ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav g20-india-2023

2023ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ

Posted On: 25 JAN 2023 9:50PM by PIB Bengaluru

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗಳನ್ನು ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂಬ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. ಕಲೆ, ಸಮಾಜ ಸೇವೆ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಮುಂತಾದ ವಲಯಗಳ ವಿವಿಧ ವಿಭಾಗಗಳು / ಕ್ಷೇತ್ರಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ 'ಪದ್ಮ ವಿಭೂಷಣ' ನೀಡಲಾಗುತ್ತದೆ. ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ 'ಪದ್ಮಭೂಷಣ' ಮತ್ತು ಯಾವುದೇ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಗಾಗಿ 'ಪದ್ಮಶ್ರೀ' ಪ್ರಶಸ್ತಿಯನ್ನು ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ.

2. ಈ ಪ್ರಶಸ್ತಿಗಳನ್ನು ಸಾಮಾನ್ಯವಾಗಿ ಪ್ರತಿವರ್ಷ ಮಾರ್ಚ್ / ಏಪ್ರಿಲ್ ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಧ್ಯುಕ್ತ ಸಮಾರಂಭಗಳಲ್ಲಿ ಭಾರತದ ರಾಷ್ಟ್ರಪತಿಯವರು ಪ್ರದಾನ ಮಾಡುತ್ತಾರೆ. 2023ನೇ ಸಾಲಿನಲ್ಲಿ ಕೆಳಗಿನ ಪಟ್ಟಿಯ ಪ್ರಕಾರ 3 ಜೋಡಿ ಪ್ರಕರಣಗಳು (ಒಂದು ಜೋಡಿ ಪ್ರಕರಣದಲ್ಲಿ, ಪ್ರಶಸ್ತಿಯನ್ನು ಒಂದೇ ಎಂದು ಪರಿಗಣಿಸಲಾಗುತ್ತದೆ) ಸೇರಿದಂತೆ 106 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲು ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ. ಈ ಪಟ್ಟಿಯಲ್ಲಿ 6 ಪದ್ಮವಿಭೂಷಣ, 9 ಪದ್ಮಭೂಷಣ ಮತ್ತು 91 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ. ಪ್ರಶಸ್ತಿ ಪುರಸ್ಕೃತರ ಈ ಪಟ್ಟಿಯಲ್ಲಿ 19 ಮಹಿಳೆಯರು ಮತ್ತು ಇಬ್ಬರು ವಿದೇಶಿಯರು / ಎನ್ಆರ್.ಐ. / ಪಿಐಒ / ಒಸಿಐ ವರ್ಗದ ವ್ಯಕ್ತಿಗಳು ಸೇರಿದ್ದು, 7 ಮರಣೋತ್ತರ ಪ್ರಶಸ್ತಿ ನೀಡಲಾಗುತ್ತಿದೆ.

ಪದ್ಮವಿಭೂಷಣ (6)

ಕ್ರ.ಸಂ

ಹೆಸರು

ಕ್ಷೇತ್ರ

ರಾಜ್ಯ/ದೇಶ

 1.  

ಶ್ರೀ ಬಾಲಕೃಷ್ಣ ದೋಷಿ (ಮರಣೋತ್ತರ)

ಇತರೆ - ವಾಸ್ತುಶಿಲ್ಪ

ಗುಜರಾತ್

 1.  

ಶ್ರೀ ಜಾಕೀರ್ ಹುಸೇನ್

ಕಲೆ

ಮಹಾರಾಷ್ಟ್ರ

 1.  

ಶ್ರೀ ಎಸ್ ಎಂ ಕೃಷ್ಣ

ಸಾರ್ವಜನಿಕ ವ್ಯವಹಾರಗಳು

ಕರ್ನಾಟಕ

 1.  

ಶ್ರೀ ದಿಲೀಪ್ ಮಹಾಲನಾಬಿಸ್ (ಮರಣೋತ್ತರ)

ವೈದ್ಯಕೀಯ

ಪಶ್ಚಿಮ ಬಂಗಾಳ

 1.  

ಶ್ರೀ ಶ್ರೀನಿವಾಸ್ ವರದನ್

ವಿಜ್ಞಾನ ಮತ್ತು ಎಂಜಿನಿಯರಿಂಗ್

ಅಮೆರಿಕಾ ಸಂಯುಕ್ತ ಸಂಸ್ಥಾನ

 1.  

ಶ್ರೀ ಮುಲಾಯಂ ಸಿಂಗ್ ಯಾದವ್ (ಮರಣೋತ್ತರ)

ಸಾರ್ವಜನಿಕ ವ್ಯವಹಾರಗಳು

ಉತ್ತರ ಪ್ರದೇಶ

ಪದ್ಮಭೂಷಣ (9)

ಕ್ರ.ಸಂ

ಹೆಸರು

ಕ್ಷೇತ್ರ

ರಾಜ್ಯ/ದೇಶ

 1.  

ಶ್ರೀ ಎಸ್ ಎಲ್ ಭೈರಪ್ಪ

ಸಾಹಿತ್ಯ ಮತ್ತು ಶಿಕ್ಷಣ

ಕರ್ನಾಟಕ

 1.  

ಶ್ರೀ ಕುಮಾರ್ ಮಂಗಲಂ ಬಿರ್ಲಾ

ವ್ಯಾಪಾರ ಮತ್ತು ಕೈಗಾರಿಕೆ

ಮಹಾರಾಷ್ಟ್ರ

 1.  

ಶ್ರೀ ದೀಪಕ್ ಧಾರ್

ವಿಜ್ಞಾನ ಮತ್ತು ಎಂಜಿನಿಯರಿಂಗ್

ಮಹಾರಾಷ್ಟ್ರ

 1.  

ಶ್ರೀಮತಿ ವಾಣಿ ಜಯರಾಮ್

ಕಲೆ

ತಮಿಳುನಾಡು

 1.  

ಸ್ವಾಮಿ ಚಿನ್ನ ಜೀಯರ್

ಇತರೆ - ಆಧ್ಯಾತ್ಮಿಕತೆ

ತೆಲಂಗಾಣ

 1.  

ಶ್ರೀಮತಿ ಸುಮನ್ ಕಲ್ಯಾಣಪುರ

ಕಲೆ

ಮಹಾರಾಷ್ಟ್ರ

 1.  

ಶ್ರೀ ಕಪಿಲ್ ಕಪೂರ್

ಸಾಹಿತ್ಯ ಮತ್ತು ಶಿಕ್ಷಣ

ದೆಹಲಿ

 1.  

ಶ್ರೀಮತಿ ಸುಧಾ ಮೂರ್ತಿ

ಸಮಾಜ ಕಾರ್ಯ

ಕರ್ನಾಟಕ

 1.  

ಶ್ರೀ ಕಮಲೇಶ್ ಡಿ ಪಟೇಲ್

ಇತರೆ - ಆಧ್ಯಾತ್ಮಿಕತೆ

ತೆಲಂಗಾಣ

ಪದ್ಮಶ್ರೀ (91)

ಕ್ರ.ಸಂ.

ಹೆಸರು

ಕ್ಷೇತ್ರ

ರಾಜ್ಯ/ದೇಶ

16

ಡಾ.ಸುಕಮಾ ಆಚಾರ್ಯ

ಇತರೆ - ಆಧ್ಯಾತ್ಮಿಕತೆ

ಹರಿಯಾಣ

17

ಶ್ರೀಮತಿ ಜೋದಿಯಾಬಾಯಿ ಬೈಗಾ

ಕಲೆ

ಮಧ್ಯ ಪ್ರದೇಶ

18

ಶ್ರೀ ಪ್ರೇಮ್ ಜಿತ್ ಬಾರಿಯಾ

ಕಲೆ

ದಾದ್ರಾ ಮತ್ತು ನಗರ್ ಹವೇಲಿ ಹಾಗೂ ದಮನ್ ಮತ್ತು ದಿಯು

19

ಶ್ರೀಮತಿ ಉಷಾ ಬಾರ್ಲೆ

ಕಲೆ

ಛತ್ತೀಸ್ ಗಢ

20

ಶ್ರೀ ಮುನೀಶ್ವರ್ ಚಂದಾವರ್

ವೈದ್ಯಕೀಯ

ಮಧ್ಯ ಪ್ರದೇಶ

21

ಶ್ರೀ ಹೇಮಂತ್ ಚೌಹಾಣ್

ಕಲೆ

ಗುಜರಾತ್

22

ಶ್ರೀ ಭಾನುಭಾಯಿ ಚಿತ್ತಾರಾ

ಕಲೆ

ಗುಜರಾತ್

23

ಶ್ರೀಮತಿ ಹೆಮೊಪ್ರೊವಾ ಚುಟಿಯಾ

ಕಲೆ

ಅಸ್ಸಾಂ

24

ಶ್ರೀ ನರೇಂದ್ರ ಚಂದ್ರ ದೆಬ್ಬರ್ಮಾ (ಮರಣೋತ್ತರ)

ಸಾರ್ವಜನಿಕ ವ್ಯವಹಾರಗಳು

ತ್ರಿಪುರಾ

25

ಶ್ರೀಮತಿ ಸುಭದ್ರಾ ದೇವಿ

ಕಲೆ

ಬಿಹಾರ

26

ಶ್ರೀ ಖಾದರ್ ವಲ್ಲಿ ದುಡೇಕುಲಾ

ವಿಜ್ಞಾನ ಮತ್ತು ಎಂಜಿನಿಯರಿಂಗ್

ಕರ್ನಾಟಕ

27

ಶ್ರೀ ಹೇಮ್ ಚಂದ್ರ ಗೋಸ್ವಾಮಿ

ಕಲೆ

ಅಸ್ಸಾಂ

28

ಶ್ರೀಮತಿ ಪ್ರೀತಿಕಾನ ಗೋಸ್ವಾಮಿ

ಕಲೆ

ಪಶ್ಚಿಮ ಬಂಗಾಳ

29

ಶ್ರೀ ರಾಧಾ ಚರಣ್ ಗುಪ್ತಾ

ಸಾಹಿತ್ಯ ಮತ್ತು ಶಿಕ್ಷಣ

ಉತ್ತರ ಪ್ರದೇಶ

30

ಶ್ರೀ ಮೊದಡುಗು ವಿಜಯ್ ಗುಪ್ತಾ

ವಿಜ್ಞಾನ ಮತ್ತು ಎಂಜಿನಿಯರಿಂಗ್

ತೆಲಂಗಾಣ

31

ಶ್ರೀ ಅಹ್ಮದ್ ಹುಸೇನ್ ಮತ್ತು ಶ್ರೀ ಮೊಹಮ್ಮದ್ ಹುಸೇನ್ *(ಜೋಡಿ)

ಕಲೆ

ರಾಜಸ್ಥಾನ

32

ಶ್ರೀ ದಿಲ್ಶಾದ್ ಹುಸೇನ್

ಕಲೆ

ಉತ್ತರ ಪ್ರದೇಶ

33

ಶ್ರೀ ಭಿಕು ರಾಮ್ ಜಿ ಇಡಾಟೆ

ಸಮಾಜ ಕಾರ್ಯ

ಮಹಾರಾಷ್ಟ್ರ

34

ಶ್ರೀ ಸಿ ಐ ಐಸಾಕ್

ಸಾಹಿತ್ಯ ಮತ್ತು ಶಿಕ್ಷಣ

ಕೇರಳ

35

ಶ್ರೀ ರತನ್ ಸಿಂಗ್ ಜಗ್ಗಿ

ಸಾಹಿತ್ಯ ಮತ್ತು ಶಿಕ್ಷಣ

ಪಂಜಾಬ್

36

ಶ್ರೀ ಬಿಕ್ರಮ್ ಬಹದ್ದೂರ್ ಜಮಾತಿಯಾ

ಸಮಾಜ ಕಾರ್ಯ

ತ್ರಿಪುರಾ

37

ಶ್ರೀ ರಾಮ್ಕುಯಿವಾಂಗ್ಬೆ ಜೆನೆ

ಸಮಾಜ ಕಾರ್ಯ

ಅಸ್ಸಾಂ

38

ಶ್ರೀ ರಾಕೇಶ್ ರಾಧೇಶ್ಯಾಮ್ ಜುಂಜುನ್ವಾಲಾ (ಮರಣೋತ್ತರ)

ವ್ಯಾಪಾರ ಮತ್ತು ಕೈಗಾರಿಕೆ

ಮಹಾರಾಷ್ಟ್ರ

39

ಶ್ರೀ ರತನ್ ಚಂದ್ರ ಕರ್

ವೈದ್ಯಕೀಯ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

40

ಶ್ರೀ ಮಹಿಪತ್ ಕವಿ

ಕಲೆ

ಗುಜರಾತ್

41

ಶ್ರೀ ಎಂ ಎಂ ಕೀರವಾಣಿ

ಕಲೆ

ಆಂಧ್ರ ಪ್ರದೇಶ

42

ಶ್ರೀ ಆರೀಜ್ ಖಂಬಟ್ಟಾ (ಮರಣೋತ್ತರ)

ವ್ಯಾಪಾರ ಮತ್ತು ಕೈಗಾರಿಕೆ

ಗುಜರಾತ್

43

ಶ್ರೀ ಪರಶುರಾಮ್ ಕೋಮಾಜಿ ಖುನೆ

ಕಲೆ

ಮಹಾರಾಷ್ಟ್ರ

44

ಶ್ರೀ ಗಣೇಶ್ ನಾಗಪ್ಪ ಕೃಷ್ಣರಾಜನಗರ

ವಿಜ್ಞಾನ ಮತ್ತು ಎಂಜಿನಿಯರಿಂಗ್

ಆಂಧ್ರ ಪ್ರದೇಶ

45

ಶ್ರೀ ಮಗುನಿ ಚರಣ್ ಕುವಾನ್ರ್

ಕಲೆ

ಒಡಿಶಾ

46

ಶ್ರೀ ಆನಂದ್ ಕುಮಾರ್

ಸಾಹಿತ್ಯ ಮತ್ತು ಶಿಕ್ಷಣ

ಬಿಹಾರ

47

ಶ್ರೀ ಅರವಿಂದ್ ಕುಮಾರ್

ವಿಜ್ಞಾನ ಮತ್ತು ಎಂಜಿನಿಯರಿಂಗ್

ಉತ್ತರ ಪ್ರದೇಶ

48

ಶ್ರೀ ದೋಮರ್ ಸಿಂಗ್ ಕುನ್ವರ್

ಕಲೆ

ಛತ್ತೀಸ್ ಗಢ

49

ಶ್ರೀ ರೈಸಿಂಗ್ಬೋರ್ ಕುರ್ಕಲಾಂಗ್

ಕಲೆ

ಮೇಘಾಲಯ

50

ಶ್ರೀಮತಿ ಹೀರಾಬಾಯಿ ಲೋಬಿ

ಸಮಾಜ ಕಾರ್ಯ

ಗುಜರಾತ್

51

ಶ್ರೀ ಮೂಲ್ ಚಂದ್ ಲೋಧಾ

ಸಮಾಜ ಕಾರ್ಯ

ರಾಜಸ್ಥಾನ

52

ಶ್ರೀಮತಿ ರಾಣಿ ಮಾಚಯ್ಯ

ಕಲೆ

ಕರ್ನಾಟಕ

53

ಶ್ರೀ ಅಜಯ್ ಕುಮಾರ್ ಮಾಂಡವಿ

ಕಲೆ

ಛತ್ತೀಸ್ ಗಢ

54

ಶ್ರೀ ಪ್ರಭಾಕರ್ ಭಾನುದಾಸ್ ಮಂಡೆ

ಸಾಹಿತ್ಯ ಮತ್ತು ಶಿಕ್ಷಣ

ಮಹಾರಾಷ್ಟ್ರ

55

ಶ್ರೀ ಗಜಾನನ್ ಜಗನ್ನಾಥ ಮಾನೆ

ಸಮಾಜ ಕಾರ್ಯ

ಮಹಾರಾಷ್ಟ್ರ

56

ಶ್ರೀ ಅಂತರ್ಯಾಮಿ ಮಿಶ್ರಾ

ಸಾಹಿತ್ಯ ಮತ್ತು ಶಿಕ್ಷಣ

ಒಡಿಶಾ

57

ಶ್ರೀ ನಾಡೋಜ ಪಿಂಡಿಪಪನಹಳ್ಳಿ ಮುನಿವೆಂಕಟಪ್ಪ

ಕಲೆ

ಕರ್ನಾಟಕ

58

ಪ್ರೊಫೆಸರ್ (ಡಾ.) ಮಹೇಂದ್ರ ಪಾಲ್

ವಿಜ್ಞಾನ ಮತ್ತು ಎಂಜಿನಿಯರಿಂಗ್

ಗುಜರಾತ್

59

ಶ್ರೀ ಉಮಾ ಶಂಕರ್ ಪಾಂಡೆ

ಸಮಾಜ ಕಾರ್ಯ

ಉತ್ತರ ಪ್ರದೇಶ

60

ಶ್ರೀ ರಮೇಶ್ ಪರ್ಮಾರ್ ಮತ್ತು ಶ್ರೀಮತಿ ಶಾಂತಿ ಪರ್ಮಾರ್ *(ಜೋಡಿ)

ಕಲೆ

ಮಧ್ಯ ಪ್ರದೇಶ

61

ನಳಿನಿ ಪಾರ್ಥಸಾರಥಿ, ಡಾ.

ವೈದ್ಯಕೀಯ

ಪುದುಚೇರಿ

62

ಶ್ರೀ ಹನುಮಂತ ರಾವ್ ಪಶುಪುಲೆಟಿ

ವೈದ್ಯಕೀಯ

ತೆಲಂಗಾಣ

63

ಶ್ರೀ ರಮೇಶ್ ಪತಂಗೆ

ಸಾಹಿತ್ಯ ಮತ್ತು ಶಿಕ್ಷಣ

ಮಹಾರಾಷ್ಟ್ರ

64

ಶ್ರೀಮತಿ ಕೃಷ್ಣ ಪಟೇಲ್

ಕಲೆ

ಒಡಿಶಾ

65

ಶ್ರೀ ಕೆ ಕಲ್ಯಾಣಸುಂದರಂ ಪಿಳ್ಳೈ

ಕಲೆ

ತಮಿಳುನಾಡು

66

ಶ್ರೀ ವಿ ಪಿ ಅಪ್ಪುಕುಟ್ಟನ್ ಪೊಡುವಾಲ್

ಸಮಾಜ ಕಾರ್ಯ

ಕೇರಳ

67

ಶ್ರೀ ಕಪಿಲ್ ದೇವ್ ಪ್ರಸಾದ್

ಕಲೆ

ಬಿಹಾರ

68

ಶ್ರೀ ಎಸ್ ಆರ್ ಡಿ ಪ್ರಸಾದ್

ಕ್ರೀಡೆ

ಕೇರಳ

69

ಶ್ರೀ ಶಾ ರಶೀದ್ ಅಹ್ಮದ್ ಕ್ವಾದ್ರಿ

ಕಲೆ

ಕರ್ನಾಟಕ

70

ಶ್ರೀ ಸಿ.ವಿ.ರಾಜು

ಕಲೆ

ಆಂಧ್ರ ಪ್ರದೇಶ

71

ಶ್ರೀ ಬಕ್ಷಿ ರಾಮ್

ವಿಜ್ಞಾನ ಮತ್ತು ಎಂಜಿನಿಯರಿಂಗ್

ಹರಿಯಾಣ

72

ಶ್ರೀ ಚೆರುವಾಯಲ್ ಕೆ ರಾಮನ್

ಇತರೆ - ಕೃಷಿ

ಕೇರಳ

73

ಶ್ರೀಮತಿ ಸುಜಾತಾ ರಾಮದೊರೈ

ವಿಜ್ಞಾನ ಮತ್ತು ಎಂಜಿನಿಯರಿಂಗ್

ಕೆನಡಾ

74

ಶ್ರೀ ಅಬ್ಬಾರೆಡ್ಡಿ ನಾಗೇಶ್ವರ ರಾವ್

ವಿಜ್ಞಾನ ಮತ್ತು ಎಂಜಿನಿಯರಿಂಗ್

ಆಂಧ್ರ ಪ್ರದೇಶ

75

ಶ್ರೀ ಪರೇಶ್ ಭಾಯ್ ರಾತ್ವಾ

ಕಲೆ

ಗುಜರಾತ್

76

ಶ್ರೀ ಬಿ ರಾಮಕೃಷ್ಣ ರೆಡ್ಡಿ

ಸಾಹಿತ್ಯ ಮತ್ತು ಶಿಕ್ಷಣ

ತೆಲಂಗಾಣ

77

ಶ್ರೀ ಮಂಗಳಾ ಕಾಂತಿ ರಾಯ್

ಕಲೆ

ಪಶ್ಚಿಮ ಬಂಗಾಳ

78

ಶ್ರೀಮತಿ ಕೆ.ಸಿ.ರುನ್ರೆಮ್ಸಂಗಿ

ಕಲೆ

ಮಿಜೋರಾಂ

79

ಶ್ರೀ ವಡಿವೇಲ್ ಗೋಪಾಲ್ ಮತ್ತು ಶ್ರೀ ಮಾಸಿ ಸದೈಯಾನ್ *(ಜೋಡಿ)

ಸಮಾಜ ಕಾರ್ಯ

ತಮಿಳುನಾಡು

80

ಶ್ರೀ ಮನೋರಂಜನ್ ಸಾಹು

ವೈದ್ಯಕೀಯ

ಉತ್ತರ ಪ್ರದೇಶ

81

ಶ್ರೀ ಪಟಾಯತ್ ಸಾಹು

ಇತರೆ - ಕೃಷಿ

ಒಡಿಶಾ

82

ಶ್ರೀ ಋತ್ವಿಕ್ ಸನ್ಯಾಲ್

ಕಲೆ

ಉತ್ತರ ಪ್ರದೇಶ

83

ಶ್ರೀ ಕೋಟ ಸಚ್ಚಿದಾನಂದ ಶಾಸ್ತ್ರಿ

ಕಲೆ

ಆಂಧ್ರ ಪ್ರದೇಶ

84

ಶ್ರೀ ಶಂಕುರಾತ್ರಿ ಚಂದ್ರ ಶೇಖರ್

ಸಮಾಜ ಕಾರ್ಯ

ಆಂಧ್ರ ಪ್ರದೇಶ

85

ಶ್ರೀ ಕೆ ಶನತೋಯಿಬಾ ಶರ್ಮಾ

ಕ್ರೀಡೆ

ಮಣಿಪುರ

86

ಶ್ರೀ ನೆಕ್ರಮ್ ಶರ್ಮಾ

ಇತರೆ - ಕೃಷಿ

ಹಿಮಾಚಲ ಪ್ರದೇಶ

87

ಶ್ರೀ ಗುರುಚರಣ್ ಸಿಂಗ್

ಕ್ರೀಡೆ

ದೆಹಲಿ

88

ಶ್ರೀ ಲಕ್ಷ್ಮಣ್ ಸಿಂಗ್

ಸಮಾಜ ಕಾರ್ಯ

ರಾಜಸ್ಥಾನ

89

ಶ್ರೀ ಮೋಹನ್ ಸಿಂಗ್

ಸಾಹಿತ್ಯ ಮತ್ತು ಶಿಕ್ಷಣ

ಜಮ್ಮು ಮತ್ತು ಕಾಶ್ಮೀರ

90

ಶ್ರೀ ತೌನೌಜಮ್ ಚಾವೋಬಾ ಸಿಂಗ್

ಸಾರ್ವಜನಿಕ ವ್ಯವಹಾರಗಳು

ಮಣಿಪುರ

91

ಶ್ರೀ ಪ್ರಕಾಶ್ ಚಂದ್ರ ಸೂದ್

ಸಾಹಿತ್ಯ ಮತ್ತು ಶಿಕ್ಷಣ

ಆಂಧ್ರ ಪ್ರದೇಶ

92

ಶ್ರೀಮತಿ ನೀಹುನುವೊ ಸೊರ್ಹಿ

ಕಲೆ

ನಾಗಾಲ್ಯಾಂಡ್

93

ಡಾ. ಜನುಮ್ ಸಿಂಗ್ ಸೋಯ್

ಸಾಹಿತ್ಯ ಮತ್ತು ಶಿಕ್ಷಣ

ಜಾರ್ಖಂಡ್

94

ಶ್ರೀ ಕುಶೋಕ್ ಥಿಕ್ಸೆ ನವಾಂಗ್ ಚಂಬಾ ಸ್ಟಾಂಜಿನ್

ಇತರೆ - ಆಧ್ಯಾತ್ಮಿಕತೆ

ಲಡಾಖ್

95

ಶ್ರೀ ಎಸ್ ಸುಬ್ಬರಾಮನ್

ಇತರೆ - ಪುರಾತತ್ವಶಾಸ್ತ್ರ

ಕರ್ನಾಟಕ

96

ಶ್ರೀ ಮೋ ಸುಬಾಂಗ್

ಕಲೆ

ನಾಗಾಲ್ಯಾಂಡ್

97

ಶ್ರೀ ಪಾಲಂ ಕಲ್ಯಾಣ ಸುಂದರಂ

ಸಮಾಜ ಕಾರ್ಯ

ತಮಿಳುನಾಡು

98

ಶ್ರೀಮತಿ ರವೀನಾ ರವಿ ಟಂಡನ್

ಕಲೆ

ಮಹಾರಾಷ್ಟ್ರ

99

ಶ್ರೀ ವಿಶ್ವನಾಥ ಪ್ರಸಾದ್ ತಿವಾರಿ

ಸಾಹಿತ್ಯ ಮತ್ತು ಶಿಕ್ಷಣ

ಉತ್ತರ ಪ್ರದೇಶ

100

ಶ್ರೀ ಧನಿರಾಮ್ ಟೋಟೊ

ಸಾಹಿತ್ಯ ಮತ್ತು ಶಿಕ್ಷಣ

ಪಶ್ಚಿಮ ಬಂಗಾಳ

101

ಶ್ರೀ ತುಲಾ ರಾಮ್ ಉಪ್ರೇತಿ

ಇತರೆ - ಕೃಷಿ

ಸಿಕ್ಕಿಂ

102

ಗೋಪಾಲಸ್ವಾಮಿ ವೇಲುಚಾಮಿ, ಡಾ.

ವೈದ್ಯಕೀಯ

ತಮಿಳುನಾಡು

103

 ಡಾ.ಈಶ್ವರ್ ಚಂದರ್ ವರ್ಮಾ

ವೈದ್ಯಕೀಯ

ದೆಹಲಿ

104

ಶ್ರೀಮತಿ ಕೂಮಿ ನಾರಿಮನ್ ವಾಡಿಯಾ

ಕಲೆ

ಮಹಾರಾಷ್ಟ್ರ

105

ಶ್ರೀ ಕರ್ಮ ವಾಂಗ್ಚು (ಮರಣೋತ್ತರ)

ಸಮಾಜ ಕಾರ್ಯ

ಅರುಣಾಚಲ ಪ್ರದೇಶ

106

ಶ್ರೀ ಗುಲಾಮ್ ಮುಹಮ್ಮದ್ ಝಾಜ್

ಕಲೆ

ಜಮ್ಮು ಮತ್ತು ಕಾಶ್ಮೀರ

ಸೂಚನೆ: * ಜೋಡಿ ಪ್ರಕರಣದಲ್ಲಿ, ಪ್ರಶಸ್ತಿಯನ್ನು ಒಂದು ಎಂದು ಪರಿಗಣಿಸಲಾಗುತ್ತದೆ.

*****(Release ID: 1893980) Visitor Counter : 946