ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಡಾ. ಝಕೀರ್ ಹುಸೇನ್ ಅವರ ಜಯಂತಿ ಅಂಗವಾಗಿ ಅವರಿಗೆ ಪುಷ್ಪ ನಮನ ಸಲ್ಲಿಸಿದ ಭಾರತದ ರಾಷ್ಟ್ರಪತಿ

प्रविष्टि तिथि: 08 FEB 2023 11:52AM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು, ಭಾರತದ ಮಾಜಿ ರಾಷ್ಟ್ರಪತಿ  ಡಾ. ಝಕೀರ್ ಹುಸೇನ್ ಅವರ ಜಯಂತಿ ಅಂಗವಾಗಿ ಇಂದು ಅವರಿಗೆ (2023 ಫೆಬ್ರವರಿ 8) ರಾಷ್ಟ್ರಪತಿ ಭವನದಲ್ಲಿ  ಪುಷ್ಪ ನಮನ ಸಲ್ಲಿಸಿದರು.

****


(रिलीज़ आईडी: 1897290) आगंतुक पटल : 176
इस विज्ञप्ति को इन भाषाओं में पढ़ें: English , Urdu , Marathi , हिन्दी , Punjabi , Tamil