ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
ಏಪ್ರಿಲ್, 2026 ಕ್ಕೆ ಅನ್ವಯಿಸುವಂತೆ 2024=100 ಮೂಲ ವರ್ಷದ ಆಧಾರಿತ ಗ್ರಾಹಕ ಬೆಲೆ ಸೂಚ್ಯಂಕದ ಪತ್ರಿಕಾ ಪ್ರಕಟಣೆ
ಪ್ರಕಟಣಾ ದಿನಾಂಕ:
12 MAY 2026 4:00PM by PIB Bengaluru
|
ಮುಖ್ಯಾಂಶಗಳು
ಏಪ್ರಿಲ್, 2026ರಲ್ಲಿ ಗ್ರಾಹಕ ಬೆಲೆ ಸೂಚ್ಯಂಕದ (CPI) ಆಧಾರಿತ ಚಿಲ್ಲರೆ ಹಣದುಬ್ಬರವು ಶೇ. 3.48 ರಷ್ಟಿದೆ.
ಏಪ್ರಿಲ್, 2026ರಲ್ಲಿ ಗ್ರಾಹಕ ಆಹಾರ ಬೆಲೆ ಸೂಚ್ಯಂಕದ (CFPI) ಆಧಾರಿತ ವಾರ್ಷಿಕ ಆಹಾರ ಹಣದುಬ್ಬರವು ಶೇ. 4.20 ರಷ್ಟಿದೆ.
|
I. ಪ್ರಮುಖ ಅಂಕಿಅಂಶಗಳು
- ರಾಷ್ಟ್ರೀಯ ಮಟ್ಟದ ಸೂಚ್ಯಂಕಗಳು
- ಏಪ್ರಿಲ್, 2025 ಕ್ಕೆ ಹೋಲಿಸಿದರೆ ಏಪ್ರಿಲ್, 2026 ರ ತಿಂಗಳಿನಲ್ಲಿ 2024 ರ ಮೂಲ ವರ್ಷದ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ (CPI) ಆಧಾರಿತ ವಾರ್ಷಿಕ ಹಣದುಬ್ಬರ ದರವು ಶೇ. 3.48 (ತಾತ್ಕಾಲಿಕ) ರಷ್ಟಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಸಂಬಂಧಿಸಿದ ಹಣದುಬ್ಬರ ದರಗಳು ಕ್ರಮವಾಗಿ ಶೇ. 3.74 ಮತ್ತು ಶೇ. 3.16 ರಷ್ಟಿವೆ.
|
|
ಏಪ್ರಿಲ್, 2026 (ತಾತ್ಕಾಲಿಕ)
|
ಮಾರ್ಚ್, 2026 (ಅಂತಿಮ)
|
|
ಗ್ರಾಮೀಣ
|
ನಗರ
|
ಸಂಯೋಜಿತ
|
ಗ್ರಾಮೀಣ
|
ನಗರ
|
ಸಂಯೋಜಿತ
|
|
ಹಣದುಬ್ಬರ (%)
|
CPI (ಸಾಮಾನ್ಯ)
|
3.74
|
3.16
|
3.48
|
3.63
|
3.11
|
3.40
|
|
CFPI
|
4.26
|
4.10
|
4.20
|
3.95
|
3.71
|
3.87
|
|
ಸೂಚ್ಯಂಕ
|
CPI (ಸಾಮಾನ್ಯ)
|
105.28
|
104.92
|
105.12
|
105.02
|
104.62
|
104.84
|
|
CFPI
|
104.17
|
104.78
|
104.39
|
104.01
|
104.38
|
104.14
|
- ಆಹಾರ ಹಣದುಬ್ಬರ: ಏಪ್ರಿಲ್, 2025 ಕ್ಕೆ ಹೋಲಿಸಿದರೆ ಏಪ್ರಿಲ್, 2026 ರ ತಿಂಗಳಿನಲ್ಲಿ ಅಖಿಲ ಭಾರತ ಗ್ರಾಹಕ ಆಹಾರ ಬೆಲೆ ಸೂಚ್ಯಂಕದ (CFPI) ಆಧಾರಿತ ವಾರ್ಷಿಕ ಹಣದುಬ್ಬರ ದರವು ಶೇ. 4.20 (ತಾತ್ಕಾಲಿಕ) ರಷ್ಟಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಸಂಬಂಧಿಸಿದ ದರಗಳು ಕ್ರಮವಾಗಿ ಶೇ. 4.26 ಮತ್ತು ಶೇ. 4.10 ರಷ್ಟಿವೆ.

- ವಸತಿ ಹಣದುಬ್ಬರ: - ಏಪ್ರಿಲ್, 2026 ರ ತಿಂಗಳಿನಲ್ಲಿ ವಾರ್ಷಿಕ ವಸತಿ ಹಣದುಬ್ಬರ ದರವು ಶೇ. 2.15 (ತಾತ್ಕಾಲಿಕ) ರಷ್ಟಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶಗಳ ದರಗಳು ಕ್ರಮವಾಗಿ ಶೇ. 2.65 ಮತ್ತು ಶೇ. 1.96 ರಷ್ಟಿವೆ.
ರಾಷ್ಟ್ರ ಮಟ್ಟದ ಸಂಯೋಜಿತ ವಲಯದಲ್ಲಿ ಏಪ್ರಿಲ್, 2026 ರ ತಿಂಗಳ ವಿಭಾಗವಾರು ಹಣದುಬ್ಬರವನ್ನು ಈ ಕೆಳಗಿನ ಗ್ರಾಫ್‌ನಲ್ಲಿ ನೋಡಬಹುದು -

- ಏಪ್ರಿಲ್, 2026 ರಲ್ಲಿ ರಾಷ್ಟ್ರ ಮಟ್ಟದ ಸಂಯೋಜಿತ ವಲಯದಲ್ಲಿ ಅತಿ ಕಡಿಮೆ ಹಣದುಬ್ಬರ ಹೊಂದಿರುವ ಪ್ರಮುಖ 5 ವಸ್ತುಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:
|
ಕ್ರಮ ಸಂಖ್ಯೆ
|
ವಸ್ತು
|
ತೂಕ
|
ಹಣದುಬ್ಬರ (%) ಮಾರ್ಚ್, 2026
|
ಹಣದುಬ್ಬರ (%) ಏಪ್ರಿಲ್, 2026
|
|
1
|
ಆಲೂಗಡ್ಡೆ
|

|
0.7549
|
-19.03
|
-23.69
|
|
2
|
ಈರುಳ್ಳಿ
|

|
0.7006
|
-27.78
|
-17.67
|
|
3
|
ಮೋಟಾರ್ ಕಾರು ಮತ್ತು ಜೀಪ್
|

|
0.4665
|
-6.91
|
-7.12
|
|
4
|
ಬಟಾಣಿ, ಕಡಲೆ
|

|
0.0516
|
-7.88
|
-6.75
|
|
5
|
ಏರ್ ಕಂಡಿಷನರ್
|

|
0.0446
|
-5.81
|
-5.06
|
- ರಾಷ್ಟ್ರ ಮಟ್ಟದ ಸಂಯೋಜಿತ ವಲಯದಲ್ಲಿ ಏಪ್ರಿಲ್, 2026 ರಲ್ಲಿ ಅತಿ ಹೆಚ್ಚು ಹಣದುಬ್ಬರ ಹೊಂದಿರುವ ಪ್ರಮುಖ 5 ವಸ್ತುಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:
|
ಕ್ರಮ ಸಂಖ್ಯೆ
|
ವಸ್ತು
|
ತೂಕ
|
ಹಣದುಬ್ಬರ (%) ಮಾರ್ಚ್, 2026
|
ಹಣದುಬ್ಬರ (%) ಏಪ್ರಿಲ್, 2026
|
|
1
|
ಬೆಳ್ಳಿ ಆಭರಣಗಳು
|

|
0.3127
|
148.42
|
144.34
|
|
2
|
ತೆಂಗಿನಕಾಯಿ: ಕೊಬ್ಬರಿ
|

|
0.0854
|
45.54
|
44.55
|
|
3
|
ಚಿನ್ನ/ವಜ್ರ/ಪ್ಲಾಟಿನಂ ಆಭರಣಗಳು
|

|
0.6230
|
45.88
|
40.72
|
|
4
|
ಟೊಮೆಟೊ
|

|
0.4961
|
36.00
|
35.28
|
|
5
|
ಹೂಕೋಸು
|

|
0.2330
|
34.16
|
25.58
|
- ರಾಜ್ಯ ಮಟ್ಟದ ಸೂಚ್ಯಂಕಗಳು:
2011ರ ಜನಗಣತಿಯ ಪ್ರಕಾರ 50 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳ ಪೈಕಿ, ಏಪ್ರಿಲ್, 2026ರಲ್ಲಿ ಅತಿ ಹೆಚ್ಚು ಹಣದುಬ್ಬರ ದಾಖಲಿಸಿದ ಮೊದಲ ಐದು ರಾಜ್ಯಗಳನ್ನು ಕೆಳಗೆ ನೀಡಲಾಗಿದೆ:

- 2024=100 ಮೂಲ ವರ್ಷದ ಆಧಾರಿತ ಮಾರ್ಚ್ 2026ರ (ಅಂತಿಮ) ಗ್ರಾಹಕ ಬೆಲೆ ಸೂಚ್ಯಂಕದ ಅಂಕಿಅಂಶಗಳು
2024ರ ಮೂಲ ವರ್ಷದ ಆಧಾರದ ಮೇಲೆ ಮಾರ್ಚ್ 2026ರ ತಿಂಗಳ (ಅಂತಿಮ) ರಾಷ್ಟ್ರ ಮಟ್ಟದ CPI, CFPI ಮತ್ತು ಅವುಗಳಿಗೆ ಸಂಬಂಧಿಸಿದ ಹಣದುಬ್ಬರ ದರಗಳನ್ನು ಈ ಕೆಳಗಿನಂತೆ ನೀಡಲಾಗಿದೆ -
|
|
2024=100 ಮೂಲ ವರ್ಷದ ಆಧಾರದ ಮೇಲೆ ಮಾರ್ಚ್ 2026ರ (ಅಂತಿಮ) ಅಂಕಿಅಂಶಗಳು
|
|
ಗ್ರಾಮೀಣ
|
ನಗರ
|
ಸಂಯೋಜಿತ
|
|
ಹಣದುಬ್ಬರ (%)
|
CPI (ಸಾಮಾನ್ಯ)
|
3.63
|
3.11
|
3.40
|
|
CFPI
|
3.95
|
3.71
|
3.87
|
|
ಸೂಚ್ಯಂಕ
|
CPI (ಸಾಮಾನ್ಯ)
|
105.02
|
104.62
|
104.84
|
|
CFPI
|
104.01
|
104.38
|
104.14
|
-
|
ಪ್ರತಿಕ್ರಿಯೆ ದರ (Response Rate): ರಾಷ್ಟ್ರ ಮಟ್ಟದ ಅಂಕಿಅಂಶಗಳ ಕಚೇರಿಯ (NSO) ಕ್ಷೇತ್ರ ಕಾರ್ಯಾಚರಣೆ ವಿಭಾಗದ ಸಿಬ್ಬಂದಿಗಳು ವಾರಕ್ಕೊಮ್ಮೆ ನಡೆಸುವ ಭೇಟಿಯ ಮೂಲಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ ಆಯ್ದ 1407 ನಗರ ಮಾರುಕಟ್ಟೆಗಳಿಂದ (ಆನ್‌ಲೈನ್ ಮಾರುಕಟ್ಟೆಗಳೂ ಸೇರಿದಂತೆ) ಮತ್ತು 1465 ಹಳ್ಳಿಗಳಿಂದ ನೈಜ ಸಮಯದ ಬೆಲೆ ದತ್ತಾಂಶವನ್ನು ಸಂಗ್ರಹಿಸಲಾಗುತ್ತದೆ. ಏಪ್ರಿಲ್, 2026ರ ತಿಂಗಳಿನಲ್ಲಿ ಬೆಲೆಗಳನ್ನು ಶೇ. 100ರಷ್ಟು ಗ್ರಾಮೀಣ ಮತ್ತು ನಗರ ಮಾರುಕಟ್ಟೆಗಳಿಂದ ಸಂಗ್ರಹಿಸಲಾಗಿದ್ದು, ವರದಿಯಾದ ಮಾರುಕಟ್ಟೆವಾರು ಬೆಲೆಗಳ ದರವು ಗ್ರಾಮೀಣ ಮಾರುಕಟ್ಟೆಗಳಿಗೆ ಶೇ. 99.44ರಷ್ಟು ಮತ್ತು ನಗರ ಮಾರುಕಟ್ಟೆಗಳಿಗೆ ಶೇ. 99.82ರಷ್ಟು ಇತ್ತು.
ಮೇ 2026ರ ಗ್ರಾಹಕ ಬೆಲೆ ಸೂಚ್ಯಂಕವನ್ನು (CPI) ಜೂನ್ 12, 2026ರಂದು (ಶುಕ್ರವಾರ) ಬಿಡುಗಡೆ ಮಾಡಲಾಗುವುದು. ಒಂದು ವೇಳೆ ಆ ದಿನ ರಜೆ ಇದ್ದರೆ, ನಂತರದ ಕೆಲಸದ ದಿನದಂದು ಬಿಡುಗಡೆ ಮಾಡಲಾಗುವುದು.
ಏಪ್ರಿಲ್ 2026ರ ರಾಜ್ಯ ಮತ್ತು ವಸ್ತುವಾರು ಸೂಚ್ಯಂಕಗಳನ್ನು MoSPI ನ ಈ-ಸಾಂಖ್ಯಿಕಿ (eSankhyiki) ಪೋರ್ಟಲ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು - https://esankhyiki.mospi.gov.in/
ಪೋರ್ಟಲ್‌ನಲ್ಲಿ ಲಭ್ಯವಿರುವ ರಾಜ್ಯ ಮಟ್ಟದ ವಸ್ತು ಸೂಚ್ಯಂಕಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು, ಏಕೆಂದರೆ ಕೆಲವು ಸಂದರ್ಭಗಳಲ್ಲಿ ಸೂಚ್ಯಂಕಗಳ ತಯಾರಿಕೆಗೆ ಬಳಸಲಾದ ಬೆಲೆಗಳ ಮಾದರಿಗಳು (Samples) ಅತ್ಯಲ್ಪವಾಗಿರುತ್ತವೆ.
ಎಲ್ಲಾ ಹಂತದ ಸೂಚ್ಯಂಕಗಳು ಮತ್ತು ಹಣದುಬ್ಬರ ದರಗಳನ್ನು ಪೂರ್ಣಾಂಕಗೊಳಿಸದ (without rounding off) ನೈಜ ಸೂಚ್ಯಂಕ ಮೌಲ್ಯಗಳನ್ನು ಬಳಸಿಯೇ ಸಿದ್ಧಪಡಿಸಲಾಗುತ್ತದೆ. ಆದಾಗ್ಯೂ, ಪ್ರಕಟಿತ ಸೂಚ್ಯಂಕಗಳನ್ನು ಎರಡು ದಶಮಾಂಶ ಸ್ಥಾನಗಳಿಗೆ ಪೂರ್ಣಾಂಕಗೊಳಿಸಲಾಗಿರುತ್ತದೆ. ಆದ್ದರಿಂದ, ಪ್ರಕಟಿತ ಅಂಕಿಅಂಶಗಳಿಂದ ಉನ್ನತ ಮಟ್ಟದ ಸೂಚ್ಯಂಕಗಳನ್ನು ಲೆಕ್ಕಹಾಕಿದಾಗ ಸಣ್ಣ ವ್ಯತ್ಯಾಸಗಳು ಕಂಡುಬರಬಹುದು.
|
|
|
IV. Annexures
|
ಸೂಚ್ಯಂಕ
|
ಶೀರ್ಷಿಕೆ
|
|
I
|
ಅಖಿಲ ಭಾರತ ಸಾಮಾನ್ಯ (ಗ್ರಾಮೀಣ, ನಗರ ಮತ್ತು ಸಂಯೋಜಿತ) ವಿಭಾಗವಾರು ಸೂಚ್ಯಂಕಗಳು ಮತ್ತು ಏಪ್ರಿಲ್, 2026ರ ಹಣದುಬ್ಬರ (ತಾತ್ಕಾಲಿಕ)
|
|
II
|
ಅಖಿಲ ಭಾರತ ಸಾಮಾನ್ಯ (ಗ್ರಾಮೀಣ, ನಗರ ಮತ್ತು ಸಂಯೋಜಿತ) ಗುಂಪುವಾರು ಸೂಚ್ಯಂಕಗಳು ಮತ್ತು ಏಪ್ರಿಲ್, 2026ರ ಹಣದುಬ್ಬರ (ತಾತ್ಕಾಲಿಕ)
|
|
III
|
ಏಪ್ರಿಲ್, 2026ರ ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ಸಾಮಾನ್ಯ ಸೂಚ್ಯಂಕ ಮತ್ತು ಹಣದುಬ್ಬರ (ತಾತ್ಕಾಲಿಕ)
|
|
IV
|
ಅಖಿಲ ಭಾರತ ಸಂಯೋಜಿತ (ಸಾಮಾನ್ಯ) ಹಂತದ ಸೂಚ್ಯಂಕ ಮತ್ತು ಹಣದುಬ್ಬರ
|
ಅನುಬಂಧ- I
ಏಪ್ರಿಲ್, 2026 ರ ಅಖಿಲ ಭಾರತ ಸಾಮಾನ್ಯ (ಗ್ರಾಮೀಣ, ನಗರ ಮತ್ತು ಸಂಯೋಜಿತ) ವಿಭಾಗವಾರು ಸೂಚ್ಯಂಕಗಳು ಮತ್ತು ಹಣದುಬ್ಬರ (ತಾತ್ಕಾಲಿಕ)
|
ವಿಭಾಗದ ಕೋಡ್
|
ವಿಭಾಗದ ಹೆಸರು
|
ಸೂಚ್ಯಂಕ
|
ಹಣದುಬ್ಬರ
|
|
ಗ್ರಾಮೀಣ
|
ನಗರ
|
ಸಂಯೋಜಿತ
|
ಗ್ರಾಮೀಣ
|
ನಗರ
|
ಸಂಯೋಜಿತ
|
|
(i)
|
(ii)
|
(iii)
|
(iv)
|
(v)
|
(vi)
|
(vii)
|
(viii)
|
|
01
|
ಆಹಾರ ಮತ್ತು ಪಾನೀಯಗಳು
|
104.16
|
104.69
|
104.35
|
4.09
|
3.88
|
4.01
|
|
02
|
ಪಾನ್, ತಂಬಾಕು ಮತ್ತು ಮಾದಕ ವಸ್ತುಗಳು
|
107.21
|
107.30
|
107.24
|
4.65
|
5.02
|
4.76
|
|
03
|
ಬಟ್ಟೆ ಮತ್ತು ಪಾದರಕ್ಷೆಗಳು
|
107.63
|
105.55
|
106.84
|
3.27
|
2.04
|
2.80
|
|
04
|
ವಸತಿ, ನೀರು, ವಿದ್ಯುತ್, ಅನಿಲ ಮತ್ತು ಇತರ ಇಂಧನಗಳು
|
103.22
|
102.61
|
102.83
|
1.77
|
1.67
|
1.71
|
|
05
|
ಪೀಠೋಪಕರಣಗಳು, ಗೃಹೋಪಯೋಗಿ ಉಪಕರಣಗಳು ಮತ್ತು ಮನೆ ನಿರ್ವಹಣೆ
|
104.04
|
103.43
|
103.78
|
1.87
|
1.27
|
1.61
|
|
06
|
ಆರೋಗ್ಯ
|
103.90
|
104.56
|
104.15
|
1.57
|
1.77
|
1.64
|
|
07
|
ಸಾರಿಗೆ
|
100.89
|
100.78
|
100.84
|
0.01
|
-0.04
|
-0.01
|
|
08
|
ಮಾಹಿತಿ ಮತ್ತು ಸಂವಹನ
|
103.95
|
103.29
|
103.66
|
0.64
|
0.33
|
0.50
|
|
09
|
ಮನರಂಜನೆ, ಕ್ರೀಡೆ ಮತ್ತು ಸಂಸ್ಕೃತಿ
|
104.44
|
103.86
|
104.15
|
2.39
|
1.84
|
2.11
|
|
10
|
ಶಿಕ್ಷಣ ಸೇವೆಗಳು
|
105.29
|
106.34
|
105.93
|
2.92
|
3.30
|
3.15
|
|
11
|
ಹೋಟೆಲ್ ಮತ್ತು ವಸತಿ ಸೇವೆಗಳು
|
107.27
|
108.60
|
107.98
|
3.84
|
4.51
|
4.20
|
|
13
|
ವೈಯಕ್ತಿಕ ಕಾಳಜಿ, ಸಾಮಾಜಿಕ ರಕ್ಷಣೆ ಮತ್ತು ಇತರೆ ಸರಕು ಮತ್ತು ಸೇವೆಗಳು
|
124.83
|
122.95
|
124.02
|
18.51
|
16.55
|
17.66
|
|
|
ಅಖಿಲ ಭಾರತ
|
105.28
|
104.92
|
105.12
|
3.74
|
3.16
|
3.48
|
ಅನುಬಂಧ- II
ಏಪ್ರಿಲ್, 2026 ರ ಅಖಿಲ ಭಾರತ ಸಾಮಾನ್ಯ (ಗ್ರಾಮೀಣ, ನಗರ ಮತ್ತು ಸಂಯೋಜಿತ) ಗುಂಪುವಾರು ಸೂಚ್ಯಂಕಗಳು ಮತ್ತು ಹಣದುಬ್ಬರ (ತಾತ್ಕಾಲಿಕ)
|
ಕ್ರಮ ಸಂಖ್ಯೆ
|
ವಿಭಾಗದ ಕೋಡ್
|
ವಿಭಾಗದ ಹೆಸರು
|
ಸೂಚ್ಯಂಕ
|
ಹಣದುಬ್ಬರ
|
|
ಗ್ರಾಮೀಣ
|
ನಗರ
|
ಸಂಯೋಜಿತ
|
ಗ್ರಾಮೀಣ
|
ನಗರ
|
ಸಂಯೋಜಿತ
|
|
(i)
|
(ii)
|
(iii)
|
(iv)
|
(v)
|
(vi)
|
(vii)
|
(viii)
|
(ix)
|
-
|
01.1
|
ಆಹಾರ
|
104.17
|
104.78
|
104.39
|
4.26
|
4.10
|
4.20
|
-
|
01.2
|
ಪಾನೀಯಗಳು
|
103.56
|
103.12
|
103.36
|
0.62
|
0.29
|
0.48
|
-
|
01.3
|
ಆಹಾರಕ್ಕಾಗಿ ಪ್ರಾಥಮಿಕ ಸರಕುಗಳ ಸಂಸ್ಕರಣಾ ಸೇವೆಗಳು
|
106.96
|
107.35
|
107.07
|
3.09
|
3.55
|
3.23
|
-
|
02.1
|
ಮದ್ಯಪಾನೀಯಗಳು
|
106.71
|
105.82
|
106.42
|
3.46
|
2.89
|
3.27
|
-
|
02.3
|
ಪಾನ್ ಮತ್ತು ತಂಬಾಕು
|
107.66
|
108.85
|
108.01
|
5.72
|
7.28
|
6.18
|
-
|
03.1
|
ಬಟ್ಟೆಗಳು
|
108.14
|
106.20
|
107.40
|
3.66
|
2.58
|
3.25
|
-
|
03.2
|
ಪಾದರಕ್ಷೆಗಳು
|
104.30
|
101.44
|
103.17
|
0.65
|
-1.34
|
-0.12
|
-
|
04.1
|
ವಸತಿಗಾಗಿ ಪಾವತಿಸಿದ ನಿಜವಾದ ಬಾಡಿಗೆ
|
103.35
|
102.88
|
102.99
|
2.45
|
1.92
|
2.04
|
-
|
04.3
|
ನಿವಾಸದ ನಿರ್ವಹಣೆ, ದುರಸ್ತಿ ಮತ್ತು ಭದ್ರತೆ
|
106.14
|
105.31
|
105.83
|
3.45
|
3.00
|
3.28
|
-
|
04.4
|
ನೀರು ಸರಬರಾಜು ಮತ್ತು ನಿವಾಸಕ್ಕೆ ಸಂಬಂಧಿಸಿದ ಇತರೆ ಸೇವೆಗಳು
|
101.56
|
102.43
|
102.17
|
1.10
|
1.54
|
1.40
|
-
|
04.5
|
ವಿದ್ಯುತ್, ಅನಿಲ ಮತ್ತು ಇತರ ಇಂಧನಗಳು
|
102.48
|
100.98
|
101.89
|
0.88
|
0.41
|
0.69
|
-
|
05.1
|
ಪೀಠೋಪಕರಣಗಳು, ಅಲಂಕಾರಿಕ ವಸ್ತುಗಳು ಮತ್ತು ಕಾರ್ಪೆಟ್‌ಗಳು
|
105.87
|
104.86
|
105.48
|
2.75
|
2.17
|
2.53
|
-
|
05.2
|
ಗೃಹೋಪಯೋಗಿ ಬಟ್ಟೆಗಳು
|
106.49
|
104.34
|
105.68
|
3.01
|
1.07
|
2.28
|
-
|
05.3
|
ಗೃಹೋಪಯೋಗಿ ಉಪಕರಣಗಳು
|
103.07
|
101.50
|
102.34
|
1.15
|
-0.22
|
0.51
|
-
|
05.4
|
ಗಾಜಿನ ವಸ್ತುಗಳು, ಭೋಜನ ಪಾತ್ರೆಗಳು ಮತ್ತು ಅಡುಗೆ ಪಾತ್ರೆಗಳು
|
107.61
|
105.73
|
106.89
|
4.06
|
2.47
|
3.46
|
-
|
05.5
|
ಮನೆ ಮತ್ತು ತೋಟದ ಕೆಲಸದ ಪರಿಕರಗಳು ಮತ್ತು ಉಪಕರಣಗಳು
|
98.67
|
99.47
|
98.94
|
-1.60
|
0.02
|
-1.07
|
-
|
05.6
|
ದೈನಂದಿನ ಮನೆ ನಿರ್ವಹಣೆಯ ಸರಕು ಮತ್ತು ಸೇವೆಗಳು
|
103.17
|
103.57
|
103.35
|
1.50
|
1.51
|
1.50
|
-
|
06.1
|
ಔಷಧಿಗಳು ಮತ್ತು ಆರೋಗ್ಯ ಉತ್ಪನ್ನಗಳು
|
104.80
|
104.67
|
104.75
|
1.98
|
1.40
|
1.76
|
-
|
06.2
|
ಹೊರರೋಗಿ ಆರೈಕೆ ಸೇವೆಗಳು
|
101.88
|
104.39
|
102.90
|
0.64
|
2.39
|
1.36
|
-
|
06.3
|
ಒಳರೋಗಿ ಆರೈಕೆ ಸೇವೆಗಳು
|
102.72
|
105.45
|
103.86
|
0.87
|
3.22
|
1.85
|
-
|
06.4
|
ಇತರ ಆರೋಗ್ಯ ಸೇವೆಗಳು
|
102.49
|
103.36
|
102.82
|
1.02
|
1.62
|
1.25
|
-
|
07.1
|
ವಾಹನಗಳ ಖರೀದಿ
|
97.89
|
97.07
|
97.47
|
-4.66
|
-4.96
|
-4.81
|
-
|
07.2
|
ವೈಯಕ್ತಿಕ ಸಾರಿಗೆ ಉಪಕರಣಗಳ ಕಾರ್ಯಾಚರಣೆ
|
100.08
|
100.08
|
100.08
|
0.13
|
0.12
|
0.12
|
-
|
07.3
|
ಪ್ರಯಾಣಿಕರ ಸಾರಿಗೆ ಸೇವೆಗಳು
|
103.54
|
104.29
|
103.86
|
1.64
|
2.31
|
1.92
|
-
|
07.4
|
ಸರಕು ಸಾಗಣೆ ಸೇವೆಗಳು
|
107.71
|
107.81
|
107.77
|
7.50
|
7.66
|
7.60
|
-
|
08.1
|
ಮಾಹಿತಿ ಮತ್ತು ಸಂವಹನ ಉಪಕರಣಗಳು
|
99.23
|
98.22
|
98.77
|
-0.25
|
-1.14
|
-0.66
|
-
|
08.3
|
ಮಾಹಿತಿ ಮತ್ತು ಸಂವಹನ ಸೇವೆಗಳು
|
105.21
|
104.79
|
105.03
|
0.86
|
0.75
|
0.81
|
-
|
09.1
|
ಬಾಳಿಕೆ ಬರುವ ಮನರಂಜನಾ ವಸ್ತುಗಳು
|
98.97
|
100.68
|
100.17
|
0.50
|
0.15
|
0.25
|
-
|
09.2
|
ಇತರ ಮನರಂಜನಾ ಸರಕುಗಳು
|
105.62
|
105.58
|
105.61
|
2.75
|
2.54
|
2.67
|
-
|
09.3
|
ತೋಟದ ಉತ್ಪನ್ನಗಳು ಮತ್ತು ಸಾಕುಪ್ರಾಣಿಗಳು
|
111.61
|
110.72
|
111.14
|
6.46
|
5.43
|
5.90
|
-
|
09.4
|
ಮನರಂಜನಾ ಸೇವೆಗಳು
|
105.94
|
102.11
|
103.64
|
4.26
|
1.09
|
2.36
|
|
(i)
|
(ii)
|
(iii)
|
(iv)
|
(v)
|
(vi)
|
(vii)
|
(viii)
|
(ix)
|
-
|
09.5
|
ಸಾಂಸ್ಕೃತಿಕ ಸರಕುಗಳು
|
102.58
|
104.68
|
103.62
|
1.39
|
2.01
|
1.70
|
-
|
09.6
|
ಸಾಂಸ್ಕೃತಿಕ ಸೇವೆಗಳು
|
103.85
|
104.30
|
104.13
|
2.01
|
1.46
|
1.67
|
-
|
09.7
|
ದಿನಪತ್ರಿಕೆಗಳು, ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳು
|
102.68
|
102.67
|
102.68
|
1.14
|
1.33
|
1.23
|
-
|
10.1
|
ಬಾಲ್ಯದ ಆರಂಭಿಕ ಮತ್ತು ಪ್ರಾಥಮಿಕ ಶಿಕ್ಷಣ
|
106.90
|
106.82
|
106.85
|
3.81
|
3.01
|
3.31
|
-
|
10.2
|
ಮಾಧ್ಯಮಿಕ ಶಿಕ್ಷಣ
|
106.14
|
107.69
|
107.13
|
3.39
|
4.17
|
3.89
|
-
|
10.4
|
ಉನ್ನತ ಶಿಕ್ಷಣ
|
102.45
|
105.98
|
104.74
|
1.61
|
4.85
|
3.71
|
-
|
10.5
|
ಮಟ್ಟವನ್ನು ವ್ಯಾಖ್ಯಾನಿಸದ ಶಿಕ್ಷಣ
|
103.31
|
103.57
|
103.44
|
1.66
|
1.55
|
1.61
|
-
|
11.1
|
ಆಹಾರ ಮತ್ತು ಪಾನೀಯ ಒದಗಿಸುವ ಸೇವೆಗಳು
|
107.31
|
108.61
|
108.00
|
3.86
|
4.52
|
4.21
|
-
|
11.2
|
ವಸತಿ ಸೇವೆಗಳು
|
102.50
|
104.79
|
103.53
|
1.13
|
2.26
|
1.64
|
-
|
13.1
|
ವೈಯಕ್ತಿಕ ಕಾಳಜಿ
|
105.02
|
105.55
|
105.25
|
2.53
|
2.64
|
2.58
|
-
|
13.2
|
ಇತರ ವೈಯಕ್ತಿಕ ವಸ್ತುಗಳು
|
178.10
|
167.50
|
173.40
|
57.26
|
48.98
|
53.61
|
-
|
13.9
|
ಇತರ ಸೇವೆಗಳು
|
103.02
|
102.23
|
102.71
|
1.57
|
1.10
|
1.39
|
ಅನುಬಂಧ- III
ಏಪ್ರಿಲ್, 2026 ರ ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ಸಾಮಾನ್ಯ ಸೂಚ್ಯಂಕ ಮತ್ತು ಹಣದುಬ್ಬರ (ತಾತ್ಕಾಲಿಕ)
|
ಕ್ರಮ ಸಂಖ್ಯೆ
|
ರಾಜ್ಯ/ಕೇಂದ್ರಾಡಳಿತ ಪ್ರದೇಶ
|
ಸಿಪಿಐ
|
ಹಣದುಬ್ಬರ
|
|
|
|
ಗ್ರಾಮೀಣ
|
ನಗರ
|
ಸಂಯೋಜಿತ
|
ಗ್ರಾಮೀಣ
|
ನಗರ
|
ಸಂಯೋಜಿತ
|
|
|
(i)
|
(ii)
|
(iii)
|
(iv)
|
(v)
|
(vi)
|
(vii)
|
(viii)
|
|
-
|
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
|
106.83
|
105.07
|
105.97
|
3.79
|
2.66
|
3.24
|
|
-
|
ಆಂಧ್ರ ಪ್ರದೇಶ
|
104.92
|
105.32
|
105.08
|
4.29
|
4.06
|
4.20
|
|
-
|
ಅರುಣಾಚಲ ಪ್ರದೇಶ
|
103.38
|
103.49
|
103.41
|
2.12
|
1.95
|
2.07
|
|
-
|
ಅಸ್ಸಾಂ
|
104.33
|
103.40
|
104.13
|
3.43
|
2.41
|
3.22
|
|
-
|
ಬಿಹಾರ
|
104.17
|
103.09
|
104.01
|
2.88
|
1.87
|
2.74
|
|
-
|
ಚಂಡೀಗಢ
|
*
|
104.97
|
104.97
|
*
|
3.52
|
3.52
|
|
-
|
ಛತ್ತೀಸ್‌ಗಢ
|
101.77
|
102.00
|
101.85
|
1.89
|
1.53
|
1.77
|
|
-
|
ಗೋವಾ
|
104.07
|
104.40
|
104.28
|
1.68
|
2.49
|
2.20
|
|
-
|
ಗುಜರಾತ್
|
104.19
|
103.86
|
104.00
|
3.22
|
2.60
|
2.85
|
|
-
|
ಹರಿಯಾಣ
|
105.33
|
104.91
|
105.12
|
3.32
|
2.61
|
2.96
|
|
-
|
ಹಿಮಾಚಲ ಪ್ರದೇಶ
|
105.32
|
106.31
|
105.48
|
3.58
|
4.15
|
3.67
|
|
-
|
ಜಮ್ಮು ಮತ್ತು ಕಾಶ್ಮೀರ
|
105.60
|
104.89
|
105.40
|
2.64
|
2.74
|
2.67
|
|
-
|
ಜಾರ್ಖಂಡ್
|
104.28
|
102.83
|
103.78
|
3.30
|
2.05
|
2.88
|
|
-
|
ಕರ್ನಾಟಕ
|
106.63
|
105.84
|
106.23
|
4.24
|
3.77
|
4.00
|
|
-
|
ಕೇರಳ
|
106.78
|
105.48
|
106.07
|
4.32
|
3.32
|
3.77
|
|
-
|
ಲಡಾಖ್
|
105.69
|
105.79
|
105.71
|
1.95
|
2.24
|
2.02
|
|
-
|
ಲಕ್ಷದ್ವೀಪ
|
104.76
|
105.99
|
105.65
|
2.79
|
3.65
|
3.42
|
|
-
|
ಮಧ್ಯ ಪ್ರದೇಶ
|
105.47
|
105.04
|
105.30
|
3.80
|
3.47
|
3.67
|
|
-
|
ಮಹಾರಾಷ್ಟ್ರ
|
105.50
|
104.66
|
104.99
|
3.72
|
2.75
|
3.13
|
|
-
|
ಮಣಿಪುರ
|
102.83
|
103.73
|
103.12
|
2.40
|
2.19
|
2.33
|
|
-
|
ಮೇಘಾಲಯ
|
104.97
|
103.63
|
104.62
|
3.31
|
2.00
|
2.97
|
|
-
|
ಮಿಜೋರಾಂ
|
103.56
|
102.30
|
102.84
|
1.02
|
0.44
|
0.69
|
|
-
|
ನಾಗಾಲ್ಯಾಂಡ್
|
106.17
|
103.86
|
105.29
|
3.75
|
3.00
|
3.46
|
|
-
|
ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ
|
102.37
|
103.23
|
103.22
|
2.71
|
1.95
|
1.96
|
|
-
|
ಒಡಿಶಾ
|
104.07
|
103.74
|
103.98
|
3.64
|
2.89
|
3.44
|
|
-
|
ಪುದುಚೇರಿ
|
106.28
|
105.90
|
106.02
|
4.71
|
4.27
|
4.41
|
|
-
|
ಪಂಜಾಬ್
|
106.25
|
105.09
|
105.72
|
3.57
|
2.99
|
3.30
|
|
-
|
ರಾಜಸ್ಥಾನ
|
105.74
|
105.19
|
105.54
|
4.03
|
3.29
|
3.77
|
|
-
|
ಸಿಕ್ಕಿಂ
|
106.62
|
106.11
|
106.45
|
4.29
|
3.90
|
4.16
|
|
-
|
ತಮಿಳುನಾಡು
|
105.78
|
105.84
|
105.81
|
4.41
|
4.00
|
4.18
|
|
-
|
ತೆಲಂಗಾಣ
|
108.21
|
107.78
|
107.96
|
6.23
|
5.51
|
5.81
|
|
-
|
ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು
|
103.76
|
104.66
|
104.44
|
2.90
|
3.45
|
3.31
|
|
-
|
ತ್ರಿಪುರಾ
|
102.63
|
102.86
|
102.68
|
2.17
|
2.90
|
2.34
|
|
-
|
ಉತ್ತರ ಪ್ರದೇಶ
|
105.55
|
105.02
|
105.38
|
3.83
|
3.08
|
3.59
|
|
-
|
ಉತ್ತರಾಖಂಡ
|
106.69
|
104.50
|
105.88
|
3.98
|
2.66
|
3.50
|
|
-
|
ಪಶ್ಚಿಮ ಬಂಗಾಳ
|
104.33
|
104.16
|
104.26
|
3.36
|
2.45
|
2.95
|
|
*: ಚಂಡೀಗಢದಲ್ಲಿ ಯಾವುದೇ ಗ್ರಾಮೀಣ ಮಾರುಕಟ್ಟೆ ಇಲ್ಲ.
ಅನುಬಂಧ-IV
ಅಖಿಲ ಭಾರತ ಸಂಯೋಜಿತ (ಸಾಮಾನ್ಯ) ಹಂತದ ಸೂಚ್ಯಂಕ ಮತ್ತು ಹಣದುಬ್ಬರ
|
ತಿಂಗಳು
|
ಸೂಚ್ಯಂಕ
|
ಹಣದುಬ್ಬರ (%)
|
|
ಗ್ರಾಮೀಣ
|
ನಗರ
|
ಸಂಯೋಜಿತ
|
ಗ್ರಾಮೀಣ
|
ನಗರ
|
ಸಂಯೋಜಿತ
|
|
(i)
|
(ii)
|
(iii)
|
(iv)
|
(v)
|
(vi)
|
(vii)
|
|
ಜನವರಿ-25
|
101.81
|
101.49
|
101.67
|
|
|
|
|
ಫೆಬ್ರವರಿ-25
|
101.33
|
101.30
|
101.32
|
|
|
|
|
ಮಾರ್ಚ್-25
|
101.34
|
101.47
|
101.39
|
|
|
|
|
ಏಪ್ರಿಲ್-25
|
101.49
|
101.71
|
101.58
|
|
|
|
|
ಮೇ-25
|
101.78
|
102.06
|
101.90
|
|
|
|
|
ಜೂನ್-25
|
102.39
|
102.66
|
102.51
|
|
|
|
|
ಜುಲೈ-25
|
103.34
|
103.36
|
103.35
|
|
|
|
|
ಆಗಸ್ಟ್-25
|
103.84
|
103.60
|
103.74
|
|
|
|
|
ಸೆಪ್ಟೆಂಬರ್-25
|
103.80
|
103.66
|
103.74
|
|
|
|
|
ಅಕ್ಟೋಬರ್-25
|
103.85
|
103.61
|
103.74
|
|
|
|
|
ನವೆಂಬರ್-25
|
104.16
|
103.83
|
104.01
|
|
|
|
|
ಡಿಸೆಂಬರ್-25
|
104.19
|
103.98
|
104.10
|
|
|
|
|
ಜನವರಿ-26
|
104.59
|
104.28
|
104.45
|
2.73
|
2.75
|
2.74
|
|
ಫೆಬ್ರವರಿ-26
|
104.74
|
104.36
|
104.57
|
3.37
|
3.02
|
3.21
|
|
ಮಾರ್ಚ್-26
|
105.02
|
104.62
|
104.84
|
3.63
|
3.11
|
3.40
|
|
ಏಪ್ರಿಲ್-26*
|
105.28
|
104.92
|
105.12
|
3.74
|
3.16
|
3.48
|
*ಏಪ್ರಿಲ್ 2026 ರ ತಿಂಗಳ ಸೂಚ್ಯಂಕ ಮತ್ತು ಹಣದುಬ್ಬರ ದರಗಳು ತಾತ್ಕಾಲಿಕವಾಗಿವೆ.
Click here to see PDF
*****
(ಪ್ರಕಟಣೆ ಐ.ಡಿ.: 2260431)
ವಿಸಿಟರ್ ಕೌಂಟರ್ : 18