ಗಣಿ ಸಚಿವಾಲಯ
azadi ka amrit mahotsav

ಇದುವರೆಗಿನ ಅತಿದೊಡ್ಡ ಸಂಖ್ಯೆಯ ಖನಿಜ ಘಟಕಗಳನ್ನು ಹರಾಜಿಗಿರಿಸಿರುವುದಾಗಿ ಮಧ್ಯಪ್ರದೇಶ ಪ್ರಕಟಿಸಿದೆ


ಹರಾಜಿಗಿರುವ 51 ಘಟಕಗಳು ಕಾರ್ಯತಂತ್ರ ಮತ್ತು ಮಹತ್ವಪೂರ್ಣ ಖನಿಜಗಳನ್ನು ಒಳಗೊಂಡಿವೆ

Posted On: 14 JUL 2023 5:11PM by PIB Bengaluru

ಜುಲೈ 14, 2023 ರಂದುಮಧ್ಯಪ್ರದೇಶ ರಾಜ್ಯವು ದಾಖಲೆ ಸಂಖ್ಯೆಯ 51 ಖನಿಜ ಘಟಕಗಳ ಹರಾಜಿಗೆ ಟೆಂಡ ರ್ಆಹ್ವಾನಿಸುವ ನೋಟೀಸ್ (NIT) ಜಾರಿಮಾಡಿದೆ. ಯಾವುದೇ ರಾಜ್ಯದಿಂದ ಒಂದೇ ಕಂತಿನಲ್ಲಿ ಹರಾಜಿಗೆಸೂಚಿಸಲಾದಅತ್ಯಧಿಕಸಂಖ್ಯೆಯಖನಿಜಘಟಕಇದಾಗಿದೆ. 2015 ರಲ್ಲಿಹರಾಜುಪದ್ಧತಿಯನ್ನುಪರಿಚಯಿಸಿದನಂತರ, ವಿವಿಧಪ್ರಮುಖಖನಿಜಹೊಂದಿರುವರಾಜ್ಯಗಳಿಂದ 754 ಬ್ಲಾಕ್ಗಳನ್ನುಹರಾಜಿಗೆಹಾಕಲಾಗಿದ್ದು, ಅವುಗಳಲ್ಲಿ 276 ಬ್ಲಾಕ್ಗಳನ್ನುಯಶಸ್ವಿಯಾಗಿಹರಾಜುಮಾಡಲಾಗಿದೆ.

ಈ 51 ಬ್ಲಾಕ್ಗಳುಗ್ರ್ಯಾಫೈಟ್ಮತ್ತುವೆನಡಿಯಮ್, ಪ್ಲಾಟಿನಂಗ್ರೂಪ್ಆಫ್ಎಲಿಮೆಂಟ್ಸ್ (PGE) ಮತ್ತುಮ್ಯಾಂಗನೀಸ್, ಬಾಕ್ಸೈಟ್, ಸುಣ್ಣದಕಲ್ಲು, ಕಬ್ಬಿಣದಅದಿರು, ಬೇಸ್ಮೆಟಲ್ಮತ್ತುಚಿನ್ನಸೇರಿದಂತೆ 14  ಪ್ರಮುಖಮತ್ತುಕಾರ್ಯತಂತ್ರದಖನಿಜಗಳನ್ನುಒಳಗೊಂಡಿದೆ. ಮಧ್ಯಪ್ರದೇಶದಎನ್ಐಟಿಯಿಂದಮನ್ನಣೆಪಡೆದಿರುವ 51 ಖನಿಜದಬ್ಲಾಕ್ಗಳಲ್ಲಿ 13 ಬ್ಲಾಕ್ಗಳುಗುತ್ತಿಗೆಆಧಾರಿತಗಣಿಗಾರಿಕೆಗಾಗಿಮತ್ತು 38 ಬ್ಲಾಕ್ಗಳುಮಿಶ್ರಲೈಸೆನ್ಸ್ಗಾಗಿಮುಕ್ತವಾಗಿವೆ.

2022-23 ರಹಣಕಾಸುವರ್ಷದಲ್ಲಿ,  29 ಬ್ಲಾಕ್ಗಳನ್ನುಹರಾಜುಮಾಡುವಮೂಲಕಖನಿಜಬ್ಲಾಕ್ಹರಾಜಿನವಿಷಯದಲ್ಲಿಮಧ್ಯಪ್ರದೇಶವುಈಹಣಕಾಸುವರ್ಷದಲ್ಲಿರಾಜ್ಯಸರ್ಕಾರಗಳಸರಣಿಯಲ್ಲಿಮುಂಚೂಣಿಯಲ್ಲಿದೆ. 2015 ರಲ್ಲಿಹರಾಜುಪದ್ಧತಿಯನ್ನುಪರಿಚಯಿಸಿದಾಗಿನಿಂದ, ಮಧ್ಯಪ್ರದೇಶವು 125 ಖನಿಜಬ್ಲಾಕ್ಗಳನ್ನುಹರಾಜಿಗಾಗಿಸೂಚಿಸಿದೆ, ಅದರಲ್ಲಿ 46 ಯಶಸ್ವಿಯಾಗಿಹರಾಜಾಗಿದೆ. ಈ 51 ಬ್ಲಾಕ್ಗಳಅಧಿಸೂಚನೆಯೊಂದಿಗೆ, ಮಧ್ಯಪ್ರದೇಶವುಹರಾಜಿಗೆಸೂಚಿಸಲಾದಅತಿಹೆಚ್ಚುಬ್ಲಾಕ್ಗಳನ್ನುಹೊಂದಿರುವರಾಜ್ಯವಾಗಿಹೊರಹೊಮ್ಮಿದ್ದು, ಒಟ್ಟಾರೆ 176 ಖನಿಜಬ್ಲಾಕ್ಗಳನ್ನುಹರಾಜಿಗೆಸೂಚಿಸಿದಂತಾಗುತ್ತದೆ. 

2015 ರಿಂದಇಲ್ಲಿಯವರೆಗೆಬಿಹಾರ, ಪಶ್ಚಿಮಬಂಗಾಳ, ತೆಲಂಗಾಣ, ಪಂಜಾಬ್, ಹಿಮಾಚಲಪ್ರದೇಶ, ಹರಿಯಾಣಮತ್ತುಕೇರಳರಾಜ್ಯಸರ್ಕಾರಗಳುಯಾವುದೇಬ್ಲಾಕ್ಗಳನ್ನುಹರಾಜುಮಾಡಿಲ್ಲ.

***


(Release ID: 1939845)
Read this release in: English , Urdu , Hindi