ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ಲಸಿಕಾ ಅಭಿಯಾನದ ತಾಜಾ ಮಾಹಿತಿ - 143ನೇ ದಿನ


23.59 ಕೋಟಿ ದಾಟಿದ ಒಟ್ಟು ಲಸಿಕೆ ನೀಡಿಕೆ ವ್ಯಾಪ್ತಿ

ಈವರೆಗೆ 18-44 ವರ್ಷದ 3.04 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ

ಇಂದು ರಾತ್ರಿ 7 ಗಂಟೆವರೆಗೆ 31 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಿಕೆ

Posted On: 07 JUN 2021 8:06PM by PIB Bengaluru

ದೇಶದಲ್ಲಿ ಒಟ್ಟಾರೆ ಕೋವಿಡ್-19 ಲಸಿಕೆ ನೀಡಿಕೆ ವ್ಯಾಪ್ತಿ ಇಂದು ರಾತ್ರಿ 7 ಗಂಟೆವರೆಗೆ ಲಭ್ಯವಿರುವ ಪ್ರಾಥಮಿಕ ಮಾಹಿತಿ ಪ್ರಕಾರ, 23.59 (23,59,39,165) ಕೋಟಿ ದಾಟಿದೆ.

ಇಂದು 18 ರಿಂದ 44 ವರ್ಷದೊಳಗಿನ 16,07,531 ಫಲಾನುಭವಿಗಳಿಗೆ ಮೊದಲ ಡೋಸ್ ಮತ್ತು ಅದೇ ವಯೋಮಾನದ 68,661 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಒಟ್ಟಾರೆ 3ನೇ ಹಂತದ ಕೋವಿಡ್ ಲಸಿಕಾ ಅಭಿಯಾನ ಆರಂಭವಾದ ನಂತರ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 3,02,45,100 ಮಂದಿಗೆ ಮೊದಲ ಡೋಸ್ ಮತ್ತು 2,37,107  ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಬಿಹಾರ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ 18ರಿಂದ 44 ವರ್ಷ ವಯೋಮಾನದ ಸುಮಾರು 1ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ ಮೊದಲನೇ ಡೋಸ್ ಲಸಿಕೆ ಹಾಕಲಾಗಿದೆ.

ಈವರೆಗೆ 18 ರಿಂದ 44 ವರ್ಷದೊಳಗಿನ ವಯೋಮಾನದವರಿಗೆ ನೀಡಿರುವ ಒಟ್ಟು ಲಸಿಕೆ ಪ್ರಮಾಣ ಕೆಳಗಿನ ಕೋಷ್ಠಕದಲ್ಲಿದೆ:

ಕ್ರ.ಸಂ

ರಾಜ್ಯ

1ನೇ ಡೋಸ್

2ನೇ ಡೋಸ್

1

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

11,652

0

2

ಆಂಧ್ರಪ್ರದೇಶ

72,438

444

3

ಅರುಣಾಚಲಪ್ರದೇಶ

60,535

0

4

ಅಸ್ಸಾಂ

6,61,954

1,413

5

ಬಿಹಾರ

20,16,103

21

6

ಚಂಡಿಗಢ

73,354

0

7

ಛತ್ತೀಸ್ ಗಢ

7,98,437

5

8

ದಾದ್ರ ಮತ್ತು ನಗರ್ ಹವೇಲಿ

50,114

0

9

ದಾಮನ್ ಮತ್ತು ದಿಯು

61,288

0

10

ದೆಹಲಿ

11,96,038

21,779

11

ಗೋವಾ

67,516

960

12

ಗುಜರಾತ್

26,62,353

203

13

ಹರಿಯಾಣ

12,88,197

3,706

14

ಹಿಮಾಚಲಪ್ರದೇಶ

1,04,989

0

15

ಜಮ್ಮು ಮತ್ತು ಕಾಶ್ಮೀರ

2,83,150

18,482

16

ಜಾರ್ಖಂಡ್

7,75,427

136

17

ಕರ್ನಾಟಕ

21,76,277

3,576

18

ಕೇರಳ

6,61,107

346

19

ಲಡಾಖ್

48,050

0

20

ಲಕ್ಷದ್ವೀಪ

9,615

0

21

ಮಧ್ಯಪ್ರದೇಶ

34,94,969

24,360

22

ಮಹಾರಾಷ್ಟ್ರ

17,97,261

50,954

23

ಮಣಿಪುರ

61,172

0

24

ಮೇಘಾಲಯ

42,456

0

25

ಮಿಜೋರಾಂ

24,695

0

26

ನಾಗಾಲ್ಯಾಂಡ್

43,484

0

27

ಒಡಿಶಾ

8,53,162

13,259

28

ಪುದುಚೆರಿ

37,945

0

29

ಪಂಜಾಬ್

4,42,740

1,144

30

ರಾಜಸ್ಥಾನ

19,11,098

598

31

ಸಿಕ್ಕಿಂ

10,932

0

32

ತಮಿಳುನಾಡು

19,18,208

3,218

33

ತೆಲಂಗಾಣ

8,35,066

690

34

ತ್ರಿಪುರ

59,476

0

35

ಉತ್ತರ ಪ್ರದೇಶ

32,71,266

89,740

36

ಉತ್ತರಾಖಂಡ

3,56,614

0

37

ಪಶ್ಚಿಮ ಬಂಗಾಳ

20,05,962

2,073

 

ಒಟ್ಟು

30245100

237107

 

ಒಟ್ಟಾರೆ 23,59,39,165  ಮಂದಿ ಲಸಿಕೆ ಪಡೆದಿದ್ದು, ಅವರಲ್ಲಿ 99,81,949ಆರೋಗ್ಯ ಕಾರ್ಯಕರ್ತರಿಗೆ(ಎಚ್ ಸಿಡಬ್ಲ್ಯೂ) ಮೊದಲ ಡೋಸ್ ಮತ್ತು 68,76,906 ಎಚ್ ಸಿಡಬ್ಲ್ಯೂ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ, 1,62,99,343  ಮುಂಚೂಣಿ ಕಾರ್ಯಕರ್ತರು(ಎಫ್ಎಲ್ ಡಬ್ಲ್ಯೂಎಸ್) (1ನೇ ಡೋಸ್), 86,96,391(ಎಫ್ಎಲ್ ಡಬ್ಲ್ಯೂಎಸ್) (2ನೇ ಡೋಸ್), 18 ರಿಂದ 44 ವಯೋಮಾನದ  3,02,45,100 ಮಂದಿಗೆ(1ನೇ ಡೋಸ್) ಮತ್ತು 18 ರಿಂದ 44 ವಯೋಮಾನದ 2,37,107 ಮಂದಿಗೆ(2ನೇ ಡೋಸ್) ಲಸಿಕೆ ನೀಡಲಾಗಿದೆ. 45 ವರ್ಷ ಮೇಲ್ಪಟ್ಟ 60 ವರ್ಷದೊಳಗಿನ 7,18,38,338  ಮಂದಿಗೆ(1ನೇ ಡೋಸ್) 45 ವರ್ಷದಿಂದ 60 ವರ್ಷದೊಳಗಿನ 1,14,36,520 ಮಂದಿಗೆ (2ನೇ ಡೋಸ್) ಹಾಗೂ 60 ವರ್ಷ ಮೇಲ್ಪಟ್ಟ 6,09,90,200 ಜನರಿಗೆ (1ನೇ ಡೋಸ್) ಮತ್ತು 1,93,37,311 (2ನೇ ಡೋಸ್) ಲಸಿಕೆ ನೀಡಲಾಗಿದೆ.

ಎಚ್ ಸಿಡಬ್ಲ್ಯೂಎಸ್

1ನೇ ಡೋಸ್

99,81,949

2ನೇ ಡೋಸ್

68,76,906

ಎಫ್ಎಲ್ ಡಬ್ಲ್ಯೂಎಸ್

1ನೇ ಡೋಸ್

1,62,99,343

2ನೇ ಡೋಸ್

86,96,391

18-44 ವರ್ಷದವರು

1ನೇ ಡೋಸ್

3,02,45,100

2ನೇ ಡೋಸ್

2,37,107

45 ರಿಂದ 60 ವರ್ಷ

1ನೇ ಡೋಸ್

7,18,38,338

2ನೇ ಡೋಸ್

1,14,36,520

 60 ವರ್ಷ ಮೇಲ್ಪಟ್ಟವರು

1ನೇ ಡೋಸ್

6,09,90,200

2ನೇ ಡೋಸ್

1,93,37,311

ಒಟ್ಟು

23,59,39,165

 

ಲಸಿಕಾ ಅಭಿಯಾನದ 143ನೇ ದಿನವಾದ ಇಂದು(07, ಜೂನ್ 2021) ಒಟ್ಟು 31,04,989 ಡೋಸ್ ಲಸಿಕೆಯನ್ನು ಹಾಕಲಾಗಿದೆ. ಸಂಜೆ 7 ಗಂಟೆಯವರೆಗೆ ಲಭ್ಯವಿರುವ ಪ್ರಾಥಮಿಕ ವರದಿಗಳ ಪ್ರಕಾರ 27,97,493 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 3,07,496 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ತಡರಾತ್ರಿ ದಿನದ ಅಂತಿಮ ವರದಿಯನ್ನು ಸಿದ್ಧಪಡಿಸಲಾಗುವುದು.  

ದಿನಾಂಕ: 7ನೇ ಜೂನ್, 2021 (143ನೇ  ದಿನ)

ಎಚ್ ಸಿಡಬ್ಲ್ಯೂಎಸ್

1ನೇ ಡೋಸ್

12,873

2ನೇ ಡೋಸ್

14,195

ಎಫ್ಎಲ್ ಡಬ್ಲ್ಯೂಎಸ್

1ನೇ ಡೋಸ್

90,200

2ನೇ ಡೋಸ್

24,027

18-44 ವರ್ಷದವರು

1ನೇ ಡೋಸ್

16,07,531

2ನೇ ಡೋಸ್

68,661

45 ರಿಂದ 60 ವರ್ಷ

1ನೇ ಡೋಸ್

7,78,519

2ನೇ ಡೋಸ್

1,00,241

 60 ವರ್ಷ ಮೇಲ್ಪಟ್ಟವರು

1ನೇ ಡೋಸ್

3,08,370

2ನೇ ಡೋಸ್

1,00,372

ಒಟ್ಟು ಸಾಧನೆ

1ನೇ ಡೋಸ್

27,97,493

2ನೇ ಡೋಸ್

3,07,496

ಕೋವಿಡ್-19 ನಿಂದ ದೇಶದ ತುಂಬಾ ಸೂಕ್ಷ್ಮ ವರ್ಗದ ಜನಸಂಖ್ಯೆಯನ್ನು ರಕ್ಷಿಸಲು ಲಸಿಕೆ ಒಂದು ಅಸ್ತ್ರವಾಗಿದ್ದು, ಇದರ ಮೇಲೆ ಉನ್ನತ ಮಟ್ಟದಲ್ಲಿ ನಿರಂತರ ನಿಗಾ  ಮತ್ತು ಪರಿಶೀಲನೆ ನಡೆಸಲಾಗುತ್ತಿದೆ.

***


(Release ID: 1725209)