ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಗುರು ಗೋವಿಂದ್ ಸಿಂಗ್ ಜೀಯವರ ಪ್ರಕಾಶ್ ಪರ್ವ್, ಪ್ರಧಾನಿ ಶುಭಾಶಯ

Posted On: 02 JAN 2020 11:37AM by PIB Bengaluru

ಶ್ರೀ ಗುರು ಗೋವಿಂದ್ ಸಿಂಗ್ ಜೀಯವರ ಪ್ರಕಾಶ್ ಪರ್ವ್, ಪ್ರಧಾನಿ ಶುಭಾಶಯ

 

ಶ್ರೀ ಗುರು ಗೋವಿಂದ್ ಸಿಂಗ್ ಜೀ ಅವರ ಪ್ರಕಾಶ್ ಪರ್ವ್ ವಾದ ಇಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯವನ್ನು ಕೋರಿದ್ದಾರೆ.

“ಆದರಣೀಯ ಶ್ರೀ ಗುರು ಗೋವಿಂದ್ ಸಿಂಗ್ ಜೀ ಅವರ ಪ್ರಕಾಶ್ ಪರ್ವ್ ವಾದ ಇಂದು ನಾವು ಅವರನ್ನು ಗೌರವಿಸುತ್ತೇವೆ.  ਦਸਮ ਪਿਤਾ ਸਾਹਿਬ ਸ੍ਰੀ ਗੁਰੂ ਗੋਬਿੰਦ ਸਿੰਘ ਜੀ ਦੇ ਪ੍ਰਕਾਸ਼ ਪੁਰਬ ਮੌਕੇ ਅਸੀਂ ਉਨ੍ਹਾਂ ਅੱਗੇ ਸੀਸ ਝੁਕਾਉਂਦੇ ਹਾਂ। ", ಎಂದು ಪ್ರಧಾನಮಂತ್ರಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ

Narendra Modi

✔@narendramodi

We bow to the venerable Shri Guru Gobind Singh Ji on his Prakash Parv.

ਦਸਮ ਪਿਤਾ ਸਾਹਿਬ ਸ੍ਰੀ ਗੁਰੂ ਗੋਬਿੰਦ ਸਿੰਘ ਜੀ ਦੇ ਪ੍ਰਕਾਸ਼ ਪੁਰਬ ਮੌਕੇ ਅਸੀਂ ਉਨ੍ਹਾਂ ਅੱਗੇ ਸੀਸ ਝੁਕਾਉਂਦੇ ਹਾਂ।


30.8K

8:41 AM - Jan 2, 2020

Twitter Ads info and privacy

8,014 people are talking about this

 

****



(Release ID: 1598273) Visitor Counter : 62