ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ಪ್ರಿಯರಂಜನ್ ದಾಸ್ ಮುನ್ಷಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ
प्रविष्टि तिथि:
20 NOV 2017 2:33PM by PIB Bengaluru
ಶ್ರೀ ಪ್ರಿಯರಂಜನ್ ದಾಸ್ ಮುನ್ಷಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರದ ಮಾಜಿ ಸಚಿವ ಶ್ರೀ ಪ್ರಿಯರಂಜನ್ ದಾಸ್ ಮುನ್ಷಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
“ಶ್ರೀ ಪ್ರಿಯ ರಂಜನ್ ದಾಸ್ ಮುನ್ಷಿ ಅವರು ಶ್ರೀಮಂತ ರಾಜಕೀಯ ಮತ್ತು ಆಡಳಿತಾತ್ಮಕ ಅನುಭವ ಹೊಂದಿದ ಜನಪ್ರಿಯ ನಾಯಕರಾಗಿದ್ದರು. ಭಾರತದಲ್ಲಿ ಫುಟ್ಲಾಲ್ ಅನ್ನು ಜನಪ್ರಿಯಗೊಳಿಸಲು ಅವರು ಗಣನೀಯ ಕಾರ್ಯ ಮಾಡಿದ್ದರು. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಕುಟುಂಬದ ಸದಸ್ಯರು, ಅವರ ಬೆಂಬಲಿಗರು ಮತ್ತು ದೀಪಾ ದಾಸ್ ಮುನ್ಷಿ ಅವರೊಂದಿಗೆ ನನ್ನ ಸಂವೇದನೆ ಇದೆ”, ಎಂದು ಪ್ರಧಾನಿ ಹೇಳಿದ್ದಾರೆ.
***
(रिलीज़ आईडी: 1510237)
आगंतुक पटल : 122