ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav g20-india-2023

ಶನಿವಾರದ ‘ಚೇಂಜ್ ಆಫ್ ಗಾರ್ಡ್’ ಸಮಾರಂಭ ರದ್ದು

Posted On: 08 FEB 2023 4:03PM by PIB Bengaluru

ಇದೇ ಶನಿವಾರ ಅಂದರೆ ಫೆಬ್ರವರಿ 11, 2023ರಂದು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ನಡೆಯಬೇಕಿದ್ದ ಚೇಂಜ್ ಆಫ್ ಗಾರ್ಡ್ ಸಮಾರಂಭವನ್ನು, 6 ಸಿಖ್ ರೆಜಿಮೆಂಟ್(ಸೆರೆಮೋನಿಯಲ್ ಬೆಟಾಲಿಯನ್)ನ 62ನೇ 'ರೈಸಿಂಗ್ ಡೇ' ಕಾರ್ಯಕ್ರಮದ ತಯಾರಿ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ.

****



(Release ID: 1897383) Visitor Counter : 151


Read this release in: English , Urdu , Hindi , Punjabi