ರಾಷ್ಟ್ರಪತಿಗಳ ಕಾರ್ಯಾಲಯ
ಆಗಸ್ಟ್ 5 ಮತ್ತು ಆಗಸ್ಟ್ 12 2023 ರಂದು 'ಗಾರ್ಡ್ ಬದಲಾವಣೆ' ಸಮಾರಂಭವು ನಡೆಯುವುದಿಲ್ಲ
Posted On:
04 AUG 2023 1:56PM by PIB Bengaluru
ಸ್ವಾತಂತ್ರ್ಯ ದಿನಾಚರಣೆಯ ಪೂರ್ವಾಭ್ಯಾಸದ ಕಾರಣದಿಂದ 'ಗಾರ್ಡ್ ಬದಲಾವಣೆ' ಸಮಾರಂಭವು ಆಗಸ್ಟ್ 5 ಮತ್ತು ಆಗಸ್ಟ್ 12, 2023 ರಂದು ನಡೆಯುವುದಿಲ್ಲ.
***
(Release ID: 1945719)
Visitor Counter : 124