ಹಣಕಾಸು ಸಚಿವಾಲಯ
ಮುಂಬರುವ ಹಬ್ಬದ ಋತುವಿನ ಹಿನ್ನೆಲೆಯಲ್ಲಿ ಹಾಗೂ ರಾಜ್ಯಗಳು ಬಂಡವಾಳ ವೆಚ್ಚವನ್ನು ವೇಗಗೊಳಿಸಲು ಮತ್ತು ತಮ್ಮ ಅಭಿವೃದ್ಧಿ/ಕಲ್ಯಾಣ ಸಂಬಂಧಿತ ವೆಚ್ಚಗಳಿಗೆ ಆರ್ಥಿಕ ನೆರವು ನೀಡಲು ಅನುಕೂಲವಾಗುವಂತೆ, ರಾಜ್ಯ ಸರ್ಕಾರಗಳಿಗೆ ಸಾಮಾನ್ಯ ತೆರಿಗೆ ವಿಕೇಂದ್ರೀಕರಣದ ನಿಧಿ ₹1,09,019 ಕೋಟಿಯನ್ನು ಮುಂಗಡವಾಗಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ಪ್ರಕಟಣಾ ದಿನಾಂಕ:
05 NOV 2026 5:43PM by PIB Bengaluru
ಕೇಂದ್ರ ಸರ್ಕಾರವು 2026ರ ನವೆಂಬರ್ 5ರಂದು ರಾಜ್ಯ ಸರ್ಕಾರಗಳಿಗೆ ₹1,09,019 ಕೋಟಿ ಮೊತ್ತದ ಸಾಮಾನ್ಯ ತೆರಿಗೆ ವಿಕೇಂದ್ರೀಕರಣದ ಕಂತನ್ನು ಬಿಡುಗಡೆ ಮಾಡಿದೆ. ಹಬ್ಬದ ಋತುವಿನ ಹಿನ್ನೆಲೆಯಲ್ಲಿ, ಸಾಮಾನ್ಯವಾಗಿ 2026ರ ನವೆಂಬರ್ 10ರಂದು ಬಿಡುಗಡೆಯಾಗಬೇಕಿದ್ದ ಮಾಸಿಕ ಕಂತನ್ನು ಮುಂಚಿತವಾಗಿ 5 ನೇ ನವೆಂಬರ್ 2026 ರಂದೇ ಬಿಡುಗಡೆ ಮಾಡಲಾಗಿದೆ.
ಬಿಡುಗಡೆಯಾದ ಮೊತ್ತದ ರಾಜ್ಯವಾರು ವಿವರಗಳನ್ನು ಕೆಳಗೆ ಕೋಷ್ಟಕದಲ್ಲಿ ನೀಡಲಾಗಿದೆ:
|
ಕ್ರ. ಸಂ.
|
ರಾಜ್ಯದ ಹೆಸರು
|
ಒಟ್ಟು (₹ ಕೋಟಿಗಳಲ್ಲಿ)
|
|
1
|
ಆಂಧ್ರಪ್ರದೇಶ
|
4597
|
|
2
|
ಅರುಣಾಚಲ ಪ್ರದೇಶ
|
1476
|
|
3
|
ಅಸ್ಸಾಂ
|
3552
|
|
4
|
ಬಿಹಾರ
|
10845
|
|
5
|
ಛತ್ತೀಸ್ಗಢ
|
3602
|
|
6
|
ಗೋವಾ
|
398
|
|
7
|
ಗುಜರಾತ್
|
4094
|
|
8
|
ಹರ್ಯಾಣ
|
1484
|
|
9
|
ಹಿಮಾಚಲ ಪ್ರದೇಶ
|
996
|
|
10
|
ಜಾರ್ಖಂಡ್
|
3660
|
|
11
|
ಕರ್ನಾಟಕ
|
4504
|
|
12
|
ಕೇರಳ
|
2597
|
|
13
|
ಮಧ್ಯಪ್ರದೇಶ
|
8010
|
|
14
|
ಮಹಾರಾಷ್ಟ್ರ
|
7022
|
|
15
|
ಮಣಿಪುರ
|
682
|
|
16
|
ಮೇಘಾಲಯ
|
688
|
|
17
|
ಮಿಜೋರಾಂ
|
615
|
|
18
|
ನಾಗಾಲ್ಯಾಂಡ್
|
524
|
|
19
|
ಒಡಿಶಾ
|
4819
|
|
20
|
ಪಂಜಾಬ್
|
2176
|
|
21
|
ರಾಜಸ್ಥಾನ
|
6460
|
|
22
|
ಸಿಕ್ಕಿಂ
|
365
|
|
23
|
ತಮಿಳುನಾಡು
|
4466
|
|
24
|
ತೆಲಂಗಾಣ
|
2370
|
|
25
|
ತ್ರಿಪುರ
|
699
|
|
26
|
ಉತ್ತರ ಪ್ರದೇಶ
|
19208
|
|
27
|
ಉತ್ತರಾಖಂಡ
|
1244
|
|
28
|
ಪಶ್ಚಿಮ ಬಂಗಾಳ
|
7866
|
|
|
|
|
******
(ಪ್ರಕಟಣೆ ಐ.ಡಿ.: 2333350)
ವಿಸಿಟರ್ ಕೌಂಟರ್ : 24