ರಾಷ್ಟ್ರಪತಿಗಳ ಕಾರ್ಯಾಲಯ
ಗಾರ್ಡ್ ಬದಲಾವಣೆ ಸಮಾರಂಭ ಈ ಶನಿವಾರದಿಂದ 08:00 ಗಂಟೆಯಿಂದ 09:00 ಗಂಟೆಯವರೆಗೆ ಜರುಗಲಿದೆ
प्रविष्टि तिथि:
20 MAR 2023 1:33PM by PIB Bengaluru
ರಾಷ್ಟ್ರಪತಿ ಭವನದಲ್ಲಿ ಗಾರ್ಡ್ ಬದಲಾವಣೆ ಸಮಾರಂಭವು ಈ ಶನಿವಾರದಿಂದ (ಮಾರ್ಚ್ 25, 2023) 09:00 ರಿಂದ 10:00 ಗಂಟೆಗಳ ಬದಲಿಗೆ 08:00 ಗಂಟೆಯಿಂದ 09:00 ಗಂಟೆಯವರೆಗೆ ನಡೆಯಲಿದೆ.
****
(रिलीज़ आईडी: 1908976)
आगंतुक पटल : 106