ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

​​​​​​​ಖಾಸಗಿ ವಲಯಕ್ಕೆ ಸಿಐಎಸ್ಎಫ್ ಸೇವೆಗಳು

प्रविष्टि तिथि: 15 MAR 2023 4:52PM by PIB Bengaluru

ಸಿಐಎಸ್ಎಫ್ ಕಾಯ್ದೆ, 1968ರ ಪ್ರಕಾರ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನು (ಸಿಐಎಸ್ಎಫ್) ಬೆದರಿಕೆ ಮೌಲ್ಯಮಾಪನದ ಆಧಾರದ ಮೇಲೆ ನಿರ್ವಹಣೆಯ ವಿನಂತಿ ಮತ್ತು ಖಾಸಗಿ ಕೈಗಾರಿಕಾ ಸಂಸ್ಥೆಗಳ ವೆಚ್ಚದಲ್ಲಿ ಅವುಗಳ ಭದ್ರತಾ ಕರ್ತವ್ಯಗಳಿಗೆ ನಿಯೋಜಿಸಲಾಗುತ್ತದೆ.

ಕಳೆದ 3 ವರ್ಷಗಳಲ್ಲಿ ಖಾಸಗಿ ವಲಯದ ಉದ್ಯಮಗಳಿಗೆ ಭದ್ರತಾ ಸೇವೆಗಳ ಮೇಲೆ ಸಿಐಎಸ್ಎಫ್ ಅನ್ನು ನಿಯೋಜಿಸಿದ್ದರಿಂದ ಭಾರತದ ಸಂಚಿತ ನಿಧಿ ಗಳಿಸಿದ ಮತ್ತು ಅದಕ್ಕೆ ಜಮಾ ಮಾಡಿದ ಆದಾಯವು ಈ ಕೆಳಗಿನಂತಿದೆ:

ವರ್ಷ

2019-20

2020-21

2021-22

ಮೊತ್ತ (ರೂ. ಗಳಲ್ಲಿ)

₹ 98,90,60,330

₹ 1,11,54,96,912

₹ 1,15,21,69,545


ಸಿಐಎಸ್ಎಫ್ ಕೈಗಾರಿಕಾ ಸಂಸ್ಥೆಗಳಿಗೆ ತಾಂತ್ರಿಕ ಸಲಹಾ ಸೇವೆಯನ್ನು ಸಹ ಒದಗಿಸುತ್ತದೆ. ಕಳೆದ 3 ವರ್ಷಗಳಲ್ಲಿ ಖಾಸಗಿ ವಲಯದಿಂದ ಸಲಹಾ ಶುಲ್ಕದ ಮೂಲಕ ಗಳಿಸಿದ ಮತ್ತು ಭಾರತದ ಸಂಚಿತ ನಿಧಿಗೆ ಜಮಾ ಮಾಡಿದ ಆದಾಯ ಈ ಕೆಳಗಿನಂತಿದೆ:

ವರ್ಷ

2019-20

2020-21

2021-22

ಮೊತ್ತ (ರೂ. ಗಳಲ್ಲಿ)

₹ 37,50,000

00.00

00.00

ಗೃಹ ವ್ಯವಹಾರಗಳ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ ಅವರು ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ವಿಷಯವನ್ನು ತಿಳಿಸಿದರು.

***


(रिलीज़ आईडी: 1907229) आगंतुक पटल : 109
इस विज्ञप्ति को इन भाषाओं में पढ़ें: English , Urdu