ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಭ್ಯವಾದ ತಾಜಾ ಮಾಹಿತಿ


ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 26.69 ಕೋಟಿ ಡೋಸ್ ಗಳಿಗೂ ಹೆಚ್ಚು ಲಸಿಕೆ ಪೂರೈಕೆ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಬಳಿ 1.05 ಕೋಟಿ ಗೂ ಹೆಚ್ಚು ಡೋಸ್ ಲಸಿಕೆ ಲಭ್ಯ

Posted On: 15 JUN 2021 10:07AM by PIB Bengaluru

ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಂಗವಾಗಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆ ಪೂರೈಸುತ್ತಿದೆ. ಇದರ ಜತೆಗೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ನೇರವಾಗಿ ಲಸಿಕೆ ಖರೀದಿಸಲು ಭಾರತ ಸರ್ಕಾರ ಸೌಲಭ್ಯ ಕಲ್ಪಿಸಿದೆ. ಸಾಂಕ್ರಾಮಿಕದ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ಪರೀಕ್ಷೆ, ಜಾಡು ಪತ್ತೆ, ಚಿಕಿತ್ಸೆ ಮತ್ತು ಕೋವಿಡ್ ಸೂಕ್ತ ವರ್ತನೆ ಜತೆಗೆ ಲಸಿಕೆ ಕೂಡ ಅವಿಭಾಜ್ಯ ಸ್ಥಂಭವಾಗಿದೆ.

3 ನೇ ಹಂತದ ಉದಾರೀಕೃತ ಮತ್ತು ತ್ವರಿತ ಕೋವಿಡ್-19  (26,69,14,930)  ಲಸಿಕೆಯನ್ನು ಪೂರೈಸಿದೆ

ಪೈಕಿ ವ್ಯರ್ಥವಾದ್ದದ್ದು ಸೇರಿ ಒಟ್ಟು 25,67,21,069 ಡೋಸ್ ಲಸಿಕೆ [ಇಂದು ಬೆಳಿಗ್ಗೆ 8 ಗಂಟೆಗೆ ಲಭ್ಯವಾದ ಮಾಹಿತಿಯಂತೆ] ಬಳಕೆಯಾಗಿದೆ.

1.05 ಕೋಟಿ ಗೂ ಹೆಚ್ಚು (1,05,61,861) ಡೋಸ್ ಲಸಿಕೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಬಳಿ ಲಭ್ಯವಿದೆ.

ಇದರ ಜತೆಗೆಂದೃಮ ಹೆಚ್ಚುವರಿಯಾಗಿ 47,43,580 ಲಸಿಕೆ ಡೋಸ್ ಗಳು ಪೂರೈಕೆ ಹಂತದಲ್ಲಿವೆ ಮತ್ತು ಮುಂದಿನ 3 ದಿನಗಳಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಇದನ್ನು ಸ್ವೀಕರಿಸಲಿವೆ.

***



(Release ID: 1727147) Visitor Counter : 175