ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
110 ನೇ ದಿನದ ಕೋವಿಡ್ ಲಸಿಕೆ ವರದಿ
ದೇಶದಲ್ಲಿ ಈ ವರೆಗೆ 16.24 ಕೋಟಿಗೂ ಹೆಚ್ಚು ಡೋಸ್ ಕರೋನಾ ಲಸಿಕೆ 18 ರಿಂದ 44 ವಯೋಮಾನದ ಫಲಾನುಭವಿಗಳಿಗೆ 24 ಗಂಟೆಗಳಲ್ಲಿ 2.30 ಲಕ್ಷ ಡೋಸ್ ಲಸಿಕೆ 24 ಗಂಟೆಗಳಲ್ಲಿ 18.9 ಲಕ್ಷ ಡೋಸ್ ಲಸಿಕೆ
Posted On:
05 MAY 2021 9:53PM by PIB Bengaluru
2021 ಮೇ 1 ರಿಂದ ಜಾರಿಗೆ ಬಂದ 3 ನೇ ಹಂತದ ಕೋವಿಡ್ – 19 ಲಸಿಕೆ ಸಮರ್ಪಕವಾಗಿ ನಡೆಯುತ್ತಿದ್ದು, ತ್ವರಿತಗೊಂಡಿದೆ. ಅರ್ಹ ಹೊಸ ವಯೋಮಾನದ ಗುಂಪುಗಳಿಗೆ ಏಪ್ರಿಲ್ 28 ರಿಂದ ನೋಂದಣಿ ಆರಂಭವಾಗಿದೆ.
ಇಂದು ರಾತ್ರಿ 8 ಗಂಟೆಯ ತಾತ್ಕಾಲಿಕ ವರದಿಯಂತೆ ದೇಶದಲ್ಲಿ 16,24,30,828 ಮಂದಿಗೆ ಕೋವಿಡ್ ಲಸಿಕೆ ಹಾಕಲಾಗಿದೆ.
18 - 44 ವಯೋಮಾನದ 2,30,305 ಮಂದಿ ಇಂದು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ ಮತ್ತು 12 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ 9,02,731 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಈವರೆಗೆ 18 – 44 ವಯೋಮಾನದವರು ಪಡೆದುಕೊಂಡಿರುವ ಲಸಿಕೆಯ ವಿವರಗಳನ್ನು ಈ ಪಟ್ಟಿಯಲ್ಲಿ ನೋಡಬಹುದು.
ಕ್ರಮ ಸಂಖ್ಯೆ
|
ರಾಜ್ಯಗಳು
|
ಒಟ್ಟು
|
1
|
ಚತ್ತೀಸ್ ಘರ್
|
1,026
|
2
|
ದೆಹಲಿ
|
1,28,953
|
3
|
ಗುಜರಾತ್
|
1,96,856
|
4
|
ಹರಿಯಾಣ
|
1,23,384
|
5
|
ಜಮ್ಮು ಮತ್ತು ಕಾಶ್ಮೀರ
|
16,016
|
6
|
ಕರ್ನಾಟಕ
|
5,326
|
7
|
ಮಹಾರಾಷ್ಟ್ರ
|
1,53,865
|
8
|
ಒಡಿಶಾ
|
20,692
|
9
|
ಪಂಜಾಬ್
|
1,530
|
10
|
ರಾಜಸ್ಥಾನ್
|
1,79,971
|
11
|
ತಮಿಳುನಾಡು
|
6,412
|
12
|
ಉತ್ತರ ಪ್ರದೇಶ
|
68,700
|
ಒಟ್ಟು
|
9,02,731
|
ದೇಶದಲ್ಲಿ ಒಟ್ಟು 16,24,30,828 ಮಂದಿ ಇದರಲ್ಲಿ 94,79,901 ಆರೋಗ್ಯ ಕಾರ್ಯಕರ್ತರು [ಎಚ್.ಸಿ.ಡಬ್ಲ್ಯೋ ಗಳು] ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಮತ್ತು 63,52,975 ಮಂದಿ ಎಚ್.ಸಿ.ಡಬ್ಲ್ಯೋ ಗಳು ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ. 1,36,49,661 ಮಂದಿ ಮುಂಚೂಣಿ ಕಾರ್ಯಕರ್ತರು [ಎಫ್.ಎಲ್.ಡಬ್ಲ್ಯೋ] [ಮೊದಲ ಡೋಸ್], 74,12,888 ಎಫ್.ಎಲ್.ಡಬ್ಲ್ಯೋ [ ಎರಡನೇ ಡೋಸ್] ಮತ್ತು 9,02,731 ಮಂದಿ 18-44 ವಯೋಮಿತಿಯವರು [ಮೊದಲ ಡೋಸ್], 5,37,95,272 ಮಂದಿ 45 ರಿಂದ 60 ವರ್ಷ ವಯೋಮಿತಿಯವರು [ಮೊದಲ ಡೋಸ್], 48,29,091 ಮಂದಿ 45 ರಿಂದ 60 ವರ್ಷ ವಯೋಮಿತಿಯವರು [ಎರಡನೇ ಡೋಸ್], 5,31,09,064, 60 ವರ್ಷ ಮೇಲ್ಪಟ್ಟವರು [ಮೊದಲ ಡೋಸ್] ಮತ್ತು 1,28,99,245 60 ವರ್ಷ ಮೇಲ್ಪಟ್ಟವರು [ಎರಡನೇ ಡೋಸ್] ಪಡೆದುಕೊಂಡಿದ್ದಾರೆ.
ಎಚ್.ಸಿ.ಡಬ್ಲ್ಯೋ ಗಳು
|
ಎಫ್.ಎಲ್.ಡಬ್ಲ್ಯೋ
|
18-44 ವಯೋಮಿತಿ
|
45 ರಿಂದ 60 ವರ್ಷ ವಯೋಮಿತಿ
|
60 ವರ್ಷ ಮೇಲ್ಪಟ್ಟವರು
|
ಒಟ್ಟು ಸಾಧನೆ
|
ಮೊದಲ ಡೋಸ್
|
ಎರಡನೇ ಡೋಸ್
|
ಮೊದಲ ಡೋಸ್
|
ಎರಡನೇ ಡೋಸ್
|
ಮೊದಲ ಡೋಸ್
|
ಮೊದಲ ಡೋಸ್
|
ಎರಡನೇ ಡೋಸ್
|
ಮೊದಲ ಡೋಸ್
|
ಎರಡನೇ ಡೋಸ್
|
ಮೊದಲ ಡೋಸ್
|
ಎರಡನೇ ಡೋಸ್
|
94,79,901
|
63,52,975
|
1,36,49,661
|
74,12,888
|
9,02,731
|
5,37,95,272
|
48,29,091
|
5,31,09,064
|
1,28,99,245
|
13,09,36,629
|
3,14,94,199
|
[ 2021 ರ ಮೇ ] ಲಸಿಕೆ ಅಭಿಯಾನದ 110 ನೇ ದಿನದವರೆಗೆ ಒಟ್ಟು 18,90,346 ಲಸಿಕೆ ಹಾಕಲಾಗಿದೆ. 8,66,423 ಮಂದಿ ಮೊದಲ ಡೋಸ್ ಮತ್ತು 10,23,923 ಮಂದಿ ತಾತ್ಕಾಲಿಕ ವರದಿ ಪ್ರಕಾರ ಫಲಾನುಭವಿಗಳು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
ಅಂತಿಮ ವರದಿ ಇಂದು ಮಧ್ಯರಾತ್ರಿ ವೇಳೆಗೆ ಪೂರ್ಣಗೊಳ್ಳಲಿದೆ.
ದಿನಾಂಕ: 5 ಮೇ, 2021 [ 110 ದಿನ]
|
ಎಚ್.ಸಿ.ಡಬ್ಲ್ಯೋ ಗಳು
|
ಎಫ್.ಎಲ್.ಡಬ್ಲ್ಯೋ
|
18-44 ವಯೋಮಿತಿ
|
45 ರಿಂದ 60 ವರ್ಷ ವಯೋಮಿತಿ
|
60 ವರ್ಷ ಮೇಲ್ಪಟ್ಟವರು
|
ಒಟ್ಟು ಸಾಧನೆ
|
ಮೊದಲ ಡೋಸ್
|
ಎರಡನೇ ಡೋಸ್
|
ಮೊದಲ ಡೋಸ್
|
ಎರಡನೇ ಡೋಸ್
|
ಮೊದಲ ಡೋಸ್
|
ಮೊದಲ ಡೋಸ್
|
ಎರಡನೇ ಡೋಸ್
|
ಮೊದಲ ಡೋಸ್
|
ಎರಡನೇ ಡೋಸ್
|
ಮೊದಲ ಡೋಸ್
|
ಎರಡನೇ ಡೋಸ್
|
16,917
|
30,005
|
83,672
|
87,466
|
2,30,305
|
3,84,391
|
4,07,614
|
1,51,138
|
4,98,838
|
8,66,423
|
10,23,923
|
ದೇಶದ ದುರ್ಬಲ ಜನ ಸಂಖ್ಯೆಯ ಗುಂಪುಗಳನ್ನು ರಕ್ಷಿಸುವ ಸಾಧನವಾಗಿ ಲಸಿಕೆ ಹಾಕುತ್ತಿದ್ದು, ಉನ್ನತಮಟ್ಟದ ಮೇಲ್ವಿಚಾರಣಾ ಸಮಿತಿ ನಿಯಮಿತವಾಗಿ ಇದನ್ನು ಪರಿಶೀಲಿಸುತ್ತದೆ.
***
(Release ID: 1716412)
|