ಪ್ರಧಾನ ಮಂತ್ರಿಯವರ ಕಛೇರಿ
'ಬೀಟಿಂಗ್ ದಿ ರಿಟ್ರೀಟ್' ಸಮಾರಂಭದ ತುಣುಕುಗಳನ್ನು ಹಂಚಿಕೊಂಡ ಪ್ರಧಾನ ಮಂತ್ರಿ
Posted On:
29 JAN 2023 8:29PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಬೀಟಿಂಗ್ ದಿ ರಿಟ್ರೀಟ್' ಸಮಾರಂಭದ ತುಣುಕುಗಳನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಪ್ರಧಾನ ಮಂತ್ರಿ ಅವರು ಟ್ವೀಟ್ ಮಾಡಿದ್ದು, ಅದರಲ್ಲಿ
"ಇಂದು ಮುಂಜಾನೆ ನಡೆದ 'ಬೀಟಿಂಗ್ ದಿ ರಿಟ್ರೀಟ್' ಸಮಾರಂಭದ ತುಣುಕುಗಳು" ಎಂದು ಹೇಳಿದ್ದಾರೆ.
*****
(Release ID: 1894549)
Visitor Counter : 165
Read this release in:
Odia
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam