ಚುನಾವಣಾ ಆಯೋಗ
ಮತದಾನ ಪೂರ್ಣಗೊಂಡಿರುವ ಎಲ್ಲಾ ಹಂತಗಳ ಮತದಾನದ ನಿಖರ ಅಂಕಿಅಂಶಗಳನ್ನು ಭಾರತದ ಚುನಾವಣಾ ಆಯೋಗ ಬಿಡುಗಡೆ ಮಾಡಿದೆ
ನಮೂನೆ 17ಸಿ ಮೂಲಕ ಎಲ್ಲಾ ಅಭ್ಯರ್ಥಿಗಳ ಪೋಲಿಂಗ್ ಏಜೆಂಟರೊಂದಿಗೆ ಮತದಾನದ ದಿನದಂದು ಹಂಚಿಕೊಂಡ ಮತಗಳ ಡೇಟಾವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಆಯೋಗ ಪುನರುಚ್ಚರಿಸಿದೆ
ಮತದಾನದ ಡೇಟಾ ಯಾವಾಗಲೂ ಅಭ್ಯರ್ಥಿಗಳ ಬಳಿ ಲಭ್ಯವಿರುತ್ತದೆ ಮತ್ತು ನಾಗರಿಕರಿಗಾಗಿ ವೋಟರ್ ಟರ್ನ್‌ಔಟ್ ಆಪ್ ನಲ್ಲಿ 24x7 ಲಭ್ಯವಿರುತ್ತದೆ
ಚುನಾವಣಾ ಪ್ರಕ್ರಿಯೆಯನ್ನು ಹಾಳುಮಾಡುವ ಸುಳ್ಳು ಕಥನಗಳು ಮತ್ತು ಕಿಡಿಗೇಡಿತನದ ಮಾದರಿಯನ್ನು ಆಯೋಗವು ಗಮನಿಸುತ್ತಿದೆ
Posted On:
25 MAY 2024 4:44PM by PIB Bengaluru
ಮತದಾನದ ಅಂಕಿಅಂಶಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯ ಕುರಿತು ಗೌರವಾನ್ವಿತ ಸುಪ್ರೀಂ ಕೋರ್ಟ್ ನೀಡಿದ ಅಭಿಪ್ರಾಯಗಳು ಮತ್ತು ತೀರ್ಪಿನಿಂದ ಆಯೋಗವು ಬಲಗೊಂಡಿದೆ ಎಂದು ಭಾರತದ ಚುನಾವಣಾ ಆಯೋಗವು ಭಾವಿಸುತ್ತದೆ. ಇದು ಚುನಾವಣಾ ಪ್ರಜಾಪ್ರಭುತ್ವದ ಉದ್ದೇಶವನ್ನು ಈಡೇರಿಸುವ ದೃಢ ಸಂಕಲ್ಪದೊಂದಿಗೆ ಹೆಚ್ಚಿನ ಜವಾಬ್ದಾರಿಯನ್ನು ಆಯೋಗಕ್ಕೆ ಒದಗಿಸಿದೆ.
ಆದ್ದರಿಂದ ಆಯೋಗವು ಪ್ರತಿ ಲೋಕಸಭಾ ಕ್ಷೇತ್ರದ ಮತದಾರರ ಸಂಪೂರ್ಣ ಅಂಕಿಅಂಶವನ್ನು ಸೇರಿಸಲು ಮತದಾನದ ದತ್ತಾಂಶದ ಬಿಡುಗಡೆಯ ಸ್ವರೂಪವನ್ನು ಇನ್ನಷ್ಟು ವಿಸ್ತರಿಸಲು ನಿರ್ಧರಿಸಿದೆ, ಇದು ಈಗಾಗಲೇ ಸಾರ್ವಜನಿಕ ಡೊಮೇನ್ ನಲ್ಲಿ ಲಭ್ಯವಿರುವ ಲೋಕಸಭಾ ಕ್ಷೇತ್ರವಾರು ಒಟ್ಟಾರೆ ಮತದಾರರು ಹಾಗೂ ಮತದಾನದ ಶೇಕಡಾವಾರು ಪ್ರಮಾಣವನ್ನು ಅನ್ವಯಿಸುವ ಮೂಲಕ ಎಲ್ಲಾ ನಾಗರಿಕರು ಸ್ವತಃ ಪರಿಶೀಲಿಸಬಹುದಾಗಿದೆ. ಮೊದಲ ಐದು ಹಂತಗಳ ಮತದಾನದ ಸಂಪೂರ್ಣ ಅಂಕಿಅಂಶವನ್ನು ಅನುಬಂಧ 1-5 ರಲ್ಲಿ ನೀಡಲಾಗಿದೆ.
ಚಲಾವಣೆಯಾದ ಮತಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ
ಚಲಾವಣೆಯಾದ ಮತಗಳ ಸಂಗ್ರಹಣೆ ಮತ್ತು ಶೇಖರಣೆ ಪ್ರಕ್ರಿಯೆಯು ಕಠಿಣ, ಪಾರದರ್ಶಕ ಮತ್ತು ಭಾಗವಹಿಸುವಿಕೆಯಿಂದ ಕೂಡಿದೆ. ಆಯೋಗ ಮತ್ತು ರಾಜ್ಯಗಳಾದ್ಯಂತ ಅದರ ಅಧಿಕಾರಿಗಳು ಶಾಸನಬದ್ಧ ಪರಿಗಣನೆಗಳನ್ನು ಗಣನೆಗೆ ತೆಗೆದುಕೊಂಡು ಚಲಾಯಿತ ಮತದಾನದ ಡೇಟಾವನ್ನು ಅತ್ಯುತ್ತಮ ರೀತಿಯಲ್ಲಿ ಒದಗಿಸುತ್ತಿದ್ದಾರೆ. 19 ಏಪ್ರಿಲ್ 2024 ರಂದು ಮತದಾನ ಪ್ರಾರಂಭದ ದಿನಾಂಕದಿಂದ ಮತದಾನದ ದತ್ತಾಂಶವನ್ನು ಬಿಡುಗಡೆ ಮಾಡುವ ಸಂಪೂರ್ಣ ಕೆಲಸವು ನಿಖರವಾಗಿದೆ, ಸ್ಥಿರವಾಗಿದೆ ಮತ್ತು ಚುನಾವಣಾ ಕಾನೂನುಗಳಿಗೆ ಅನುಸಾರವಾಗಿದೆ ಹಾಗೂ ಯಾವುದೇ ವ್ಯತ್ಯಾಸಗಳಿರುವುದಿಲ್ಲ. ಆಯೋಗವು ಸಾರ್ವಜನಿಕ ಡೊಮೇನ್ ನಲ್ಲಿ ಮತ್ತು ವೈಯಕ್ತಿಕವಾಗಿ ರಾಜಕೀಯ ಪಕ್ಷಗಳಿಗೆ ಮತದಾನದ ದತ್ತಾಂಶವನ್ನು ದಾಖಲಿಸುವ ಮತ್ತು ಬಿಡುಗಡೆ ಮಾಡುವ ವಿವರವಾದ ಪ್ರಕ್ರಿಯೆ ಮತ್ತು 17ಸಿ ನಮೂನೆಯ ಪಾಲನೆ ಮತ್ತು ಬಳಕೆಯ ವಿಧಾನಗಳನ್ನು ತಿಳಿಸಿದೆ. ಇದರ ಬಗ್ಗೆ ಉತ್ತಮ ತಿಳುವಳಿಕೆಗಾಗಿ, ಪ್ರಕ್ರಿಯೆಯನ್ನು ಸಂಕ್ಷಿಪ್ತವಾಗಿ ಕೆಳಗೆ ಪಟ್ಟಿ ಮಾಡಲಾಗಿದೆ:
I. ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ ನಂತರ ಅಭ್ಯರ್ಥಿಗಳಿಗೆ ಮತದಾರರ ಅಂತಿಮ ಪಟ್ಟಿಯನ್ನು ನೀಡಲಾಗುತ್ತದೆ.
II. 543 ಲೋಕಸಭಾ ಕ್ಷೇತ್ರಗಳಲ್ಲಿ ಎಲ್ಲಾ ಅಭ್ಯರ್ಥಿಗಳ ಅಧಿಕೃತ ಏಜೆಂಟರು ಅಂದಾಜು 10.5 ಲಕ್ಷ ಮತಗಟ್ಟೆಗಳಿಗೆ 17ಸಿ ನಮೂನೆಯನ್ನು ಹೊಂದಿರುತ್ತಾರೆ.
III. 17ಸಿ ನಮೂನೆಯಲ್ಲಿ ದಾಖಲಾಗಿರುವ ಒಂದು ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳ ಸಂಖ್ಯೆಯು ಯಾರ ಕಾಲ್ಪನಿಕ ಕಿಡಿಗೇಡಿತನದಿಂದಲೂ ಎಂದಿಗೂ ಬದಲಾಗುವುದಿಲ್ಲ, ಏಕೆಂದರೆ ಅದು ಎಲ್ಲಾ ಅಭ್ಯರ್ಥಿಗಳ ಬಳೀ ಲಭ್ಯವಿರುತ್ತದೆ.
IV. ಚುನಾವಣಾ ನಿಯಮಗಳು 1961 ರ ನಿಯಮ 49 ವಿ (2) ರ ಪ್ರಕಾರ ಮತಗಟ್ಟೆಯಿಂದ ಸ್ಟ್ರಾಂಗ್ ರೂಮ್ ನಲ್ಲಿ ಸಂಗ್ರಹಿಸುವವರೆಗೆ ನಮೂನೆ 17 ಸಿ ಸೇರಿದಂತೆ ಇವಿಎಂ ಮತ್ತು ಶಾಸನಬದ್ಧ ಪೇಪರ್ ಗಳೊಂದಿಗೆ ಅಭ್ಯರ್ಥಿಗಳ ಏಜೆಂಟರು ಜೊತೆಯಿರಲು ಯಾವಾಗಲೂ ಅನುಮತಿ ನೀಡಲಾಗುತ್ತದೆ.
V. ಅಭ್ಯರ್ಥಿ ಅಥವಾ ಅವರ ಏಜೆಂಟರು ನಮೂನೆ 17ಸಿಯ ಪ್ರತಿಯನ್ನು ಎಣಿಕೆ ಕೇಂದ್ರಕ್ಕೆ ತರುತ್ತಾರೆ ಮತ್ತು ಪ್ರತಿ ಸುತ್ತಿನ ಫಲಿತಾಂಶದೊಂದಿಗೆ ಹೋಲಿಕೆ ಮಾಡುತ್ತಾರೆ.
ಆ್ಯಪ್ನಲ್ಲಿ ಮತದಾರರ ಮತದಾನದ ಡೇಟಾ ಯಾವಾಗಲೂ ಲಭ್ಯವಿರುತ್ತದೆ
ಮತದಾನದ ಅಂಕಿಅಂಶಗಳ ಬಿಡುಗಡೆಯಲ್ಲಿ ಯಾವುದೇ ವಿಳಂಬವಾಗಿಲ್ಲ ಎಂದು ಆಯೋಗ ಒತ್ತಿಹೇಳುತ್ತದೆ. ಪ್ರತಿ ಹಂತದ ಮತದಾನದ ದಿನದ ನಂತರದ ಬೆಳಿಗ್ಗೆ 9:30 ರಿಂದ ವೋಟರ್ ಟರ್ನ್‌ಔಟ್ ಆಪ್ ನಲ್ಲಿ ಮತದಾನದ ಡೇಟಾ ಯಾವಾಗಲೂ 24X7 ಲಭ್ಯವಿರುತ್ತದೆ. ಇದು 17.30 ಗಂಟೆಗಳವರೆಗೆ ಎರಡು ಗಂಟೆಗಳ ಆಧಾರದ ಮೇಲೆ ಅಂದಾಜು ಮತದಾನವನ್ನು ಪ್ರಕಟಿಸುತ್ತದೆ. ಚುನಾವಣಾ ಸಿಬ್ಬಂದಿ ಆಗಮಿಸಲು ಪ್ರಾರಂಭಿಸಿದಾಗ, 19.00 ಗಂಟೆಗಳ ನಂತರ ಡೇಟಾವನ್ನು ನಿರಂತರವಾಗಿ ನವೀಕರಿಸಲಾಗುತ್ತದೆ. ಮತದಾನದ ದಿನದ ಮಧ್ಯರಾತ್ರಿಯ ಹೊತ್ತಿಗೆ, ವೋಟರ್ ಟರ್ನ್‌ಔಟ್ ಅಪ್ಲಿಕೇಶನ್ ಶೇಕಡಾವಾರು ರೂಪದಲ್ಲಿ ಅತ್ಯುತ್ತಮ ಅಂದಾಜು "ಕ್ಲೋಸ್ ಆಫ್ ಪೋಲ್ (COP)" ಡೇಟಾವನ್ನು ತೋರಿಸುತ್ತದೆ. ಮರುದಿನ ಬೆಳಿಗ್ಗೆ ವರದಿ ಮಾಡಲು ವಿವಿಧ ಮಾಧ್ಯಮ ಸಂಸ್ಥೆಗಳು ತಮ್ಮ ಅನುಕೂಲಕ್ಕೆ ಅನುಗುಣವಾಗಿ ವಿವಿಧ ಹಂತಗಳಲ್ಲಿ ಡೇಟಾವನ್ನು ಪಡೆದುಕೊಳ್ಳುತ್ತವೆ. ಚುನಾವಣಾ ಸಿಬ್ಬಂದಿ ಆಗಮನದ ನಂತರ, ಭೌಗೋಳಿಕ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಅವಲಂಬಿಸಿ, ಮತದಾನದ ಡೇಟಾವು ಸಿಬ್ಬಂದಿಯ ಆಗಮನ ಮತ್ತು ಮರುಮತದಾನಗಳ ಸಂಖ್ಯೆಯನ್ನು ಅವಲಂಬಿಸಿ P+1 ಅಥವಾ P+2 ಅಥವಾ P+3 ಅಥವಾ ಇನ್ನೂ ಹೆಚ್ಚಿನ ದಿನಗಳಲ್ಲಿ ಅಂತಿಮವಾಗುತ್ತದೆ.
ಪತ್ರಿಕಾ ಪ್ರಕಟಣೆ ನೀಡಿಕೆಯು ಕೇವಲ ಮತ್ತೊಂದು ಹೆಚ್ಚುವರಿ ಕ್ರಮವಾಗಿದೆ, ಆದರೆ ಸಂಪೂರ್ಣ ಡೇಟಾ ಯಾವಾಗಲೂ ವೋಟರ್ ಟರ್ನ್‌ಔಟ್ ಅಪ್ಲಿಕೇಶನ್‌ನಲ್ಲಿ 24X7 ಲಭ್ಯವಿರುತ್ತದೆ. ಐದು ಹಂತಗಳಲ್ಲಿ ಮತದಾನದ ಪ್ರಮಾಣ ಕುರಿತು ಆಯೋಗವು 13 ಪತ್ರಿಕಾ ಪ್ರಕಟಣೆಗಳನ್ನು ಬಿಡುಗಡೆ ಮಾಡಿದೆ. ಹಂತ 1 ರ ಪತ್ರಿಕಾ ಪ್ರಕಟಣೆಗಳ ನೀಡಿಕೆಯಲ್ಲಿ ಯಾವುದೇ ಆಪಾದಿತ ವಿಳಂಬವು ವೋಟರ್ ಟರ್ನ್‌ಔಟ್ ಅಪ್ಲಿಕೇಶನ್ ಮೂಲಕ ಸಾರ್ವಜನಿಕ ಡೊಮೇನ್ ನಲ್ಲಿ ಡೇಟಾ ಲಭ್ಯವಿರಲಿಲ್ಲ ಎಂದು ಅರ್ಥವಲ್ಲ. ಇತ್ತೀಚಿನ ಅನುಕೂಲಕರ ಕ್ರಮಗಳಲ್ಲಿ, ಆಯೋಗವು ಇವುಗಳನ್ನು ಹೊಂದಿದೆ:
- ವೋಟರ್ ಟರ್ನ್‌ಔಟ್ ಆಪ್ ನಲ್ಲಿ ಲೋಕಸಭಾ ಕ್ಷೇತ್ರವಾರು ಡೇಟಾದಿಂದ ಪರಿಶೀಲಿಸಬಹುದಾದರೂ, ಒಟ್ಟು ಹಂತವಾರು ಮತದಾನದ ಅಂಕಿಅಂಶವನ್ನು ಸೇರಿಸಲು ಹಂತ 3 ರಿಂದ ಅದರ ವೋಟರ್ ಟರ್ನ್‌ಔಟ್ ಅಪ್ಲಿಕೇಶನ್ ಅನ್ನು ಅಪ್‌ಗ್ರೇಡ್ ಮಾಡಲಾಗಿದೆ;
- iOS ಜೊತೆಗೆ, ವೋಟರ್ ಟರ್ನ್‌ಔಟ್ ಆಪ್ ನ Android ಆವೃತ್ತಿಯಲ್ಲಿ ಸ್ಕ್ರೀನ್ ಶಾಟ್ ವೈಶಿಷ್ಟ್ಯವನ್ನು ಸಹ ಸಕ್ರಿಯಗೊಳಿಸಲಾಗಿದೆ;
- ಅಭ್ಯರ್ಥಿಗಳ ಬಳಿ ಲಭ್ಯವಿದ್ದರೂ, ಕ್ಷೇತ್ರವಾರು ಮತದಾನದ ಡೇಟಾವನ್ನು ಬಿಡುಗಡೆ ಮಾಡಲು ಪ್ರಾರಂಭಿಸಲಾಗಿದೆ;
- ಮತದಾನದ ದಿನದಂದು ಸುಮಾರು 23.45 ಗಂಟೆಗಳಲ್ಲಿ ಮತದಾನದ ಡೇಟಾವನ್ನು ಬಿಡುಗಡೆ ಮಾಡಲು ಪ್ರಾರಂಭಿಸಲಾಗಿದೆ, ಆದರೂ ಇದು ವೋಟರ್ ಟರ್ನ್‌ಔಟ್ ಆಪ್ ನಲ್ಲಿ ಈಗಾಗಲೇ 24X7 ಲಭ್ಯವಿರುವುದರ ಪುನರಾವರ್ತನೆಯಾಗಿದೆ;
- ಮರುಮತದಾನದ ನಡೆಯುವ ಸಂದರ್ಭದಲ್ಲಿ P+4 ದಿನದಂದು ಪ್ರತಿ ಹಂತದ ಮೂರನೇ ಪತ್ರಿಕಾ ಪ್ರಕಟಣೆಯನ್ನು ನೀಡಲು ಪ್ರಾರಂಭಿಸಲಾಗಿದೆ.
ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಉನ್ನತ ಮಟ್ಟದ ಪಾರದರ್ಶಕತೆ ಮತ್ತು ಭಾಗೀದಾರರ ಒಳಗೊಳ್ಳುವಿಕೆಗೆ ಆಯೋಗವು ಸಂಪೂರ್ಣವಾಗಿ ಬದ್ಧವಾಗಿದೆ.
ಅನುಬಂಧ- 1
ಹಂತ 1 ರ ಮತದಾನದ ಡೇಟಾ
ಹಂತ-1: ಮತದಾನ ಪ್ರಮಾಣದ ವಿವರ
ಕ್ರ.ಸಂ.
|
ರಾಜ್ಯ
|
ಲೋ.ಕ್ಷೇ.ಹೆಸರು
|
ಮತದಾರರ ಸಂಖ್ಯೆ*
|
**ಮತದಾನ(%)
|
ಮತಗಳ ಸಂಖ್ಯೆ***
|
1
|
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
|
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
|
315148
|
64.10
|
202018
|
2
|
ಅರುಣಾಚಲ ಪ್ರದೇಶ
|
ಅರುಣಾಚಲ ಪೂರ್ವ
|
375310
|
83.31
|
312658
|
3
|
ಅರುಣಾಚಲ ಪ್ರದೇಶ
|
ಅರುಣಾಚಲ ಪಶ್ಚಿಮ
|
517384
|
73.60
|
380783
|
4
|
ಅಸ್ಸಾಂ
|
ದಿಬ್ರುಗಢ
|
1659588
|
76.75
|
1273744
|
5
|
ಅಸ್ಸಾಂ
|
ಜೋರ್ಹತ್
|
1727121
|
79.89
|
1379749
|
6
|
ಅಸ್ಸಾಂ
|
ಕಾಜಿರಂಗ
|
2050126
|
79.33
|
1626408
|
7
|
ಅಸ್ಸಾಂ
|
ಲಖಿಂಪುರ
|
1577234
|
76.42
|
1205331
|
8
|
ಅಸ್ಸಾಂ
|
ಸೋನಿತ್ಪುರ್
|
1633800
|
78.46
|
1281959
|
9
|
ಬಿಹಾರ
|
ಔರಂಗಾಬಾದ್
|
1871564
|
50.35
|
942382
|
10
|
ಬಿಹಾರ
|
ಗಯಾ
|
1816815
|
52.76
|
958623
|
11
|
ಬಿಹಾರ
|
ಜಮುಯಿ
|
1907126
|
51.25
|
977369
|
12
|
ಬಿಹಾರ
|
ನಾವಡ
|
2006124
|
43.17
|
866102
|
13
|
ಛತ್ತೀಸಗಢ
|
ಬಸ್ತಾರ್
|
1472207
|
68.29
|
1005392
|
14
|
ಜಮ್ಮು&ಕಾಶ್ಮೀರ
|
ಉಧಂಪುರ
|
1623195
|
68.27
|
1108206
|
15
|
ಲಕ್ಷದ್ವೀಪ
|
ಲಕ್ಷದ್ವೀಪ
|
57784
|
84.16
|
48630
|
16
|
ಮಧ್ಯ ಪ್ರದೇಶ
|
ಬಾಲಘಾಟ್
|
1873653
|
73.45
|
1376207
|
17
|
ಮಧ್ಯ ಪ್ರದೇಶ
|
ಛಿಂದ್ವಾರಾ
|
1632190
|
79.83
|
1303001
|
18
|
ಮಧ್ಯ ಪ್ರದೇಶ
|
ಜಬಲ್ಪುರ
|
1896346
|
61.00
|
1156722
|
19
|
ಮಧ್ಯ ಪ್ರದೇಶ
|
ಮಂಡಲ
|
2101811
|
72.84
|
1530861
|
20
|
ಮಧ್ಯ ಪ್ರದೇಶ
|
ಶಾಡೋಲ್
|
1777185
|
64.68
|
1149506
|
21
|
ಮಧ್ಯ ಪ್ರದೇಶ
|
ಸಿದ್ಧಿ
|
2028451
|
56.50
|
1146150
|
22
|
ಮಹಾರಾಷ್ಟ್ರ
|
ಭಂಡಾರಗೊಂಡಿಯ
|
1827188
|
67.04
|
1224928
|
23
|
ಮಹಾರಾಷ್ಟ್ರ
|
ಚಂದ್ರಾಪುರ
|
1837906
|
67.55
|
1241574
|
24
|
ಮಹಾರಾಷ್ಟ್ರ
|
ಗಡ್ಚಿರೋಲಿ - ಚಿಮೂರ್
|
1617207
|
71.88
|
1162476
|
25
|
ಮಹಾರಾಷ್ಟ್ರ
|
ನಾಗ್ಪುರ
|
2223281
|
54.32
|
1207738
|
26
|
ಮಹಾರಾಷ್ಟ್ರ
|
ರಾಮ್ಟೆಕ್
|
2049085
|
61.01
|
1250190
|
27
|
ಮಣಿಪುರ
|
ಒಳ ಮಣಿಪುರ
|
991574
|
80.15
|
794790
|
28
|
ಮಣಿಪುರ
|
ಹೊರ ಮಣಿಪುರ
|
553078
|
68.83
|
380688
|
29
|
ಮೇಘಾಲಯ
|
ಶಿಲ್ಲಾಂಗ್
|
1400411
|
73.78
|
1033251
|
30
|
ಮೇಘಾಲಯ
|
ತುರಾ
|
826156
|
81.37
|
672284
|
31
|
ಮಿಜೋರಾಂ
|
ಮಿಜೋರಾಂ
|
856364
|
56.87
|
487013
|
32
|
ನಾಗಾಲ್ಯಾಂಡ್
|
ನಾಗಾಲ್ಯಾಂಡ್
|
1317536
|
57.72
|
760507
|
33
|
ಪುದುಚೇರಿ
|
ಪುದುಚೇರಿ
|
1023699
|
78.90
|
807724
|
34
|
ರಾಜಸ್ತಾನ
|
ಆಳ್ವಾರ್
|
2059888
|
60.07
|
1237446
|
35
|
ರಾಜಸ್ತಾನ
|
ಭರತಪುರ
|
2114916
|
52.80
|
1116742
|
36
|
ರಾಜಸ್ತಾನ
|
ಬಿಕಾನೇರ್
|
2048399
|
54.11
|
1108418
|
37
|
ರಾಜಸ್ತಾನ
|
ಚುರು
|
2213187
|
63.61
|
1407716
|
38
|
ರಾಜಸ್ತಾನ
|
ದೌಸಾ
|
1899304
|
55.72
|
1058386
|
39
|
ರಾಜಸ್ತಾನ
|
ಗಂಗಾನಗರ
|
2102002
|
66.59
|
1399688
|
40
|
ರಾಜಸ್ತಾನ
|
ಜೈಪುರ
|
2287350
|
63.38
|
1449612
|
41
|
ರಾಜಸ್ತಾನ
|
ಜೈಪುರ ಗ್ರಾಮಾಂತರ
|
2184978
|
56.70
|
1238818
|
42
|
ರಾಜಸ್ತಾನ
|
ಝುಂಝು
|
2068540
|
52.93
|
1094900
|
43
|
ರಾಜಸ್ತಾನ
|
ಕರೌಲಿ-ಧೋಲ್ಪುರ್
|
1975352
|
49.59
|
979618
|
44
|
ರಾಜಸ್ತಾನ
|
ನಾಗೌರ್
|
2146725
|
57.23
|
1228494
|
45
|
ರಾಜಸ್ತಾನ
|
ಸಿಕಾರ್
|
2214900
|
57.53
|
1274270
|
46
|
ಸಿಕ್ಕಿಂ
|
ಸಿಕ್ಕಿಂ
|
464140
|
79.88
|
370765
|
47
|
ತಮಿಳುನಾಡು
|
ಅರಕ್ಕೋಣಂ
|
1562871
|
74.19
|
1159441
|
48
|
ತಮಿಳುನಾಡು
|
ಅರಣಿ
|
1496118
|
75.76
|
1133520
|
49
|
ತಮಿಳುನಾಡು
|
ಚೆನ್ನೈ ಸೆಂಟ್ರಲ್
|
1350161
|
53.96
|
728614
|
50
|
ತಮಿಳುನಾಡು
|
ಚೆನ್ನೈ ಉತ್ತರ
|
1496224
|
60.11
|
899367
|
51
|
ತಮಿಳುನಾಡು
|
ಚೆನ್ನೈ ದಕ್ಷಿಣ
|
2023133
|
54.17
|
1096026
|
52
|
ತಮಿಳುನಾಡು
|
ಚಿದಂಬರಂ
|
1519847
|
76.37
|
1160762
|
53
|
ತಮಿಳುನಾಡು
|
ಕೊಯಮತ್ತೂರು
|
2106124
|
64.89
|
1366597
|
54
|
ತಮಿಳುನಾಡು
|
ಕಡಲೂರು
|
1412746
|
72.57
|
1025298
|
55
|
ತಮಿಳುನಾಡು
|
ಧರ್ಮಪುರಿ
|
1524896
|
81.20
|
1238184
|
56
|
ತಮಿಳುನಾಡು
|
ದಿಂಡಿಗಲ್
|
1607051
|
71.14
|
1143196
|
57
|
ತಮಿಳುನಾಡು
|
ಈರೋಡ್
|
1538778
|
70.59
|
1086287
|
58
|
ತಮಿಳುನಾಡು
|
ಕಲ್ಲಕುರಿಚಿ
|
1568681
|
79.21
|
1242597
|
59
|
ತಮಿಳುನಾಡು
|
ಕಾಂಚೀಪುರಂ
|
1748866
|
71.68
|
1253582
|
60
|
ತಮಿಳುನಾಡು
|
ಕನ್ನಿಯಾಕುಮಾರಿ
|
1557915
|
65.44
|
1019532
|
61
|
ತಮಿಳುನಾಡು
|
ಕರೂರು
|
1429790
|
78.70
|
1125241
|
62
|
ತಮಿಳುನಾಡು
|
ಕೃಷ್ಣಗಿರಿ
|
1623179
|
71.50
|
1160498
|
63
|
ತಮಿಳುನಾಡು
|
ಮಧುರೈ
|
1582271
|
62.04
|
981650
|
64
|
ತಮಿಳುನಾಡು
|
ಮೈಲಾಡುತುರೈ
|
1545568
|
70.09
|
1083243
|
65
|
ತಮಿಳುನಾಡು
|
ನಾಗಪಟ್ಟಿಣಂ
|
1345120
|
71.94
|
967694
|
66
|
ತಮಿಳುನಾಡು
|
ನಾಮಕ್ಕಲ್
|
1452562
|
78.21
|
1136069
|
67
|
ತಮಿಳುನಾಡು
|
ನೀಲಗಿರಿ
|
1428387
|
70.95
|
1013410
|
68
|
ತಮಿಳುನಾಡು
|
ಪೆರಂಬಲೂರು
|
1446352
|
77.43
|
1119881
|
69
|
ತಮಿಳುನಾಡು
|
ಪೊಲ್ಲಾಚಿ
|
1597467
|
70.41
|
1124743
|
70
|
ತಮಿಳುನಾಡು
|
ರಾಮನಾಥಪುರಂ
|
1617688
|
68.19
|
1103036
|
71
|
ತಮಿಳುನಾಡು
|
ಸೇಲಂ
|
1658681
|
78.16
|
1296481
|
72
|
ತಮಿಳುನಾಡು
|
ಶಿವಗಂಗಾ
|
1633857
|
64.26
|
1049887
|
73
|
ತಮಿಳುನಾಡು
|
ಶ್ರೀಪೆರುಂಬದೂರು
|
2382119
|
60.25
|
1435243
|
74
|
ತಮಿಳುನಾಡು
|
ತೆಂಕಶಿ
|
1525439
|
67.65
|
1031961
|
75
|
ತಮಿಳುನಾಡು
|
ತಂಜಾವೂರು
|
1501226
|
68.27
|
1024949
|
76
|
ತಮಿಳುನಾಡು
|
ಥೇಣಿ
|
1622949
|
69.84
|
1133513
|
77
|
ತಮಿಳುನಾಡು
|
ತೂತುಕ್ಕುಡಿ
|
1458430
|
66.88
|
975468
|
78
|
ತಮಿಳುನಾಡು
|
ತಿರುಚಿರಾಪಲ್ಲಿ
|
1553985
|
67.51
|
1049093
|
79
|
ತಮಿಳುನಾಡು
|
ತಿರುನೆಲ್ವೇಲಿ
|
1654503
|
64.10
|
1060461
|
80
|
ತಮಿಳುನಾಡು
|
ತಿರುಪ್ಪೂರು
|
1608521
|
70.62
|
1135998
|
81
|
ತಮಿಳುನಾಡು
|
ತಿರುವಲ್ಲೂರು
|
2085991
|
68.59
|
1430738
|
82
|
ತಮಿಳುನಾಡು
|
ತಿರುವಣ್ಣಾಮಲೈ
|
1533099
|
74.24
|
1138102
|
83
|
ತಮಿಳುನಾಡು
|
ವೆಲ್ಲೂರು
|
1528273
|
73.53
|
1123715
|
84
|
ತಮಿಳುನಾಡು
|
ವಿಲುಪ್ಪುರಂ
|
1503115
|
76.52
|
1150164
|
85
|
ತಮಿಳುನಾಡು
|
ವಿರುಧುನಗರ
|
1501942
|
70.22
|
1054634
|
86
|
ತ್ರಿಪುರ
|
ತ್ರಿಪುರ ಪಶ್ಚಿಮ
|
1463526
|
81.48
|
1192435
|
87
|
ಉತ್ತರ ಪ್ರದೇಶ
|
ಬಿಜ್ನೋರ್
|
1738307
|
58.73
|
1020947
|
88
|
ಉತ್ತರ ಪ್ರದೇಶ
|
ಕೈರಾನಾ
|
1722432
|
62.46
|
1075839
|
89
|
ಉತ್ತರ ಪ್ರದೇಶ
|
ಮೊರಾದಾಬಾದ್
|
2059578
|
62.18
|
1280706
|
90
|
ಉತ್ತರ ಪ್ರದೇಶ
|
ಮುಜಾಫರ್‌ನಗರ
|
1817472
|
59.13
|
1074608
|
91
|
ಉತ್ತರ ಪ್ರದೇಶ
|
ನಾಗಿನಾ
|
1644909
|
60.75
|
999203
|
92
|
ಉತ್ತರ ಪ್ರದೇಶ
|
ಪಿಲಿಭಿತ್
|
1831699
|
63.11
|
1155917
|
93
|
ಉತ್ತರ ಪ್ರದೇಶ
|
ರಾಂಪುರ
|
1731836
|
55.85
|
967200
|
94
|
ಉತ್ತರ ಪ್ರದೇಶ
|
ಸಹರಾನ್ಪುರ
|
1855310
|
66.14
|
1227083
|
95
|
ಉತ್ತರಾಖಂಡ
|
ಅಲ್ಮೋರಾ
|
1339327
|
48.74
|
652726
|
96
|
ಉತ್ತರಾಖಂಡ
|
ಗರ್ವಾಲ್
|
1369388
|
52.42
|
717834
|
97
|
ಉತ್ತರಾಖಂಡ
|
ಹರಿದ್ವಾರ
|
2035726
|
63.53
|
1293362
|
98
|
ಉತ್ತರಾಖಂಡ
|
ನೈನಿತಾಲ್-ಉದಮ್ಸಿಂಗ್ ನಗರ
|
2015809
|
62.47
|
1259180
|
99
|
ಉತ್ತರಾಖಂಡ
|
ತೆಹ್ರಿ ಗರ್ವಾಲ್
|
1577664
|
53.76
|
848186
|
100
|
ಪಶ್ಚಿಮ ಬಂಗಾಳ
|
ಅಲಿಪುರ್ದುವಾರ್ಸ್
|
1773252
|
79.76
|
1414258
|
101
|
ಪಶ್ಚಿಮ ಬಂಗಾಳ
|
ಕೂಚಬಿಹಾರ
|
1966893
|
82.16
|
1616079
|
102
|
ಪಶ್ಚಿಮ ಬಂಗಾಳ
|
ಜಲಪಾಯಗುರಿ
|
1885963
|
83.66
|
1577828
|
|
|
|
166386344
|
66.14
|
110052103
|
*ಮೇ 7, 2024 ರ ಇಸಿಐ ಪತ್ರಿಕಾ ಪ್ರಕಟಣೆ ಸಂಖ್ಯೆ 74 ರ ಮೂಲಕ ತಿಳಿಸಿದಂತೆ.
** ವೋಟರ್ ಟರ್ನ್‌ಔಟ್ ಅಪ್ಲಿಕೇಶನ್ ನಲ್ಲಿ ನಿರಂತರವಾಗಿ ಲಭ್ಯವಿದೆ
*** ಕ್ಷೇತ್ರ ಅಧಿಕಾರಿಗಳು ಹಸ್ತಚಾಲಿತವಾಗಿ ನಮೂದಿಸಿದಂತೆ. ಅಂಚೆ ಮತಪತ್ರಗಳನ್ನು ಒಳಗೊಂಡಿಲ್ಲ.
ಅನುಬಂಧ- 2
ಹಂತ 2 ರ ಮತದಾನದ ಡೇಟಾ
ಕ್ರ.ಸಂ.
|
ರಾಜ್ಯ
|
ಲೋ.ಕ್ಷೇ.ಹೆಸರು
|
ಮತದಾರರ ಸಂಖ್ಯೆ*
|
**ಮತದಾನ(%)
|
ಮತಗಳ ಸಂಖ್ಯೆ***
|
-
|
ಅಸ್ಸಾಂ
|
ದರ್ರಂಗ್-ಉದಲ್ಗುರಿ
|
2209314
|
82.01
|
1811764
|
-
|
ಅಸ್ಸಾಂ
|
ದಿಫು
|
901032
|
75.74
|
682441
|
-
|
ಅಸ್ಸಾಂ
|
ಕರೀಂಗಂಜ್
|
1412148
|
80.48
|
1136538
|
-
|
ಅಸ್ಸಾಂ
|
ನಾಗಾನ್
|
1817204
|
84.97
|
1544081
|
-
|
ಅಸ್ಸಾಂ
|
ಸಿಲ್ಚಾರ್
|
1369578
|
79.05
|
1082616
|
-
|
ಬಿಹಾರ
|
ಬಂಕಾ
|
1856566
|
54.48
|
1011513
|
-
|
ಬಿಹಾರ
|
ಭಾಗಲ್ಪುರ
|
1983031
|
53.50
|
1060982
|
-
|
ಬಿಹಾರ
|
ಕತಿಹಾರ್
|
1833009
|
63.76
|
1168752
|
-
|
ಬಿಹಾರ
|
ಕಿಶನ್‌ಗಂಜ್
|
1829994
|
62.84
|
1149988
|
-
|
ಬಿಹಾರ
|
ಪೂರ್ನಿಯಾ
|
1893698
|
63.08
|
1194484
|
-
|
ಛತ್ತೀಸಗಢ
|
ಕಂಕೇರ್
|
1654440
|
76.23
|
1261103
|
-
|
ಛತ್ತೀಸಗಢ
|
ಮಹಾಸಮುಂಡ
|
1762477
|
75.02
|
1322125
|
-
|
ಛತ್ತೀಸಗಢ
|
ರಾಜನಂದಗಾಂವ್
|
1868021
|
77.42
|
1446247
|
-
|
ಜಮ್ಮು&ಕಾಶ್ಮೀರ
|
ಜಮ್ಮು
|
1780835
|
72.22
|
1286144
|
-
|
ಕರ್ನಾಟಕ
|
ಬೆಂಗಳೂರು ಕೇಂದ್ರ
|
2433751
|
54.06
|
1315612
|
-
|
ಕರ್ನಾಟಕ
|
ಬೆಂಗಳೂರು ಉತ್ತರ
|
3214496
|
54.45
|
1750372
|
-
|
ಕರ್ನಾಟಕ
|
ಬೆಂಗಳೂರು ಗ್ರಾಮಾಂತರ
|
2802580
|
68.30
|
1914030
|
-
|
ಕರ್ನಾಟಕ
|
ಬೆಂಗಳೂರು ದಕ್ಷಿಣ
|
2341759
|
53.17
|
1245168
|
-
|
ಕರ್ನಾಟಕ
|
ಚಾಮರಾಜನಗರ
|
1778310
|
76.82
|
1366015
|
-
|
ಕರ್ನಾಟಕ
|
ಚಿಕ್ಕಬಳ್ಳಾಪುರ
|
1981347
|
77.00
|
1525718
|
-
|
ಕರ್ನಾಟಕ
|
ಚಿತ್ರದುರ್ಗ
|
1856876
|
73.30
|
1361031
|
-
|
ಕರ್ನಾಟಕ
|
ದಕ್ಷಿಣ ಕನ್ನಡ
|
1817603
|
77.56
|
1409653
|
-
|
ಕರ್ನಾಟಕ
|
ಹಾಸನ
|
1736610
|
77.68
|
1348966
|
-
|
ಕರ್ನಾಟಕ
|
ಕೋಲಾರ
|
1726914
|
78.27
|
1351646
|
-
|
ಕರ್ನಾಟಕ
|
ಮಂಡ್ಯ
|
1779243
|
81.67
|
1453060
|
-
|
ಕರ್ನಾಟಕ
|
ಮೈಸೂರು
|
2092222
|
70.62
|
1477576
|
-
|
ಕರ್ನಾಟಕ
|
ತುಮಕೂರು
|
1661309
|
78.05
|
1296720
|
-
|
ಕರ್ನಾಟಕ
|
ಉಡುಪಿ- ಚಿಕ್ಕಮಗಳೂರು
|
1585162
|
77.15
|
1222888
|
-
|
ಕೇರಳ
|
ಆಲಪ್ಪುಳ
|
1400082
|
75.05
|
1050726
|
-
|
ಕೇರಳ
|
ಆಲತ್ತೂರು
|
1337496
|
73.42
|
981945
|
-
|
ಕೇರಳ
|
ಅಟ್ಟಿಂಗಲ್
|
1396807
|
69.48
|
970517
|
-
|
ಕೇರಳ
|
ಚಾಲಕುಡಿ
|
1310529
|
71.94
|
942787
|
-
|
ಕೇರಳ
|
ಎರ್ನಾಕುಲಂ
|
1324047
|
68.29
|
904131
|
-
|
ಕೇರಳ
|
ಇಡುಕ್ಕಿ
|
1250157
|
66.55
|
831936
|
-
|
ಕೇರಳ
|
ಕಣ್ಣೂರು
|
1358368
|
77.21
|
1048839
|
-
|
ಕೇರಳ
|
ಕಾಸರಗೋಡು
|
1452230
|
76.04
|
1104331
|
-
|
ಕೇರಳ
|
ಕೊಲ್ಲಂ
|
1326648
|
68.15
|
904047
|
-
|
ಕೇರಳ
|
ಕೊಟ್ಟಾಯಂ
|
1254823
|
65.61
|
823237
|
-
|
ಕೇರಳ
|
ಕೋಝಿಕ್ಕೋಡ್
|
1429631
|
75.52
|
1079683
|
-
|
ಕೇರಳ
|
ಮಲಪ್ಪುರಂ
|
1479921
|
72.95
|
1079547
|
-
|
ಕೇರಳ
|
ಮಾವೇಲಿಕ್ಕರ
|
1331880
|
65.95
|
878360
|
-
|
ಕೇರಳ
|
ಪಾಲಕ್ಕಾಡ್
|
1398143
|
73.57
|
1028627
|
-
|
ಕೇರಳ
|
ಪತ್ತನಂತಿಟ್ಟ
|
1429700
|
63.37
|
906051
|
-
|
ಕೇರಳ
|
ಪೊನ್ನಾನಿ
|
1470804
|
69.34
|
1019889
|
-
|
ಕೇರಳ
|
ತಿರುವನಂತಪುರಂ
|
1430531
|
66.47
|
950829
|
-
|
ಕೇರಳ
|
ತ್ರಿಶೂರ್
|
1483055
|
72.90
|
1081125
|
-
|
ಕೇರಳ
|
ವಡಕರ
|
1421883
|
78.41
|
1114950
|
-
|
ಕೇರಳ
|
ವಯನಾಡ್
|
1462423
|
73.57
|
1075921
|
-
|
ಮಧ್ಯ ಪ್ರದೇಶ
|
ದಾಮೋಹ್
|
1925314
|
56.48
|
1087455
|
-
|
ಮಧ್ಯ ಪ್ರದೇಶ
|
ಹೊಶಂಗಾಬಾದ್
|
1855692
|
67.21
|
1247298
|
-
|
ಮಧ್ಯ ಪ್ರದೇಶ
|
ಖಜುರಾಹೋ
|
1997483
|
56.97
|
1137867
|
-
|
ಮಧ್ಯ ಪ್ರದೇಶ
|
ರೇವಾ
|
1852126
|
49.43
|
915444
|
-
|
ಮಧ್ಯ ಪ್ರದೇಶ
|
ಸತ್ನಾ
|
1705260
|
61.94
|
1056175
|
-
|
ಮಧ್ಯ ಪ್ರದೇಶ
|
ಟಿಕಾಮ್‌ಘರ್
|
1826585
|
60.00
|
1096023
|
-
|
ಮಹಾರಾಷ್ಟ್ರ
|
ಅಕೋಲಾ
|
1890814
|
61.79
|
1168366
|
-
|
ಮಹಾರಾಷ್ಟ್ರ
|
ಅಮರಾವತಿ
|
1836078
|
63.67
|
1169121
|
-
|
ಮಹಾರಾಷ್ಟ್ರ
|
ಬುಲ್ಧಾನ
|
1782700
|
62.03
|
1105761
|
-
|
ಮಹಾರಾಷ್ಟ್ರ
|
ಹಿಂಗೋಲಿ
|
1817734
|
63.54
|
1154958
|
-
|
ಮಹಾರಾಷ್ಟ್ರ
|
ನಾಂದೇಡ್
|
1851843
|
60.94
|
1128564
|
-
|
ಮಹಾರಾಷ್ಟ್ರ
|
ಪರ್ಭಾನಿ
|
2123056
|
62.26
|
1321868
|
-
|
ಮಹಾರಾಷ್ಟ್ರ
|
ವಾರ್ಧಾ
|
1682771
|
64.85
|
1091351
|
-
|
ಮಹಾರಾಷ್ಟ್ರ
|
ಯಾವತ್ಮಲ್- ವಾಶಿಮ್
|
1940916
|
62.87
|
1220189
|
-
|
ಮಣಿಪುರ
|
ಹೊರ ಮಣಿಪುರ
|
484949
|
85.11
|
412737
|
-
|
ರಾಜಸ್ತಾನ
|
ಅಜ್ಮೀರ್
|
1995699
|
59.66
|
1190561
|
-
|
ರಾಜಸ್ತಾನ
|
ಬನ್ಸ್ವಾರಾ
|
2200438
|
73.88
|
1625731
|
-
|
ರಾಜಸ್ತಾನ
|
ಬಾರ್ಮರ್
|
2206237
|
75.93
|
1675276
|
-
|
ರಾಜಸ್ತಾನ
|
ಭಿಲ್ವಾರ
|
2147159
|
60.37
|
1296228
|
-
|
ರಾಜಸ್ತಾನ
|
ಚಿತ್ತೋರಗಢ
|
2170167
|
68.61
|
1488898
|
-
|
ರಾಜಸ್ತಾನ
|
ಜಾಲೋರ್
|
2297328
|
62.89
|
1444866
|
-
|
ರಾಜಸ್ತಾನ
|
ಜಲಾವರ್-ಬರನ್
|
2030525
|
69.71
|
1415420
|
-
|
ರಾಜಸ್ತಾನ
|
ಜೋಧ್‌ಪುರ
|
2132713
|
64.27
|
1370616
|
-
|
ರಾಜಸ್ತಾನ
|
ಕೋಟಾ
|
2088023
|
71.26
|
1487879
|
-
|
ರಾಜಸ್ತಾನ
|
ಪಾಲಿ
|
2343232
|
57.19
|
1339989
|
-
|
ರಾಜಸ್ತಾನ
|
ರಾಜಸಮಂದ್
|
2060942
|
58.39
|
1203299
|
-
|
ರಾಜಸ್ತಾನ
|
ಟೋಂಕ್-ಸವಾಯಿ ಮಾಧೋಪುರ
|
2148128
|
56.58
|
1215309
|
-
|
ರಾಜಸ್ತಾನ
|
ಉದಯಪುರ
|
2230971
|
66.66
|
1487268
|
-
|
ತ್ರಿಪುರ
|
ತ್ರಿಪುರ ಪೂರ್ವ
|
1396761
|
80.36
|
1122424
|
-
|
ಉತ್ತರ ಪ್ರದೇಶ
|
ಅಲಿಗಢ
|
1997234
|
56.93
|
1137051
|
-
|
ಉತ್ತರ ಪ್ರದೇಶ
|
ಅಮ್ರೋಹಾ
|
1716641
|
64.58
|
1108579
|
-
|
ಉತ್ತರ ಪ್ರದೇಶ
|
ಬಾಗ್ಪತ್
|
1653146
|
56.16
|
928392
|
-
|
ಉತ್ತರ ಪ್ರದೇಶ
|
ಬುಲಂದ್‌ಶಹರ್
|
1859462
|
56.42
|
1049189
|
-
|
ಉತ್ತರ ಪ್ರದೇಶ
|
ಗೌತಮ ಬುದ್ಧ ನಗರ
|
2675148
|
53.63
|
1434667
|
-
|
ಉತ್ತರ ಪ್ರದೇಶ
|
ಗಾಜಿಯಾಬಾದ್
|
2945487
|
49.88
|
1469260
|
-
|
ಉತ್ತರ ಪ್ರದೇಶ
|
ಮಥುರಾ
|
1929550
|
49.41
|
953388
|
-
|
ಉತ್ತರ ಪ್ರದೇಶ
|
ಮೀರತ್
|
1997234
|
56.93
|
1137051
|
-
|
ಪಶ್ಚಿಮ ಬಂಗಾಳ
|
ಬಲೂರ್ಘಾಟ್
|
1561966
|
79.09
|
1235347
|
-
|
ಪಶ್ಚಿಮ ಬಂಗಾಳ
|
ಡಾರ್ಜಿಲಿಂಗ್
|
1765744
|
74.76
|
1320072
|
-
|
ಪಶ್ಚಿಮ ಬಂಗಾಳ
|
ರಾಯಗಂಜ್
|
1790245
|
76.18
|
1363854
|
|
|
|
158645484
|
66.71
|
105830572
|
*ಮೇ 7, 2024 ರ ಇಸಿಐ ಪತ್ರಿಕಾ ಪ್ರಕಟಣೆ 74 ರ ಮೂಲಕ ತಿಳಿಸಿದಂತೆ.
** ವೋಟರ್ ಟರ್ನ್‌ಔಟ್ ಅಪ್ಲಿಕೇಶನ್‌ನಲ್ಲಿ ನಿರಂತರವಾಗಿ ಲಭ್ಯವಿದೆ
*** ಕ್ಷೇತ್ರ ಅಧಿಕಾರಿಗಳು ಹಸ್ತಚಾಲಿತವಾಗಿ ನಮೂದಿಸಿದಂತೆ. ಅಂಚೆ ಮತಪತ್ರಗಳನ್ನು ಒಳಗೊಂಡಿಲ್ಲ.
ಅನುಬಂಧ- 3
ಹಂತ 3 ರ ಮತದಾನದ ಡೇಟಾ
ಕ್ರ.ಸಂ.
|
ರಾಜ್ಯ
|
ಲೋ.ಕ್ಷೇ.ಹೆಸರು
|
ಮತದಾರರ ಸಂಖ್ಯೆ*
|
**ಮತದಾನ(%)
|
ಮತಗಳ ಸಂಖ್ಯೆ***
|
-
|
ಅಸ್ಸಾಂ
|
ಬಾರ್ಪೆಟಾ
|
1966847
|
85.24
|
1676633
|
-
|
ಅಸ್ಸಾಂ
|
ಧುಬ್ರಿ
|
2660827
|
92.08
|
2450041
|
-
|
ಅಸ್ಸಾಂ
|
ಗುವಾಹಟಿ
|
2036846
|
78.39
|
1596664
|
-
|
ಅಸ್ಸಾಂ
|
ಕೊಕ್ರಜಾರ್
|
1484571
|
83.55
|
1240306
|
-
|
ಬಿಹಾರ
|
ಅರಾರಿಯಾ
|
2018767
|
61.93
|
1250261
|
-
|
ಬಿಹಾರ
|
ಝಂಜರ್ಪುರ್
|
2003040
|
54.48
|
1091258
|
-
|
ಬಿಹಾರ
|
ಖಗಾರಿಯಾ
|
1840217
|
57.52
|
1058539
|
-
|
ಬಿಹಾರ
|
ಮಾಧೇಪುರ
|
2071166
|
58.29
|
1207368
|
-
|
ಬಿಹಾರ
|
ಸುಪೌಲ್
|
1927207
|
63.55
|
1224821
|
-
|
ಛತ್ತೀಸಗಢ
|
ಬಿಲಾಸ್ಪುರ
|
2102687
|
64.77
|
1361871
|
-
|
ಛತ್ತೀಸಗಢ
|
ದುರ್ಗ್
|
2090414
|
73.68
|
1540193
|
-
|
ಛತ್ತೀಸಗಢ
|
ಜಂಜಗಿರ್-ಚಂಪಾ
|
2056047
|
67.56
|
1389012
|
-
|
ಛತ್ತೀಸಗಢ
|
ಕೊರ್ಬಾ
|
1618864
|
75.63
|
1224268
|
-
|
ಛತ್ತೀಸಗಢ
|
ರಾಯಗಢ
|
1838547
|
78.85
|
1449673
|
-
|
ಛತ್ತೀಸಗಢ
|
ರಾಯಪುರ
|
2375379
|
66.82
|
1587116
|
-
|
ಛತ್ತೀಸಗಢ
|
ಸರ್ಗುಜಾ
|
1819347
|
79.89
|
1453444
|
-
|
ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು
|
ದಾದರ್ ಮತ್ತು ನಗರ ಹವೇಲಿ
|
283024
|
72.52
|
205248
|
-
|
ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು
|
ದಮನ್ & ದಿಯು
|
134189
|
68.77
|
92279
|
-
|
ಗೋವಾ
|
ಉತ್ತರ ಗೋವಾ
|
580577
|
77.69
|
451042
|
-
|
ಗೋವಾ
|
ದಕ್ಷಿಣ ಗೋವಾ
|
598767
|
74.47
|
445916
|
-
|
ಗುಜರಾತ್
|
ಅಹಮದಾಬಾದ್ ಪೂರ್ವ
|
2038162
|
54.72
|
1115317
|
-
|
ಗುಜರಾತ್
|
ಅಹಮದಾಬಾದ್ ಪಶ್ಚಿಮ
|
1726987
|
55.45
|
957573
|
-
|
ಗುಜರಾತ್
|
ಅಮ್ರೇಲಿ
|
1732810
|
50.29
|
871373
|
-
|
ಗುಜರಾತ್
|
ಆನಂದ್
|
1780182
|
65.04
|
1157763
|
-
|
ಗುಜರಾತ್
|
ಬನಸ್ಕಾಂತ
|
1961924
|
69.62
|
1365989
|
-
|
ಗುಜರಾತ್
|
ಬಾರ್ಡೋಲಿ
|
2048408
|
64.81
|
1327669
|
-
|
ಗುಜರಾತ್
|
ಭರೂಚ್
|
1723353
|
69.16
|
1191877
|
-
|
ಗುಜರಾತ್
|
ಭಾವನಗರ
|
1916900
|
53.92
|
1033629
|
-
|
ಗುಜರಾತ್
|
ಛೋಟಾ ಉದಯಪುರ
|
1821708
|
69.15
|
1259760
|
-
|
ಗುಜರಾತ್
|
ದಾಹೋದ್
|
1875136
|
59.31
|
1112211
|
-
|
ಗುಜರಾತ್
|
ಗಾಂಧಿನಗರ
|
2182736
|
59.80
|
1305197
|
-
|
ಗುಜರಾತ್
|
ಜಾಮ್‌ನಗರ
|
1817864
|
57.67
|
1048410
|
-
|
ಗುಜರಾತ್
|
ಜುನಾಗಢ
|
1795110
|
58.91
|
1057462
|
-
|
ಗುಜರಾತ್
|
ಕಚ್ಛ್
|
1943136
|
56.14
|
1090878
|
-
|
ಗುಜರಾತ್
|
ಖೇಡಾ
|
2007404
|
58.12
|
1166619
|
-
|
ಗುಜರಾತ್
|
ಮಹೇಶನ
|
1770617
|
59.86
|
1059938
|
-
|
ಗುಜರಾತ್
|
ನವಸಾರಿ
|
2223550
|
59.66
|
1326542
|
-
|
ಗುಜರಾತ್
|
ಪಂಚಮಹಲ್
|
1896743
|
58.85
|
1116171
|
-
|
ಗುಜರಾತ್
|
ಪಟಾನ್
|
2019916
|
58.56
|
1182950
|
-
|
ಗುಜರಾತ್
|
ಪೋರಬಂದರ್
|
1768212
|
51.83
|
916519
|
-
|
ಗುಜರಾತ್
|
ರಾಜ್ಕೋಟ್
|
2112273
|
59.69
|
1260768
|
-
|
ಗುಜರಾತ್
|
ಸಬರಕಾಂತ
|
1976349
|
63.56
|
1256210
|
-
|
ಗುಜರಾತ್
|
ಸುರೇಂದ್ರನಗರ
|
2033419
|
55.09
|
1120128
|
-
|
ಗುಜರಾತ್
|
ವಡೋದರಾ
|
1949573
|
61.59
|
1200768
|
-
|
ಗುಜರಾತ್
|
ವಲ್ಸಾದ್
|
1859974
|
72.71
|
1352413
|
-
|
ಕರ್ನಾಟಕ
|
ಬಾಗಲಕೋಟೆ
|
1806183
|
72.66
|
1312319
|
-
|
ಕರ್ನಾಟಕ
|
ಬೆಳಗಾವಿ
|
1923788
|
71.49
|
1375283
|
-
|
ಕರ್ನಾಟಕ
|
ಬಳ್ಳಾರಿ
|
1884040
|
73.59
|
1386553
|
-
|
ಕರ್ನಾಟಕ
|
ಬೀದರ್
|
1892962
|
65.47
|
1239358
|
-
|
ಕರ್ನಾಟಕ
|
ಬಿಜಾಪುರ
|
1946090
|
66.32
|
1290719
|
-
|
ಕರ್ನಾಟಕ
|
ಚಿಕ್ಕೋಡಿ
|
1761694
|
78.66
|
1385688
|
-
|
ಕರ್ನಾಟಕ
|
ದಾವಣಗೆರೆ
|
1709244
|
76.99
|
1315916
|
-
|
ಕರ್ನಾಟಕ
|
ಧಾರವಾಡ
|
1831975
|
74.37
|
1362421
|
-
|
ಕರ್ನಾಟಕ
|
ಗುಲ್ಬರ್ಗ
|
2098202
|
62.25
|
1306119
|
-
|
ಕರ್ನಾಟಕ
|
ಹಾವೇರಿ
|
1792774
|
77.60
|
1391214
|
-
|
ಕರ್ನಾಟಕ
|
ಕೊಪ್ಪಳ
|
1866397
|
70.99
|
1324898
|
-
|
ಕರ್ನಾಟಕ
|
ರಾಯಚೂರು
|
2010103
|
64.66
|
1299806
|
-
|
ಕರ್ನಾಟಕ
|
ಶಿವಮೊಗ್ಗ
|
1752885
|
78.33
|
1372949
|
-
|
ಕರ್ನಾಟಕ
|
ಉತ್ತರ ಕನ್ನಡ
|
1641156
|
76.53
|
1256027
|
-
|
ಮಧ್ಯ ಪ್ರದೇಶ
|
ಬೆತುಲ್
|
1895331
|
73.53
|
1393608
|
-
|
ಮಧ್ಯ ಪ್ರದೇಶ
|
ಭಿಂಡ್
|
1900654
|
54.93
|
1044022
|
-
|
ಮಧ್ಯ ಪ್ರದೇಶ
|
ಭೋಪಾಲ್
|
2339411
|
64.06
|
1498626
|
-
|
ಮಧ್ಯ ಪ್ರದೇಶ
|
ಗುಣ
|
1889551
|
72.43
|
1368554
|
-
|
ಮಧ್ಯ ಪ್ರದೇಶ
|
ಗ್ವಾಲಿಯರ್
|
2154601
|
62.13
|
1338708
|
-
|
ಮಧ್ಯ ಪ್ರದೇಶ
|
ಮೊರೆನಾ
|
2006730
|
58.97
|
1183282
|
-
|
ಮಧ್ಯ ಪ್ರದೇಶ
|
ರಾಜಗಢ
|
1875211
|
76.04
|
1425911
|
-
|
ಮಧ್ಯ ಪ್ರದೇಶ
|
ಸಾಗರ್
|
1745690
|
65.75
|
1147866
|
-
|
ಮಧ್ಯ ಪ್ರದೇಶ
|
ವಿಧಿಶಾ
|
1945404
|
74.48
|
1449010
|
-
|
ಮಹಾರಾಷ್ಟ್ರ
|
ಬಾರಾಮತಿ
|
2372668
|
59.50
|
1411621
|
-
|
ಮಹಾರಾಷ್ಟ್ರ
|
ಹತ್ಕನಂಗಲೆ
|
1814277
|
71.11
|
1290073
|
-
|
ಮಹಾರಾಷ್ಟ್ರ
|
ಕೊಲ್ಲಾಪುರ
|
1936403
|
71.59
|
1386230
|
-
|
ಮಹಾರಾಷ್ಟ್ರ
|
ಲಾತೂರ್
|
1977042
|
62.59
|
1237355
|
-
|
ಮಹಾರಾಷ್ಟ್ರ
|
ಮದ
|
1991454
|
63.65
|
1267530
|
-
|
ಮಹಾರಾಷ್ಟ್ರ
|
ಉಸ್ಮಾನಾಬಾದ್
|
1992737
|
63.88
|
1272969
|
-
|
ಮಹಾರಾಷ್ಟ್ರ
|
ರಾಯಗಡ
|
1668372
|
60.51
|
1009567
|
-
|
ಮಹಾರಾಷ್ಟ್ರ
|
ರತ್ನಗಿರಿ- ಸಿಂಧುದುರ್ಗ
|
1451630
|
62.52
|
907618
|
-
|
ಮಹಾರಾಷ್ಟ್ರ
|
ಸಾಂಗ್ಲಿ
|
1868174
|
62.27
|
1163353
|
-
|
ಮಹಾರಾಷ್ಟ್ರ
|
ಸತಾರಾ
|
1889740
|
63.16
|
1193492
|
-
|
ಮಹಾರಾಷ್ಟ್ರ
|
ಸೊಲ್ಲಾಪುರ
|
2030119
|
59.19
|
1201586
|
-
|
ಉತ್ತರ ಪ್ರದೇಶ
|
ಆಗ್ರಾ
|
2072685
|
54.08
|
1120864
|
-
|
ಉತ್ತರ ಪ್ರದೇಶ
|
ಔನ್ಲಾ
|
1891713
|
57.44
|
1086687
|
-
|
ಉತ್ತರ ಪ್ರದೇಶ
|
ಬದೌನ್
|
2008758
|
54.35
|
1091697
|
-
|
ಉತ್ತರ ಪ್ರದೇಶ
|
ಬರೇಲಿ
|
1924434
|
58.03
|
1116749
|
-
|
ಉತ್ತರ ಪ್ರದೇಶ
|
ಇಟಾಹ್
|
1700524
|
59.31
|
1008533
|
-
|
ಉತ್ತರ ಪ್ರದೇಶ
|
ಫತೇಪುರ್ ಸಿಕ್ರಿ
|
1798823
|
57.19
|
1028791
|
-
|
ಉತ್ತರ ಪ್ರದೇಶ
|
ಫಿರೋಜಾಬಾದ್
|
1890772
|
58.53
|
1106747
|
-
|
ಉತ್ತರ ಪ್ರದೇಶ
|
ಹತ್ರಾಸ್
|
1938080
|
55.71
|
1079731
|
-
|
ಉತ್ತರ ಪ್ರದೇಶ
|
ಮೈನ್‌ಪುರಿ
|
1790797
|
58.73
|
1051758
|
-
|
ಉತ್ತರ ಪ್ರದೇಶ
|
ಸಂಭಾಲ್
|
1898202
|
62.91
|
1194209
|
-
|
ಪಶ್ಚಿಮ ಬಂಗಾಳ
|
ಜಂಗೀಪುರ
|
1805360
|
75.72
|
1367014
|
-
|
ಪಶ್ಚಿಮ ಬಂಗಾಳ
|
ಮಲ್ದಹಾ ದಕ್ಷಿಣ
|
1782159
|
76.69
|
1366728
|
-
|
ಪಶ್ಚಿಮ ಬಂಗಾಳ
|
ಮಲ್ದಹಾ ಉತ್ತರ
|
1862035
|
76.03
|
1415718
|
-
|
ಪಶ್ಚಿಮ ಬಂಗಾಳ
|
ಮುರ್ಷಿದಾಬಾದ್
|
1888097
|
81.52
|
1539112
|
|
|
|
172404907
|
65.68
|
113234676
|
*ಮೇ 7, 2024 ರ ಇಸಿಐ ಪತ್ರಿಕಾ ಪ್ರಕಟಣೆ ಸಂಖ್ಯೆ 74 ರ ಮೂಲಕ ತಿಳಿಸಿದಂತೆ.
** ವೋಟರ್ ಟರ್ನ್‌ಔಟ್ ಅಪ್ಲಿಕೇಶನ್‌ನಲ್ಲಿ ನಿರಂತರವಾಗಿ ಲಭ್ಯವಿದೆ
*** ಕ್ಷೇತ್ರ ಅಧಿಕಾರಿಗಳು ಹಸ್ತಚಾಲಿತವಾಗಿ ನಮೂದಿಸಿದಂತೆ. ಅಂಚೆ ಮತಪತ್ರಗಳನ್ನು ಒಳಗೊಂಡಿಲ್ಲ.
ಅನುಬಂಧ- 4
4 ನೇ ಹಂತದ ಮತದಾನದ ಡೇಟಾ
ಹಂತ-4 ಮತದಾನದ ಡೇಟಾ
ಕ್ರ.ಸಂ.
|
ರಾಜ್ಯ
|
ಲೋ.ಕ್ಷೇ.ಹೆಸರು
|
ಮತದಾರರ ಸಂಖ್ಯೆ*
|
**ಮತದಾನ(%)
|
ಮತಗಳ ಸಂಖ್ಯೆ***
|
1
|
ಆಂಧ್ರ ಪ್ರದೇಶ
|
ಅಮಲಾಪುರಂ (SC)
|
1531410
|
83.85
|
1284018
|
2
|
ಆಂಧ್ರ ಪ್ರದೇಶ
|
ಅನಕಪಲ್ಲೆ
|
1596916
|
82.03
|
1309977
|
3
|
ಆಂಧ್ರ ಪ್ರದೇಶ
|
ಅನಂತಪುರ
|
1767591
|
80.51
|
1423108
|
4
|
ಆಂಧ್ರ ಪ್ರದೇಶ
|
ಅರಕು (ST)
|
1554633
|
73.68
|
1145426
|
5
|
ಆಂಧ್ರ ಪ್ರದೇಶ
|
ಬಾಪಟ್ಲಾ (SC)
|
1506354
|
85.48
|
1287704
|
6
|
ಆಂಧ್ರ ಪ್ರದೇಶ
|
ಚಿತ್ತೂರು (SC)
|
1640202
|
85.77
|
1406880
|
7
|
ಆಂಧ್ರ ಪ್ರದೇಶ
|
ಏಲೂರು
|
1637430
|
83.68
|
1370153
|
8
|
ಆಂಧ್ರ ಪ್ರದೇಶ
|
ಗುಂಟೂರು
|
1791543
|
78.81
|
1411989
|
9
|
ಆಂಧ್ರ ಪ್ರದೇಶ
|
ಹಿಂದೂಪುರ
|
1656775
|
84.70
|
1403259
|
10
|
ಆಂಧ್ರ ಪ್ರದೇಶ
|
ಕಡಪ
|
1639066
|
79.57
|
1304256
|
11
|
ಆಂಧ್ರ ಪ್ರದೇಶ
|
ಕಾಕಿನಾಡ
|
1634122
|
80.30
|
1312255
|
12
|
ಆಂಧ್ರ ಪ್ರದೇಶ
|
ಕರ್ನೂಲು
|
1722857
|
76.80
|
1323071
|
13
|
ಆಂಧ್ರ ಪ್ರದೇಶ
|
ಮಚಲಿಪಟ್ಟಣಂ
|
1539460
|
84.05
|
1293935
|
14
|
ಆಂಧ್ರ ಪ್ರದೇಶ
|
ನಂದ್ಯಾಲ
|
1721013
|
80.61
|
1387367
|
15
|
ಆಂಧ್ರ ಪ್ರದೇಶ
|
ನರಸಾಪುರ
|
1472923
|
82.59
|
1216550
|
16
|
ಆಂಧ್ರ ಪ್ರದೇಶ
|
ನರಸರಾವ್ ಪೇಟೆ
|
1734858
|
85.65
|
1485909
|
17
|
ಆಂಧ್ರ ಪ್ರದೇಶ
|
ನೆಲ್ಲೂರು
|
1712274
|
79.05
|
1353563
|
18
|
ಆಂಧ್ರ ಪ್ರದೇಶ
|
ಒಂಗೋಲ್
|
1607832
|
87.06
|
1399707
|
19
|
ಆಂಧ್ರ ಪ್ರದೇಶ
|
ರಾಜಮಂಡ್ರಿ
|
1623149
|
80.93
|
1313630
|
20
|
ಆಂಧ್ರ ಪ್ರದೇಶ
|
ರಾಜಂಪೇಟೆ
|
1665702
|
79.09
|
1317448
|
21
|
ಆಂಧ್ರ ಪ್ರದೇಶ
|
ಶ್ರೀಕಾಕುಳಂ
|
1631174
|
74.43
|
1214128
|
22
|
ಆಂಧ್ರ ಪ್ರದೇಶ
|
ತಿರುಪತಿ(ಎಸ್ ಸಿ)
|
1729832
|
79.10
|
1368362
|
23
|
ಆಂಧ್ರ ಪ್ರದೇಶ
|
ವಿಜಯವಾಡ
|
1704077
|
79.37
|
1352495
|
24
|
ಆಂಧ್ರ ಪ್ರದೇಶ
|
ವಿಶಾಖಪಟ್ಟಣಂ
|
1927303
|
71.11
|
1370484
|
25
|
ಆಂಧ್ರ ಪ್ರದೇಶ
|
ವಿಜಯನಗರಂ
|
1585206
|
81.05
|
1284886
|
26
|
ಬಿಹಾರ
|
ಬೇಗುಸರೈ
|
2196089
|
58.70
|
2196089
|
27
|
ಬಿಹಾರ
|
ದರ್ಭಾಂಗ
|
1781356
|
57.37
|
1781356
|
28
|
ಬಿಹಾರ
|
ಮುಂಗೇರ್
|
2042279
|
55.55
|
2042279
|
29
|
ಬಿಹಾರ
|
ಸಮಸ್ತಿಪುರ
|
1818530
|
60.11
|
1818530
|
30
|
ಬಿಹಾರ
|
ಉಜಿಯಾರಪುರ
|
1745408
|
59.59
|
1745408
|
31
|
ಜಮ್ಮು&ಕಾಶ್ಮೀರ
|
ಶ್ರೀನಗರ
|
1747810
|
38.49
|
672653
|
32
|
ಜಾರ್ಖಂಡ್
|
ಕುಂತಿ
|
1326138
|
69.93
|
927422
|
33
|
ಜಾರ್ಖಂಡ್
|
ಲೋಹರ್ದಗಾ
|
1441302
|
66.45
|
957690
|
34
|
ಜಾರ್ಖಂಡ್
|
ಪಲಾಮೌ
|
2243034
|
61.27
|
1374358
|
35
|
ಜಾರ್ಖಂಡ್
|
ಸಿಂಗ್ಭೂಮ್
|
1447562
|
69.32
|
1003482
|
36
|
ಮಧ್ಯ ಪ್ರದೇಶ
|
ದೇವಾಸ್
|
1940472
|
75.48
|
1464690
|
37
|
ಮಧ್ಯ ಪ್ರದೇಶ
|
ಧಾರ್
|
1953834
|
72.76
|
1421585
|
38
|
ಮಧ್ಯ ಪ್ರದೇಶ
|
ಇಂದೋರ್
|
2526803
|
61.67
|
1558341
|
39
|
ಮಧ್ಯ ಪ್ರದೇಶ
|
ಖಾಂಡ್ವಾ
|
2112203
|
71.52
|
1510588
|
40
|
ಮಧ್ಯ ಪ್ರದೇಶ
|
ಖಾರ್ಗೋನೆ
|
2046030
|
76.03
|
1555585
|
41
|
ಮಧ್ಯ ಪ್ರದೇಶ
|
ಮಂಡ್ಸೋರ್
|
1898060
|
75.27
|
1428623
|
42
|
ಮಧ್ಯ ಪ್ರದೇಶ
|
ರತ್ಲಾಮ್
|
2094548
|
72.94
|
1527828
|
43
|
ಮಧ್ಯ ಪ್ರದೇಶ
|
ಉಜ್ಜೈನ್
|
1798704
|
73.82
|
1327715
|
44
|
ಮಹಾರಾಷ್ಟ್ರ
|
ಅಹಮದ್‌ನಗರ
|
1981866
|
66.61
|
1320168
|
45
|
ಮಹಾರಾಷ್ಟ್ರ
|
ಔರಂಗಾಬಾದ್
|
2059710
|
63.03
|
1298227
|
46
|
ಮಹಾರಾಷ್ಟ್ರ
|
ಬೀಡ್
|
2142547
|
70.92
|
1519526
|
47
|
ಮಹಾರಾಷ್ಟ್ರ
|
ಜಲಗಾಂವ್
|
1994046
|
58.47
|
1165968
|
48
|
ಮಹಾರಾಷ್ಟ್ರ
|
ಜಲ್ನಾ
|
1967574
|
69.18
|
1361226
|
49
|
ಮಹಾರಾಷ್ಟ್ರ
|
ಮಾವಲ್
|
2585018
|
54.87
|
1418439
|
50
|
ಮಹಾರಾಷ್ಟ್ರ
|
ನಂದೂರ್ಬಾರ್
|
1970327
|
70.68
|
1392635
|
51
|
ಮಹಾರಾಷ್ಟ್ರ
|
ಪುಣೆ
|
2061276
|
53.54
|
1103678
|
52
|
ಮಹಾರಾಷ್ಟ್ರ
|
ರೇವರ್
|
1821750
|
64.28
|
1170944
|
53
|
ಮಹಾರಾಷ್ಟ್ರ
|
ಶಿರಡಿ
|
1677335
|
63.03
|
1057298
|
54
|
ಮಹಾರಾಷ್ಟ್ರ
|
ಶಿರೂರು
|
2539702
|
54.16
|
1375593
|
55
|
ಒಡಿಶಾ
|
ಬರ್ಹಾಂಪುರ
|
1591380
|
65.41
|
1040924
|
56
|
ಒಡಿಶಾ
|
ಕಲಹಂಡಿ
|
1700780
|
77.90
|
1324936
|
57
|
ಒಡಿಶಾ
|
ಕೊರಾಪುಟ್
|
1480922
|
77.53
|
1148182
|
58
|
ಒಡಿಶಾ
|
ನಬರಂಗಪುರ
|
1514140
|
82.16
|
1243957
|
59
|
ತೆಲಂಗಾಣ
|
ಆದಿಲಾಬಾದ್
|
1650175
|
74.03
|
1221553
|
60
|
ತೆಲಂಗಾಣ
|
ಭೋಂಗಿರ್
|
1808585
|
76.78
|
1388680
|
61
|
ತೆಲಂಗಾಣ
|
ಚೆವೆಲ್ಲಾ
|
2938370
|
56.40
|
1657107
|
62
|
ತೆಲಂಗಾಣ
|
ಹೈದರಾಬಾದ್
|
2217094
|
48.48
|
1074827
|
63
|
ತೆಲಂಗಾಣ
|
ಕರೀಂನಗರ
|
1797150
|
72.54
|
1303690
|
64
|
ತೆಲಂಗಾಣ
|
ಖಮ್ಮಂ
|
1631039
|
76.09
|
1241135
|
65
|
ತೆಲಂಗಾಣ
|
ಮಹಬೂಬಾಬಾದ್
|
1532366
|
71.85
|
1101030
|
66
|
ತೆಲಂಗಾಣ
|
ಮಹೆಬೂಬ್‌ನಗರ
|
1682470
|
72.43
|
1218587
|
67
|
ತೆಲಂಗಾಣ
|
ಮಲ್ಕಾಜಗಿರಿ
|
3779596
|
50.78
|
1919131
|
68
|
ತೆಲಂಗಾಣ
|
ಮೇದಕ್
|
1828210
|
75.09
|
1372894
|
69
|
ತೆಲಂಗಾಣ
|
ನಾಗರಕರ್ನೂಲ್
|
1738254
|
69.46
|
1207470
|
70
|
ತೆಲಂಗಾಣ
|
ನಲ್ಗೊಂಡ
|
1725465
|
74.02
|
1277137
|
71
|
ತೆಲಂಗಾಣ
|
ನಿಜಾಮಾಬಾದ್
|
1704867
|
71.92
|
1226133
|
72
|
ತೆಲಂಗಾಣ
|
ಪೆದ್ದಪಲ್ಲೆ
|
1596430
|
67.87
|
1083467
|
73
|
ತೆಲಂಗಾಣ
|
ಸಿಕಂದರಾಬಾದ್
|
2120401
|
49.04
|
1039834
|
74
|
ತೆಲಂಗಾಣ
|
ವಾರಂಗಲ್
|
1824466
|
68.86
|
1256301
|
75
|
ತೆಲಂಗಾಣ
|
ಜಹೀರಾಬಾದ್
|
1641410
|
74.63
|
1225049
|
76
|
ಉತ್ತರ ಪ್ರದೇಶ
|
ಅಕ್ಬರಪುರ
|
1869167
|
57.78
|
1079978
|
77
|
ಉತ್ತರ ಪ್ರದೇಶ
|
ಬಹರೈಚ್
|
1838684
|
57.42
|
1055818
|
78
|
ಉತ್ತರ ಪ್ರದೇಶ
|
ಧೌರಾಹ್ರಾ
|
1719345
|
64.54
|
1109680
|
79
|
ಉತ್ತರ ಪ್ರದೇಶ
|
ಇಟಾವಾ
|
1828498
|
56.36
|
1030554
|
80
|
ಉತ್ತರ ಪ್ರದೇಶ
|
ಫರೂಕಾಬಾದ್
|
1747182
|
59.08
|
1032244
|
81
|
ಉತ್ತರ ಪ್ರದೇಶ
|
ಹಾರ್ಡೋಯಿ
|
1910485
|
57.52
|
1098820
|
82
|
ಉತ್ತರ ಪ್ರದೇಶ
|
ಕನೌಜ್
|
1988925
|
61.08
|
1214886
|
83
|
ಉತ್ತರ ಪ್ರದೇಶ
|
ಕಾನ್ಪುರ
|
1662859
|
53.05
|
882074
|
84
|
ಉತ್ತರ ಪ್ರದೇಶ
|
ಖೇರಿ
|
1870170
|
64.68
|
1209621
|
85
|
ಉತ್ತರ ಪ್ರದೇಶ
|
ಮಿಶ್ರಿಖ್
|
1878195
|
55.89
|
1049630
|
86
|
ಉತ್ತರ ಪ್ರದೇಶ
|
ಶಹಜಹಾನ್‌ಪುರ
|
2331834
|
53.36
|
1244364
|
87
|
ಉತ್ತರ ಪ್ರದೇಶ
|
ಸೀತಾಪುರ
|
1759943
|
62.54
|
1100741
|
88
|
ಉತ್ತರ ಪ್ರದೇಶ
|
ಉನ್ನಾವ್
|
1869167
|
57.78
|
1079978
|
89
|
ಪಶ್ಚಿಮ ಬಂಗಾಳ
|
ಅಸನ್ಸೋಲ್
|
1770281
|
73.27
|
1297096
|
90
|
ಪಶ್ಚಿಮ ಬಂಗಾಳ
|
ಬಹರಂಪುರ
|
1783078
|
77.54
|
1382678
|
91
|
ಪಶ್ಚಿಮ ಬಂಗಾಳ
|
ಬರ್ಧಮಾನ್ ಪುರ್ಬಾ
|
1801333
|
82.85
|
1492453
|
92
|
ಪಶ್ಚಿಮ ಬಂಗಾಳ
|
ಬರ್ಧಮಾನ್-ದುರ್ಗಾಪುರ
|
1851780
|
80.72
|
1494778
|
93
|
ಪಶ್ಚಿಮ ಬಂಗಾಳ
|
ಬಿರ್ಭೂಮ್
|
1857022
|
81.91
|
1521023
|
94
|
ಪಶ್ಚಿಮ ಬಂಗಾಳ
|
ಬೋಲ್ಪುರ್
|
1839234
|
82.66
|
1520401
|
95
|
ಪಶ್ಚಿಮ ಬಂಗಾಳ
|
ಕೃಷ್ಣನಗರ
|
1755631
|
80.65
|
1415859
|
96
|
ಪಶ್ಚಿಮ ಬಂಗಾಳ
|
ರಾಣಾಘಾಟ್
|
1871658
|
81.87
|
1532304
|
|
|
|
177075629
|
69.16
|
122469319
|
*11.05.2024 ರ ಇಸಿಐ ಪತ್ರಿಕಾ ಪ್ರಕಟಣೆ ಸಂಖ್ಯೆ 80 ರ ಮೂಲಕ ತಿಳಿಸಿದಂತೆ.
** ವೋಟರ್ ಟರ್ನ್‌ಔಟ್ ಅಪ್ಲಿಕೇಶನ್‌ನಲ್ಲಿ ನಿರಂತರವಾಗಿ ಲಭ್ಯವಿದೆ
*** ಕ್ಷೇತ್ರ ಅಧಿಕಾರಿಗಳು ಹಸ್ತಚಾಲಿತವಾಗಿ ನಮೂದಿಸಿದಂತೆ. ಅಂಚೆ ಮತಪತ್ರಗಳನ್ನು ಒಳಗೊಂಡಿಲ್ಲ.
ಅನುಬಂಧ- 5
5 ನೇ ಹಂತದ ಮತದಾನದ ಡೇಟಾ
ಹಂತ-5: ಮತದಾನದ ಡೇಟಾ
ಕ್ರ.ಸಂ.
|
ರಾಜ್ಯ
|
ಲೋ.ಕ್ಷೇ.ಹೆಸರು
|
ಮತದಾರರ ಸಂಖ್ಯೆ*
|
**ಮತದಾನ(%)
|
ಮತಗಳ ಸಂಖ್ಯೆ***
|
1
|
ಬಿಹಾರ
|
ಹಾಜಿಪುರ
|
1967094
|
58.43
|
1149406
|
2
|
ಬಿಹಾರ
|
ಮಧುಬನಿ
|
1934980
|
53.04
|
1026408
|
3
|
ಬಿಹಾರ
|
ಮುಜಾಫರ್‌ಪುರ
|
1866106
|
59.47
|
1109688
|
4
|
ಬಿಹಾರ
|
ಸರನ್
|
1795010
|
56.73
|
1018366
|
5
|
ಬಿಹಾರ
|
ಸೀತಾಮರ್ಹಿ
|
1947996
|
56.21
|
1094885
|
6
|
ಜಮ್ಮು&ಕಾಶ್ಮೀರ
|
ಬಾರಾಮುಲ್ಲಾ
|
1737865
|
59.10
|
1027084
|
7
|
ಜಾರ್ಖಂಡ್
|
ಚಾತ್ರ
|
1689926
|
63.69
|
1076352
|
8
|
ಜಾರ್ಖಂಡ್
|
ಹಜಾರಿಬಾಗ್
|
1939374
|
64.39
|
1248798
|
9
|
ಜಾರ್ಖಂಡ್
|
ಕೊಡರ್ಮ
|
2205318
|
61.81
|
1363010
|
10
|
ಲಡಾಖ್
|
ಲಡಾಖ್
|
184808
|
71.82
|
132727
|
11
|
ಮಹಾರಾಷ್ಟ್ರ
|
ಭಿವಂಡಿ
|
2087244
|
59.89
|
1250090
|
12
|
ಮಹಾರಾಷ್ಟ್ರ
|
ಧುಲೆ
|
2022061
|
60.21
|
1217523
|
13
|
ಮಹಾರಾಷ್ಟ್ರ
|
ದಿಂಡೋರಿ
|
1853387
|
66.75
|
1237180
|
14
|
ಮಹಾರಾಷ್ಟ್ರ
|
ಕಲ್ಯಾಣ್
|
2082221
|
50.12
|
1043610
|
15
|
ಮಹಾರಾಷ್ಟ್ರ
|
ಮುಂಬೈ ಉತ್ತರ
|
1811942
|
57.02
|
1033241
|
16
|
ಮಹಾರಾಷ್ಟ್ರ
|
ಮುಂಬೈ ಉತ್ತರ ಕೇಂದ್ರ
|
1744128
|
51.98
|
906530
|
17
|
ಮಹಾರಾಷ್ಟ್ರ
|
ಮುಂಬೈ ಈಶಾನ್ಯ
|
1636890
|
56.37
|
922760
|
18
|
ಮಹಾರಾಷ್ಟ್ರ
|
ಮುಂಬೈ ವಾಯುವ್ಯ
|
1735088
|
54.84
|
951580
|
19
|
ಮಹಾರಾಷ್ಟ್ರ
|
ಮುಂಬೈ ದಕ್ಷಿಣ
|
1536168
|
50.06
|
769010
|
20
|
ಮಹಾರಾಷ್ಟ್ರ
|
ಮುಂಬೈ ದಕ್ಷಿಣ ಮಧ್ಯ
|
1474405
|
53.60
|
790339
|
21
|
ಮಹಾರಾಷ್ಟ್ರ
|
ನಾಸಿಕ್
|
2030124
|
60.75
|
1233379
|
22
|
ಮಹಾರಾಷ್ಟ್ರ
|
ಪಾಲ್ಘರ್
|
2148514
|
63.91
|
1373162
|
23
|
ಮಹಾರಾಷ್ಟ್ರ
|
ಥಾಣೆ
|
2507372
|
52.09
|
1306194
|
24
|
ಒಡಿಶಾ
|
ಅಸ್ಕಾ
|
1620974
|
62.67
|
1015883
|
25
|
ಒಡಿಶಾ
|
ಬರ್ಗರ್
|
1631974
|
79.78
|
1302069
|
26
|
ಒಡಿಶಾ
|
ಬೋಲಂಗಿರ್
|
1801744
|
77.52
|
1396719
|
27
|
ಒಡಿಶಾ
|
ಕಂಧಮಾಲ್
|
1339090
|
74.16
|
993091
|
28
|
ಒಡಿಶಾ
|
ಸುಂದರಗಢ
|
1576105
|
73.02
|
1150875
|
29
|
ಉತ್ತರ ಪ್ರದೇಶ
|
ಅಮೇಥಿ
|
1796098
|
54.34
|
976053
|
30
|
ಉತ್ತರ ಪ್ರದೇಶ
|
ಬಂದಾ
|
1747425
|
59.70
|
1043256
|
31
|
ಉತ್ತರ ಪ್ರದೇಶ
|
ಬಾರಾಬಂಕಿ
|
1918491
|
67.20
|
1289258
|
32
|
ಉತ್ತರ ಪ್ರದೇಶ
|
ಫೈಜಾಬಾದ್
|
1927459
|
59.14
|
1139882
|
33
|
ಉತ್ತರ ಪ್ರದೇಶ
|
ಫತೇಪುರ್
|
1938563
|
57.09
|
1106690
|
34
|
ಉತ್ತರ ಪ್ರದೇಶ
|
ಗೊಂಡ
|
1843121
|
51.62
|
951394
|
35
|
ಉತ್ತರ ಪ್ರದೇಶ
|
ಹಮೀರ್ಪುರ್
|
1839761
|
60.60
|
1114874
|
36
|
ಉತ್ತರ ಪ್ರದೇಶ
|
ಜಲೌನ್
|
2006161
|
56.18
|
1127112
|
37
|
ಉತ್ತರ ಪ್ರದೇಶ
|
ಝಾನ್ಸಿ
|
2161221
|
63.86
|
1380214
|
38
|
ಉತ್ತರ ಪ್ರದೇಶ
|
ಕೈಸರ್‌ಗಂಜ್
|
1904726
|
55.68
|
1060576
|
39
|
ಉತ್ತರ ಪ್ರದೇಶ
|
ಕೌಶಾಂಬಿ
|
1909620
|
52.80
|
1008255
|
40
|
ಉತ್ತರ ಪ್ರದೇಶ
|
ಲಕ್ನೋ
|
2172171
|
52.28
|
1135624
|
41
|
ಉತ್ತರ ಪ್ರದೇಶ
|
ಮೋಹನ್‌ಲಾಲ್‌ಗಂಜ್
|
2187232
|
62.88
|
1375372
|
42
|
ಉತ್ತರ ಪ್ರದೇಶ
|
ರಾಯ್ ಬರೇಲಿ
|
1784314
|
58.12
|
1036997
|
43
|
ಪಶ್ಚಿಮ ಬಂಗಾಳ
|
ಅರಾಂಬಾಗ್
|
1883266
|
82.62
|
1555882
|
44
|
ಪಶ್ಚಿಮ ಬಂಗಾಳ
|
ಬಂಗಾನ್
|
1836374
|
81.04
|
1488209
|
45
|
ಪಶ್ಚಿಮ ಬಂಗಾಳ
|
ಬ್ಯಾರಕ್‌ಪುರ
|
1508728
|
75.41
|
1137763
|
46
|
ಪಶ್ಚಿಮ ಬಂಗಾಳ
|
ಹೂಗ್ಲಿ
|
1858067
|
81.38
|
1512060
|
47
|
ಪಶ್ಚಿಮ ಬಂಗಾಳ
|
ಹೌರಾ
|
1769184
|
71.73
|
1269079
|
48
|
ಪಶ್ಚಿಮ ಬಂಗಾಳ
|
ಶ್ರೀರಾಂಪುರ
|
1926645
|
76.44
|
1472793
|
49
|
ಪಶ್ಚಿಮ ಬಂಗಾಳ
|
ಉಲುಬೇರಿಯಾ
|
1741438
|
79.78
|
1389316
|
|
|
|
89567973
|
62.20
|
55710618
|
*17.05.2024 ರ ಇಸಿಐ ಪತ್ರಿಕಾ ಪ್ರಕಟಣೆ ಸಂಖ್ಯೆ 89 ರ ಮೂಲಕ ತಿಳಿಸಿದಂತೆ.
** ವೋಟರ್ ಟರ್ನ್‌ಔಟ್ ಅಪ್ಲಿಕೇಶನ್‌ನಲ್ಲಿ ನಿರಂತರವಾಗಿ ಲಭ್ಯವಿದೆ
*** ಕ್ಷೇತ್ರ ಅಧಿಕಾರಿಗಳು ಹಸ್ತಚಾಲಿತವಾಗಿ ನಮೂದಿಸಿದಂತೆ. ಅಂಚೆ ಮತಪತ್ರಗಳನ್ನು ಒಳಗೊಂಡಿಲ್ಲ.
*****
(Release ID: 2022014)
Visitor Counter : 63
Read this release in:
English
,
Urdu
,
Marathi
,
Hindi
,
Hindi_MP
,
Assamese
,
Bengali
,
Manipuri
,
Odia
,
Tamil
,
Telugu
,
Malayalam