ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಭಾರತದಲ್ಲಿ ಬ್ರಾಡ್‌ ಬ್ಯಾಂಡ್ ಚಂದಾದಾರರ ಸಂಖ್ಯೆ ನವೆಂಬರ್ 2025ರಲ್ಲಿ ಒಂದು (1) ಶತಕೋಟಿ (ಬಿಲಿಯನ್) ಗಡಿ ದಾಟಿದೆ 

प्रविष्टि तिथि: 31 DEC 2025 5:38PM by PIB Bengaluru

ನವೆಂಬರ್ 2025ರಲ್ಲಿ, ಭಾರತದಲ್ಲಿ ಬ್ರಾಡ್‌ ಬ್ಯಾಂಡ್ ಚಂದಾದಾರರ ಸಂಖ್ಯೆ 1 ಶತಕೋಟಿ (ಬಿಲಿಯನ್/100 ಕೋಟಿ) ಗಡಿ ದಾಟಿದೆ. 

ಕಳೆದ 10 ವರ್ಷಗಳಲ್ಲಿ, ಭಾರತದಲ್ಲಿ ಬ್ರಾಡ್‌ ಬ್ಯಾಂಡ್ ಚಂದಾದಾರರ ಸಂಖ್ಯೆ ಆರು ಪಟ್ಟು ಹೆಚ್ಚಾಗಿದೆ. ನವೆಂಬರ್ 2015ರ ಅಂತ್ಯದಲ್ಲಿ 131.49 ದಶಲಕ್ಷ (13.15 ಕೋಟಿ) ಬ್ರಾಡ್‌ ಬ್ಯಾಂಡ್ ನೂತನ ಚಂದಾದಾರರಾಗಿದ್ದಾರೆ, ಇದು ನವೆಂಬರ್ 2025 ರ ಅಂತ್ಯದಲ್ಲಿ ಚಂದಾದಾರರ ಒಟ್ಟಾರೆ ಸಂಖ್ಯೆಯನ್ನು 1 ಶತಕೋಟಿಗೆ (ಬಿಲಿಯನ್/100.37 ಕೋಟಿ) ಏರಿಸಿತು.

 

*****


(रिलीज़ आईडी: 2210258) आगंतुक पटल : 10
इस विज्ञप्ति को इन भाषाओं में पढ़ें: English , Urdu , हिन्दी , Marathi