ರಾಷ್ಟ್ರಪತಿಗಳ ಕಾರ್ಯಾಲಯ
ನಾಲ್ಕು ರಾಷ್ಟ್ರಗಳ ರಾಯಭಾರಿಗಳಿಂದ ಭಾರತದ ರಾಷ್ಟ್ರಪತಿಗಳಿಗೆ ಪರಿಚಯ ಪತ್ರ ಸಲ್ಲಿಕೆ
ಪ್ರಕಟಣಾ ದಿನಾಂಕ:
03 OCT 2025 1:20PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಅಕ್ಟೋಬರ್ 3, 2025) ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಮೌರಿಟೇನಿಯಾ, ಲಕ್ಸೆಂಬರ್ಗ್, ಕೆನಡಾ ಮತ್ತು ಸ್ಲೊವೇನಿಯಾದ ರಾಷ್ಟ್ರಗಳ ರಾಯಭಾರಿಗಳಿಂದ ಪರಿಚಯ ಪತ್ರಗಳನ್ನು ಸ್ವೀಕರಿಸಿದರು.
ಪರಿಚಯ ಪತ್ರಗಳನ್ನು ಸಲ್ಲಿಸಿದವರ ವಿವರಗಳು ಇಂತಿವೆ:
1. ಮಾನ್ಯ ಶ್ರೀ ಅಹ್ಮದೋ ಸಿದಿ ಮೊಹಮ್ಮದ್, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಮೌರಿಟೇನಿಯಾದ ರಾಯಭಾರಿ

2. ಮಾನ್ಯ ಶ್ರೀ ಕ್ರಿಸ್ಟಿಯನ್ ಬೈವರ್, ಲಕ್ಸೆಂಬರ್ಗ್ ನ ಗ್ರ್ಯಾಂಡ್ ಡಚಿಯ ರಾಯಭಾರಿ

3. ಮಾನ್ಯ ಶ್ರೀ ಕ್ರಿಸ್ಟೋಫರ್ ಕೂಟರ್, ಕೆನಡಾದ ಹೈಕಮಿಷನರ್

4. ಮಾನ್ಯ ಶ್ರೀ ತೋಮಾಜ್ ಮೆನ್ಸಿನ್, ಸ್ಲೊವೇನಿಯಾ ಗಣರಾಜ್ಯದ ರಾಯಭಾರಿ

*****
(ಪ್ರಕಟಣೆ ಐ.ಡಿ.: 2174449)
ವಿಸಿಟರ್ ಕೌಂಟರ್ : 50