ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19  ಲಸಿಕಾಅಭಿಯಾನದ ತಾಜಾ ಮಾಹಿತಿ  - ದಿನ 144


ಒಟ್ಟು  24 ಕೋಟಿಯ ಹತ್ತಿರದಷ್ಟು  ಲಸಿಕೆ ನೀಡಲಾಗಿದೆ

ಇದುವರೆಗೆ 18 - 44 ವಯಸ್ಸಿನ 3.17 ಕೋಟಿಗಿಂತಲೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ

ಇಂದು ಸಂಜೆ 7 ರವರೆಗೆ 25 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್ ಗಳನ್ನು ನೀಡಲಾಗಿದೆ

Posted On: 08 JUN 2021 8:15PM by PIB Bengaluru

ಇಂದು ಸಂಜೆ 7 ಗಂಟೆಯ ತಾತ್ಕಾಲಿಕ ವರದಿಯ ಪ್ರಕಾರ ದೇಶದಲ್ಲಿ 23.88 ಕೋಟಿ (23,88,40,635) ಕೋವಿಡ್ -19  ಲಸಿಕೆ ಡೋಸುಗಳನ್ನು ನೀಡಲಾಗಿದೆ.

18-44 ವರ್ಷ ವಯಸ್ಸಿನ 13,32,471 ಜನರು ತಮ್ಮ ಮೊದಲ ಡೋಸನ್ನು ಪಡೆದರು ಮತ್ತು ಅದೇ ವಯಸ್ಸಿನ 76,723 ಜನರು ತಮ್ಮ ಎರಡನೇ ಡೋಸ್ ಕೋವಿಡ್ ಲಸಿಕೆಯನ್ನು ಇಂದು ಪಡೆದರು. ಒಟ್ಟಾರೆಯಾಗಿ, 37 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ 3,17,37,869 ಜನರು ತಮ್ಮ ಮೊದಲ ಡೋಸನ್ನು ಪಡೆದಿದ್ದಾರೆ ಮತ್ತು ಲಸಿಕಾಕರಣ ಅಭಿಯಾನದ  3 ನೇ ಹಂತ ಪ್ರಾರಂಭವಾದಾಗಿನಿಂದ ಒಟ್ಟು 3,16,134 ಜನರು ತಮ್ಮ ಎರಡನೇ ಡೋಸನ್ನು ಪಡೆದಿದ್ದಾರೆ. ಬಿಹಾರ್, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸನ್ನು  18-44 ವರ್ಷ ವಯಸ್ಸಿನ 10 ಲಕ್ಷಕ್ಕೂ ಹೆಚ್ಚು ಜನರು ಪಡೆದಿದ್ದಾರೆ.

ಕೆಳಗಿನ ಕೋಷ್ಟಕವು ಇಲ್ಲಿಯವರೆಗೆ 18-44 ವರ್ಷ ವಯಸ್ಸಿನವರಿಗೆ ನೀಡಲಾದ ಒಟ್ಟು ಲಸಿಕೆ ಪ್ರಮಾಣವನ್ನು ತೋರಿಸುತ್ತದೆ.

ಕ್ರಮ ಸಂಖ್ಯೆ.

ರಾಜ್ಯ

1ನೇ ಡೋಸ್

2ನೇ ಡೋಸ್

1

ಅಂಡಮಾನ್ & ನಿಕೋಬಾರ್ ದ್ವೀಪಗಳು

11,989

0

2

 ಆಂಧ್ರಪ್ರದೇಶ

85,356

477

3

 ಅರುಣಾಚಲ ಪ್ರದೇಶ

63,836

0

4

ಅಸ್ಸಾಂ

6,89,429

2,191

5

 ಬಿಹಾರ

20,48,687

27

6

 ಚಂಡೀಗಢ

74,397

0

7

 ಛತ್ತೀಸ್ಗಢ

8,30,188

5

8

ದಾದರ್ & ನಗರ್ ಹವೇಲಿ

52681

0

9

 ದಾಮನ್ & ದಿಯು

64156

0

10

ದೆಹಲಿ

1211212

38354

11

ಗೋವಾ

75908

1066

12

ಗುಜರಾತ್

2845369

2150

13

ಹರಿಯಾಣ

1313349

4148

14

ಹಿಮಾಚಲ ಪ್ರದೇಶ

105649

0

15

 ಜಮ್ಮು & ಕಾಶ್ಮೀರ

287959

20422

16

ಜಾರ್ಖಂಡ್

808484

170

17

ಕರ್ನಾಟಕ

2310046

4358

18

ಕೇರಳ

789516

363

19

ಲಡಾಖ್

49816

0

20

ಲಕ್ಷ ದ್ವೀಪ

10549

0

21

ಮಧ್ಯ ಪ್ರದೇಶ

3560983

26333

22

ಮಹಾರಾಷ್ಟ್ರ

1896668

88405

23

ಮಣೀಪುರ್

66150

0

24

ಮೇಘಾಲಯ

42574

0

25

ಮಿಜೋರಾಂ

27704

0

26

ನಾಗಾಲ್ಯಾಂಡ್

52381

0

27

ಒಡಿಶಾ

919894

25818

28

ಪುದುಚೆರಿ

42005

0

29

ಪಂಜಾಬ್

442945

1315

30

ರಾಜಸ್ಥಾನ್

1967117

692

31

ಸಿಕ್ಕಿಂ

11372

0

32

ತಮಿಳು ನಾಡು

1950574

3836

33

ತೆಲಂಗಾಣ

974693

806

34

ತ್ರಿಪುರ

59476

0

35

ಉತ್ತರ ಪ್ರದೇಶ

3500346

92525

36

ಉತ್ತರಾಖಂಡ

375600

0

37

ಪಶ್ಚಿಮ ಬಂಗಾಳ

2118811

2673

 

ಒಟ್ಟು

31737869

316134

ಒಟ್ಟು 23,88,40,635 ರಲ್ಲಿ 1 ನೇ ಡೋಸ್ ತೆಗೆದುಕೊಂಡ 99,95,552 ಆರೋಗ್ಯ ಕಾರ್ಯಕರ್ತರು (ಎಚ್ಸಿಡಬ್ಲ್ಯೂ   ಮತ್ತು 2 ನೇ ಡೋಸ್ ತೆಗೆದುಕೊಂಡ 68,91,662 ಎಚ್ಸಿಡಬ್ಲ್ಯೂ, 1,63,80,521 ಮುಂಚೂಣಿ  ಕಾರ್ಯಕರ್ತರು (ಎಫ್ಎಲ್ ಡಬ್ಲ್ಯೂ) (1 ನೇ ಡೋಸ್), 87,26,071 ಎಫ್ಎಲ್ಡಬ್ಲ್ಯೂಗಳು (2 ನೇ ಡೋಸ್), 18-44 ವರ್ಷ ವಯಸ್ಸಿನವರಿಗೆ (1ನೇ ಡೋಸ್) 3,17,37,869 ಮತ್ತು 18-44 ವರ್ಷ ವಯಸ್ಸಿನವರಿಗೆ (2 ನೇ ಡೋಸ್) 3,16,134. 45 ವರ್ಷದಿಂದ 60 ವರ್ಷಕ್ಕೆ 7,25,46,765 (1 ನೇ ಡೋಸ್), 45 ವರ್ಷದಿಂದ 60 ವರ್ಷ ವಯಸ್ಸಿನವರಿಗೆ 1,15,34,478 (2 ನೇ ಡೋಸ್), 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ 6,12,75,505 (1 ನೇ ಡೋಸ್) ) ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ 1,94,36,078 (2 ನೇ ಡೋಸ್) ಲಸಿಕೆಯನ್ನು ನೀಡಲಾಗಿದೆ.

ಎಚ್ ಸಿ ಡಬ್ಲ್ಯೂ

1ನೇ ಡೋಸ್

99,95,552

2ನೇ ಡೋಸ್

68,91,662

ಎಫ್.ಎಲ್.ಡಬ್ಲ್ಯೂ

1ನೇ ಡೋಸ್

1,63,80,521

2ನೇ ಡೋಸ್

87,26,071

18 - 44 ವರ್ಷದವರು

1ನೇ ಡೋಸ್

3,17,37,869

2ನೇ ಡೋಸ್

3,16,134

45 - 60 ವರ್ಷದವರು 

1ನೇ ಡೋಸ್

7,25,46,765

2ನೇ ಡೋಸ್

1,15,34,478

60 ವರ್ಷ ಮೇಲ್ಪಟ್ಟವರು

1ನೇ ಡೋಸ್

6,12,75,505

2ನೇ ಡೋಸ್

1,94,36,078

ಒಟ್ಟು

23,88,40,635

ದಿನಾಂಕ: 8 ಜೂನ್, 2021 (144 ನೇ ದಿನ)

ಎಚ್ ಸಿ ಡಬ್ಲ್ಯೂ

1ನೇ ಡೋಸ್

11,940

2ನೇ ಡೋಸ್

12,006

ಎಫ್.ಎಲ್.ಡಬ್ಲ್ಯೂ

1ನೇ ಡೋಸ್

70,968

2ನೇ ಡೋಸ್

24,302

18 - 44 ವರ್ಷದವರು

1ನೇ ಡೋಸ್

13,32,471

2ನೇ ಡೋಸ್

76,723

45 - 60 ವರ್ಷದವರು 

1ನೇ ಡೋಸ್

6,06,106

2ನೇ ಡೋಸ್

88,569

60 ವರ್ಷ ಮೇಲ್ಪಟ್ಟವರು

1ನೇ ಡೋಸ್

2,46,357

2ನೇ ಡೋಸ್

89,210

ಒಟ್ಟು ಸಾಧನೆ

1ನೇ ಡೋಸ್

22,67,842

2ನೇ ಡೋಸ್

2,90,810

ಕೋವಿಡ್-19ರಿಂದ ದೇಶದ ಅತ್ಯಂತ ದುರ್ಬಲ ವರ್ಗದವರನ್ನು ರಕ್ಷಿಸುವ ಸಾಧನವಾಗಿ ಲಸಿಕಾ ಅಭಿಯಾನದ ಕಾರ್ಯವನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ ಮತ್ತು ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

***


(Release ID: 1725637) Visitor Counter : 184