ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೀಕರಣ: 102ನೇ ದಿನ

ರಾತ್ರಿ 8 ಗಂಟೆವರೆಗೆ 24ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಿಕೆ: ಒಟ್ಟು ಲಸಿಕೆ ವ್ಯಾಪ್ತಿ 14.77 ಕೋಟಿ ಡೋಸ್ ಗೂ ಅಧಿಕ

Posted On: 27 APR 2021 9:11PM by PIB Bengaluru

ದೇಶಾದ್ಯಂತ ಒಟ್ಟಾರೆ ಲಸಿಕೀಕರಣ  14.77 ಕೋಟಿ ದಾಟಿದೆ. ಇಂದು ರಾತ್ರಿ 8 ಗಂಟೆಯವರೆಗೆ 24 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ.

ಇಂದು ರಾತ್ರಿ 8 ಗಂಟೆವರಗೆ ಲಭ್ಯವಾಗಿರುವ ಪ್ರಾಥಮಿಕ ವರದಿಗಳ ಪ್ರಕಾರ ದೇಶದಲ್ಲಿ ಕೋವಿಡ್-19 ಲಸಿಕೆ ಪಡೆದವರ ಒಟ್ಟು ಸಂಖ್ಯೆ 14,77,27,054 ತಲುಪಿದೆ.

ಇದರಲ್ಲಿ 93,47,103 ಆರೋಗ್ಯ ಕಾರ್ಯಕರ್ತರು(ಎಚ್ ಸಿ ಡಬ್ಲ್ಯೂ) ಮೊದಲನೇ ಡೋಸ್ ಮತ್ತು 61,05,159 ಎಚ್ ಸಿ ಡಬ್ಲ್ಯೂಗಳು ಎರಡನೇ ಡೋಸ್ ಪಡೆದಿದ್ದಾರೆ. 1,22,17,762 ಮುಂಚೂಣಿ ಕಾರ್ಯಕರ್ತರು(ಎಫ್ ಎಲ್ ಡಬ್ಲ್ಯೂ) (ಒಂದನೇ ಡೋಸ್), 65,23,520 ಎಫ್ ಎಲ್ ಡಬ್ಲ್ಯೂಗಳು(2ನೇ ಡೋಸ್), 45 ವರ್ಷ ಮೇಲ್ಪಟ್ಟ ಮತ್ತು 60 ವರ್ಷದೊಳಗಿನ 5,02,34,186(1ನೇ ಡೋಸ್) ಹಾಗೂ 45 ರಿಂದ 60 ವರ್ಷದೊಳಗಿನ(2ನೇ ಡೋಸ್) 29,18,305, 60 ವರ್ಷ ಮೇಲ್ಪಟ್ಟ  5,10,62,956(1ನೇ ಡೋಸ್) ಮತ್ತು  60 ವರ್ಷ ಮೇಲ್ಪಟ್ಟ 93,18,060 ಮಂದಿ(2ನೇ ಡೋಸ್) ಲಸಿಕೆ ಪಡೆದವರು ಸೇರಿದ್ದಾರೆ.

ಎಚ್ ಸಿ ಡಬ್ಲ್ಯೂ

ಎಫ್ ಎಲ್ ಡಬ್ಲ್ಯೂ

45-60 ವರ್ಷ

60 ವರ್ಷ ಮೇಲ್ಪಟ್ಟವರು

ಒಟ್ಟಾರೆ ಸಾಧನೆ

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

93,47,103

61,05,159

1,22,17,762

65,23,520

5,02,34,186

29,18,305

5,10,62,959

93,18,060

12,28,62,010

2,48,65,044

ಒಟ್ಟು ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕಾ ಅಭಿಯಾನದ 102ನೇ ದಿನವಾದ ಇಂದು ರಾತ್ರಿ 8 ಗಂಟೆಯವರೆಗೆ 24,55,869 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಪೈಕಿ 15,01,002 ಫಲಾನುಭವಿಗಳಿಗೆ ಮೊದಲನೇ ಡೋಸ್ ಮತ್ತು 9,54,867 ಫಲಾನುಭವಿಗಳಿಗೆ 2ನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ತಡರಾತ್ರಿ ಅಂತಿಮ ವರದಿಗಳು ಸಂಪೂರ್ಣಗೊಳ್ಳಲಿವೆ.   

ದಿನಾಂಕ: 27ನೇ ಏಪ್ರಿಲ್  2021 (102 ನೇ ದಿನ )

ಎಚ್ ಸಿ ಡಬ್ಲ್ಯೂ

ಎಫ್ ಎಲ್ ಡಬ್ಲ್ಯೂ

45-60 ವರ್ಷ

60 ವರ್ಷ ಮೇಲ್ಪಟ್ಟವರು

ಒಟ್ಟಾರೆ ಸಾಧನೆ

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

22,334

44,441

1,07,504

97,528

8,85,948

2,25,929

4,85,216

5,86,969

15,01,002

9,54,867

***(Release ID: 1714577) Visitor Counter : 10