ಕಾನೂನು ಮತ್ತು ನ್ಯಾಯ ಸಚಿವಾಲಯ
azadi ka amrit mahotsav

ದೆಹಲಿ, ಜಮ್ಮು-ಕಾಶ್ಮೀರ ಹಾಗೂ ಲಡಾಖ್, ಜಾರ್ಖಂಡ್ ಹಾಗೂ ಕರ್ನಾಟಕ ಹೈಕೋರ್ಟ್‌ಗಳ ನ್ಯಾಯಾಧೀಶರು ಮತ್ತು ಹೆಚ್ಚುವರಿ ನ್ಯಾಯಾಧೀಶರಾಗಿ 14 ನ್ಯಾಯಾಂಗ ಅಧಿಕಾರಿಗಳನ್ನು ನೇಮಕ ಮಾಡಿದ ರಾಷ್ಟ್ರಪತಿ

ಪ್ರಕಟಣಾ ದಿನಾಂಕ: 19 SEP 2026 12:42PM by PIB Bengaluru

ಭಾರತದ ಸಂವಿಧಾನದಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಭಾರತದ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚಿಸಿದ ನಂತರ, ರಾಷ್ಟ್ರಪತಿ ಅವರು ಈ ಕೆಳಗಿನ ನ್ಯಾಯಾಂಗ ಅಧಿಕಾರಿಗಳನ್ನು ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರು/ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಹರ್ಷ ವ್ಯಕ್ತಪಡಿಸಿದ್ದಾರೆ:-

ಕ್ರ.ಸಂ.

ಶಿಫಾರಸುಗೊಂಡವರ ಹೆಸರು (ಶ್ರೀ/ಶ್ರೀಮತಿ)

ವಿವರಗಳು

  1.  

ಶ್ರೀಮತಿ ನಿವೇದಿತಾ ಅನಿಲ್ ಶರ್ಮಾ

ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕ

  1.  

ಶ್ರೀಮತಿ ನಿಶಾ ಸಹಾಯ್ ಸಕ್ಸೇನಾ

  1.  

ಸಂಜಯ್ ಶರ್ಮಾ

ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕ

  1.  

ಭಾರತ ಪರಾಶರ್

  1.  

ಡಾ. (ಶ್ರೀಮತಿ) ಅದಿತಿ ಚೌಧರಿ

  1.  

ದಿನೇಶ್ ಭಟ್

  1.  

ಅರುಣ್ ಭಾರದ್ವಾಜ್

  1.  

ಯಶ್ ಪಾಲ್ ಬೋರ್ನಿ

ಜಮ್ಮ-ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕ

  1.  

ಮನೋಜ್ ಪ್ರಸಾದ್

ಜಾರ್ಖಂಡ್ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕ

  1.  

ಅಖಿಲ್ ಕುಮಾರ್

  1.  

ರಾಮ್ ಶರ್ಮಾ

  1.  

ಶ್ರೀಮತಿ ಉಷರಾಣಿ

 

ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕ

  1.  

ಕೆ.ಎಸ್. ಭರತ್ ಕುಮಾರ್

  1.  

ಎಸ್.ಎಂ. ನೇರಳೆ ವಿ. ಭವಾನಿ

 

*****


(ಪ್ರಕಟಣೆ ಐ.ಡಿ.: 2312350) ವಿಸಿಟರ್ ಕೌಂಟರ್ : 54
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Gujarati , Tamil