ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಂಸ್ಕೃತ ಸುಭಾಷಿತಂ ಅನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ , ಭಗವಾನ್ ಮಹಾವೀರರ ಸಂದೇಶಗಳಲ್ಲಿ ಅದ್ಭುತವಾದ ಸ್ಫೂರ್ತಿ ಇದೆ ಎಂದು ಹೇಳಿದರು

ಪ್ರಕಟಣಾ ದಿನಾಂಕ: 31 MAR 2026 10:41AM by PIB Bengaluru

ಸತ್ಯ, ಸಾಮರಸ್ಯ, ಉತ್ತಮ ನಡತೆ ಮತ್ತು ಸಮಾನತೆಯ ಆಧಾರದ ಮೇಲೆ ಭಗವಾನ್ ಮಹಾವೀರರ ಸಂದೇಶಗಳಲ್ಲಿ ಅದ್ಭುತವಾದ ಸ್ಫೂರ್ತಿ ಇದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. "ಅವರ ಶ್ರೇಷ್ಠ ಚಿಂತನೆಗಳು ಮಾನವೀಯತೆಯ ಮಾರ್ಗದರ್ಶಕ ಮಾರ್ಗವಾಗಿ ಶಾಶ್ವತವಾಗಿ ಉಳಿಯುತ್ತವೆ" ಎಂದು ಶ್ರೀ ಮೋದಿ ಹೇಳಿದರು.

ಪ್ರಧಾನಮಂತ್ರಿಯವರು ಈ ಸಂಸ್ಕೃತ ಶ್ಲೋಕವನ್ನು ಹಂಚಿಕೊಂಡರು-

“श्रूयतां धर्मसर्वस्वं श्रुत्वा चैवावधार्यताम्।
आत्मनः प्रतिकूलानि परेषां न समाचरेत्॥”

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಬರೆದಿದ್ದಾರೆ;

“सत्य, सद्भाव, सद्व्यवहार और समानता पर आधारित भगवान महावीर के संदेशों में अद्भुत प्रेरणा है। उनके महान विचार सदैव मानवता के पथ-प्रदर्शक बने रहेंगे। 

श्रूयतां धर्मसर्वस्वं श्रुत्वा चैवावधार्यताम्।

आत्मनः प्रतिकूलानि परेषां न समाचरेत्॥”

 

*****


(ಪ್ರಕಟಣೆ ಐ.ಡಿ.: 2247214) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Manipuri , Assamese , Bengali , Gujarati , Telugu