ಪ್ರಧಾನ ಮಂತ್ರಿಯವರ ಕಛೇರಿ

2001ರ ಸಂಸತ್ ದಾಳಿಯ ಹುತಾತ್ಮರಿಗೆ ಪ್ರಧಾನಿ ಗೌರವ ನಮನ

Posted On: 13 DEC 2019 3:00PM by PIB Bengaluru

2001ರ ಸಂಸತ್ ದಾಳಿಯ ಹುತಾತ್ಮರಿಗೆ ಪ್ರಧಾನಿ ಗೌರವ ನಮನ
 

2001ರ ಸಂಸತ್ ದಾಳಿ ವೇಳೆ ಹುತಾತ್ಮರಾದ ಯೋಧರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದರು.

“ಇಂದು ನಾವು ಸಂಸತ್ ರಕ್ಷಣೆಗೆ ಪ್ರಾಣತ್ಯಾಗ ಮಾಡಿದ ಧೈರ್ಯಶಾಲಿ ಯೋಧರಿಗೆ ಇಂದು ಗೌರವ ನಮನ ಸಲ್ಲಿಸುತ್ತಿದ್ದೇವೆ. ಹುತಾತ್ಮ ಯೋಧರ ಬಲಿದಾನವನ್ನು ಎಂದಿಗೂ ಮರೆಯಲಾಗದು’ಎಂದು ಪ್ರಧಾನಮಂತ್ರಿ ಹೇಳಿದರು.



(Release ID: 1596555) Visitor Counter : 88