ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಸುಂಪೊನ್ ಮುಥುರಾಲಿಂಗ ತೇಜರ್ ಅವರ ಗುರು ಪೂಜೆಯಂದು ಅವರಿಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ

Posted On: 30 OCT 2025 12:35PM by PIB Bengaluru

ಪೂಜ್ಯ ಪಸುಂಪೊನ್ ಮುಥುರಾಲಿಂಗ ತೇಜರ್ ಅವರ ಗುರು ಪೂಜೆಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅವರಿಗೆ ಹೃತ್ಪೂರ್ವಕ ನಮನ ಸಲ್ಲಿಸಿದ್ದಾರೆ.

ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಪ್ರಧಾನಮಂತ್ರಿಗಳು:

"ಗುರು ಪೂಜೆಯ ಶುಭ ಸಂದರ್ಭದಲ್ಲಿ, ಭಾರತದ ಸಾಮಾಜಿಕ ಮತ್ತು ರಾಜಕೀಯ ಜೀವನದ ಮೇಲೆ ಆಳವಾದ ಪ್ರಭಾವ ಬೀರಿದ ಅತ್ಯುನ್ನತ ವ್ಯಕ್ತಿ ಪೂಜ್ಯ ಪಸುಂಪೊನ್ ಮುಥುರಾಲಿಂಗ ತೇಜರ್ ಅವರಿಗೆ ಹೃತ್ಪೂರ್ವಕ ನಮನಗಳು. ನ್ಯಾಯ, ಸಮಾನತೆ, ಬಡವರು ಮತ್ತು ರೈತರ ಕಲ್ಯಾಣಕ್ಕಾಗಿ ಅವರ ಅಚಲ ಬದ್ಧತೆಯು ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ. ಅವರು ಘನತೆ, ಏಕತೆ ಮತ್ತು ಸ್ವಾಭಿಮಾನ ಪರವಾಗಿ ನಿಂತವರು. ಆಳವಾದ ಆಧ್ಯಾತ್ಮಿಕತೆ ಜ್ಞಾನವನ್ನು ಸಮಾಜಕ್ಕೆ ಸೇವೆ ಸಲ್ಲಿಸುವ ಅಚಲ ಸಂಕಲ್ಪದೊಂದಿಗೆ ಸಂಯೋಜಿಸಿದರು."

“இந்தியாவின் சமூக மற்றும் அரசியல் வாழ்வில் ஆழமான தாக்கத்தை ஏற்படுத்திய மாபெரும் ஆளுமையான பசும்பொன் முத்துராமலிங்க தேவர் அவர்களுக்குப் புனிதமான குரு பூஜையின் போது மனமார்ந்த அஞ்சலி செலுத்துகிறேன். நீதி, சமத்துவம் ஆகியவற்றுக்கும் ஏழைகள் மற்றும் விவசாயிகளின் நலனுக்கும் அவரது அசைக்க முடியாத அர்ப்பணிப்பு அடுத்தடுத்த தலைமுறைகளுக்கு ஊக்கமளிக்கிறது. கண்ணியம், ஒற்றுமை மற்றும் சுயமரியாதையின் பக்கம் உறுதியாக நின்ற அவர், சமூக சேவை செய்வதற்குக் கொண்டிருந்த அசைக்க முடியாத உறுதியுடன் ஆழ்ந்த ஆன்மீகத்தை இணைத்தார்.”

 

*****


(Release ID: 2184138) Visitor Counter : 5