ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

2026ನೇ ಸಾಲಿನ ಪದ್ಮ ಪ್ರಶಸ್ತಿಗಳು ಪ್ರಕಟ

प्रविष्टि तिथि: 25 JAN 2026 7:13PM by PIB Bengaluru

ಪದ್ಮ ಪ್ರಶಸ್ತಿಗಳು - ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿದ್ದು, ಇವುಗಳನ್ನು ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ ಎಂಬ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. ಕಲೆ, ಸಮಾಜ ಸೇವೆ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಇಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಮುಂತಾದ ವಿವಿಧ ವಿಭಾಗಗಳು / ಕ್ಷೇತ್ರಗಳಲ್ಲಿನ ಚಟುವಟಿಕೆಗಳಿಗಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ 'ಪದ್ಮ ವಿಭೂಷಣ'; ಉನ್ನತ ಮಟ್ಟದ ವಿಶಿಷ್ಟ ಸೇವೆಗಾಗಿ 'ಪದ್ಮ ಭೂಷಣ' ಮತ್ತು ಯಾವುದೇ ಕ್ಷೇತ್ರದಲ್ಲಿನ ವಿಶಿಷ್ಟ ಸೇವೆಗಾಗಿ 'ಪದ್ಮಶ್ರೀ' ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ.

2. ಈ ಪ್ರಶಸ್ತಿಗಳನ್ನು ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್ / ಏಪ್ರಿಲ್ ತಿಂಗಳ ಸುಮಾರಿಗೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಔಪಚಾರಿಕ ಸಮಾರಂಭಗಳಲ್ಲಿ ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ. 2026ನೇ ಸಾಲಿಗೆ, ಈ ಕೆಳಗಿನ ಪಟ್ಟಿಯಂತೆ 2 ಜಂಟಿ ಪ್ರಕರಣಗಳು (ಜಂಟಿ ಪ್ರಕರಣದಲ್ಲಿ ಪ್ರಶಸ್ತಿಯನ್ನು ಒಂದು ಎಂದು ಪರಿಗಣಿಸಲಾಗುತ್ತದೆ) ಸೇರಿದಂತೆ ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ನೀಡಲು ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ. ಈ ಪಟ್ಟಿಯು 5 ಪದ್ಮ ವಿಭೂಷಣ, 13 ಪದ್ಮ ಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿಗಳನ್ನು ಒಳಗೊಂಡಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 19 ಮಹಿಳೆಯರಿದ್ದಾರೆ ಮತ್ತು ಈ ಪಟ್ಟಿಯು ವಿದೇಶಿಯರು / ಅನಿವಾಸಿ ಭಾರತೀಯರು (NRI) / ಭಾರತೀಯ ಮೂಲದ ವ್ಯಕ್ತಿಗಳು (PIO) / ಭಾರತದ ಸಾಗರೋತ್ತರ ನಾಗರಿಕರು (OCI) ವರ್ಗದ 6 ವ್ಯಕ್ತಿಗಳನ್ನು ಹಾಗೂ ಮರಣೋತ್ತರವಾಗಿ ಪ್ರಶಸ್ತಿ ಪಡೆದ 16 ಸಾಧಕರನ್ನು ಒಳಗೊಂಡಿದೆ.

ಪದ್ಮ ವಿಭೂಷಣ (5)

 

ಕ್ರ.ಸಂ

ಹೆಸರು

ಕ್ಷೇತ್ರ

ರಾಜ್ಯ / ದೇಶ

1

ಶ್ರೀ ಧರ್ಮೇಂದ್ರ ಸಿಂಗ್ ಡಿಯೋಲ್ (ಮರಣೋತ್ತರ)

ಕಲೆ

ಮಹಾರಾಷ್ಟ್ರ

2

ಶ್ರೀ ಕೆ ಟಿ ಥಾಮಸ್

ಸಾರ್ವಜನಿಕ ವ್ಯವಹಾರಗಳು

ಕೇರಳ

3

ಶ್ರೀಮತಿ ಎನ್ ರಾಜಂ

ಕಲೆ

ಉತ್ತರ ಪ್ರದೇಶ

4

ಶ್ರೀ ಪಿ ನಾರಾಯಣನ್

ಸಾಹಿತ್ಯ ಮತ್ತು ಶಿಕ್ಷಣ

ಕೇರಳ

5

ಶ್ರೀ ವಿ ಎಸ್ ಅಚ್ಯುತಾನಂದನ್ (ಮರಣೋತ್ತರ)

ಸಾರ್ವಜನಿಕ ವ್ಯವಹಾರಗಳು

ಕೇರಳ

 

ಪದ್ಮ ಭೂಷಣ (13)

 

ಕ್ರ.ಸಂ

ಹೆಸರು

ಕ್ಷೇತ್ರ

ರಾಜ್ಯ / ದೇಶ

6

ಶ್ರೀಮತಿ ಅಲ್ಕಾ ಯಾಗ್ನಿಕ್

ಕಲೆ

ಮಹಾರಾಷ್ಟ್ರ

7

ಶ್ರೀ ಭಗತ್ ಸಿಂಗ್ ಕೋಶ್ಯಾರಿ

ಸಾರ್ವಜನಿಕ ವ್ಯವಹಾರಗಳು

ಉತ್ತರಾಖಂಡ

8

ಶ್ರೀ ಕಲ್ಲಿಪಟ್ಟಿ ರಾಮಸಾಮಿ ಪಳನಿಸ್ವಾಮಿ

ವೈದ್ಯಕೀಯ

ತಮಿಳುನಾಡು

9

ಶ್ರೀ ಮಮ್ಮುಟ್ಟಿ

ಕಲೆ

ಕೇರಳ

10

ಡಾ. ನೋರಿ ದತ್ತಾತ್ರೇಯಡು

ವೈದ್ಯಕೀಯ

ಅಮೆರಿಕ ಸಂಯುಕ್ತ ಸಂಸ್ಥಾನ

11

ಶ್ರೀ ಪಿಯೂಷ್ ಪಾಂಡೆ (ಮರಣೋತ್ತರ)

ಕಲೆ

ಮಹಾರಾಷ್ಟ್ರ

12

ಶ್ರೀ ಎಸ್ ಕೆ ಎಂ ಮೈಲಾನಂದನ್

ಸಮಾಜ ಸೇವೆ

ತಮಿಳುನಾಡು

13

ಶ್ರೀ ಶತಾವಧಾನಿ ಆರ್ ಗಣೇಶ್

ಕಲೆ

ಕರ್ನಾಟಕ

14

ಶ್ರೀ ಶಿಬು ಸೊರೇನ್ (ಮರಣೋತ್ತರ)

ಸಾರ್ವಜನಿಕ ವ್ಯವಹಾರಗಳು

ಜಾರ್ಖಂಡ್

15

ಶ್ರೀ ಉದಯ್ ಕೋಟಕ್

ವ್ಯಾಪಾರ ಮತ್ತು ಕೈಗಾರಿಕೆ

ಮಹಾರಾಷ್ಟ್ರ

16

ಶ್ರೀ ವಿ ಕೆ ಮಲ್ಹೋತ್ರಾ (ಮರಣೋತ್ತರ)

ಸಾರ್ವಜನಿಕ ವ್ಯವಹಾರಗಳು

ದೆಹಲಿ

17

ಶ್ರೀ ವೆಳ್ಳಪ್ಪಳ್ಳಿ ನಟೇಶನ್

ಸಾರ್ವಜನಿಕ ವ್ಯವಹಾರಗಳು

ಕೇರಳ

18

ಶ್ರೀ ವಿಜಯ್ ಅಮೃತರಾಜ್

ಕ್ರೀಡೆ

ಅಮೆರಿಕ ಸಂಯುಕ್ತ ಸಂಸ್ಥಾನ

 

ಪದ್ಮಶ್ರೀ (113)

ಕ್ರ.ಸಂ

ಹೆಸರು

ಕ್ಷೇತ್ರ

ರಾಜ್ಯ / ದೇಶ

19

ಶ್ರೀ ಎ ಇ ಮುತ್ತುನಾಯಗಂ

ವಿಜ್ಞಾನ ಮತ್ತು ಇಂಜಿನಿಯರಿಂಗ್

ಕೇರಳ

20

ಶ್ರೀ ಅನಿಲ್ ಕುಮಾರ್ ರಸ್ತೋಗಿ

ಕಲೆ

ಉತ್ತರ ಪ್ರದೇಶ

21

ಶ್ರೀ ಅಂಕೇಗೌಡ ಎಂ.

ಸಮಾಜ ಸೇವೆ

ಕರ್ನಾಟಕ

22

ಶ್ರೀಮತಿ ಅರ್ಮಿಡಾ ಫೆರ್ನಾಂಡಿಸ್

ವೈದ್ಯಕೀಯ

ಮಹಾರಾಷ್ಟ್ರ

23

ಶ್ರೀ ಅರವಿಂದ್ ವೈದ್ಯ

ಕಲೆ

ಗುಜರಾತ್

24

ಶ್ರೀ ಅಶೋಕ್ ಖಾಡೆ

ವ್ಯಾಪಾರ ಮತ್ತು ಕೈಗಾರಿಕೆ

ಮಹಾರಾಷ್ಟ್ರ

25

ಶ್ರೀ ಅಶೋಕ್ ಕುಮಾರ್ ಸಿಂಗ್

ವಿಜ್ಞಾನ ಮತ್ತು ಇಂಜಿನಿಯರಿಂಗ್

ಉತ್ತರ ಪ್ರದೇಶ

26

ಶ್ರೀ ಅಶೋಕ್ ಕುಮಾರ್ ಹಲ್ದಾರ್

ಸಾಹಿತ್ಯ ಮತ್ತು ಶಿಕ್ಷಣ

ಪಶ್ಚಿಮ ಬಂಗಾಳ

27

ಶ್ರೀ ಬಲದೇವ್ ಸಿಂಗ್

ಕ್ರೀಡೆ

ಪಂಜಾಬ್

28

ಶ್ರೀ ಭಗವಾನ್ ದಾಸ್ ರೈಕ್ವಾರ್

ಕ್ರೀಡೆ

ಮಧ್ಯಪ್ರದೇಶ

29

ಶ್ರೀ ಭರತ್ ಸಿಂಗ್ ಭಾರತಿ

ಕಲೆ

ಬಿಹಾರ

30

ಶ್ರೀ ಭಿಕ್ಲ್ಯಾ ಲಡಕ್ಯ ಧಿಂದಾ

ಕಲೆ

ಮಹಾರಾಷ್ಟ್ರ

31

ಶ್ರೀ ಬಿಶ್ವ ಬಂಧು (ಮರಣೋತ್ತರ)

ಕಲೆ

ಬಿಹಾರ

32

ಶ್ರೀ ಬ್ರಿಜ್ ಲಾಲ್ ಭಟ್

ಸಮಾಜ ಸೇವೆ

ಜಮ್ಮು ಮತ್ತು ಕಾಶ್ಮೀರ

33

ಶ್ರೀ ಬುದ್ಧ ರಶ್ಮಿ ಮಣಿ

ಇತರರು - ಪುರಾತತ್ವ ಶಾಸ್ತ್ರ

ಉತ್ತರ ಪ್ರದೇಶ

34

ಡಾ. ಬುಧ್ರಿ ತಾತಿ

ಸಮಾಜ ಸೇವೆ

ಛತ್ತೀಸ್‌ಗಢ

35

ಶ್ರೀ ಚಂದ್ರಮೌಳಿ ಗಡ್ಡಮನುಗು

ವಿಜ್ಞಾನ ಮತ್ತು ಇಂಜಿನಿಯರಿಂಗ್

ತೆಲಂಗಾಣ

36

ಶ್ರೀ ಚರಣ್ ಹೆಂಬ್ರಾಮ್

ಸಾಹಿತ್ಯ ಮತ್ತು ಶಿಕ್ಷಣ

ಒಡಿಶಾ

37

ಶ್ರೀ ಚಿರಂಜಿ ಲಾಲ್ ಯಾದವ್

ಕಲೆ

ಉತ್ತರ ಪ್ರದೇಶ

38

ಶ್ರೀಮತಿ ದೀಪಿಕಾ ರೆಡ್ಡಿ

ಕಲೆ

ತೆಲಂಗಾಣ

39

ಶ್ರೀ ಧಾರ್ಮಿಕಲಾಲ್ ಚುನೀಲಾಲ ಪಾಂಡ್ಯ

ಕಲೆ

ಗುಜರಾತ್

40

ಶ್ರೀ ಗದ್ದೆ ಬಾಬು ರಾಜೇಂದ್ರ ಪ್ರಸಾದ್

ಕಲೆ

ಆಂಧ್ರಪ್ರದೇಶ

41

ಶ್ರೀ ಗಫ್ರುದ್ದೀನ್ ಮೇವಾಟಿ ಜೋಗಿ

ಕಲೆ

ರಾಜಸ್ಥಾನ

42

ಶ್ರೀ ಗಂಬೀರ್ ಸಿಂಗ್ ಯೋನ್ಜೋನ್

ಸಾಹಿತ್ಯ ಮತ್ತು ಶಿಕ್ಷಣ

ಪಶ್ಚಿಮ ಬಂಗಾಳ

43

ಶ್ರೀ ಗರಿಮೆಲ್ಲ ಬಾಲಕೃಷ್ಣ ಪ್ರಸಾದ್ (ಮರಣೋತ್ತರ)

ಕಲೆ

ಆಂಧ್ರಪ್ರದೇಶ

44

ಶ್ರೀಮತಿ ಗಾಯತ್ರಿ ಬಾಲಸುಬ್ರಮಣಿಯನ್ ಮತ್ತು ಶ್ರೀಮತಿ ರಂಜನಿ ಬಾಲಸುಬ್ರಮಣಿಯನ್ (ಜಂಟಿ)*

ಕಲೆ

ತಮಿಳುನಾಡು

45

ಶ್ರೀ ಗೋಪಾಲ್ ಜಿ ತ್ರಿವೇದಿ

ವಿಜ್ಞಾನ ಮತ್ತು ಇಂಜಿನಿಯರಿಂಗ್

ಬಿಹಾರ

46

ಶ್ರೀ ಗುಡೂರು ವೆಂಕಟ್ ರಾವ್

ವೈದ್ಯಕೀಯ

ತೆಲಂಗಾಣ

47

ಶ್ರೀ ಹೆಚ್ ವಿ ಹಂಡೆ

ವೈದ್ಯಕೀಯ

ತಮಿಳುನಾಡು

48

ಶ್ರೀ ಹ್ಯಾಲಿ ವಾರ್

ಸಮಾಜ ಸೇವೆ

ಮೇಘಾಲಯ

49

ಶ್ರೀ ಹರಿ ಮಾಧಬ್ ಮುಖೋಪಾಧ್ಯಾಯ (ಮರಣೋತ್ತರ)

ಕಲೆ

ಪಶ್ಚಿಮ ಬಂಗಾಳ

50

ಶ್ರೀ ಹರಿಚರಣ್ ಸೈಕಿಯಾ

ಕಲೆ

ಅಸ್ಸಾಂ

51

ಶ್ರೀಮತಿ ಹರ್ಮನ್ ಪ್ರೀತ್ ಕೌರ್ ಭುಲ್ಲರ್

ಕ್ರೀಡೆ

ಪಂಜಾಬ್

52

ಶ್ರೀ ಇಂದರ್ಜಿತ್ ಸಿಂಗ್ ಸಿಧು

ಸಮಾಜ ಸೇವೆ

ಚಂಡೀಗಢ

53

ಶ್ರೀ ಜನಾರ್ದನ್ ಬಾಪುರಾವ್ ಬೋಥೆ

ಸಮಾಜ ಸೇವೆ

ಮಹಾರಾಷ್ಟ್ರ

54

ಶ್ರೀ ಜೋಗೇಶ್ ದೆಯುರಿ

ಇತರರು - ಕೃಷಿ

ಅಸ್ಸಾಂ

55

ಶ್ರೀ ಜುಜರ್ ವಾಸಿ

ವಿಜ್ಞಾನ ಮತ್ತು ಇಂಜಿನಿಯರಿಂಗ್

ಮಹಾರಾಷ್ಟ್ರ

56

ಶ್ರೀ ಜ್ಯೋತಿಶ್ ದೆಬನಾಥ್

ಕಲೆ

ಪಶ್ಚಿಮ ಬಂಗಾಳ

57

ಶ್ರೀ ಕೆ ಪಜನಿವೆಲ್

ಕ್ರೀಡೆ

ಪುದುಚೇರಿ

58

ಶ್ರೀ ಕೆ ರಾಮಸಾಮಿ

ವಿಜ್ಞಾನ ಮತ್ತು ಇಂಜಿನಿಯರಿಂಗ್

ತಮಿಳುನಾಡು

59

ಶ್ರೀ ಕೆ ವಿಜಯ್ ಕುಮಾರ್

ನಾಗರಿಕ ಸೇವೆ

ತಮಿಳುನಾಡು

60

ಶ್ರೀ ಕಬೀಂದ್ರ ಪುರ್ಕಾಯಸ್ಥ (ಮರಣೋತ್ತರ)

ಸಾರ್ವಜನಿಕ ವ್ಯವಹಾರಗಳು

ಅಸ್ಸಾಂ

61

ಶ್ರೀ ಕೈಲಾಶ್ ಚಂದ್ರ ಪಂತ್

ಸಾಹಿತ್ಯ ಮತ್ತು ಶಿಕ್ಷಣ

ಮಧ್ಯಪ್ರದೇಶ

62

ಶ್ರೀಮತಿ ಕಲಾಮಂಡಲಂ ವಿಮಲಾ ಮೆನನ್

ಕಲೆ

ಕೇರಳ

63

ಶ್ರೀ ಕೇವಲ್ ಕಿಶನ್ ತಕ್ರಲ್

ವೈದ್ಯಕೀಯ

ಉತ್ತರ ಪ್ರದೇಶ

64

ಶ್ರೀ ಖೇಮ್ ರಾಜ್ ಸುಂದ್ರಿಯಾಲ್

ಕಲೆ

ಹರಿಯಾಣ

65

ಶ್ರೀಮತಿ ಕೊಲ್ಲಕಲ್ ದೇವಕಿ ಅಮ್ಮ ಜಿ

ಸಮಾಜ ಸೇವೆ

ಕೇರಳ

66

ಶ್ರೀ ಕೃಷ್ಣಮೂರ್ತಿ ಬಾಲಸುಬ್ರಮಣಿಯನ್

ವಿಜ್ಞಾನ ಮತ್ತು ಇಂಜಿನಿಯರಿಂಗ್

ತೆಲಂಗಾಣ

67

ಶ್ರೀ ಕುಮಾರ್ ಬೋಸ್

ಕಲೆ

ಪಶ್ಚಿಮ ಬಂಗಾಳ

68

ಶ್ರೀ ಕುಮಾರಸಾಮಿ ತಂಗರಾಜ್

ವಿಜ್ಞಾನ ಮತ್ತು ಇಂಜಿನಿಯರಿಂಗ್

ತೆಲಂಗಾಣ

69

ಪ್ರೊ. (ಡಾ.) ಲಾರ್ಸ್-ಕ್ರಿಶ್ಚಿಯನ್ ಕೋಚ್

ಕಲೆ

ಜರ್ಮನಿ

70

ಶ್ರೀಮತಿ ಲ್ಯುಡ್ಮಿಲಾ ವಿಕ್ಟೋರೋವ್ನಾ ಖೋಖ್ಲೋವಾ

ಸಾಹಿತ್ಯ ಮತ್ತು ಶಿಕ್ಷಣ

ರಷ್ಯಾ

71

ಶ್ರೀ ಮಾಧವನ್ ರಂಗನಾಥನ್

ಕಲೆ

ಮಹಾರಾಷ್ಟ್ರ

72

ಶ್ರೀ ಮಗಂತಿ ಮುರಳಿ ಮೋಹನ್

ಕಲೆ

ಆಂಧ್ರಪ್ರದೇಶ

73

ಶ್ರೀ ಮಹೇಂದ್ರ ಕುಮಾರ್ ಮಿಶ್ರಾ

ಸಾಹಿತ್ಯ ಮತ್ತು ಶಿಕ್ಷಣ

ಒಡಿಶಾ

74

ಶ್ರೀ ಮಹೇಂದ್ರ ನಾಥ್ ರಾಯ್

ಸಾಹಿತ್ಯ ಮತ್ತು ಶಿಕ್ಷಣ

ಪಶ್ಚಿಮ ಬಂಗಾಳ

75

ಶ್ರೀ ಮಮಿಡಾಲ ಜಗದೀಶ್ ಕುಮಾರ್

ಸಾಹಿತ್ಯ ಮತ್ತು ಶಿಕ್ಷಣ

ದೆಹಲಿ

76

ಶ್ರೀಮತಿ ಮಂಗಳಾ ಕಪೂರ್

ಸಾಹಿತ್ಯ ಮತ್ತು ಶಿಕ್ಷಣ

ಉತ್ತರ ಪ್ರದೇಶ

77

ಶ್ರೀ ಮೀರ್ ಹಾಜಿಭಾಯ್ ಕಾಸಂಭಾಯ್

ಕಲೆ

ಗುಜರಾತ್

78

ಶ್ರೀ ಮೋಹನ್ ನಗರ್

ಸಮಾಜ ಸೇವೆ

ಮಧ್ಯಪ್ರದೇಶ

79

ಶ್ರೀ ನಾರಾಯಣ ವ್ಯಾಸ್

ಇತರರು - ಪುರಾತತ್ವ ಶಾಸ್ತ್ರ

ಮಧ್ಯಪ್ರದೇಶ

80

ಶ್ರೀ ನರೇಶ್ ಚಂದ್ರ ದೇವ್ ವರ್ಮ

ಸಾಹಿತ್ಯ ಮತ್ತು ಶಿಕ್ಷಣ

ತ್ರಿಪುರ

81

ಶ್ರೀ ನೀಲೇಶ್ ವಿನೋದಚಂದ್ರ ಮಂಡ್ಲೇವಾಲ

ಸಮಾಜ ಸೇವೆ

ಗುಜರಾತ್

82

ಶ್ರೀ ನೂರುದ್ದೀನ್ ಅಹಮದ್

ಕಲೆ

ಅಸ್ಸಾಂ

83

ಶ್ರೀ ಓತುವಾರ್ ತಿರುತ್ತಣಿ ಸ್ವಾಮಿನಾಥನ್

ಕಲೆ

ತಮಿಳುನಾಡು

84

ಡಾ. ಪದ್ಮ ಗುರ್ಮೆಟ್

ವೈದ್ಯಕೀಯ

ಲಡಾಖ್

85

ಶ್ರೀ ಪಾಲ್ಕೊಂಡ ವಿಜಯ್ ಆನಂದ್ ರೆಡ್ಡಿ

ವೈದ್ಯಕೀಯ

ತೆಲಂಗಾಣ

86

ಶ್ರೀಮತಿ ಪೋಖಿಲಾ ಲೆಕ್ಥೆಪಿ

ಕಲೆ

ಅಸ್ಸಾಂ

87

ಡಾ. ಪ್ರಭಾಕರ್ ಬಸವಪ್ರಭು ಕೋರೆ

ಸಾಹಿತ್ಯ ಮತ್ತು ಶಿಕ್ಷಣ

ಕರ್ನಾಟಕ

88

ಶ್ರೀ ಪ್ರತೀಕ್ ಶರ್ಮಾ

ವೈದ್ಯಕೀಯ

ಅಮೆರಿಕ ಸಂಯುಕ್ತ ಸಂಸ್ಥಾನ

89

ಶ್ರೀ ಪ್ರವೀಣ್ ಕುಮಾರ್

ಕ್ರೀಡೆ

ಉತ್ತರ ಪ್ರದೇಶ

90

ಶ್ರೀ ಪ್ರೇಮ್ ಲಾಲ್ ಗೌತಮ್

ವಿಜ್ಞಾನ ಮತ್ತು ಇಂಜಿನಿಯರಿಂಗ್

ಹಿಮಾಚಲ ಪ್ರದೇಶ

91

ಶ್ರೀ ಪ್ರೋಸೆಂಜಿತ್ ಚಟರ್ಜಿ

ಕಲೆ

ಪಶ್ಚಿಮ ಬಂಗಾಳ

92

ಡಾ. ಪುನ್ನಿಯಮೂರ್ತಿ ನಟೇಶನ್

ವೈದ್ಯಕೀಯ

ತಮಿಳುನಾಡು

93

ಶ್ರೀ ಆರ್ ಕೃಷ್ಣನ್ (ಮರಣೋತ್ತರ)

ಕಲೆ

ತಮಿಳುನಾಡು

94

ಶ್ರೀ ಆರ್ ವಿ ಎಸ್ ಮಣಿ

ನಾಗರಿಕ ಸೇವೆ

ದೆಹಲಿ

95

ಶ್ರೀ ರಬಿಲಾಲ್ ಟುಡು

ಸಾಹಿತ್ಯ ಮತ್ತು ಶಿಕ್ಷಣ

ಪಶ್ಚಿಮ ಬಂಗಾಳ

96

ಶ್ರೀ ರಘುಪತ್ ಸಿಂಗ್ (ಮರಣೋತ್ತರ)

ಇತರರು - ಕೃಷಿ

ಉತ್ತರ ಪ್ರದೇಶ

97

ಶ್ರೀ ರಘುವೀರ್ ತುಕಾರಾಂ ಖೇಡ್ಕರ್

ಕಲೆ

ಮಹಾರಾಷ್ಟ್ರ

98

ಶ್ರೀ ರಾಜಸ್ತಪತಿ ಕಾಲಿಯಪ್ಪ ಗೌಂಡರ್

ಕಲೆ

ತಮಿಳುನಾಡು

99

ಶ್ರೀ ರಾಜೇಂದ್ರ ಪ್ರಸಾದ್

ವೈದ್ಯಕೀಯ

ಉತ್ತರ ಪ್ರದೇಶ

100

ಶ್ರೀ ರಾಮ ರೆಡ್ಡಿ ಮಾಮಿಡಿ (ಮರಣೋತ್ತರ)

ಇತರರು - ಪಶುಸಂಗೋಪನೆ

ತೆಲಂಗಾಣ

101

ಶ್ರೀ ರಾಮಮೂರ್ತಿ ಶ್ರೀಧರ್

ಇತರರು - ರೇಡಿಯೋ ಪ್ರಸಾರ

ದೆಹಲಿ

102

ಶ್ರೀ ರಾಮಚಂದ್ರ ಗೋಡ್ಬೋಲೆ ಮತ್ತು ಶ್ರೀಮತಿ ಸುನೀತಾ ಗೋಡ್ಬೋಲೆ (ಜಂಟಿ)*

ವೈದ್ಯಕೀಯ

ಛತ್ತೀಸ್‌ಗಢ

103

ಶ್ರೀ ರತಿಲಾಲ್ ಬೋರಿಸಾಗರ್

ಸಾಹಿತ್ಯ ಮತ್ತು ಶಿಕ್ಷಣ

ಗುಜರಾತ್

104

ಶ್ರೀ ರೋಹಿತ್ ಶರ್ಮಾ

ಕ್ರೀಡೆ

ಮಹಾರಾಷ್ಟ್ರ

105

ಶ್ರೀಮತಿ ಎಸ್ ಜಿ ಸುಶೀಲಮ್ಮ

ಸಮಾಜ ಸೇವೆ

ಕರ್ನಾಟಕ

106

ಶ್ರೀ ಸಂಗ್ಯುಸಾಂಗ್ ಎಸ್ ಪೊಂಜೆನರ್

ಕಲೆ

ನಾಗಾಲ್ಯಾಂಡ್

107

ಸಂತ ನಿರಂಜನ್ ದಾಸ್

ಇತರರು - ಆಧ್ಯಾತ್ಮಿಕತೆ

ಪಂಜಾಬ್

108

ಶ್ರೀ ಶರತ್ ಕುಮಾರ್ ಪಾತ್ರ

ಕಲೆ

ಒಡಿಶಾ

109

ಶ್ರೀ ಸರೋಜ ಮಂಡಲ್

ವೈದ್ಯಕೀಯ

ಪಶ್ಚಿಮ ಬಂಗಾಳ

110

ಶ್ರೀ ಸತೀಶ್ ಶಾ (ಮರಣೋತ್ತರ)

ಕಲೆ

ಮಹಾರಾಷ್ಟ್ರ

111

ಶ್ರೀ ಸತ್ಯನಾರಾಯಣ ನುವಾಲ್

ವ್ಯಾಪಾರ ಮತ್ತು ಕೈಗಾರಿಕೆ

ಮಹಾರಾಷ್ಟ್ರ

112

ಶ್ರೀಮತಿ ಸವಿತಾ ಪುನಿಯಾ

ಕ್ರೀಡೆ

ಹರಿಯಾಣ

113

ಪ್ರೊ. ಶಫಿ ಶೌಕ್

ಸಾಹಿತ್ಯ ಮತ್ತು ಶಿಕ್ಷಣ

ಜಮ್ಮು ಮತ್ತು ಕಾಶ್ಮೀರ

114

ಶ್ರೀ ಶಶಿ ಶೇಖರ್ ವೆಂಪಟಿ

ಸಾಹಿತ್ಯ ಮತ್ತು ಶಿಕ್ಷಣ

ಕರ್ನಾಟಕ

115

ಶ್ರೀ ಶ್ರೀರಂಗ್ ದೇವಬಾ ಲಾಡ್

ಇತರರು - ಕೃಷಿ

ಮಹಾರಾಷ್ಟ್ರ

116

ಶ್ರೀಮತಿ ಶುಭಾ ವೆಂಕಟೇಶ್ ಅಯ್ಯಂಗಾರ್

ವಿಜ್ಞಾನ ಮತ್ತು ಇಂಜಿನಿಯರಿಂಗ್

ಕರ್ನಾಟಕ

117

ಶ್ರೀ ಶ್ಯಾಮ್ ಸುಂದರ್

ವೈದ್ಯಕೀಯ

ಉತ್ತರ ಪ್ರದೇಶ

118

ಶ್ರೀ ಸಿಮಾಂಚಲ್ ಪಾತ್ರೋ

ಕಲೆ

ಒಡಿಶಾ

119

ಶ್ರೀಮತಿ ಶಿವಶಂಕರಿ

ಸಾಹಿತ್ಯ ಮತ್ತು ಶಿಕ್ಷಣ

ತಮಿಳುನಾಡು

120

ಡಾ. ಸುರೇಶ್ ಹನಗವಾಡಿ

ವೈದ್ಯಕೀಯ

ಕರ್ನಾಟಕ

121

ಸ್ವಾಮಿ ಬ್ರಹ್ಮದೇವ್ ಜೀ ಮಹಾರಾಜ್

ಸಮಾಜ ಸೇವೆ

ರಾಜಸ್ಥಾನ

122

ಶ್ರೀ ಟಿ ಟಿ ಜಗನ್ನಾಥನ್ (ಮರಣೋತ್ತರ)

ವ್ಯಾಪಾರ ಮತ್ತು ಕೈಗಾರಿಕೆ

ಕರ್ನಾಟಕ

123

ಶ್ರೀ ತಗಾ ರಾಮ್ ಭೀಲ್

ಕಲೆ

ರಾಜಸ್ಥಾನ

124

ಶ್ರೀ ತರುಣ್ ಭಟ್ಟಾಚಾರ್ಯ

ಕಲೆ

ಪಶ್ಚಿಮ ಬಂಗಾಳ

125

ಶ್ರೀ ತೆಚಿ ಗುಬಿನ್

ಸಮಾಜ ಸೇವೆ

ಅರುಣಾಚಲ ಪ್ರದೇಶ

126

ಶ್ರೀ ತಿರುವಾರೂರ್ ಭಕ್ತವತ್ಸಲಂ

ಕಲೆ

ತಮಿಳುನಾಡು

127

ಶ್ರೀಮತಿ ತೃಪ್ತಿ ಮುಖರ್ಜಿ

ಕಲೆ

ಪಶ್ಚಿಮ ಬಂಗಾಳ

128

ಶ್ರೀ ವೀಜಿನಾಥನ್ ಕಾಮಕೋಟಿ

ವಿಜ್ಞಾನ ಮತ್ತು ಇಂಜಿನಿಯರಿಂಗ್

ತಮಿಳುನಾಡು

129

ಶ್ರೀ ವೆಂಪಟಿ ಕುಟುಂಬ ಶಾಸ್ತ್ರಿ

ಸಾಹಿತ್ಯ ಮತ್ತು ಶಿಕ್ಷಣ

ಆಂಧ್ರಪ್ರದೇಶ

130

ಶ್ರೀ ವ್ಲಾಡಿಮಿರ್ ಮೆಸ್ಟ್ವಿರಿಶ್ವಿಲಿ (ಮರಣೋತ್ತರ)

ಕ್ರೀಡೆ

ಜಾರ್ಜಿಯಾ

131

ಶ್ರೀ ಯುಮ್ನಮ್ ಜಾತ್ರಾ ಸಿಂಗ್ (ಮರಣೋತ್ತರ)

ಕಲೆ

ಮಣಿಪುರ

 

ಗಮನಿಸಿ: *ಜೋಡಿ ಪ್ರಕರಣದಲ್ಲಿ (Duo case), ಪ್ರಶಸ್ತಿಯನ್ನು ಒಂದು ಎಂದು ಪರಿಗಣಿಸಲಾಗುತ್ತದೆ.

 

*****

 

 


(रिलीज़ आईडी: 2218564) आगंतुक पटल : 53
इस विज्ञप्ति को इन भाषाओं में पढ़ें: Odia , Telugu , Malayalam , English , Marathi , हिन्दी , Tamil