ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಹೊಸ ವರ್ಷದ ಮುನ್ನಾದಿನದಂದು ರಾಷ್ಟ್ರಕ್ಕೆ ಶುಭ ಕೋರಿದ ಉಪರಾಷ್ಟ್ರಪತಿ

Posted On: 31 DEC 2023 4:41PM by PIB Bengaluru

2024 ರ ಹೊಸ ವರ್ಷದ ಶುಭಾಶಯಗಳು!

ಹೊಸ ವರ್ಷವು ಪ್ರತಿಯೊಬ್ಬರಿಗೂ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ.

ಭಾರತದ ಆರೋಗ್ಯಕರ ಪ್ರಗತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡುವ ದೃಢ ಬದ್ಧತೆಯೊಂದಿಗೆ ಹೊಸ ವರ್ಷದ ಉದಯವನ್ನು ಸ್ವೀಕರಿಸೋಣ.

*****


(Release ID: 1991984) Visitor Counter : 56