ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಚ್ಚಿ ಹೊಸ ವರ್ಷದ ಅಂಗವಾಗಿ ಜನತೆಗೆ ಶುಭಾಶಯ ತಿಳಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 16 JUL 2026 7:06PM by PIB Bengaluru

ಕಚ್ಚಿ ಸಮುದಾಯದ ಹೊಸ ವರ್ಷವಾದ ‘ಆಶಾಧಿ ಬಿಜ್’ ಹಬ್ಬದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶ ಹಾಗೂ ವಿಶ್ವದಾದ್ಯಂತ ನೆಲೆಸಿರುವ ಎಲ್ಲಾ ಕಚ್ಚಿ ಸಮುದಾಯದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.

ವಿಶಾಲ ಸಮುದ್ರದಲ್ಲಿ ಮೀನುಗಳು ಅರಳುವಂತೆ ಕಚ್ ಸಮುದಾಯದ ಜನರು ವಿಶ್ವದಾದ್ಯಂತ ತಮ್ಮ ಅಸ್ತಿತ್ವವನ್ನು ವಿಸ್ತರಿಸಿಕೊಂಡಿದ್ದಾರೆ. ಒಬ್ಬ ಕಚ್ ಸಮುದಾಯದ ವ್ಯಕ್ತಿ ಎಲ್ಲೇ ವಾಸಿಸುತ್ತಿದ್ದರೂ ಅಲ್ಲಿ ಪ್ರತಿದಿನವೂ ಕಚ್‌ನ ಸಂಸ್ಕೃತಿ ಮತ್ತು ಸೊಗಡು ಜೀವಂತವಾಗಿರುತ್ತದೆ ಎಂದು ಪ್ರಧಾನ ಮಂತ್ರಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. 

ಈ ಕುರಿತು ಪ್ರಧಾನಮಂತ್ರಿ ಅವರು 'ಎಕ್ಸ್' ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ;

કચ્છડ઼ો ખેલે ખલકમેં જીં મહાસાગરમેં મચ્છ, જિતે  હિકડ઼ો કચ્છી વસે ઉતે ડીંયા ડીં  કચ્છ.
અજ આષાઢી બીજ એટલે કચ્છી નયોં વરેં, દેશ અને દુનિયાંમેં વસંધલ કચ્છી ભા-ભેંણેંકે કચ્છી નયેં વરેંજા રામ રામ અને જિજી જિજી વધાઇયું.

 

*****


(ಪ್ರಕಟಣೆ ಐ.ಡಿ.: 2285725) ವಿಸಿಟರ್ ಕೌಂಟರ್ : 34