ಪ್ರಧಾನ ಮಂತ್ರಿಯವರ ಕಛೇರಿ
ಮಣಿಪುರ ರಾಜ್ಯೋತ್ಸವದ ದಿನದಂದು ಅಲ್ಲಿನ ಜನತೆಗೆ ಶುಭ ಕೋರಿದ ಪ್ರಧಾನಿ
ಪ್ರಕಟಣಾ ದಿನಾಂಕ:
21 JAN 2018 10:05AM by PIB Bengaluru
ಮಣಿಪುರ ರಾಜ್ಯೋತ್ಸವದ ದಿನದಂದು ಅಲ್ಲಿನ ಜನತೆಗೆ ಶುಭ ಕೋರಿದ ಪ್ರಧಾನಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಣಿಪುರದ ಜನತೆಗೆ ಅವರ ರಾಜ್ಯೋತ್ಸವ ದಿನದಂದು ಶುಭ ಕೋರಿದ್ದಾರೆ.
“ಮುಂಬರುವ ದಿನಗಳಲ್ಲಿ ಮಣಿಪುರ ಪ್ರಗತಿಯಲ್ಲಿ ಹೊಸ ಎತ್ತರಕ್ಕೆ ಸಾಗಲಿ”,ಎಂದು ಪ್ರಧಾನಿ ಹೇಳಿದ್ದಾರೆ
***
(ಪ್ರಕಟಣೆ ಐ.ಡಿ.: 1517391)
ವಿಸಿಟರ್ ಕೌಂಟರ್ : 246