ಸಂವಹನ ಸಚಿವಾಲಯ
ಅಂಚೆ ಇಲಾಖೆ - ದೆಹಲಿ ವೃತ್ತವು ರಾಖಿಗಳ ರವಾನೆಗಾಗಿ ವಿಶೇಷ ವ್ಯವಸ್ಥೆ ಮಾಡಿದೆ; ದೆಹಲಿ ಮತ್ತು ನವದೆಹಲಿ ರೈಲು ನಿಲ್ದಾಣಗಳು ಸೇರಿದಂತೆ 34 ಪ್ರಮುಖ ಅಂಚೆ ಕಚೇರಿಗಳಲ್ಲಿ ವಿಶೇಷ ಕೌಂಟರ್ ಗಳ ಸ್ಥಾಪನೆ
ರಾಖಿಯ ಸುರಕ್ಷಿತ ಮತ್ತು ಸಕಾಲಿಕ ತಲುಪಿಸುವಿಕೆಗಾಗಿ ತನ್ನ 24 ಸ್ಪೀಡ್ ಪೋಸ್ಟ್ ಮತ್ತು 48 ಸ್ಪೀಡ್ ಪೋಸ್ಟ್ ಸೇವೆಗಳನ್ನು ಪಡೆದುಕೊಳ್ಳುವಂತೆ ಗ್ರಾಹಕರಿಗೆ ಅಂಚೆ ಇಲಾಖೆ ತಿಳಿಸಿದೆ
प्रविष्टि तिथि:
05 AUG 2026 11:20AM by PIB Bengaluru
ಈ ವರ್ಷ ರಕ್ಷಾಬಂಧನ (ರಾಖಿ ಹಬ್ಬ) ವನ್ನು 28.08.2026 ರಂದು ಆಚರಿಸಲಾಗುತ್ತದೆ. ರಾಖಿ ರವಾನೆಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸುವುದನ್ನು ಸುಗಮಗೊಳಿಸಲು, ಅಂಚೆ ಇಲಾಖೆಯು ಕೆಳಗೆ ಉಲ್ಲೇಖಿಸಲಾದ ಅಂಚೆ ಕಚೇರಿಗಳಲ್ಲಿ 22.08.2026 ರವರೆಗೆ ರಾಖಿಗಳ ರವಾನೆಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. ಈ ಅವಧಿಯಲ್ಲಿ ರಾಖಿಗಳ ಸುಗಮ ಮತ್ತು ಅನುಕೂಲಕರ ರವಾನೆಯನ್ನು ಖಚಿತಪಡಿಸಿಕೊಳ್ಳಲು ದೆಹಲಿಯ 34 ಪ್ರಮುಖ ಅಂಚೆ ಕಚೇರಿಗಳಲ್ಲಿ ಹಾಗೂ ದೆಹಲಿ ಮತ್ತು ನವದೆಹಲಿ ರೈಲು ನಿಲ್ದಾಣಗಳಲ್ಲಿ ವಿಶೇಷ ರಾಖಿ ಅಂಚೆ ಬುಕಿಂಗ್ ಕೌಂಟರ್ ಗಳನ್ನು ಸ್ಥಾಪಿಸಲಾಗುವುದು.
ಕೊನೆಯ ಕ್ಷಣದ ದಟ್ಟಣೆಯನ್ನು ತಪ್ಪಿಸಲು, ಗ್ರಾಹಕರು ಕೆಳಗೆ ಉಲ್ಲೇಖಿಸಲಾದ ಅಂಚೆ ಕಚೇರಿಗಳಲ್ಲಿ ಸೂಕ್ತ ಸಮಯದಲ್ಲಿ ರಾಖಿಯನ್ನು ಅಂಚೆ ಮೂಲಕ ಕಳುಹಿಸಲು ಸಲಹೆ ನೀಡಲಾಗಿದೆ.
|
1.
|
ಅಶೋಕ್ ವಿಹಾರ್ ಎಚ್ ಪಿ ಒ -110052
|
19.
|
ನವದೆಹಲಿ ಜಿಪಿಒ – 110001
|
|
2.
|
ಸಿವಿಲ್ ಲೈನ್ಸ್ ಪಿಒ - 110054
|
20.
|
ನ್ಯೂ ಸಬ್ಜಿ ಮಂಡಿ ಪಿಒ – 110033
|
|
3.
|
ಚಾಣಕ್ಯಪುರಿ ಪಿಒ - 110021
|
21.
|
ನಾರಾಯಣಾ ಇಂಡ್. ಎಸ್ಟೇಟ್ ಎಚ್ ಪಿ ಒ - 110028
|
|
4.
|
ದೆಹಲಿ ಜಿಪಿಒ - 110006
|
22.
|
ಪಟೇಲ್ ನಗರ್ ಪಿಒ -110008
|
|
5.
|
ದೆಹಲಿ ಕಂಟೋನ್ಮೆಂಟ್ ಪಿಒ-110010
|
23.
|
ಪಶ್ಚಿಮ್ ವಿಹಾರ್ ಪಿಒ – 110063
|
|
6.
|
ಹೌಜ್ ಖಾಸ್ ಪಿಒ-110016
|
24.
|
ರಮೇಶ್ ನಗರ್ ಎಚ್ ಪಿ ಒ -110015
|
|
7.
|
ಇಂದ್ರಪ್ರಸ್ಥ ಎಚ್ ಒ - 110002
|
25.
|
ರೋಹಿಣಿ ಸೆಕ್ಟರ್ -7 ಪಿಒ - 110085
|
|
8.
|
ಜನಕಪುರಿ ಪಿಒ - 110058
|
26.
|
ಆರ್.ಕೆ. ಪುರಂ ಸೆಕ್ಟರ್-5 ಪಿಒ -110022
|
|
9.
|
ಕೃಷ್ಣಾ ನಗರ್ ಎಚ್ ಪಿ ಒ- 110051
|
27.
|
ಆರ್.ಪಿ. ಭವನ್ ಪಿಒ – 110004
|
|
10.
|
ಕರೋಲ್ ಬಾಗ್ ಪಿಒ- 110005
|
28.
|
ಸಂಸದ್ ಮಾರ್ಗ ಎಚ್ ಪಿ ಒ – 110001
|
|
11.
|
ಕೇಶವ್ ಪುರಂ/ಓಂಕಾರ್ ನಗರ್ ಪಿಒ-110035
|
29.
|
ಸರೋಜಿನಿ ನಗರ್ ಎಚ್ ಪಿ ಒ – 110023
|
|
12.
|
ಕಲ್ಕಾಜಿ ಎಚ್ ಪಿ ಒ - 110019
|
30.
|
ಎಸ್‌ಆರ್‌ಟಿ ನಗರ್ ಪಿಒ -110055
|
|
13.
|
ಲೋಧಿ ರೋಡ್ ಎಚ್ ಪಿ ಒ -110003
|
31.
|
ಸೀಲಂಪುರ ಪಿಒ- 110053
|
|
14.
|
ಲಜಪತ್ ನಗರ್ ಪಿಒ-110024
|
32.
|
ಶ್ರೀನಿವಾಸಪುರಿ ಪಿಒ-110065
|
|
15.
|
ಮಾಳವೀಯ ನಗರ್ ಪಿಒ-110017
|
33.
|
ಸರಸ್ವತಿ ವಿಹಾರ್ ಪಿಒ- 110034
|
|
16.
|
ಮಲ್ಕಾ ಗಂಜ್ ಪಿಒ-110007
|
34.
|
ಆರ್.ಕೆ. ಪುರಂ (ಮೇನ್) ಪಿಒ -110066
|
|
17.
|
ಮೆಹ್ರೌಲಿ ಪಿಒ-110030
|
35.
|
ದೆಹಲಿ ರೈಲು ನಿಲ್ದಾಣ, ಟ್ರಾನ್ಸಿಟ್ ಮೇಲ್ ಆಫೀಸ್ – 110006
|
|
18.
|
ಮಾಯಾಪುರಿ ಪಿಒ-110064
|
36.
|
ನವದೆಹಲಿ ರೈಲು ನಿಲ್ದಾಣ ಟ್ರಾನ್ಸಿಟ್ ಮೇಲ್ ಆಫೀಸ್ - 110001
|
ರಾಖಿ ಮತ್ತು ಇತರ ಪ್ರಮುಖ ರವಾನೆಗಳನ್ನು ಸುರಕ್ಷಿತವಾಗಿ ಮತ್ತು ಸಮಯೋಚಿತವಾಗಿ ತಲುಪಿಸಲು ತನ್ನ 24 ಸ್ಪೀಡ್ ಪೋಸ್ಟ್ ಮತ್ತು 48 ಸ್ಪೀಡ್ ಪೋಸ್ಟ್ ಸೇವೆಗಳನ್ನು ಪಡೆದುಕೊಳ್ಳಲು ಅಂಚೆ ಇಲಾಖೆಯು ಗ್ರಾಹಕರನ್ನು ಪ್ರೋತ್ಸಾಹಿಸುತ್ತದೆ. ಈ ಸೇವೆಗಳು ವಿಳಂಬವಾದರೆ ಹಣ ಹಿಂತಿರುಗಿಸುವ ಖಾತರಿ (ಮನಿ ಬ್ಯಾಕ್ ಗ್ಯಾರಂಟಿ) ಯೊಂದಿಗೆ ಖಚಿತ ವಿತರಣಾ ಮಾನದಂಡಗಳನ್ನು ಒದಗಿಸುತ್ತವೆ. 24 ಸ್ಪೀಡ್ ಪೋಸ್ಟ್ ಸೇವೆಯು ಆರು ಪ್ರಮುಖ ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ಗಳಿಗೆ ವಿತರಿಸಲು ಕೆಳಗಿನ 35 ನಿಯೋಜಿತ ಬುಕಿಂಗ್ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಲಭ್ಯವಿದ್ದು, ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ವೇಗವಾದ, ವಿಶ್ವಾಸಾರ್ಹ ಮತ್ತು ಖಚಿತವಾದ ವಿತರಣಾ ಆಯ್ಕೆಯನ್ನು ಒದಗಿಸುತ್ತದೆ:
|
ಕ್ರ.ಸಂ.
|
ಬುಕಿಂಗ್ ಕಚೇರಿಯ ಹೆಸರು
|
ಪಿನ್ ಕೋಡ್
|
|
1
|
ಬಿಪಿಸಿ ಬಿ ಎನ್ ಪಿ ಎಲ್ ಎಸ್ ಪಿ ಹಬ್ ಪಿಬಿಸಿ ಕಾಶ್ಮೀರಿ ಗೇಟ್
|
110006
|
|
2
|
ಬಸಂತ್ ಲೋಕ್ ಬಿ ಎನ್ ಪಿ ಎಲ್ ಎಸ್ ಪಿ ಹಬ್
|
110057
|
|
3
|
ಬಿ ಎನ್ ಪಿ ಎಲ್ ಎ ಎಮ್ ಪಿ ಸಿ
|
110037
|
|
4
|
ಮಾರ್ಕೆಟ್ ರೋಡ್ ಬಿ ಎನ್ ಪಿ ಎಲ್ ಎಸ್ ಪಿ ಹಬ್
|
110001
|
|
5
|
ಕೃಷ್ಣ ನಗರ್ ಎಚ್ ಒ ಬಿಪಿಸಿ
|
110051
|
|
6
|
ದೆಹಲಿ ಜಿಪಿಒ ಬಿಪಿಸಿ
|
110006
|
|
7
|
ನವದೆಹಲಿ ಜಿಪಿಒ ಬಿಪಿಸಿ
|
110001
|
|
8
|
ನಾರಾಯಣಾ ಐ. ಎಸ್ಟೇಟ್ ಎಚ್ ಒ ಬಿಪಿಸಿ
|
110028
|
|
9
|
ಪಿಒಎಸ್ ಕೌಂಟರ್ ಆರ್ ಎಮ್ ಎಸ್ ಭವನ್
|
110006
|
|
10
|
ಈ ಕಾಮರ್ಸ್ ಸೆಂಟರ್ ಸಫ್ದರ್ಜಂಗ್
|
110003
|
|
11
|
ಬಿಪಿಸಿ ಮಾರ್ಕೆಟ್ ರೋಡ್
|
110001
|
|
12
|
ದೆಹಲಿ ಜಿಪಿಒ
|
110006
|
|
13
|
ನವದೆಹಲಿ ಎಚ್ ಒ
|
110001
|
|
14
|
ಕೃಷ್ಣಾ ನಗರ್ ಎಚ್ ಒ
|
110051
|
|
15
|
ಇಂದ್ರಪ್ರಸ್ಥ ಎಚ್ ಒ
|
110002
|
|
16
|
ಸಂಸದ್ ಮಾರ್ಗ ಎಚ್ ಒ
|
110001
|
|
17
|
ಕಲ್ಕಾಜಿ ಎಚ್ ಒ
|
110019
|
|
18
|
ಲೋಧಿ ರೋಡ್ ಎಚ್ ಒ
|
110003
|
|
19
|
ಸರೋಜಿನಿ ನಗರ್ ಎಚ್ ಒ
|
110023
|
|
20
|
ನಾರಾಯಣಾ ಇಂಡಸ್ಟ್ರಿಯಲ್ ಎಸ್ಟೇಟ್ ಎಚ್.ಒ
|
110028
|
|
21
|
ರಮೇಶ್ ನಗರ್ ಎಚ್.ಒ
|
110015
|
|
22
|
ಸಿವಿಲ್ ಲೈನ್ಸ್ ಎಸ್ ಒ
|
110054
|
|
23
|
ಸ್ವಾಮಿ ರಾಮ್ ತೀರ್ಥ್ ನಗರ್ ಎಸ್ ಒ
|
110055
|
|
24
|
ಆಂಡ್ರ್ಯೂಸ್ ಗಂಜ್ ಎಸ್ ಒ
|
110049
|
|
25
|
ಲಜಪತ್ ನಗರ್ ಎಸ್ ಒ
|
110024
|
|
26
|
ಮಾಳವೀಯ ನಗರ್ ಎಸ್ ಒ
|
110017
|
|
27
|
ನ್ಯೂ ಫ್ರೆಂಡ್ಸ್ ಕಾಲೋನಿ ಎಸ್ ಒ
|
110025
|
|
28
|
ಓಖ್ಲಾ ಇಂಡಸ್ಟ್ರಿಯಲ್ ಎಸ್ಟೇಟ್ ಎಸ್ ಒ
|
110020
|
|
29
|
ದೆಹಲಿ ಕಾಂಟ್ ಎಸ್ ಒ
|
110010
|
|
30
|
ಹೌಜ್ ಖಾಸ್ ಎಸ್ ಒ
|
110016
|
|
31
|
ವಸಂತ್ ಕುಂಜ್ ಎಸ್ ಒ
|
110070
|
|
32
|
ದ್ವಾರಕಾ ಸೆಕ್ಟರ್-6 ಎಸ್.ಒ
|
110075
|
|
33
|
ಜನಕಪುರಿ ಬಿ 1 ಎಸ್.ಒ
|
110058
|
|
34
|
ಮಾಯಾ ಪುರಿ ಎಸ್.ಒ
|
110064
|
|
35
|
ತಿಲಕ್ ನಗರ್ ಎಸ್.ಒ
|
110018
|
*****
(रिलीज़ आईडी: 2294923)
आगंतुक पटल : 10