ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೀಕರಣ 133ನೇ ದಿನದ ತಾಜಾ ಮಾಹಿತಿ


ಒಟ್ಟು 20.86 ಕೋಟಿ ದಾಟಿದ ಲಸಿಕೆ ವ್ಯಾಪ್ತಿ

ಈವರೆಗೆ 18-44 ವಯೋಮಾನದ 1.66 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ

ಇಂದು ರಾತ್ರಿ 7 ಗಂಟೆ ವೇಳೆಗೆ 28 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಿಕೆ

Posted On: 28 MAY 2021 8:18PM by PIB Bengaluru

ಇಂದು ರಾತ್ರಿ 7 ಗಂಟೆಯ ವೇಳೆಗೆ ಲಭ್ಯವಾಗಿರುವ ಪ್ರಾಥಮಿಕ ವರದಿಗಳ ಪ್ರಕಾರ ದೇಶದಲ್ಲಿ ಒಟ್ಟಾರೆ ಕೋವಿಡ್-19 ಲಸಿಕೆ ಪಡೆದವರ ಸಂಖ್ಯೆ 20.86 ಕೋಟಿ(20,86,12,834) ದಾಟಿದೆ.

18 ರಿಂದ 44 ವರ್ಷದ  13,36,309 ಫಲಾನುಭವಿಗಳು ಮೊದಲ ಡೋಸ್ ಲಸಿಕೆ ಪಡೆದಿದ್ದು, ಅದೇ ವಯೋಮಾನದ 275 ಫಲಾನುಭವಿಗಳು 2ನೇ ಡೋಸ್ ಲಸಿಕೆ ಪಡೆದಿದ್ದಾರೆ. ಒಟ್ಟಾರೆ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 3ನೇ ಹಂತದ ಲಸಿಕೆ ನೀಡಿಕೆ ಆರಂಭವಾದಾಗಿನಿಂದ 1,66,47,122  ದಾಟಿದೆ. ಬಿಹಾರ, ದೆಹಲಿ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ 18 ರಿಂದ 44 ವರ್ಷದೊಳಗಿನ ವಯೋಮಾನದ 10 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.

ಈವರೆಗೆ 18 ರಿಂದ 44 ವರ್ಷದೊಳಗಿನ ವಯೋಮಾನದವರಿಗೆ ನೀಡಿರುವ ಒಟ್ಟು ಲಸಿಕೆ ಪ್ರಮಾಣ ಈಗಿನ ಕೋಷ್ಠಕದಲ್ಲಿದೆ.

ಕ್ರ.ಸಂ

ರಾಜ್ಯಗಳು

1ನೇ ಡೋಸ್

2ನೇ ಡೋಸ್

1

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ

7151

0

2

ಆಂಧ್ರಪ್ರದೇಶ

15119

0

3

ಅರುಣಾಚಲಪ್ರದೇಶ

20352

0

4

ಅಸ್ಸಾಂ

530429

4

5

ಬಿಹಾರ

1560880

2

6

ಚಂಡಿಗಢ

31817

0

7

ಛತ್ತೀಸ್ ಗಢ

744062

2

8

ದಾದ್ರ ಮತ್ತು ನಗರ್ ಹವೇಲಿ

29861

0

9

ದಾಮನ್ ಮತ್ತು ದಿಯು

36237

0

10

ದೆಹಲಿ

1003101

5

11

ಗೋವಾ

33622

0

12

ಗುಜರಾತ್

1250937

15

13

ಹರಿಯಾಣ

931673

40

14

ಹಿಮಾಚಲಪ್ರದೇಶ

80211

0

15

ಜಮ್ಮು ಮತ್ತು ಕಾಶ್ಮೀರ

170531

0

16

ಜಾರ್ಖಂಡ್

480729

2

17

ಕರ್ನಾಟಕ

739437

62

18

ಕೇರಳ

148825

1

19

ಲಡಾಖ್

19685

0

20

ಲಕ್ಷದ್ವೀಪ

1883

0

21

ಮಧ್ಯಪ್ರದೇಶ

1336685

0

22

ಮಹಾರಾಷ್ಟ್ರ

876476

12

23

ಮಣಿಪುರ

25635

0

24

ಮೇಘಾಲಯ

36431

0

25

ಮಿಜೋರಾಂ

14790

0

26

ನಾಗಾಲ್ಯಾಂಡ್

18596

0

27

ಒಡಿಶಾ

626855

22

28

ಪುದಚೆರಿ

14936

0

29

ಪಂಜಾಬ್

435955

4

30

ರಾಜಸ್ಥಾನ್

1573307

4

31

ಸಿಕ್ಕಿಂ

10425

0

32

ತಮಿಳುನಾಡು

881468

41

33

ತೆಲಂಗಾಣ

69795

34

34

ತ್ರಿಪುರಾ

54013

0

35

ಉತ್ತರಪ್ರದೇಶ

1822899

18

36

ಉತ್ತರಾಖಂಡ

261923

2

37

ಪಶ್ಚಿಮ ಬಂಗಾಳ

750391

5

ಒಟ್ಟು

 

1,66,47,122

275

ಒಟ್ಟಾರೆ 20,86,12,834 ಮಂದಿ ಲಸಿಕೆ ಪಡೆದಿದ್ದು, ಅವರಲ್ಲಿ 98,44,619 ಆರೋಗ್ಯ ಕಾರ್ಯಕರ್ತರು (ಎಚ್ ಸಿಡಬ್ಲ್ಯೂ) ಮೊದಲ ಡೋಸ್ ಮತ್ತು 67,58,839 ಎಚ್ ಸಿಡಬ್ಲ್ಯೂ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ, 1,54,41,200 ಮುಂಚೂಣಿ ಕಾರ್ಯಕರ್ತರು(ಎಫ್ಎಲ್ ಡಬ್ಲ್ಯೂಎಸ್) (1ನೇ ಡೋಸ್), 84,47,103(ಎಫ್ಎಲ್ ಡಬ್ಲ್ಯೂಎಸ್) (2ನೇ ಡೋಸ್), 18 ರಿಂದ 44 ವಯೋಮಾನದ  1,66,47,122 ಮಂದಿಗೆ(1ನೇ ಡೋಸ್) ಮತ್ತು 18 ರಿಂದ 44 ವಯೋಮಾನದ 275 ಮಂದಿಗೆ(2ನೇ ಡೋಸ್) ಲಸಿಕೆ ನೀಡಲಾಗಿದೆ. 45 ವರ್ಷ ಮೇಲ್ಪಟ್ಟ 60 ವರ್ಷದೊಳಗಿನ 6,44,71,232 ಮಂದಿಗೆ (1ನೇ ಡೋಸ್) 45 ವರ್ಷದಿಂದ 60 ವರ್ಷದೊಳಗಿನ 1,03,37,925 ಮಂದಿಗೆ (2ನೇ ಡೋಸ್) ಹಾಗೂ 60 ವರ್ಷ ಮೇಲ್ಪಟ್ಟ 5,81,23,297 ಜನರಿಗೆ (1ನೇ ಡೋಸ್) ಮತ್ತು 1,85,41,222(2ನೇ ಡೋಸ್) ಲಸಿಕೆ ನೀಡಲಾಗಿದೆ

ಎಚ್ ಸಿಡಬ್ಲ್ಯೂ

1ನೇ ಡೋಸ್

98,44,619

2ನೇ ಡೋಸ್

67,58,839

ಎಫ್ಎಲ್ ಡಬ್ಲ್ಯೂ

1ನೇ ಡೋಸ್

1,54,41,200

2ನೇ ಡೋಸ್

84,47,103

18 ರಿಂದ 44 ವರ್ಷ

1ನೇ ಡೋಸ್

1,66,47,122

2ನೇ ಡೋಸ್

275

45 ರಿಂದ 60 ವರ್ಷ

1ನೇ ಡೋಸ್

6,44,71,232

2ನೇ ಡೋಸ್

1,03,37,925

60 ವರ್ಷ ಮೇಲ್ಪಟ್ಟವರು

1ನೇ ಡೋಸ್

5,81,23,297

2ನೇ ಡೋಸ್

1,85,41,222

ಒಟ್ಟು

20,86,12,834

ಲಸಿಕಾ ಅಭಿಯಾನದ 133ನೇ ದಿನವಾದ ಇಂದು(28 ಮೇ, 2021) ಒಟ್ಟು 28,07,411 ಡೋಸ್ ಲಸಿಕೆಯನ್ನು ಹಾಕಲಾಗಿದೆ. ಸಂಜೆ 7 ಗಂಟೆಯವರೆಗೆ ಲಭ್ಯವಿರುವ ಪ್ರಾಥಮಿಕ ವರದಿಗಳ ಪ್ರಕಾರ 25,99,754 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 2,07,657 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ತಡರಾತ್ರಿ ದಿನದ ಅಂತಿಮ ವರದಿಯನ್ನು ಸಿದ್ಧಪಡಿಸಲಾಗುವುದು.

ದಿನಾಂಕ: 28 ಮೇ, 2021 (133ನೇ ದಿನ)

ಎಚ್ ಸಿಡಬ್ಲ್ಯೂ

1ನೇ ಡೋಸ್

15,898

2ನೇ ಡೋಸ್

9,967

ಎಫ್ಎಲ್ ಡಬ್ಲ್ಯೂ

1ನೇ ಡೋಸ್

88,381

2ನೇ ಡೋಸ್

20,863

18 ರಿಂದ 44 ವರ್ಷ

1ನೇ ಡೋಸ್

13,36,309

2ನೇ ಡೋಸ್

275

45 ರಿಂದ 60 ವರ್ಷ

1ನೇ ಡೋಸ್

8,28,644

2ನೇ ಡೋಸ್

1,11,572

60 ವರ್ಷ ಮೇಲ್ಪಟ್ಟವರು

1ನೇ ಡೋಸ್

3,30,522

2ನೇ ಡೋಸ್

64,980

ಒಟ್ಟು ಸಾಧನೆ

1ನೇ ಡೋಸ್

25,99,754

2ನೇ ಡೋಸ್

2,07,657

ದೇಶದಲ್ಲಿ ಕೋವಿಡ್-19 ನಿಂದ ತುಂಬಾ ಸೂಕ್ಷ್ಮ ವರ್ಗದ ಜನಸಂಖ್ಯೆಯನ್ನು ರಕ್ಷಿಸಲು ಲಸಿಕಾ ಅಭಿಯಾನ ಒಂದು ಅಸ್ತ್ರವಾಗಿದ್ದು, ಇದರ ಮೇಲೆ ಉನ್ನತ ಮಟ್ಟದಲ್ಲಿ ನಿರಂತರ ನಿಗಾ  ಮತ್ತು ಪರಿಶೀಲನೆ ನಡೆಸಲಾಗುತ್ತಿದೆ

***



(Release ID: 1722580) Visitor Counter : 176