ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡು, ನಿರಂತರ ಅಭ್ಯಾಸದ ಮೂಲಕ ಬೆಳವಣಿಗೆಯನ್ನು ಸಾಧಿಸಲು ಏಕಾಗ್ರತೆ ಮತ್ತು ದೃಢಸಂಕಲ್ಪದ ಮಹತ್ವವನ್ನು ಒತ್ತಿ ಹೇಳಿದ್ದಾರೆ

ಪ್ರಕಟಣಾ ದಿನಾಂಕ: 21 JUL 2026 8:00AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡು, ಏಕಾಗ್ರತೆ, ದೃಢಸಂಕಲ್ಪ ಮತ್ತು ಇಚ್ಛಾಶಕ್ತಿಯನ್ನು ಬಲಪಡಿಸಲು ನಿಯಮಿತ ಅಭ್ಯಾಸ ಮತ್ತು ನಿಸ್ವಾರ್ಥ ಪ್ರಯತ್ನದ ಮಹತ್ವವನ್ನು ಒತ್ತಿ ಹೇಳಿದರು.

ಪ್ರಧಾನಮಂತ್ರಿ ಅವರು Xನಲ್ಲಿ;

"एकाग्रताथ सङ्कल्पः स्नायुवद्‌ वर्द्धनक्षमौ।

नित्याभ्यासप्रयोगाभ्यामधिकाधिकमृध्यतः॥"

“ಗಮನ ಮತ್ತು ಇಚ್ಛಾಶಕ್ತಿಯು ನಮ್ಮ ನರಮಂಡಲದಂತೆಯೇ ಕಾರ್ಯನಿರ್ವಹಿಸುತ್ತವೆ. ಅವುಗಳನ್ನು ನಿಯಮಿತ ಅಭ್ಯಾಸ ಮತ್ತು ಸರಿಯಾದ ಪ್ರಯತ್ನಗಳ ಮೂಲಕ ಅಭಿವೃದ್ಧಿಪಡಿಸಿ ಬಲಪಡಿಸಬಹುದು. ಕಾಲಾನಂತರದಲ್ಲಿ, ಎರಡೂ ಬಲಗೊಂಡು ಹೆಚ್ಚು ಪರಿಣಾಮಕಾರಿಯಾಗುತ್ತವೆ.”

 

*****


(ಪ್ರಕಟಣೆ ಐ.ಡಿ.: 2286980) ವಿಸಿಟರ್ ಕೌಂಟರ್ : 52