)

ಪುರುಷರ ಸಿಂಗಲ್ಸ್ ಫೈನಲ್

ಮುಸಾಶಿನೋ ಅರಣ್ಯ ಕ್ರೀಡಾ ಪ್ಲಾಜಾ ಬ್ಯಾಂಡ್ಮಿಟನ್ ಕೋರ್ಟ್

0930 ಗಂಟೆ ನಂತರ

02.08.2021

(ಸೋಮವಾರ)

ಮಹಿಳೆಯರ ಸಿಂಗಲ್ಸ್ ಫೈನಲ್

ಮುಸಾಶಿನೋ ಅರಣ್ಯ ಕ್ರೀಡಾ ಪ್ಲಾಜಾ ಬ್ಯಾಂಡ್ಮಿಟನ್ ಕೋರ್ಟ್

ಪುರುಷರ ಸಿಂಗಲ್ಸ್ ಸೆಮಿ ಫೈನಲ್ಸ್ ನಂತರ

02.08.2021

(ಸೋಮವಾರ)

ಪುರುಷರ ಡಬ್ಬಲ್ಸ್ ಫೈನಲ್

ಮುಸಾಶಿನೋ ಅರಣ್ಯ ಕ್ರೀಡಾ ಪ್ಲಾಜಾ ಬ್ಯಾಂಡ್ಮಿಟನ್ ಕೋರ್ಟ್

ಮಹಿಳೆಯರ ಸಿಂಗಲ್ಸ್ ಫೈನಲ್ ನಂತರ

02.08.2021

(ಸೋಮವಾರ)

ಪುರುಷರ ಸಿಂಗಲ್ಸ್ ಫೈನಲ್

ಮುಸಾಶಿನೋ ಅರಣ್ಯ ಕ್ರೀಡಾ ಪ್ಲಾಜಾ ಬ್ಯಾಂಡ್ಮಿಟನ್ ಕೋರ್ಟ್

1630 ಗಂಟೆ ನಂತರ

* ಭಾರತೀಯ ಆಟಗಾರರ ಜೋಡಿ ಪುರುಷರ ಡಬ್ಬಲ್ಸ್ ವಿಭಾಗದ ಕಂಚಿನ ಪದಕ ಪಂದ್ಯಗಳಲ್ಲಿ ಅವಕಾಶಪಡೆದರೆ ಪಂದ್ಯಗಳ ಆಫ್ ಟ್ಯೂಬ್ ವೀಕ್ಷಕ ವಿವರಣೆಯನ್ನು ಆಕಾಶವಾಣಿ ಪ್ರಸಾರ ಮಾಡಲಿದೆ.

ಸೂಚನೆ: ಲೈವ್ ಪೀಡ್ ಲಭ್ಯತೆ ಆಧರಿಸಿ ಮೇಲಿನ ಬ್ಯಾಂಡ್ಮಿಟನ್ ಪಂದ್ಯಗಳ ಆಫ್ ಟ್ಯೂಬ್ ವೀಕ್ಷಕ ವಿವರಣೆಯನ್ನು ಪ್ರಸಾರ ಮಾಡಲಾಗುವುದು.

ಆಕಾಶವಾಣಿಯ ಸುದ್ದಿ ಸೇವಾ ವಿಭಾಗ(ಎಐಆರ್ ಜಾಲ)

  • ಎಐಆರ್ ನ್ಯೂಸ್ ಜೊತೆ ಒಲಿಂಪಿಕ್ಸ್ ಕ್ವಿಜ್: ಜುಲೈ 1, 2021ರಿಂದ ಪ್ರತಿದಿನ ಸ್ಟೋರ್ಟ್ಸ್ ಕ್ಯಾನ್ ಕಾರ್ಯಕ್ರಮದಲ್ಲಿ ಪ್ರಸಾರವಾಗುತ್ತಿದೆ. ದೇಶಾದ್ಯಂತ ಎಲ್ಲ ವಿಜೇತರಿಗೆ ಟೀಮ್ ಇಂಡಿಯಾ ಜರ್ಸಿ ದೊರಕಲಿದೆ. ಇದಕ್ಕೆ ಎಸ್ ಐಎ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
  • ಐಐಆರ್ ಒಲಿಂಪಿಕ್ಸ್ ವಿಶೇಷ ಸರಣಿ: ಪ್ರತಿದಿನ ಸ್ಟೋರ್ಟ್ಸ್ ಕ್ಯಾನ್ ಕಾರ್ಯಕ್ರಮ ಮತ್ತು ಪ್ರೈಮ್ ಟೈಮ್ ಸುದ್ದಿ ಬುಲಿಟನ್ ಗಳಲ್ಲಿ ಭಾರತೀಯ ಆಟಗಾರರ ವಿವರಗಳನ್ನು ಪ್ರಸಾರ ಮಾಡಲಾಗುತ್ತಿದೆ.
  • ಪ್ರತಿದಿನ ಸ್ಟೋರ್ಟ್ಸ್ ಕ್ಯಾನ್ ನಲ್ಲಿ ಟೋಕಿಯೊ ಒಲಿಂಪಿಕ್ಸ್ ಗೆ ಮತ್ತು ಭಾರತದ ಸಂಭಾವ್ಯ ಪದಕ ವಿಜೇತರಿಗೆ ಒತ್ತು ನೀಡಲಾಗುತ್ತಿದೆ.
  • ಪ್ರತಿದಿನ ರಾತ್ರಿ 7.40ರಿಂದ 7.50ರವರೆಗೆ ಸುರ್ಖಿಯಾನ್ ಮೈನ್ ಕಾರ್ಯಕ್ರಮದಲ್ಲಿ ಇಂಡಿಯಾ @ ಟೊಕಿಯೋ ಒಲಿಂಪಿಕ್ಸ್ ಬ್ರಾಂಡಿಂಗ್ ಮಾಡಲಾಗುತ್ತಿದೆ.
  • ವಿಶೇಷ ಸುದ್ದಿ ವರದಿಗಳು/ವಾಯ್ಸ್ ಕಾಸ್ಟ್: ಭಾರತೀಯ ಸಂಭಾವ್ಯ ಪದಕ ಗೆಲ್ಲುವವರು, ತಂಡಗಳ ಸಿದ್ಧತೆ ಮತ್ತು ಸರ್ಕಾರದ ಬೆಂಬಲದ ಬಗ್ಗೆ ಆದ್ಯತೆ ನೀಡುವುದು.
  • ಹಿಂದಿಯಲ್ಲಿ ಸುರ್ಖಿಯಾನ್ ಮೇ ‘’ ಮತ್ತು ಇಂಗ್ಲೀಷ್ ನಲ್ಲಿ ಸ್ಪಾಟ್ ಲೈಟ್ ‘’ ಕಾರ್ಯಕ್ರಮದ ಮೂಕ ವಿಶೇಷ ಸಂದರ್ಶನಗಳು ಮತ್ತು ವಿಶೇಷ ಚರ್ಚಾ ಕಾರ್ಯಕ್ರಮಗಳಲ್ಲಿ, ಭಾರತೀಯ ತಂಡದ ಸದಸ್ಯರು, ಖ್ಯಾತ ಕ್ರೀಡಾ ವ್ಯಕ್ರಿಗಳು, ಭಾರತದ ಸಿದ್ಧತೆ ಬಗ್ಗೆ ತರಬೇತುದಾರರು, ಟೋಕಿಯೊ ಒಲಿಂಪಿಕ್ಸ್ ಸಾಧನೆ ಮತ್ತು ಸಂಭವನೀಯತೆ ಬಗ್ಗೆ ಚರ್ಚೆ ನಡೆಸುವುದು.
  • ಚೀರ್ 4 ಇಂಡಿಯಾ ಅಭಿಯಾನ: ಖ್ಯಾತ ಕ್ರೀಡಾ ವ್ಯಕ್ತಿಗಳು, ತರಬೇತುದಾರರು, ತಂಡದ ಸದಸ್ಯರ ಸಂಬಂಧಿಗಳು, ಸಾಮಾಜಿಕವಾಗಿ ಪ್ರಭಾವ ಬೀರುವಂತಹ ವ್ಯಕ್ತಿಗಳ ಸಂದೇಶಗಳನ್ನು ಆಕಾಶವಾಣಿಯ ಸುದ್ದಿ ಮತ್ತು 77 ಭಾಷೆಗಳ ತನ್ನ 46 ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಮಾಡುತ್ತವೆ. ಅದರಲ್ಲಿ ಧ್ವನಿ ಸಾಂದ್ರಿಕೆಗಳು, ವಿಡಿಯೋ ಸಂದೇಶಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸೆಲ್ಫಿ ಪೋಸ್ಟರ್ ಗಳು ಒಳಗೊಂಡಿರುತ್ತವೆ.
  • ಭಾರತೀಯ ತಂಡಕ್ಕೆ ಶುಭ ಕೋರುವ ಖ್ಯಾತ ಕ್ರೀಡಾ ವ್ಯಕ್ತಿಗಳು ಮತ್ತು ಗಣ್ಯರು ಹಾಗೂ ಸಾರ್ವಜನಿಕರ ಅನಿಸಿಕೆಗಳನ್ನು ವಾಕ್ಸ್-ಪಾಪ್ ಮೂಲಕ ಬಿತ್ತರಿಸುವುದು.
  • ಪ್ರಾದೇಶಿಕ ಪ್ರಸಾರ: ದೇಶದ ನಾನಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ನಮ್ಮ ಪ್ರಾದೇಶಿಕ ಸುದ್ದಿ ವಿಭಾಗಗಳು ಸುದ್ದಿ ಸಂಬಂಧಿಸಿದ ವರದಿ ಮತ್ತು ಭಾರತೀಯ ಆಟಗಾರರ ವಿವರಗಳನ್ನು ಅಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತಮ್ಮ ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಮಾಡುತ್ತಿವೆ.
  • ಇಂಗ್ಲೀಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಸಂಬಂಧಿಸಿದ ಟ್ವೀಟ್ ಗಳು ಮತ್ತು ಇನ್ಫೋಗ್ರಾಫಿಕ್ಸ್, ವಿಡಿಯೋ ಹಾಗೂ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಆಕಾಶವಾಣಿ ದೇಶಾದ್ಯಂತ ತನ್ನೆಲ್ಲಾ ಜಾಲದ ಮೂಲಕ ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದೆ.

ಪ್ರಸಾರ ಭಾರತಿಯ ಡಿಜಿಟಲ್ ವಿಭಾಗವಾದ ಪ್ರಸಾರ ಭಾರತಿ ಸುದ್ದಿ ಸೇವೆಗಳು (ಪಿಬಿಎನ್ ಎಸ್), ದೂರದರ್ಶನ ಮತ್ತು ಆಕಾಶವಾಣಿಯ ಎಲ್ಲ ಜಾಲವನ್ನು ಬಳಸಿಕೊಂಡು, ಸಾಮಾಜಿಕ ಮಾಧ್ಯಮ ವೇದಿಕೆಗಳು, ನ್ಯೂಸ್ ವೆಬ್ ಸೈಟ್, ನ್ಯೂಸ್ ಆನ್ ಎಐಆರ್ ಆ್ಯಪ್ ಮತ್ತು ಪಿಬಿಎನ್ ಎಸ್ ಟೆಲಿಗ್ರಾಂ ಚಾನಲ್ (https://t.me/pbns_india) ಬಳಸಿಕೊಂಡು ಪ್ರಸಾರವನ್ನು ವ್ಯಾಪಕವಾಗಿ ಹೆಚ್ಚಿಸಿದೆ.

***



(Release ID: 1737515) Visitor Counter : 325