ಭೂವಿಜ್ಞಾನ ಸಚಿವಾಲಯ

ಅಸ್ಸಾಂ, ಮೇಘಾಲಯ, ಮಧ್ಯ ಮಹಾರಾಷ್ಟ್ರ, ಮಾರಾಠವಾಡ, ತೆಲಂಗಾಣ, ಕೇರಳ ಮತ್ತು ಮಾಹೆಯ ಒಳನಾಡು ಪ್ರದೇಶಗಳಲ್ಲಿ ಮಿಂಚು, ಗಾಳಿ ಸಹಿತ ಚಂಡಮಾರುತ ಸಾಧ್ಯತೆ


ಕೇರಳ ಮತ್ತು ಮಾಹೆಯ ಒಳನಾಡು ಪ್ರದೇಶಗಳಲ್ಲಿ  ಏಪ್ರಿಲ್ 28 ಹಾಗು 29 ರಂದು ಭಾರಿ ಮಳೆ ಸಾಧ್ಯತೆ

ಅಸ್ಸಾಂ ಮತ್ತು ಮೇಘಾಲಯದ ಒಳನಾಡು ಪ್ರದೇಶಗಳಲ್ಲಿ ಏಪ್ರಿಲ್ 30 ರಂದು ಭಾರಿ ಮಳೆ ಸಾಧ್ಯತೆ

Posted On: 27 APR 2021 10:27AM by PIB Bengaluru

ಭಾರತೀಯ ಹವಾಮಾನ ಇಲಾಖೆ(ಐಎಂಡಿ) ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರದ ವರದಿಯಂತೆ

ಅಖಿಲ ಭಾರತ ಹವಾಮಾನ ಮುನ್ಸೂಚನೆ ಮಾಹಿತಿ

ಏಪ್ರಿಲ್ 27 ( ಒಂದನೇ ದಿನ ): ಅಸ್ಸಾಂ ಮತ್ತು ಮೇಘಾಲಯ, ಮಧ್ಯ ಮಹಾರಾಷ್ಟ್ರ ಮಾರಾಠವಾಡ, ತೆಲಂಗಾಣ ಹಾಗು ಕೇರಳ ಮತ್ತು ಮಾಹೆಯ ಒಳನಾಡು ಪ್ರದೇಶದಲ್ಲಿ ಮಿಂಚು, ಗಾಳಿ(ಗಾಳಿಯ ವೇಗ ಗಂಟೆಗೆ 30-40 ಕಿ.ಮೀಸಹಿತ ಚಂಡಮಾರುತ ಸಾಧ್ಯತೆ ಇದೆ ಮತ್ತು ವಿದರ್ಭಾ, ಛತ್ತೀಸ್ ಗಢ, ಪಶ್ಚಿಮ ಬಂಗಾಳದ ಉಪ ಹಿಮಾಲಯ ಮತ್ತು ಸಿಕ್ಕಿಮ್, , ಒಡಿಶಾ, ಅರುಣಾಚಲ್ ಪ್ರದೇಶ್, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ ಮತ್ತು ತ್ರಿಪುರಾ, ಗುಜರಾತ್, ಕೊಂಕಣ ಮತ್ತು ಗೋವಾ, ಆಂಧ್ರಪ್ರದೇಶದ ಕರಾವಳಿ ಮತ್ತು ಯಾಣಂ, ಕರ್ನಾಟಕ, ಮತ್ತು ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ ಪ್ರದೇಶದಲ್ಲಿ ಮಿಂಚು ಸಹಿತ ಮಳೆ ಬಿರುಗಾಳಿ ಸಾಧ್ಯತೆ ಇದೆ.

  • ಗುಜರಾತ್ ರಾಜ್ಯ, ಒಡಿಶಾ ಮತ್ತು ಪಶ್ಚಿಮ ಬಂಗಾಳ ಗ್ಯಾಂಗ್ ಟಕ್ ಒಳನಾಡು ಪ್ರದೇಶಗಳಲ್ಲಿ ಬಿಸಿ ಗಾಳಿ ವಾತಾವರಣ ಬೀರುವ ಸಾಧ್ಯತೆಗಳು ಹೆಚ್ಚಿವೆ.

ಏಪ್ರಿಲ್ 28 (ಎರಡನೇ ದಿನ): ಕೇರಳ ಮತ್ತು ಮಾಹೆಯಲ್ಲಿ ಮಿಂಚು, ಗಾಳಿ(ಗಾಳಿಯ ವೇಗ ಗಂಟೆಗೆ 40-50 ಕಿ.ಮೀಸಹಿತ ಚಂಡಮಾರುತ ಸಾಧ್ಯತೆ ಇದೆ. ಅಲ್ಲದೆ ಪಶ್ಚಿಮ ಬಂಗಾಳ, ಸಿಕ್ಕಿಂ, ಒಡಿಶಾ, ಅಸ್ಸಾಂ. ಮೇಘಾಲಯ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ಆಂದ್ರಪ್ರದೇಶದ ಕರಾವಳಿ ಮತ್ತು ಯಾಣಂ ಒಳನಾಡು ಪ್ರದೆಶಗಳಲ್ಲಿ ಮಿಂಚು ಸಹಿತ ಗಾಳಿ (ಪ್ರತಿ ಗಂಟೆಗೆ 30-40 ಕಿಲೋಮೀಟರ್ ) ಬೀಸುವ ಸಾಧ್ಯತೆ ಇದೆಜಮ್ಮುಕಾಶ್ಮೀರ, ಲಡಾಖ್, ಗಿಲ್ಗಿತ್-ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲಪ್ರದೇಶ, ಅರುಣಾಚಲ್ ಪ್ರದೇಶ್, ಉತ್ತರಾಖಂಡ್, ಛತ್ತೀಸ್ ಗಢ, ವಿದರ್ಭ, ಅರುಣಾಚಲಪ್ರದೇಶನಾಗಾಲ್ಯಾಂಡ್, ಮಣಿಪುರ, ಮಿಝೋರಾಂ ಮತ್ತು ತ್ರಿಪುರಾ, ಸೌರಷ್ಟ್ರ ಮತ್ತು ಕಛ್,  ಕೊಂಕಣ ಮತ್ತು ಗೋವಾ, ರಾಯಲಸೀಮಾ, ಕರ್ನಾಟಕ, ಮತ್ತು ತಮಿಳುನಾಡು, ಪುದುಚೆರಿ ಮತ್ತು ಕರೈಕಲ್  ಒಳನಾಡು ಪ್ರದೇಶದಲ್ಲಿ ಬಿರುಗಾಳಿ ಸಾಧ್ಯತೆ ಇದೆ.

  • ಮಾಹೆ ಮತ್ತು ಕೇರಳದ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಏಪ್ರಿಲ್ 29 (ಮೂರನೇ ದಿನ): ಅಸ್ಸಾಂ. ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ  ಮತ್ತು ಮಿಜೋರಂ ಮತ್ತು ತ್ರಿಪುರಾ ಒಳನಾಡು ಪ್ರದೇಶಗಳಲ್ಲಿ ಮಿಂಚು ಸಹಿತ ಬಿರುಗಾಳಿ (ಪ್ರತಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗ)ದಲ್ಲಿ ಚಂಡಮಾರುವ ಬೀಸುವ ಸಾಧ್ಯತೆ ಇದೆ. ಅಂತೆಯೇ ಉತ್ತರಾಖಂಡ್, ಛತ್ತೀಸ್ ಗಢ, ವಿದರ್ಭ, ಬಿಹಾರ್, ಜಾರ್ಖಂಡ್, ಪಶ್ಚಿಮಬಂಗಾಳ, ಸಿಕ್ಕಿಂ, ಒಡಿಶಾ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ತೆಲಂಗಣ ಮತ್ತು ಕೇರಳ ಮತ್ತು ಮಾಹೆ ಒಳನಾಡು ಪ್ರದೇಶದಲ್ಲಿ ಮಿಂಚು ಸಹಿತ ಬಿರುಗಾಳಿ (ಪ್ರತಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗ)ದಲ್ಲಿ ಬೀಸುವ ನಿರೀಕ್ಷೆ ಇದೆ. ಅಲ್ಲದೆ ಜಮ್ಮುಕಾಶ್ಮೀರ, ಲಡಾಖ್, ಗಿಲ್ಗಿತ್-ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲಪ್ರದೇಶ, ಅರುಣಾಚಲಪ್ರದೇಶ, ಗುಜರಾತ್ ರಾಜ್ಯಕೊಂಕಣ ಮತ್ತು ಗೋವಾ, ಆಂಧ್ರಪದೇಶದ ಕರಾವಳಿ ಮತ್ತು ಯಾಣಂ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು ಪ್ರದೇಶ ಮತ್ತು ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ ಒಳನಾಡು ಪ್ರದೇಶದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

  • ರಾಜಸ್ಥಾನದ ಒಳನಾಡು ಪ್ರದೇಶದಲ್ಲಿ ಮಿಂಚು, ಗುಡುಗು ಸಹಿತ ಬಿರುಗಾಳಿ (ಪ್ರತಿ ಗಂಟೆಗೆ 40ರಿಂದ 50 ಕಿಲೋ ಮೀಟರ್ ವೇಗ)ದಲ್ಲಿ ಬೀಸುವ ಸಾಧ್ಯತೆ ಇದೆ
  • ಕೇರಳ ಮತ್ತು ಮಾಹೆಯ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ.

ಏಪ್ರಿಲ್ 30 (ನಾಲ್ಕನೇ ದಿನ): ಅಸ್ಸಾಂ. ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ  ಮತ್ತು ಮಿಜೋರಂ ಮತ್ತು ತ್ರಿಪುರಾ ಒಳನಾಡು ಪ್ರದೇಶಗಳಲ್ಲಿ ಮಿಂಚು ಸಹಿತ ಬಿರುಗಾಳಿ (ಪ್ರತಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗ)ದಲ್ಲಿ ಚಂಡಮಾರುವ ಬೀಸುವ ಸಾಧ್ಯತೆ ಇದೆ. ಅಂತೆಯೇ ಉತ್ತರಾಖಂಡ್, ಬಿಹಾರ್, ಜಾರ್ಖಂಡ್, ಪಶ್ಚಿಮ ಬಂಗಾಳ ಗ್ಯಾಂಗ್ ಟೆಕ್, ಮಧ್ಯ ಮಹಾರಾಷ್ಟ್ರ, ಮರಾಠವಾಡ, ಆಂಧ್ರಪದೇಶದ ಕರಾವಳಿ ಮತ್ತು ಯಾಣಂ, ತೆಲಂಗಣ ಮತ್ತು ಕೇರಳ ಮತ್ತು ಮಾಹೆ ಒಳನಾಡು ಪ್ರದೇಶದಲ್ಲಿ ಮಿಂಚು ಸಹಿತ ಬಿರುಗಾಳಿ (ಪ್ರತಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗ)ದಲ್ಲಿ ಬೀಸುವ ನಿರೀಕ್ಷೆ ಇದೆ. ಅಲ್ಲದೆ ಜಮ್ಮುಕಾಶ್ಮೀರ, ಲಡಾಖ್, ಗಿಲ್ಗಿತ್-ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲಪ್ರದೇಶ, ವಿದರ್ಭಛತ್ತೀಸ್ ಗಢ, ಪಶ್ಚಿಮ ಬಂಗಾಳದ ಉಪ ಹಿಮಾಲಯ ಮತ್ತು ಸಿಕ್ಕಿಂ, ಒಡಿಶಾ, ಅರುಣಾಚಲಪ್ರದೇಶ, ಗುಜರಾತ್ ರಾಜ್ಯಕೊಂಕಣ ಮತ್ತು ಗೋವಾ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು ಪ್ರದೇಶ ಮತ್ತು ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ ಹಾಗೂ ಲಕ್ಷದ್ವೀಪದ ಒಳನಾಡು ಪ್ರದೇಶದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

  • ರಾಜಸ್ಥಾನದ ಒಳನಾಡು ಪ್ರದೇಶದಲ್ಲಿ ಮಿಂಚು, ಗುಡುಗು ಸಹಿತ ಬಿರುಗಾಳಿ (ಪ್ರತಿ ಗಂಟೆಗೆ 40ರಿಂದ 50 ಕಿಲೋ ಮೀಟರ್ ವೇಗ)ದಲ್ಲಿ ಬೀಸುವ ಸಾಧ್ಯತೆ ಇದೆ
  • ಅಸ್ಸಾಂ ಮತ್ತು ಮೇಘಾಲಯದ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ.

ಮೇ 01 (ಐದನೇ ದಿನ): ಅಸ್ಸಾಂ. ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ  ಮತ್ತು ಮಿಜೋರಂ ಮತ್ತು ತ್ರಿಪುರಾ ಒಳನಾಡು ಪ್ರದೇಶಗಳಲ್ಲಿ ಮಿಂಚು ಸಹಿತ ಬಿರುಗಾಳಿ (ಪ್ರತಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗ)ದಲ್ಲಿ ಚಂಡಮಾರುವ ಬೀಸುವ ಸಾಧ್ಯತೆ ಇದೆ. ಅಂತೆಯೇ ಉತ್ತರಾಖಂಡ್, ಬಿಹಾರ್, ಜಾರ್ಖಂಡ್, ಪಶ್ಚಿಮ ಬಂಗಾಳ ಗ್ಯಾಂಗ್ ಟೆಕ್, ಆಂಧ್ರಪದೇಶದ ಕರಾವಳಿ ಮತ್ತು ಯಾಣಂ, ತೆಲಂಗಣ ಮತ್ತು ಕೇರಳ ಮತ್ತು ಮಾಹೆ ಒಳನಾಡು ಪ್ರದೇಶದಲ್ಲಿ ಮಿಂಚು ಸಹಿತ ಬಿರುಗಾಳಿ (ಪ್ರತಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗ)ದಲ್ಲಿ ಬೀಸುವ ನಿರೀಕ್ಷೆ ಇದೆ. ಅಲ್ಲದೆ ಜಮ್ಮುಕಾಶ್ಮೀರ, ಲಡಾಖ್, ಗಿಲ್ಗಿತ್-ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲಪ್ರದೇಶ, ವಿದರ್ಭ, ಪಶ್ಚಿಮ ಬಂಗಾಳದ ಉಪ ಹಿಮಾಲಯ ಮತ್ತು ಸಿಕ್ಕಿಂ, ಒಡಿಶಾ, ಅರುಣಾಚಲಪ್ರದೇಶ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು ಒಳನಾಡು ಪ್ರದೇಶದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

  • ರಾಜಸ್ಥಾನದ ಒಳನಾಡು ಪ್ರದೇಶದಲ್ಲಿ ಮಿಂಚು, ಗುಡುಗು ಸಹಿತ ಬಿರುಗಾಳಿ (ಪ್ರತಿ ಗಂಟೆಗೆ 40ರಿಂದ 50 ಕಿಲೋ ಮೀಟರ್ ವೇಗ)ದಲ್ಲಿ ಬೀಸುವ ಸಾಧ್ಯತೆ ಇದೆ

(ವಿವರವಾದ ಗ್ರಾಫಿಕ್ಸ್ಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ)

ಸ್ಥಳ ನಿರ್ದಿಷ್ಟ ಮುನ್ಸೂಚನೆ ಮತ್ತು ಎಚ್ಚರಿಕೆಗಾಗಿ ದಯವಿಟ್ಟು  MAUSAM APP  ಡೌನ್ಲೋಡ್ ಮಾಡಿ, ಕೃಷಿ ಸಂಬಂಧಿತ ಹವಾಮಾನ ಸಲಹೆಗಾಗಿ MEGHDOOT APP ಮತ್ತು ಮಿಂಚಿನ ಕುರಿತಾದ ಎಚ್ಚರಿಕೆಗಾಗಿ DAMINI APP ಡೌನ್ಲೋಡ್ಮಾಡಿ ಹಾಗೂ ಜಿಲ್ಲಾವಾ ಎಚ್ಚರಿಕೆಗಾಗಿ ರಾಜ್ಯ ಎಂಸಿ /ಆರ್ ಎಂಸಿ ವೆಬ್ಸೈಟ್ಗಳಿಗೆ ಭೇಟಿ ನೀಡಿ.

***



(Release ID: 1714324) Visitor Counter : 170